Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Thursday, 16 December 2021

15 December 2021 Daily Top-10 General Knowledge Question Answers in Kannada for All Competitive Exams

15 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಈ ಕೆಳಗಿನವುಗಳಲ್ಲಿ ಯಾವುದರಲ್ಲಿ ಪ್ರಾರಂಭಿಸಬಹುದು?
ಎ. ಲೋಕ ಸಭೆ 
ಬಿ. ರಾಜ್ಯ ಸಭೆ
ಸಿ. ಲೋಕ ಸಭೆ ಮತ್ತು ರಾಜ್ಯಸಭೆ
ಡಿ. ರಾಷ್ಟ್ರಪತಿಗಳ ಪೂರ್ವಾನುಮತಿಯೊಂದಿಗೆ ಲೋಕಸಭೆ ಮಾತ್ರ 

ಸರಿಯಾದ ಉತ್ತರ: ಎ. ಲೋಕ ಸಭೆ 



2.  ಭಾರತದ ಕಂಟ್ರೋಲ್‌ರ ಆ್ಯಂಡ್ ಅಡಿಟರ್ ಜನರಲ್‌ರಿಂದ ಕೆಳಗಿನ ಯಾವ ಕರ್ತವ್ಯ ಮಾಡಲ್ಪಡುವುದಿಲ್ಲ ?
ಎ. ಭಾರತದ ಸಂಚಿತ ನಿಧಿಯಿಂದ ಆಗುವ ಎಲ್ಲಾ ಖರ್ಚುಗಳ ಲೆಕ್ಕ ಪರಿಶೋಧಿಸಿ ವರದಿ ಮಾಡುವುದು
ಬಿ. ಸಾರ್ವಜನಿಕ ಲೆಕ್ಕ ಪತ್ರ ಹಾಗೂ ಸಾದಿಲ್ವಾರ ನಿಧಿಗಳಿಂದ ಮಾಡಲಾಗುವ ಎಲ್ಲಾ ಖರ್ಚುಗಳ ಲೆಕ್ಕ ಪರಿಶೋಧನೆ ಮಾಡಿ ವರದಿ ನೀಡುವುದು.
ಸಿ. ಎಲ್ಲಾ ವಾಣಿಜ್ಯ ಹಾಗೂ ಉತ್ಪಾದನೆಗಳ ಲಾಭ & ನಷ್ಟಗಳ ಲೆಕ್ಕಪತ್ರಗಳ ಪರಿಶೋಧನೆ ಮಾಡಿ ವರದಿ ನೀಡುವುದು
ಡಿ. ಸಾರ್ವಜನಿಕ ಹಣದ ಹಾಗೂ ಸ್ವೀಕೃತಿ ನೀಡಿಕೆಗಳ ಮೇಲೆ ಹತೋಟಿ ಸಾಧಿಸಿ, ಸಾರ್ವಜನಿಕ ಕಂದಾಯವು ಸರ್ಕಾರಿ ಬೊಕ್ಕಸ ಸೇರುವಂತೆ ದೃಡಪಡಿಸುವುದು.

ಸರಿಯಾದ ಉತ್ತರ: ಸಿ. ಎಲ್ಲಾ ವಾಣಿಜ್ಯ ಹಾಗೂ ಉತ್ಪಾದನೆಗಳ ಲಾಭ & ನಷ್ಟಗಳ ಲೆಕ್ಕಪತ್ರಗಳ ಪರಿಶೋಧನೆ ಮಾಡಿ ವರದಿ ನೀಡುವುದು   



03. ರಾಜ್ಯನೀತಿ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಅನುಚ್ಛೇದವು ಅಂತರಾಷ್ಟ್ರೀಯ ಶಾಂತಿ ಹಾಗೂ ಸುರಕ್ಷತೆ ಕುರಿತಾಗಿದೆ?
ಎ. 51
ಬಿ. 48ಎ
ಸಿ. 43ಎ
ಡಿ. 41 

