05 December 2021 Daily Top-10 General Knowledge Question Answers in Kannada for All Competitive Exams
01. ಎಲ್ಲ ಕಶೇರುಕಗಳು ಸಾಮಾನ್ಯವಾಗಿ ಈ ಕೆಳಗಿನವುಗಳಲ್ಲಿ ಯಾವುದನ್ನು ಹೊಂದಿರುತ್ತವೆ
ಎ) ಅವು ಶೀತರಕ್ತ ಜೀವಿಗಳಾಗಿರುತ್ತವೆ.
ಬಿ) ಅವು ಅಂತರಿಕ ಅಸ್ತಿಪಂಜರ ಹೊಂದಿರುತ್ತವೆ
ಸಿ) ಅವು ಬೆನ್ನು ಮೂಳೆ ಹೊಂದಿರುತ್ತವೆ
ಡಿ) ಅವು ಅಂತರಿಕ ಅಸ್ತಿ ಪಂಜರ ಮತ್ತು ಬೆನ್ನುಮೂಳೆಯನ್ನು ಹೊಂದಿರುತ್ತವೆ
ಸರಿಯಾದ ಉತ್ತರ: ಸಿ) ಅವು ಬೆನ್ನು ಮೂಳೆ ಹೊಂದಿರುತ್ತವೆ
2. ಮಾನವನ ದೇಹದ ಅತಿ ದೊಡ್ಡ ಮಾಂಸಖಂಡ ಯಾವುದು?
ಎ) ಫಿಮರ್
ಬಿ) ಗ್ಲುಟಿಯಶ್ ಮ್ಯಾಕ್ಸ್ಮಾಸ್
ಸಿ) ಸ್ಟೆಪಿಡಸ್
ಡಿ) ಯಾವುದು ಅಲ್ಲ
ಸರಿಯಾದ ಉತ್ತರ: ಬಿ) ಗ್ಲುಟಿಯಶ್ ಮ್ಯಾಕ್ಸ್ಮಾಸ್
03. ನಿಕೋಟಿನ್ ಅಸಿಡ್ ಕೊರತೆಯು ಮನುಷ್ಯರಲ್ಲಿ ಯಾವ ಖಾಯಿಲೆಯನ್ನು ಉಂಟುಮಾಡುತ್ತದೆ.
ಎ) ಪೆಲಿಗ್ರಾ
ಬಿ) ಗಂಟಲುಮಾರಿ
ಸಿ) ಕ್ಯಾನ್ಸರ್
ಡಿ) ಅನಿಮಿಯ
ಸರಿಯಾದ ಉತ್ತರ: ಎ) ಪೆಲಿಗ್ರಾ
4. ಆಮ್ಲ ಮಳೆಗೆ ಮುಖ್ಯಕಾರಣ ಯಾವುದು?
ಎ) ನೀರಿನ ಮಾಲಿನ್ಯ
ಬಿ) ವಾಯುಮಾಲಿನ್ಯ
ಸಿ) ಮಣ್ಣಿನ ಮಾಲಿನ್ಯ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಬಿ) ವಾಯುಮಾಲಿನ್ಯ
5. ಭೂಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ ಯಾವುದು?
ಎ) ಮಿಥೆನ್
ಬಿ) ಮಿಥೈಲ್ ಐಸೊಸೈನೇಟ್
ಸಿ) ಗಂಧಕದ ಡಯಾಕ್ಸೆಡ್
ಡಿ) ಎಲ್ಲವೂ
ಸರಿಯಾದ ಉತ್ತರ: ಬಿ) ಮಿಥೈಲ್ ಐಸೊಸೈನೇಟ್
6. ವಾತಾವರಣದ ತಾಪಮಾನ ಈ ಕೆಳಕಂಡ ಯಾವ ವಿಭಾಗದಲ್ಲಿ ಕಡಿಮೆಯಾಗುತ್ತದೆ?
ಎ) ಭೂಮಿಯಿಂದ ಸ್ಟ್ರಾಟೋಪಸ್‌ನವರೆಗೆ
ಬಿ) ಸ್ಟ್ರಾಟೋಪಾಸ್‌ನಿಂದ ಮಿಸೊಪಾಸ್‌ನವರೆಗೆ
ಸಿ) ಮಿಸೊಪಾಸ್‌ನಿಂದ ಥರ್ಮಾಸ್ಪಿಯರ್‌ನವರೆಗೆ
ಡಿ) ಥರ್ಮಾಸ್ಟಪಿಯರ್‌ನಿಂದ ಐಯೋನೂಸ್ಪಿಯರ್‌ನವರೆಗೆ
ಸರಿಯಾದ ಉತ್ತರ: ಬಿ) ಸ್ಟ್ರಾಟೋಪಾಸ್‌ನಿಂದ ಮಿಸೊಪಾಸ್‌ನವರೆಗೆ
7. ಅಪಾಯದಲ್ಲಿರುವ ಪ್ರಬೇಧಗಳನ್ನು ಈ ಕೆಳಗಿನ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ.
ಎ) ರೆಡ್ ಡೇಟಾಬುಕ್
ಬಿ) ಎಲ್ಲೊ ಡೇಟಾಬುಕ್
ಸಿ) ಹೆರ್ಬೇರಿಯಂ
ಡಿ) ಗ್ರೀನ್ ಡೇಟಾಬುಕ್
ಸರಿಯಾದ ಉತ್ತರ: ಎ) ರೆಡ್ ಡೇಟಾಬುಕ್
8. ಭತ್ತದ ಗದ್ದೆಯ ಮೂಲದಿಂದಾಗುವ ಮುಖ್ಯ ಮಾಲಿನ್ಯಕಾರಕ
ಎ) Co
ಬಿ) Co2
ಸಿ) CH4
ಡಿ) HNO3
ಸರಿಯಾದ ಉತ್ತರ: ಎ) ಬೇರಿಂಗ್ ಜಲಸಂಧಿ
9. ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಆದರ್ಶಗಳನ್ನು ಈ ಕೆಳಗಿನ ಯಾವ ರಾಷ್ಟ್ರದಿಂದ ತೆಗೆದುಕೊಳ್ಳಲಾಗಿದೆ?
ಎ) ಫ್ರಾನ್ಸ್
ಬಿ) ರಷ್ಯಾ
ಸಿ) ಯುಕೆ
ಡಿ) ಅಮೆರಿಕ
ಸರಿಯಾದ ಉತ್ತರ: ಸಿ) ಯುಕೆ
10. 'ಉರುಳುವ ಯೋಜನೆ' ಯನ್ನು ಪರಿಚಯಿಸಿದವರು
ಎ) ಎ.ಸ್ಯಾಮುಎಲ್ಸೆನ
ಬಿ) ಜಿ. ಮಿರ್ಡಾಲ್
ಸಿ) ಆರ್. ನರ್ಕ್ಸೆ
ಡಿ) ಡಬ್ಲ್ಯು. ಎ. ಲೆವಿಸ್
ಸರಿಯಾದ ಉತ್ತರ: ಬಿ) ಜಿ. ಮಿರ್ಡಾಲ್
No comments:
Post a Comment
If you have any doubts please let me know