13 December 2021 Daily Top-10 General Knowledge Question Answers in Kannada for All Competitive Exams
01. ಅಲೆಗ್ರಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ಯಾವುದು?
A. ದಿವಾನಿ ಹಕ್ಕು ಪದ್ಧತಿ
B. ಖಾಯಂ ಜಮೀನ್ಯಾರಿ ಪದ್ಧತಿ
C. ಮಹಲ್ವಾರಿ ಪದ್ದತಿ
D. ರೈತವಾರಿ ಪದ್ದತಿ
ಸರಿಯಾದ ಉತ್ತರ: D. ರೈತವಾರಿ ಪದ್ದತಿ
2. ಪ್ರಾರ್ಥನಾ ಸಮಾಜದ ಸ್ಮಾಪಕರು ಯಾರು ?
A. ಆತ್ಮಾರಾಮ್ ಪಾಂಡುರಂಗ
B. ದಯಾನಂದ ಸರಸ್ವತಿ
C. ರಾಜರಾಮ್ ಮೋಹನ್ ರಾಯ್
D. ಜೋತಿಬಾ ಪುಲೆ
ಸರಿಯಾದ ಉತ್ತರ: A. ಆತ್ಮಾರಾಮ್ ಪಾಂಡುರಂಗ
03. "ರಿ ಪಬ್ಲಿಕ್" ಗ್ರಂಥದ ಕರ್ತೃ ಯಾರು ?
A. ಸಾಕ್ರೆಟಿಸ್
B. ಪ್ಲೇಟೋ
C. ಅರಿಸ್ಟಾಟಲ್
D. ಆಡಂ ಸ್ಮಿತ್
ಸರಿಯಾದ ಉತ್ತರ: B. ಪ್ಲೇಟೋ
4. 2011ರ ಪ್ರಕಾರ ಭಾರತದ ಜನಸಾಂದ್ರತೆ ಪ್ರತಿ ಚ ಕಿ ಮೀಗೆ ಎಷ್ಟಿದೆ?
A. 380
B. 382
C. 943
D. 945
ಸರಿಯಾದ ಉತ್ತರ: B. 382
5. ಈ ಕೆಳಗಿನ ಯಾವ ಸರೋವರವು ಭಾರತದಲ್ಲಿ ಹೆಪ್ಪುಗಟ್ಟದ ಸರೋವರವಾಗಿದೆ?
A. ರೂಪುಕುಂಡ ಸರೋವರ
B. ಪಾಂಗಾಂಗ್ ಸರೋವರ
C. ಜೋಲಾಮು ಸರೋವರ
D. ಲೂನರ್ ಸರೋವರ
ಸರಿಯಾದ ಉತ್ತರ: D. ಲೂನರ್ ಸರೋವರ
6. ಭಾರತದೊಂದಿಗೆ ಅತಿಹೆಚ್ಚು ಗಡಿ ಹಂಚಿಕೊಂಡ ಎರಡನೇ ದೇಶ ಯಾವುದು ?
A. ಬಾಂಗ್ಲಾದೇಶ
B. ಚೀನಾ
C. ನೇಪಾಳ
D. ಪಾಕಿಸ್ತಾನ್
ಸರಿಯಾದ ಉತ್ತರ: B. ಚೀನಾ
7. ಭಾರತದಲ್ಲಿ ಯಾವ ಪ್ರದೇಶದಲ್ಲಿ ಮೊದಲ ಪಕ್ಷಿಧಾಮವನ್ನು ಸ್ಥಾಪಿಸಲಾಗಿದೆ ?
A. ವೇದಾಂತಾಂಗಲ್
B. ಕುದುರೆಮುಖ
C. ಬನ್ನೇರುಘಟ್ಟ
D. ಕೀಯೊಲಾಡಿಯೋ
ಸರಿಯಾದ ಉತ್ತರ: A. ವೇದಾಂತಾಂಗಲ್
8. ಈ ಕೆಳಗಿನ ಯಾವ ರಾಜ್ಯದಲ್ಲಿ ಲ್ಯಾಟರೈಟ್ ಮಣ್ಣಿನ ಸಾರವು ಅಧಿಕವಾಗಿ ಕಂಡುಬರುತ್ತದೆ ?
A. ಒರಿಸ್ಸಾ
B. ಗುಜರಾತ್
C. ಜಮ್ಮು&ಕಾಶ್ಮೀರ
D. ಅರುಣಾಚಲ ಪ್ರದೇಶ
ಸರಿಯಾದ ಉತ್ತರ: A. ಒರಿಸ್ಸಾ
9. ಕಲಕದ ಮುಂಡನ್ ತುರಾಯಿ ಹುಲಿಗಳಿಗೆ ಕಾಯ್ದಿಟ್ಟ ಪ್ರದೇಶವು ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
A. ಆಂಧ್ರಪ್ರದೇಶ
B. ಕೇರಳ
C. ತಮಿಳುನಾಡು
D. ಉತ್ತರಪ್ರದೇಶ
ಸರಿಯಾದ ಉತ್ತರ: C. ತಮಿಳುನಾಡು
10. ವಿಶ್ವ ಮಲೇರಿಯಾ ದಿನ ಯಾವ ದಿನದಂದು ಆಚರಿಸಲಾಗುತ್ತದೆ ?
A. ಮಾರ್ಚ್ 25
B. ಏಪ್ರಿಲ್ 25
C. ಜೂನ್ 25
D. ಜೂನ್ 25
ಸರಿಯಾದ ಉತ್ತರ: B. ಏಪ್ರಿಲ್ 25
No comments:
Post a Comment
If you have any doubts please let me know