24-11-2021 Daily Top-10 General Knowledge Question Answers in Kannada for All Competitive Exams
01. ಸೂರ್ಯನ ಸುತ್ತ ಒಂದು ಸುತ್ತು ಹಾಕಲು ಕೆಳಗಿನ ಯಾವ ಗ್ರಹ ಅತಿ ಹೆಚ್ಚುಕಾಲ ತೆಗೆದುಕೊಳ್ಳುತ್ತದೆ?
ಎ. ಭೂಮಿ
ಬಿ. ಗುರು
ಸಿ. ಮಂಗಳ
ಡಿ. ಶುಕ್ರ
ಸರಿಯಾದ ಉತ್ತರ: ಸಿ. ಮಂಗಳ
2. ಬ್ಯೊಕ್ಯಾರೋ ಶಾಖೋತ್ಪನ್ನ ಶಕ್ತಿ ಕೇಂದ್ರ ಈ ರಾಜ್ಯದಲ್ಲಿದೆ?
ಎ. ಬಿಹಾರ
ಬಿ. ಛತ್ತೀಸಘಡ
ಸಿ. ಜಾರ್ಖಂಡ್
ಡಿ. ಓರಿಸ್ಸಾ
ಸರಿಯಾದ ಉತ್ತರ: ಸಿ. ಜಾರ್ಖಂಡ್
03. ಈ ಬೆಳಗಿನ ಯಾವ ಶ್ರೇಣಿಯ ನದಿಗಳು ಕರ್ನಾಟಕ ರಾಜ್ಯದ ಪಶ್ಚಿಮ ದಿಕ್ಕಿಗೆ ಹರಿಯುತ್ತವೆ?
ಎ. ಭೀಮಾ, ಹಿರಣ್ಯಕೇಶಿ, ಕೃಷ್ಣಾ
ಬಿ. ಕಾಳಿ, ಗಂಗಾವಳಿ, ಕೃಷ್ಣ
ಸಿ. ಅಘನಾಸಿನಿ, ಘಟಪ್ರಭಾ, ಭೀಮಾ
ಡಿ. ನೇತ್ರಾವತಿ, ಗಂಗಾವಳಿ, ಕಾಳಿ
ಸರಿಯಾದ ಉತ್ತರ: ಡಿ. ನೇತ್ರಾವತಿ, ಗಂಗಾವಳಿ, ಕಾಳಿ
4. ಕಾವೇರಿ ನದಿಯು ದಕ್ಷಿಣ ಭಾರತದ ಪ್ರಮುಖ ಮತ್ತು ಪವಿತ್ರ ನದಿಗಳಲ್ಲೊಂದಾಗಿದೆ. ಇದನ್ನು ಕುರಿತಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸರಿಯಾದದು ?
ಎ. ಪೂರ್ವ ಘಟ್ಟಗಳ ಪರ್ವತ ಶ್ರೇಣಿಯಲ್ಲಿ ತಲಕಾವೇರಿಯಲ್ಲಿ ಅದು ಉಗಮವಾಗುತ್ತದೆ.
ಬಿ. ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ ಇದರಿಂದ ರೂಪಿತವಾಗಿದೆ.
ಸಿ. ಇದು ಅರಬ್ಬಿ ಸಮುದ್ರ ಸೇರುತ್ತದೆ
ಡಿ. ಹೇಮಾವತಿ ನದಿ ಇದರ ಉಪನದಿಗಳಲ್ಲೊಂದು
ಸರಿಯಾದ ಉತ್ತರ: ಡಿ. ಹೇಮಾವತಿ ನದಿ ಇದರ ಉಪನದಿಗಳಲ್ಲೊಂದು
5. ತುಂಗಾ ಮೇಲ್ಕಂಡೆ ನೀರಾವರಿ ಯೋಜನೆಯು ಈ ಕೆಳಗಿನ ಯಾವ ಜಿಲ್ಲೆಗಳಿಗೆ ನೀರನ್ನು ಪೂರೈಸುತ್ತದೆ ?
ಎ. ಧಾರವಾಡ, ಹಾವೇರಿ, ಚಿತ್ರದುರ್ಗ
ಬಿ. ದಾವಣಗೆರೆ, ಬಳ್ಳಾರಿ, ಗದಗ
ಸಿ. ಶಿವಮೊಗ್ಗ, ದಾವಣಗೆರೆ ಹಾವೇರಿ
ಡಿ. ಬಳ್ಳಾರಿ, ಧಾರವಾಡ, ಹಾವೇರಿ.
ಸರಿಯಾದ ಉತ್ತರ: ಸಿ. ಶಿವಮೊಗ್ಗ, ದಾವಣಗೆರೆ ಹಾವೇರಿ
6. ಪರಕ್ಕಾ ಬ್ಯಾರೇಜ್ ಯೋಜನೆ ಭಾರತ ಮತ್ತು ಬಾಂಗ್ಲಾದೇಶದ ಮಧ್ಯೆ ಇರುವ ನೀರಿನ ಹಂಚಿಕೆಯ ವಿವಾದವಾಗಿದೆ ಹಾಗಾದರೆ ಇದು ಯಾವ ನದಿಗೆ ಸಂಬಂಧಿಸಿದೆ ?
