21-11-2021 Daily Top-10 General Knowledge Question Answers in Kannada for All Competitive Exams
01. ಅಂತರಾಷ್ಟ್ರೀಯ ದಿನ ರೇಖೆ – 180° ರೇಖಾಂಶ ಇದು
ಎ) ಇಂಗ್ಲೆಂಡ್‌ನ ಗ್ರೀನ್‌ವಿಚ್ ಪ್ರದೇಶದ ಮೇಲೆ ಹಾದು ಹೋಗುತ್ತದೆ.
ಬಿ) ಯು.ಪಿ. (ಅಲಹಬಾದ್) ಮೇಲೆ ಹಾದು ಹೋಗುತ್ತದೆ.
ಸಿ) ಬೇರಿಂಗ್ ಸಮುದ್ರದ ಮೇಲೆ ಹಾದುಹೋಗುತ್ತದೆ
ಡಿ) ಅಮೇರಿಕಾದ ಮೇಲೆ ಹಾದು ಹೋಗುತ್ತದೆ.
ಸರಿಯಾದ ಉತ್ತರ: ಸಿ) ಬೇರಿಂಗ್ ಸಮುದ್ರದ ಮೇಲೆ ಹಾದುಹೋಗುತ್ತದೆ
2. ಮಿಯ ಆಳ 100 ಮೀಟರ್ ಹೆಚ್ಚಾದಂತೆ ಎಷ್ಟು ಉಷ್ಣತೆ ಹೆಚ್ಚಾಗುತ್ತದೆ
ಎ) 1 ಡಿಗ್ರಿ
ಬಿ) 2 ಡಿಗ್ರಿ
ಸಿ) 3 ಡಿಗ್ರಿ
ಡಿ) 4 ಡಿಗ್ರಿ
ಸರಿಯಾದ ಉತ್ತರ: ಎ) 1 ಡಿಗ್ರಿ
03. ಎಲೆಕ್ಟ್ರಿಕ್ ಬಲ್ಬ ನ ಫಿಲಮೆಂಟ್ ತಯಾರಾಗಿರುವುದು
ಎ. ತಾಮ್ರ
ಬಿ. ಪಾದರಸ
ಸಿ. ಸೀಸ
ಡಿ. ಟಂಗ್ ಸ್ಟನ್
ಸರಿಯಾದ ಉತ್ತರ: ಡಿ. ಟಂಗ್ ಸ್ಟನ್
4. ಅಂತರಾಷ್ಟ್ರೀಯ ಖಗೋಳ ಶಾಸ್ತ್ರೀಯ ಸಂಘವು ಗ್ರಹಗಳನ್ನು ಕುರಿತಂತೆ ನೀಡಿರುವ ಇತ್ತೀಚಿನ ವ್ಯಾಖ್ಯಾನದ ಪ್ರಕಾರ, ಈ ಕೆಳಗಿನ ಗ್ರಹ ಎನಿಸಿಕೊಳ್ಳುತ್ತದೆ?
ಎ. ಶುಕ್ರ
ಬಿ. ಪ್ಲೋಟೊ
ಸಿ. ನೆಪ್ಚೂನ್
ಡಿ. ಯುರೇನಸ್
ಸರಿಯಾದ ಉತ್ತರ: ಬಿ. ಪ್ಲೋಟೊ
5. ಯು.ಎಚ್.ಎಫ್. ಪಟ್ಟಿಯ ಆವರ್ತಂಕ ವ್ಯಾಪ್ತಿ ಎಷ್ಟು?
