17-11-2021 Daily Top-10 General Knowledge Question Answers in Kannada for All Competitive Exams
01. ಅಂತರ್‌ರಾಜ್ಯ ಸರಕು & ಸೇವೆ ತೆರಿಗೆ (Integrated Goods and Service Tax-IGST) ಯನ್ನು ಯಾರು ವಿಧಿಸಿ, ಸಂಗ್ರಹಿಸುತ್ತಾರೆ?
1) ಕೇಂದ್ರ ವಿಧಿಸಿ, ಕೇಂದ್ರ ಸಂಗ್ರಹಿಸುತ್ತದೆ
2) ಕೇಂದ್ರ ವಿಧಿಸಿ, ಎಲ್ಲಾ ರಾಜ್ಯಗಳು ಸಂಗ್ರಹಿಸುತ್ತವೆ
3) ಕೇಂದ್ರ ವಿಧಿಸಿ ಅರ್ಧ ಪಾಲನ್ನು ರಾಜ್ಯಗಳಿಗೆ ವಿತರಿಸುತ್ತದೆ
ಎ) 1 ಮಾತ್ರ ಸರಿ
ಬಿ) 1 ಮತ್ತು 2 ಮಾತ್ರ ಸರಿ
ಸಿ) 1 ಮತ್ತು 3 ಮಾತ್ರ ಸರಿ
ಡಿ) ಎಲ್ಲವೂ ಸರಿಯಾಗಿವೆ
ಸರಿಯಾದ ಉತ್ತರ: ಸಿ) 1 ಮತ್ತು 3 ಮಾತ್ರ ಸರಿ
2. Asian Development Bank ನ ಏಷ್ಯಾ ಖಂಡದ ADB) ಯ ಸದಸ್ಯ ರಾಷ್ಟ್ರಗಳು ಎಷ್ಟು ?
ಎ) 48 ಸದಸ್ಯರು
ಬಿ) 51 ಸದಸ್ಯರು
ಸಿ) 47 ಸದಸ್ಯರು
ಡಿ) 55 ಸದಸ್ಯರು
ಸರಿಯಾದ ಉತ್ತರ: ಎ) 48 ಸದಸ್ಯರು
03. TRIPS (Trade-Related Aspects of Intellectual Property Rights)ನ್ನು ಯಾವ ಸಂಸ್ಥೆ ನಿರ್ವಹಿಸುತ್ತದೆ?
ಎ) U.N.D.P.
ಬಿ) W.E.F
ಸಿ) W.H.O
ಡಿ) W.T.O
ಸರಿಯಾದ ಉತ್ತರ: ಡಿ) W.T.O
4. ಪ್ರಥಮ ಭಾರತೀಯ ವಿಜ್ಞಾನ ಕಾಂಗ್ರೆಸ್ ಎಲ್ಲಿ ನಡೆಯಿತು ?
ಎ) ಮುಂಬೈ
ಬಿ) ಬೆಂಗಳೂರು
ಸಿ) ದೆಹಲಿ
ಡಿ) ಕಲ್ಕತ್ತಾ
ಸರಿಯಾದ ಉತ್ತರ: ಡಿ) ಕಲ್ಕತ್ತಾ
5. ಪೆಟ್ರೋಲ್ ಹತ್ತಿಕೊಂಡ ಬೆಂಕಿಯಿಂದ ಈ ಕೆಳಗಿನವುಗಳಲ್ಲಿ ಯಾವುದರಿಂದ ಮಾತ್ರ ನಂದಿಸಬೇಕು ?
ಎ) ನೀರು
ಬಿ) ಮರಳು
ಸಿ) ಮಂಜುಗಡ್ಡೆ
ಡಿ) ಇಂಗಾಲದ ಡೈ ಆಕ್ಸೆಡ್
ಸರಿಯಾದ ಉತ್ತರ: ಡಿ) ಇಂಗಾಲದ ಡೈ ಆಕ್ಸೆಡ್
6. ಎಂಜೈಮ್ (Enzyme) ಏನು ?
ಎ) ಕಾರ್ಬೋಹೈಡ್ರೆಟ್
ಬಿ) ಪ್ರೋಟಿನ್
ಸಿ) ಕೊಬ್ಬು
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಬಿ) ಪ್ರೋಟಿನ್
7. ಸೆಂಟಿಗ್ರೇಡ್ & ಪ್ಯಾರನ್ ಹೀಟ್ ಒಂದೇ ಆಗಿರುವ ಉಷ್ಣತೆ ಯಾವುದು ?
ಎ) +37C
ಬಿ) -37°C
ಸಿ) +40°C
ಡಿ) -40°C
ಸರಿಯಾದ ಉತ್ತರ: ಡಿ) -40°C
8. ಭಾರತೀಯ ವಿದೇಶಿ ವಿನಿಮಯ (Indian Forgien Exchange) ಒಳಗೊಂಡಿರುವ ಸ್ವತ್ತುಗಳಲ್ಲಿ ಯಾವುದು ಹೆಚ್ಚು ಭಾಗ ಇದೆ ?
ಎ) ವಿದೇಶಿ ಕರೆನ್ಸಿ ಸ್ವತ್ತುಗಳು
ಬಿ) ಚಿನ್ನ
ಸಿ) SDR
ಡಿ) IMF ನಲ್ಲಿ ಮೀಸಲು ಸ್ಥಾನ
ಸರಿಯಾದ ಉತ್ತರ: ಎ) ವಿದೇಶಿ ಕರೆನ್ಸಿ ಸ್ವತ್ತುಗಳು
9. Tax Inspector Without Borders (ಗಡಿರಹಿತ ತೆರಿಗೆ ತಪಾಸಕರು) ಉಪಕ್ರಮವನ್ನು ಯಾರು ಪ್ರಾರಂಭಿಸಿದ್ದಾರೆ?
ಎ) UNDP
ಬಿ) OECD
ಸಿ) A & B
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಸಿ) A & B
10. ಲಿಂಗ ಸಮಾನತೆ (Gender Parity Index) ಸೂಚ್ಯಂಕವನ್ನು ಯಾವ ಸಂಸ್ಥೆ ಬಿಡುಗಡೆ ಮಾಡುತ್ತದೆ ?
ಎ) ವಿಶ್ವ ಆರ್ಥಿಕ ವೇದಿಕೆ (WEF)
ಬಿ) UN Women
ಸಿ) UNESCO
ಡಿ) World Bank
ಸರಿಯಾದ ಉತ್ತರ: ಸಿ) UNESCO
No comments:
Post a Comment
If you have any doubts please let me know