23-11-2021 Daily Top-10 General Knowledge Question Answers in Kannada for All Competitive Exams
01. ಕೆಳಗಿನ ಯಾರು 1931 ರ ಕರಾಚಿ ಕಾಂಗ್ರೆಸ್ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ಕುರಿತು ಕರುಡು ನಿರ್ಣಯ ರೂಪಿಸಿದರು ?
ಎ. ಡಾ. ಬಿ. ಆರ್. ಅಂಬೇಡ್ಕರ
ಬಿ. ಪಂಡಿತ ಜವಾಹರಲಾಲ ನೆಹರು
ಸಿ. ರಾಜೇಂದ್ರ ದೇಸಾಯಿ
ಡಿ. ಸರ್ಧಾರ ವಲ್ಲಭಭಾಯಿ ಪಟೇಲ್
ಸರಿಯಾದ ಉತ್ತರ: ಬಿ. ಪಂಡಿತ ಜವಾಹರಲಾಲ ನೆಹರು
2. ಆರ್ಟಿಕಲ್ 371 (ಎಚ್) ಈ ಕೆಳಗಿನ ರಾಜ್ಯಕ್ಕೆ ಸಂಬಂಧಿಸಿದೆ ?
ಎ. ಕರ್ನಾಟಕ
ಬಿ. ಹಿಮಾಚಲ ಪ್ರದೇಶ
ಸಿ. ಅರುಣಾಚಲ ಪ್ರದೇಶ
ಡಿ. ಮಣಿಪುರ
ಸರಿಯಾದ ಉತ್ತರ: ಬಿ. ಹಿಮಾಚಲ ಪ್ರದೇಶ
03. ಕ್ರಿಮಿನಲ್ ಪ್ರೋಸಿಜರ್ ಕೋಡ್ (ಸಿ.ಆರ್.ಪಿ.ಸಿ) ಯಾವ ಪಟ್ಟಿಯ ಭಾಗವಾಗಿದೆ ?
ಎ. ಯೂನಿಯನ್ ಪಟ್ಟಿ
ಬಿ. ರಾಜ್ಯ ಪಟ್ಟಿ
ಸಿ. ಸಮವರ್ತಿ ಪಟ್ಟಿ
ಡಿ. ಮೇಲಿನ ಎಲ್ಲವು
ಸರಿಯಾದ ಉತ್ತರ: ಸಿ. ಸಮವರ್ತಿ ಪಟ್ಟಿ
4. ಈ ಕೆಳಗಿನವುಗಳಲ್ಲಿ ಯಾವದು ಲೇಖನ 32 ರ ಅಡಿಯಲ್ಲಿ ಆಜ್ಞಾಪತ್ರ ಅಲ್ಲ?
ಎ. ಹೇಬಿಯಸ್ ಕಾರ್ಪಸ್
ಬಿ. ನಿಷೇದ
ಸಿ. ಸಾರ್ವಜನಿಕ ಹಿತಾಸಕ್ತಿದಾವೆ
ಡಿ. ಕೋವಾರಂಟೊ
ಸರಿಯಾದ ಉತ್ತರ: ಸಿ. ಸಾರ್ವಜನಿಕ ಹಿತಾಸಕ್ತಿದಾವೆ
5. ಅವಧಿ ಮುಗಿಯುವ ಮೊದಲೇ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲು ಯಾರು ಅಧಿಕಾರ ಹೊಂದಿದ್ದಾರೆ?
ಎ. ರಾಷ್ಟ್ರಪತಿ
ಬಿ. ಪ್ರಧಾನ ಮಂತ್ರಿ
ಸಿ. ಸಂಸತ್ತು
ಡಿ. ರಾಜ್ಯಪಾಲರು
ಸರಿಯಾದ ಉತ್ತರ: ಡಿ. ರಾಜ್ಯಪಾಲರು
6. ರಾಷ್ಟ್ರಪತಿಯವರು ಮಸೂದೆಯನ್ನು ಮರು ಪರಿಶೀಲನೆಗೆ ಲೋಕಸಭೆಗೆ ಕಳುಹಿಸಿದಾಗ, ಲೋಕಸಭೆಯು ಪುನ: ಮಸೂದೆಯನ್ನು ಅದೇ ರೂಪದಲ್ಲಿ ಅಂಗೀಕರಿಸಿ ರಾಷ್ಟ್ರಪತಿಗೆ ಕಳಿಸಿದಾಗ ಆಗ ರಾಷ್ಟ್ರಪತಿಯವರು
ಎ. ಮಸೂದೆಯನ್ನು ಪುನ: ಹಿಂದಕ್ಕೆ ಕಳುಹಿಸುವುದು
ಬಿ. ರಾಷ್ಟ್ರಪತಿಯವರು ತಮ್ಮ ಒಪ್ಪಿಗೆ ನೀಡಬೇಕು
ಸಿ. ರಾಷ್ಟ್ರಪತಿಯವರು ತಮ್ಮ ಒಪ್ಪಿಗೆ ನಿರಾಕರಿಸಬಹುದು
ಡಿ. ಜನಾಭಿಪ್ರಾಯಕ್ಕೆ ಆದೇಶಿಸಬಹುದು
ಸರಿಯಾದ ಉತ್ತರ: ಬಿ. ರಾಷ್ಟ್ರಪತಿಯವರು ತಮ್ಮ ಒಪ್ಪಿಗೆ ನೀಡಬೇಕು
7. ಸಂಸತ್ತು ಸದಸ್ಯ ಅಥವಾ ರಾಜ್ಯ ಶಾಸಕಾಂಗದ ಸದಸ್ಯನು ಅಧಿವೇಶನ ನಡೆಯುತ್ತಿರುವಾಗ ಅನುಮತಿ ಇಲ್ಲದೆ ಕನಿಷ್ಠ ಎಷ್ಟು ದಿನ ಗೈರು ಹಾಜರಾದರೆ ಆತನನ್ನು ಅನರ್ಹಗೊಳಿಸಹುದು
ಎ. 60 ದಿನಗಳು
ವಿ. 30 ದಿನಗಳು
ಸಿ. 90 ದಿನಗಳು
ಡಿ. 120 ದಿನಗಳು
ಸರಿಯಾದ ಉತ್ತರ: ಎ. 60 ದಿನಗಳು
8. ಭೂಮಿಯನ್ನು ಸುತ್ತುತ್ತಿರುವ ಕೃತಕ ಉಪಗ್ರಹವೊಂದು ಕೆಳಗೆ ಬಿಳುವುದಿಲ್ಲ ಇದಕ್ಕೆ ಕಾರಣ ಭೂಮಿಯ ಆಕರ್ಷಣವು ?
