19-11-2021 Daily Top-10 General Knowledge Question Answers in Kannada for All Competitive Exams
01. ಸರ್ಕಾರ ಆರಂಭಿಸಿದ ಕಪಿಲಾ ಅಭಿಯಾನದ ಮುಖ್ಯ ಉದ್ದೇಶ?
ಎ) ಬೌದ್ಧಿಕ ಆಸ್ತಿ ಸಾಕ್ಷರತೆ ಮತ್ತು ಪೆಟೆಂಟ್ ಬಗ್ಗೆ ಅರಿವು
ಬಿ) ಮಹಿಳೆಯರಿಗಾಗಿ (STEM) ವೃತ್ತಿಗಳನ್ನು ಉತ್ತೇಜಿಸುವುದು
ಸಿ) ಸೆಣಬಿನ ರೈತರಿಗೆ ಉತ್ತಮ ಬೆಲೆಯನ್ನು ಖಾತ್ರಿ ಪಡಿಸುವುದು
ಡಿ) ಸ್ವ-ಉದ್ಯೋಗಗಳನ್ನು ಉತ್ತೇಜಿಸಲು SHGರಚಿಸುವುದು
ಸರಿಯಾದ ಉತ್ತರ: ಎ) ಬೌದ್ಧಿಕ ಆಸ್ತಿ ಸಾಕ್ಷರತೆ ಮತ್ತು ಪೆಟೆಂಟ್ ಬಗ್ಗೆ ಅರಿವು
2. ಟ್ರಿಂಕೋಮಲೈ (Trincomali) ಬಂದರು ಎಲ್ಲಿದೆ ?
ಎ) ಈಶಾನ್ಯ ಶ್ರೀಲಂಕಾ
ಬಿ) ಮ್ಯಾನ್ಮಾರ್
ಸಿ) ಮಾಲೀವ್
ಡಿ) ದಕ್ಷಿಣ ಶ್ರೀಲಂಕಾ
ಸರಿಯಾದ ಉತ್ತರ: ಎ) ಈಶಾನ್ಯ ಶ್ರೀಲಂಕಾ
03. 'ಬುದ್ಧ ಏರ್‌ಲೈನ್ಸ್' ಯಾವ ದೇಶದ ವಾಯುಯಾನ ಸಂಸ್ಥೆಯಾಗಿದೆ?
ಎ) ಶ್ರೀಲಂಕಾ
ಬಿ) ಚೀನಾ
ಸಿ) ಕಾಂಬೋಡಿಯಾ
ಡಿ) ನೇಪಾಳ
ಸರಿಯಾದ ಉತ್ತರ: ಡಿ) ನೇಪಾಳ
4. ಪೂರ್ವ ಚೀನಾ ಸಮುದ್ರದಲ್ಲಿರುವ ಸೆನಕಾಕು (ಡಿಯೋಯು) ದ್ವೀಪ ಯಾವ ದೇಶಗಳ ಮಧ್ಯೆ ವಿವಾದಲ್ಲಿದೆ ?
ಎ) ಜಪಾನ್ & ವಿಯಟ್ನಾಂ
ಬಿ) ಚೀನಾ & ಸಿಂಗಾಪೂರ್
ಸಿ) ಜಪಾನ್ & ಚೀನಾ
ಡಿ) ಚೀನಾ & ಮಲೇಶಿಯಾ
ಸರಿಯಾದ ಉತ್ತರ: ಸಿ) ಜಪಾನ್ & ಚೀನಾ
5. ಯುದ್ಧ ಪೀಡಿತ ಅಫ್ಘಾನಿಸ್ತಾನ್‌ದಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಭಾರತದ ಕಾರ್ಯಾಚರಣೆಯ ಹೆಸರೇನು ?
ಎ) ಸಮುದ್ರ ಸೇತು
ಬಿ) ಆಪರೇಶನ್ ಮೈತ್ರಿ
ಸಿ) ಆಪರೇಷನ್ ದೇವಿ ಶಕ್ತಿ
ಡಿ) ಆಪರೇಶನ್ ಪವನ್
ಸರಿಯಾದ ಉತ್ತರ: ಸಿ) ಆಪರೇಷನ್ ದೇವಿ ಶಕ್ತಿ
6. Peaceful Mission ಜಂಟಿ ಮಿಲಿಟರಿ ವ್ಯಾಯಾಮವನ್ನು ಯಾರು ನಡೆಸುತ್ತಾರೆ ?
ಎ) BIMSTEC
ಬಿ) NATO
ಸಿ) CSTO
ಡಿ) SCO
ಸರಿಯಾದ ಉತ್ತರ: ಡಿ) SCO
7. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಯುಎಸ್ಎ ನಡುವೆ ಕೆಳಗಿನ ಯಾವ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ?