ಎ. 3 ರಿಂದ 30 ಮೆಗಾ ಹರ್ಟ್ಸ್
ಬಿ. 30 ರಿಂದ 300 ಮೆಗಾ ಹರ್ಟ್ಸ್
ಸಿ. 300 ರಿಂದ 3000 ಮೆಗಾ ಹರ್ಟ್ಸ್
ಡಿ. 3000 ರಿಂದ 30000ಮೆಗಾ ಹರ್ಟ್ಸ್
ಸರಿಯಾದ ಉತ್ತರ: ಸಿ. 300 ರಿಂದ 3000 ಮೆಗಾ ಹರ್ಟ್ಸ್
6. ಡೀಸೆಲ್ ಇಂಜಿನ್ ಗಳಲ್ಲಿ ಈ ಕೆಳಗಿನವುಗಳು ಬಳಕೆಯಾಗುತ್ತವೆ
ಎ. ಸಿಲಿಂಡರ್, ಸ್ಪಾರ್ಕ್ ಪ್ಲಗ್ ಮತ್ತು ಪಿಸ್ಟನ್
ಬಿ. ಸಿಲಿಂಡರ್ ಮತ್ತು ಸ್ಪಾರ್ಕ್ ಪ್ಲಗ್
ಸಿ. ಸ್ಪಾರ್ಕ್ ಪ್ಲಗ್ ಮತ್ತು ಪಿಸ್ಟನ್
ಡಿ. ಸಿಲಿಂಡರ್ ಮತ್ತು ಪಿಸ್ಟನ್
ಸರಿಯಾದ ಉತ್ತರ: ಡಿ. ಸಿಲಿಂಡರ್ ಮತ್ತು ಪಿಸ್ಟನ್
7. ಕುಡಿಯುವ ನೀರಿನಲ್ಲಿ ಅಂಟು ಜಾಡ್ಯ ನಿವಾರಕವಾಗಿ ಬಳಸುವ అనిల
ಎ. ಜಲಜನಕ
ಬಿ. ಆಮ್ಲಜನಕ
ಸಿ. ಕ್ಲೋರಿನ್
ಡಿ. ಫ್ಲೋರಿನ್
ಸರಿಯಾದ ಉತ್ತರ: ಸಿ. ಕ್ಲೋರಿನ್
8. ಫೋಟೋ ಫಿಲ್ಮ್ ನಲ್ಲಿ ಇರುವ ಖನಿಜ ಇದಾಗಿದೆ.
ಎ. ಪಾದರಸ
ಬಿ. ಪ್ಲಾಟಿನಂ
ಸಿ. ಮೆಗ್ನಿಶಿಯಂ
ಡಿ. ಬೆಳ್ಳಿ
ಸರಿಯಾದ ಉತ್ತರ: ಡಿ. ಬೆಳ್ಳಿ
9. ಈ ಕೆಳಗಿನ ಯಾವುದರಲ್ಲಿ ಲೈಸೊಸೈಮ್ ಎಂಬ ರಾಸಾಯನಿಕ ತಡೆ ಇದೆ?
1. ಕಂಬನಿ
2.ಮೂಗಿನಲ್ಲಿ ಸ್ರಾವ
3. ಲಾಲಾರಸ
4. ಮಾನವ ಹಾಲು
ಎ. 1 ಮಾತ್ರ
ಬಿ. 12 ಮತ್ತು 3
ಸಿ. 1,2,3 ಮತ್ತು 4
ಡಿ. 1,3 ಮತ್ತು 4
ಸರಿಯಾದ ಉತ್ತರ: ಸಿ. 1,2,3 ಮತ್ತು 4
10. ಸಸ್ಯಕೋಶಗಳಲ್ಲಿ ಈ ಕೆಳಗಿನ ಯಾವುದು ಆಹಾರ ತಯಾರಿಕೆ ಮತ್ತು ಸಂಯೋಜನೆಯ ಜಾಗವಾಗಿದೆ?
ಎ. ರೈಬೋಸೋಮ್ಸ್
ಬಿ. ಮೈಟೋಕಾಂಡ್ರಿಯಾ
ಸಿ. ಇ ಆರ್
ಡಿ. ಕ್ಲೋರೋಪ್ಲಾಸ್ಟ್
ಸರಿಯಾದ ಉತ್ತರ: ಡಿ. ಕ್ಲೋರೋಪ್ಲಾಸ್ಟ್
No comments:
Post a Comment
If you have any doubts please let me know