ಎ. ಅಷ್ಟೊಂದು ದೂರದಲ್ಲಿ ಆಸ್ತಿತ್ವದಲ್ಲಿ ಇರದಿರುವುದು
ಬಿ. ಚಂದ್ರನ ಆಕರ್ಷಣೆಯಿಂದ ತಟಸ್ಥಗೊಳ್ಳುತ್ತದೆ
ಸಿ. ಉಪಗ್ರಹದ ಸ್ಥಿರವಾದ ಚಲನೆಗೆ ಅಗತ್ಯವಿರುವ ವೇಗವನ್ನು ಕೊಡುತ್ತದೆ
ಡಿ. ಉಪಗ್ರಹದ ಚಲನೆಗೆ ಬೇಕಾದ ಅರಣ್ಯ ವೇಗೋತ್ಕರ್ಷವನ್ನು ಕೊಡುತ್ತದೆ.
ಸರಿಯಾದ ಉತ್ತರ: ಡಿ. ಉಪಗ್ರಹದ ಚಲನೆಗೆ ಬೇಕಾದ ಅರಣ್ಯ ವೇಗೋತ್ಕರ್ಷವನ್ನು ಕೊಡುತ್ತದೆ.
9. ಧೂಮಕೇತು ಮತ್ತು ಕ್ಷುದ್ರಗ್ರಹಗಳ ನಡುವೆ ಇರುವ ವ್ಯತ್ಯಾಸವೇನು ?
ಎ. ಕ್ಷುದ್ರಗ್ರಹಗಳು ಛಿದ್ರ ಛಿದ್ರ ಶೀಲಾಗ್ರಹಗಳಾದರೆ, ಧೂಮಕೇತುಗಳು ಶಿಲೆ ಹಾಗೂ ಲೋಹ ಪದಾರ್ಥಗಳಿಂದ ಬಂದಿಸಲ್ಪಟ್ಟ ಹೆಪ್ಪುಗಟ್ಟಿದ ಅನಿಲಗಳಿಂದ ರಚಿತವಾಗಿದೆ.
ಬಿ. ಮಂಗಳ ಹಾಗೂ ಗುರುಗ್ರಹಗಳು ಕಕ್ಷೆಗಳ ಮದ್ಯ ಕ್ಷುದ್ರಗ್ರಹಗಳು ಕಂಡು ಬಂದರೆ, ಧೂಮಕೇತುಗಳು ಹೆಚ್ಚಾಗಿ ಶುಕ್ರ ಮತ್ತು ಬುಧ ಗ್ರಹಗಳ ಮದ್ಯ ಕಂಡುಬರುತ್ತವೆ.
ಸಿ. ಧೂಮಕೇತುಗಳು ಗ್ರಹಿಸಬಹುದಾದ ಹೊಳೆಯುವ ಬಾಲಗಳನ್ನು ತೋರಿಸಿದರೆ, ಕ್ಷುದ್ರಗ್ರಹಗಳಿಗೆ ಅಂಥ ಬಾಲಗಳಿಲ್ಲ.
ಸರಿಯಾದ ಉತ್ತರ ಆಯ್ಕೆ ಮಾಡಿ
ಎ.1 ಮಾತ್ರ
ಬಿ. 1 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ.1, 2, ಮತ್ತು 3
ಸರಿಯಾದ ಉತ್ತರ: ಬಿ. 1 ಮತ್ತು 3 ಮಾತ್ರ
10. ಕೆಳಗಿನ ರಕ್ಷಿತ ಪ್ರದೇಶಗಳನ್ನು ಪರಿಗಣಿಸಿ
ಎ. ಬಂಡಿಪುರ
ಬಿ. ಭೀತರ ಕಣಿಕಾ
ಸಿ. ಮಾನಸ
ಡಿ. ಸುಂದರ ಬನ
ಮೇಲಿನವುಗಳಲ್ಲಿ ಯಾವುದು ಹುಲಿ ಮೀಸಲು ಪ್ರದೇಶಗಳೆಂದು ಘೋಷಿಸಲ್ಪಟ್ಟಿವೆ
ಎ. 1 ಮತ್ತು 2 ಮಾತ್ರ
ಬಿ. 1,3 ಮತ್ತು 4 ಮಾತ್ರ
ಸಿ. 2, 3ಮತ್ತು 4 ಮಾತ್ರ
ಡಿ. 1, 2, 3 & 4
ಸರಿಯಾದ ಉತ್ತರ: ಬಿ. 1,3 ಮತ್ತು 4 ಮಾತ್ರ
No comments:
Post a Comment
If you have any doubts please let me know