ಸರಿಯಾದ ಉತ್ತರ: ಎ. 51




4. ಸಂವಿಧಾನದ 86ನೇ ತಿದ್ದುಪಡಿ ಇದಕ್ಕೆ ಸಂಬಂಧಿಸಿದೆ ?
ಎ. ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ 
ಬಿ. 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ
ಸಿ. ಸರ್ಕಾರಿ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ 30 ಹುದ್ದೆಗಳ ಮೀಸಲಾತಿ
ಡಿ. ಇತ್ತೀಚಿಗೆ ರಚಿಸಲಾದ ಹೊಸ ರಾಜ್ಯಗಳಿಗೆ ಹೆಚ್ಚು ಸಂಸದೀಯ  ಸ್ಥಾನಗಳ ನೀಡಿಕೆ

ಸರಿಯಾದ ಉತ್ತರ: ಬಿ. 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ  





5. ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ ?
ಎ. ರಾಜ್ಯಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮೊದಲು ಮಂಡಿಸುವಂತಿಲ್ಲ
ಬಿ. ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ.
ಸಿ. ರಾಜ್ಯಸಭೆಗೆ ಅವಿಶ್ವಾಸ ಗೊತ್ತುವಳಿ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಅಂಗೀಕರಿಸುವ ಅಧಿಕಾರವಿಲ್ಲ
ಡಿ. ರಾಜ್ಯಸಭೆಯು ಹಣಕಾಸಿನ ಮಸೂದೆಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ಪಡೆದಿದೆ

ಸರಿಯಾದ ಉತ್ತರ: ಬಿ. ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ.  




6. ಕ್ಷಮಾದಾನ ನೀಡುವ ರಾಷ್ಟ್ರಪತಿಯ ಅಧಿಕಾರವನ್ನು ಸಂವಿಧಾನದ ಈ ಮುಂದಿನ ಯಾವ ಅನುಚ್ಛೇದ ಒಳಗೊಂಡಿದೆ
ಎ. ಅನುಚ್ಛೇದ 73
ಬಿ. ಅನುಚ್ಛೇದ 12
ಸಿ. ಅನುಚ್ಛೇದ 15
ಡಿ. ಅನುಚ್ಛೇದ 78

ಸರಿಯಾದ ಉತ್ತರ: ಬಿ. ಅನುಚ್ಛೇದ 12




7. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 2ನೇ ಅಧಿವೇಶನವು ಎಲ್ಲಿ ನಡೆಯಿತು?
ಎ. ಕೊಲ್ಕತ್ತಾ
ಬಿ. ಮದ್ರಾಸ
ಸಿ. ಅಲಹಾಬಾದ
ಡಿ. ಬಾಂಬೆ  

ಸರಿಯಾದ ಉತ್ತರ: ಎ. ಕೊಲ್ಕತ್ತಾ  



8. ಸರಿ ಹೊಂದಿಸಿ ಬರೆಯಿರಿ ?
        ಪಟ್ಟಿ 1                        ಪಟ್ಟಿ 2

ಎ. ಅಜಂತಾ                  ಬೌದ್ಧಗುಹೆಗಳು
ಬಿ. ಎಲ್ಲೋರಾ                ಮಹಾದೇವ ದೇವಾಲಯ
ಸಿ, ಖಜರಾಹೋ             ಪಲ್ಲವ ದೇವಾಲಯ
ಡಿ. ಮಹಾಬಲಿಪುರಂ        ಕೈಲಾಸ ದೇವಾಲಯ
ಸರಿಯಾದ ಉತ್ತರ ಆಯ್ಕೆಮಾಡಿ
ಎ. ಎ-1 ಬಿ-4 ಸಿ-2 ಡಿ-3 
ಬಿ. ಎ-3 ಬಿ-1 ಸಿ-4 ಡಿ-2
ಸಿ. ಎ-1 ಬಿ-2 ಸಿ-3 ಡಿ-4 
ಡಿ. ಎ-3 ಬಿ-4 ಸಿ-1 ಡಿ-2  