1) GSOMIA
2) LEMOA
3) COMCASA
4) BECA
ಸರಿಯಾದ ಆಯ್ಕೆಗಳನ್ನು ಆರಿಸಿ
ಎ) 1 & 2 ಮಾತ್ರ ಸರಿ
ಬಿ) 2 & 4 ಮಾತ್ರ ಸರಿ
ಸಿ) 2, 3 ಮತ್ತು 4 ಮಾತ್ರ ಸರಿ
ಡಿ) 1, 2, 3 & 4
ಸರಿಯಾದ ಉತ್ತರ: ಡಿ) 1, 2, 3 & 4
8. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ "ಬ್ಯಾಡ್ ಬ್ಯಾಂಕ್" ಎಂಬ ಪದವನ್ನು ಯಾವುದು ಉತ್ತಮವಾಗಿ ವಿವರಿಸುತ್ತದೆ ?
ಎ) ಮನಿ ಲಾಂಡರಿಂಗ್ & ಮೋಸದ ಚಟುವಟಿಕೆ ಗಳಲ್ಲಿ ತೊಡಗಿರುವರು ಬಳಸುವ ಬ್ಯಾಂಕ್
ಬಿ) ತನ್ನ ಠೇವಣಿದಾರರನ್ನು ಗೌರವಿಸಲು ಸಾಧ್ಯವಾಗದ ಬ್ಯಾಂಕ್
ಸಿ) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾರ್ಯಗತವಲ್ಲದ ಸ್ವತ್ತುಗಳನ್ನು (NPAS) ತೆಗೆದುಕೊಳ್ಳುವ & ಪರಿಹರಿಸುವ ಬ್ಯಾಂಕ್
ಡಿ) ಕೇಂದ್ರೀಯ ಬ್ಯಾಂಕಿನ ನಿಯಮಗಳನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘಿಸುವ ಬ್ಯಾಂಕ್
ಸರಿಯಾದ ಉತ್ತರ: ಸಿ) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾರ್ಯಗತವಲ್ಲದ ಸ್ವತ್ತುಗಳನ್ನು (NPAS) ತೆಗೆದುಕೊಳ್ಳುವ & ಪರಿಹರಿಸುವ ಬ್ಯಾಂಕ್
9. ಸ್ಯಾಂಡೆಸ್ ಅಪ್ಲಿಕೇಶನನ್ನು ಭಾರತ ಯಾವುದಕ್ಕಾಗಿ ಅಭಿವೃದ್ಧಿಪಡಿಸಿದೆ ?
ಎ) ವಾಟ್ಸಪ್‌ಗೆ ಪರ್ಯಾಯ
ಬಿ) ರಕ್ಷಣಾ & ಅರೆಸೇನಾ ಪಡೆಯ ಪ್ರಯಾಣ ಪೂರೈಸಲು
ಸಿ) ಗಣಿಗಾರಿಕೆ, ಕಳ್ಳತನ ಚಟುವಟಿಕೆ ವರದಿ ಮಾಡಲು
ಡಿ) ಭಾರತೀಯ ರೈಲ್ವೆಯ ಚಟುವಟಿಕೆಗೆ
ಸರಿಯಾದ ಉತ್ತರ: ಎ) ವಾಟ್ಸಪ್‌ಗೆ ಪರ್ಯಾಯ
10. ಕೆಳಗಿನವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಾಗಿದೆ
ಭಾರತದೊಂದಿಗೆ ವ್ಯಾಯಾಮ ದೇಶ
1) ಡಸರ್ಟ್ ಈಗಲ್ (ವಾಯು) ಯುಎಇ
2) ಡಸರ್ಟ್ ನೈಟ್ (ವಾಯು) ಫ್ರಾನ್ಸ್
3) ಡಸ್ಟಿಕ್ (ಮಿಲಿಟರಿ) ಉಜ್ಬೇಕಿಸ್ತಾನ್
4) ಅಲ್‌ಮೊಹದ್ ಅಲ್ ಹಿಂದಿ (ನೌಕಾ) ಸೌದಿ ಅರೇಬಿಯಾ
5) Corpat (ನೌಕಾ) ಥೈಲ್ಯಾಂಡ್
ಎ) 1, 2 ಮತ್ತು 3
ಬಿ) 1, 2, 4 ಮತ್ತು 5
ಸಿ) 1, 2, 3 ಮತ್ತು 4
ಡಿ) 1, 2, 3, 4 ಮತ್ತು 5
ಸರಿಯಾದ ಉತ್ತರ: ಡಿ) 1, 2, 3, 4 ಮತ್ತು 5
No comments:
Post a Comment
If you have any doubts please let me know