ಎ. ಗಂಗಾ
ಬಿ. ಬ್ರಹ್ಮಪುತ್ರ
ಸಿ. ತೀಸ್ತಾ
ಡಿ. ದಾಮೋದರ
ಸರಿಯಾದ ಉತ್ತರ: ಎ. ಗಂಗಾ
7. ಗುರು ಶಿಖರವು ಭಾರತದ ಎತ್ತರದ ಪರ್ವತದ ಶಿಖರಗಳಲ್ಲಿ ಒಂದಾಗಿದೆ, ಇದು ಯಾವ ರಾಜ್ಯದಲ್ಲಿದೆ?
ಎ. ಹರಿಯಾಣ
ಬಿ. ಕೇರಳ
ಸಿ. ರಾಜಸ್ತಾನ
ಡಿ. ಬಿಹಾರ
ಸರಿಯಾದ ಉತ್ತರ: ಸಿ. ರಾಜಸ್ತಾನ
8. ಅರುಣಾಚಲ ಪ್ರದೇಶದಲ್ಲಿ ಗುಜರಾತ ಹೊಲಿಕೆ ಮಾಡಿದರೆ 2 ಗಂಟೆ ಮುಂಚೆಯೇ ಸೂರ್ಯೋದಯವಾಗುತ್ತದೆ ಆದರೆ ಟಿವಿ ಕಾರ್ಯಕ್ರಮ ನೋಡುವ ಸಮಯ ಮಾತ್ರ ಒಂದೇ ಆಗಿರುತ್ತದೆ ಇದು ಹೇಗೆ ಸಾಧ್ಯ?
ಎ. ಅಕ್ಷಾಂಶದ ಸಾಮ್ಯತೆ
ಬಿ. ರೇಖಾಂಶದ ನಾಮ್ಯತೆ
ಸಿ. ಏಕರೂಪದ ಸಮಯದ ಬಳಕೆ
ಡಿ. ಮೇಲಿನ ಎಲ್ಲವು
ಸರಿಯಾದ ಉತ್ತರ: ಸಿ. ಏಕರೂಪದ ಸಮಯದ ಬಳಕೆ
9. ಭಾರತೀಯ ಆರ್ಥಿಕತೆಯ ಸಂದರ್ಭದಲ್ಲಿ/ಹಣಕಾಸಿನೇತರ ಸಾಲವು ಈ ಕೆಳಗಿನವುಗಳಲ್ಲಿ ಯಾವುದನ್ನು ಒಳಗೊಂಡಿದೆ?
ಎ. ಮನೆಯ ಒಡೆತನದ ವಸತಿ ಶಾಲೆಗಳು
ಬಿ. ಕ್ರೆಡಿಟ್ ಕಾರ್ಡಗಳಲ್ಲಿ ಬಾಕಿ ಇರುವುದು ಮಾತ್ರ
ಸಿ. ಖಜಾನೆ ರಸೀದಿಗಳು
ಸರಿಯಾದ ಉತ್ತರ ಆಯ್ಕೆ ಮಾಡಿ ?
ಎ. 1 ಮಾತ್ರ
ಬಿ. 1 ಮತ್ತು 2 ಮಾತ್ರ
ಸಿ. 3 ಮಾತ್ರ
ಡಿ. 1, 2, ಮತ್ತು 3
ಸರಿಯಾದ ಉತ್ತರ: ಡಿ. 1, 2, ಮತ್ತು 3
10. ಭಾರತದಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ, ಈ ಕೆಳಗಿನವುಗಲ್ಲಿ ಯಾವುದನ್ನು ಅದರ ಪ್ರಮುಖ ಲಕ್ಷಣವೆಂದು ಪರಿಗಣಿಸಲಾಗಿದೆ ?
ಎ. ಇದು ಮೂಲಭೂತವಾಗಿ ಪಟ್ಟಿ ಮಾಡಿದ ಕಂಪನಿಯಲ್ಲಿ ಬಂಡವಾಳ ಸಾಧನಗಳ ಮೂಲಕ ಹೊಡಿಕೆಯಾಗಿದೆ.
ಬಿ. ಇದು ಹೆಚ್ಚಾಗಿ ಸಾಲ ರಹಿತ ಬಂಡವಾಳದ ಹರಿಯನ್ನು ಸೃಷ್ಟಿಸುತ್ತದೆ.
ಸಿ.ಇದು ಸಾಲ-ಸೇವೆಯನ್ನು ಒಳಗೊಂಡಿರುವ ಹೂಡಿಕೆಯಾಗಿದೆ
ಡಿ. ಮೇಲಿನ ಯಾವುದು ಅಲ್ಲ.
ಸರಿಯಾದ ಉತ್ತರ: ಬಿ. ಇದು ಹೆಚ್ಚಾಗಿ ಸಾಲ ರಹಿತ ಬಂಡವಾಳದ ಹರಿಯನ್ನು ಸೃಷ್ಟಿಸುತ್ತದೆ.
No comments:
Post a Comment
If you have any doubts please let me know