28-11-2021 Daily Top-10 General Knowledge Question Answers in Kannada for All Competitive Exams
01. ಮೆಕ್ಕೆಜೋಳ ತಂತ್ರಜ್ಞಾನ ಉದ್ಯಾನವು ಕರ್ನಾಟಕದ ಯಾವ ಸ್ಥಳದಲ್ಲಿ ಸ್ಥಾಪನೆಯಾಗುವುದು?
ಎ) ರಾಣೆಬೆನ್ನೂರು
ಸಿ) ದಾವಣಗೆರೆ
ಬಿ) ಧಾರವಾಡ
ಡಿ) ಶಹಾಪುರ
ಸರಿಯಾದ ಉತ್ತರ: ಎ) ರಾಣೆಬೆನ್ನೂರು
2. ಅಕ್ಕಿಯಲ್ಲಿನ 'ಖೈರ' ಎಂಬ ರೋಗವು ಯಾವುದರ ಕೊರತೆಯಿಂದ ಬರುತ್ತದೆ?
ಎ) ಮಾಲಿಬ್ಬಿನಂ
ಬಿ) ಕ್ಯಾಲ್ಸಿಯಂ
ಸಿ) ಸತು
ಡಿ) ರಂಜಕ
ಸರಿಯಾದ ಉತ್ತರ: ಸಿ) ಸತು
03. ಮೊಘಲರ ಆಡಳಿತದ ಐತಿಹಾಸಿಕ ವಿವರಣೆಯ ಹುಮಾಯೂನ್ ನಾಮವನ್ನು ಯಾರು ಬರೆದರು?
ಎ) ಗುಲ್ಬದನ್ ಬೇಗಂ
ಬಿ) ನೂರ್ ಬೇಗಂ
ಸಿ) ಝಬುನ್ನಿಸಾ ಬೇಗಂ
ಡಿ) ಜಹಾನಾರಾ
ಸರಿಯಾದ ಉತ್ತರ: ಎ) ಗುಲ್ಬದನ್ ಬೇಗಂ
4. ದೇಶಿಯವಾಗಿ ತಯಾರಿಸಲ್ಪಟ್ಟ ಭಾರತದ ಪ್ರಥಮ ಹೆಲಿಕಾಪ್ಟರ್ ಯಾವುದು?
ಎ) ಧ್ರುವ್
ಬಿ) ರೋಹಿಣಿ
ಸಿ) ಚೀತಾ
ಡಿ) ಚೇತಕ್
ಸರಿಯಾದ ಉತ್ತರ: ಎ) ಧ್ರುವ್
5. ಭಾರತದಲ್ಲಿ ತಯಾರಾದ ಪ್ರಥಮ ದೇಶೀಯ ಜೆಟ್ ವಿಮಾನದ ಹೆಸರೇನು?
ಎ) ಎಲ್‌ಸಿಎ ತೇಜಸ್
ಬಿ) ಎಚ್ಎಫ್ 24 ಮಾರುತ
ಸಿ) ಮಿಗ್-21
ಡಿ) ಸುಖೋಯ್ - 30
ಸರಿಯಾದ ಉತ್ತರ: ಬಿ) ಎಚ್ಎಫ್ 24 ಮಾರುತ
6. ಚಂದ್ರಗುಪ್ತ ಮೌರ್ಯ ನಡೆಸಿದ ಗ್ರೀಕರ ಮೇಲಿನ ದಾಳಿಗೆ ಯಾರು ಸಹಾಯ ಮಾಡಿದರು?
ಎ) ಪರ್ವತಕ ರಾಜ
ಬಿ) ಫಿಲಿಪ್ ಮತ್ತು ನಿಕೆಟರ್
ಸಿ) ಧನನಂದ
ಡಿ) ಎಲ್ಲರೂ
ಸರಿಯಾದ ಉತ್ತರ: ಎ) ಪರ್ವತಕ ರಾಜ
7. ಅತ್ಯಂತ ಪುರಾತನ ಶಿಲೆಗಳಿಂದ ರೂಪುಗೊಂಡಿರುವ ನಾಡು ಯಾವುದು?
ಎ) ರೋಮ್
ಬಿ) ಕೆನಡಾ
ಸಿ) ಇಟಲಿ
ಡಿ) ಇಂಡೋನೇಷ್ಯಾ
ಸರಿಯಾದ ಉತ್ತರ: ಬಿ) ಕೆನಡಾ
8. ನಲವತ್ತು ಸರದಾರರ ಒಕ್ಕೂಟ ಚಹಲ್ ಗಾನಿ ಪದ್ಧತಿ ಜಾರಿಗೆ ತಂದವರು ಯಾರು?
ಬಿ) ಇಲ್ತಮಶ್
ಡಿ) ಔರಂಗಜೇಬ್
ಎ) ಬಲ್ಬನ್
ಸಿ) ಅಕ್ಟರ್
ಸರಿಯಾದ ಉತ್ತರ: ಡಿ) ಔರಂಗಜೇಬ್
9. ಹುಲಿಯಾ, ಚಹರೆ, ದಾಗ್ ಎಂಬ ಮಿಲಿಟರಿ ಸುಧಾರಣೆಗಳನ್ನು ಜಾರಿಗೆ ತಂದವರು ಯಾರು?
ಎ) ಮಹಮ್ಮದ್ ಬಿನ್ ತುಘಲಕ್
ಬಿ) ಕುಮ್ಬುದ್ದೀನ್ ಐಬಕ್
ಸಿ) ಅಲ್ಲಾವುದ್ದೀನ್ ಖಿಲ್ಲಿ
ಡಿ) ಇಬ್ರಾಹಿಂ ಲೋದಿ
ಸರಿಯಾದ ಉತ್ತರ: ಸಿ) ಅಲ್ಲಾವುದ್ದೀನ್ ಖಿಲ್ಲಿ
10. ಪರಮಾಣು ಮಾದರಿಯನ್ನು ಮಂಡಿಸಿದ ವಿಜ್ಞಾನಿ ಯಾರು?
ಎ) ರುದರ್‌ಫೋರ್ಡ್
ಬಿ) ಜೇಮ್ಸ್ ಬ್ಯಾಡ್‌ವಿಕ್
ಸಿ) ನೀಲ್ಡ್ ಬೋರ್
ಡಿ) ಜೆ.ಜೆ. ಥಾಮ್ಪನ್
ಸರಿಯಾದ ಉತ್ತರ: ಸಿ) ನೀಲ್ಡ್ ಬೋರ್
No comments:
Post a Comment
If you have any doubts please let me know