ಸರಿಯಾದ ಉತ್ತರ: ಎ. ಎ-1 ಬಿ-4 ಸಿ-2 ಡಿ-3



9. ರೈತವಾರಿ ಪದ್ಧತಿಯು ಬ್ರಿಟಿಷ ಭಾತರದ ದಕ್ಷಿಣ ಭಾಗದಲ್ಲಿ ಪರಿಚಯಿಸಿದ “ಭೂಮಿಕರ ನಿರ್ಧರಣೆ” ಪದ್ಧತಿಯಾಗಿತ್ತು ಇದಕ್ಕೆ ಕಾರಣ
ಎ. ಬ್ರಿಟಿಷ್ ಭಾರತದಲ್ಲಿ ಭೂಮಿ ಕಂದಾಯ ಸಂಗ್ರಹಣೆಯನ್ನು ಹೆಚ್ಚಿಸುವುದು
ಬಿ. ಭಾರತದ ಆರ್ಥಿಕತೆಯನ್ನು ಸುಧಾರಿಸುವುದು
ಸಿ. ಭೂ ಮಾಲಿಕರ ಮೇಲೆ ಹಿಡಿತ ಸಾಧಿಸುವುದು
ಡಿ. ಕ್ಷಾಮಗಳ ಪುನರಾವೃತ್ತಿಯನ್ನು ತಡೆಯುವುದು  

ಸರಿಯಾದ ಉತ್ತರ: ಎ. ಬ್ರಿಟಿಷ್ ಭಾರತದಲ್ಲಿ ಭೂಮಿ ಕಂದಾಯ ಸಂಗ್ರಹಣೆಯನ್ನು ಹೆಚ್ಚಿಸುವುದು    




10.  ಭಾರತದ ರಾಷ್ಟ್ರೀಯತಾವಾದಿಗಳ ಚಳುವಳಿಯ ಇತಿಹಾಸದಲ್ಲಿ ಲಾಹೋರಿನಲ್ಲಿ ಕಾಂಗ್ರೆಸ್ ಅಧಿವೇಶನವು ಒಂದು ಹೆಗ್ಗುರುತು ಏಕೆಂದರೆ
ಎ. ಕಾಂಗ್ರೆಸ್ ಕೊನೆಯಲ್ಲಿ ಪೂರ್ಣ ಸ್ವರಾಜ್ ನಂಬಿಕೆಯನ್ನು ಮತ್ತು ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡಿತು.
ಬಿ. ಅದು ಕಾಂಗ್ರೇಸ ಮತ್ತು ಮುಸ್ಲಿಂ ಲೀಗನ ನಡುವಿನ ಅಂತರದ ಸೇತುವೆ ನಿರ್ಮಿಸಿತು.
ಸಿ. ಅದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಒಂದು ಸಾಮಾನ್ಯ ವೇದಿಕೆಯನ್ನು ಒದಗಿಸಿತು
ಡಿ. ಕಾಂಗ್ರೆಸ್ ಚಕ್ರಾಧಿಪತ್ಯ ಸ್ಥಾನಮಾನ ಸ್ಥಿತಿಯನ್ನು ಒಪ್ಪಿಕೊಂಡಿತು

ಸರಿಯಾದ ಉತ್ತರ: ಎ. ಕಾಂಗ್ರೆಸ್ ಕೊನೆಯಲ್ಲಿ ಪೂರ್ಣ ಸ್ವರಾಜ್ ನಂಬಿಕೆಯನ್ನು ಮತ್ತು ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡಿತು.  


 ಇವುಗಳನ್ನೂ ಓದಿ December 2021  







 ಇವುಗಳನ್ನೂ ಓದಿ 





















No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads