16-11-2021 Daily Top-10 General Knowledge Question Answers in Kannada for All Competitive Exams
01. ಪರಮಧಾಮ ಆಶ್ರಮದ ಸ್ಥಾಪಕರು ಯಾರು ?
ಎ) ಬರೀಂದರ್ ಘೋಷ್
ಬಿ) ದಾದಾಬಾಯಿ ನವರೋಜಿ
ಸಿ) ವಿನೋಬಾ ಭಾವೆ
ಡಿ) ಲಾಲಾ ಲಜಪತರಾಯ
ಸರಿಯಾದ ಉತ್ತರ: ಸಿ) ವಿನೋಬಾ ಭಾವೆ
2. ಯಾರ ಮಧ್ಯಸ್ಥಿಕೆಯಲ್ಲಿ ಗಾಂಧಿ-ಇರ್ವಿನ್ ಒಪ್ಪಂದವಾಯಿತು?
ಎ) ಸರೋಜಿನಿ ನಾಯ್ಡು
ಬಿ) ಮದನಮೋಹನ ಮಾಳವಿಯಾ
ಸಿ) ತೇಜ್ ಬಹಾದ್ದೂರ್ ಸಪ್ರೂ
ಡಿ) ಮೋತಿಲಾಲ್ ನೆಹರು
ಸರಿಯಾದ ಉತ್ತರ: ಸಿ) ತೇಜ್ ಬಹಾದ್ದೂರ್ ಸಪ್ರೂ
03. ಸಂಚಾರಿ ನ್ಯಾಯಾಲಯಗಳನ್ನು ಕಾರ್ನ್‌ವಾಲೀಸ್ ಜಾರಿಗೆ ತಂದನು. ಅದನ್ನು ರದ್ದುಪಡಿಸಿದ ಗವರ್ನರ್ ಯಾರು?
ಎ) ಲಾರ್ಡ್ ವಿಲಿಯಂ ಬೆಂಟಿಂಕ್
ಬಿ) ಲಾರ್ಡ್ ಹೆಸ್ಟಿಂಗ್
ಸಿ) ಲಾರ್ಡ್ ವೆಲ್ಲೆಸ್ಲಿ
ಡಿ) ಲಾರ್ಡ್ ಹಾರ್ಡಿಂಜ್
ಸರಿಯಾದ ಉತ್ತರ: ಎ) ಲಾರ್ಡ್ ವಿಲಿಯಂ ಬೆಂಟಿಂಕ್
4. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಹುತಾತ್ಮರಾದವರು ಯಾರು ?
ಎ) ಬಾಜಿರೂಟ್
ಬಿ) ಖುದಿರಾಮ್ ಬೋಸ್
ಸಿ) ಮದನ್‌ಲಾಲ್ ದಿಂಗ್ರಾ
ಡಿ) ಜತೀಂದ್ರನಾಥ ದಾಸ್
ಸರಿಯಾದ ಉತ್ತರ: ಎ) ಬಾಜಿರೂಟ್
5. 1946ರಲ್ಲಿ ಮುಂಬೈನಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನದ 10 ನೆಯ ಅಧಿವೇಶನ ಮುಂಬೈ ಪ್ರಾಂತ್ಯದ ಮುಖ್ಯಮಂತ್ರಿ ಬಿ. ಜಿ. ಖೇರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಅಧಿವೇಶನವನ್ನು ಉದ್ಘಾಟಿಸಿದವರು ಯಾರು ?
ಎ) ಮೊರಾರ್ಜಿ ದೇಸಾಯಿ
ಬಿ) ರಾಜೇಂದ್ರ ಪ್ರಸಾದ್
ಸಿ) ಜವಾಹರಲಾಲ್ ನೆಹರು
ಡಿ) ವಲ್ಲಭಬಾಯಿ ಪಟೇಲ್
ಸರಿಯಾದ ಉತ್ತರ: ಡಿ) ವಲ್ಲಭಬಾಯಿ ಪಟೇಲ್
6. ಭಾರತ ಸಂವಿಧಾನದ 262ನೇ ವಿಧಿಯು ಅಂತರ್‌ರಾಜ್ಯ ನದಿ ನೀರು ವಿವಾದ ನ್ಯಾಯಾಧೀಕರಣವನ್ನು ಸ್ಥಾಪಿಸಲು ಯಾರಿಗೆ ಅಧಿಕಾರ ನೀಡುತ್ತದೆ?
ಎ) ರಾಷ್ಟ್ರಪತಿ
ಬಿ) ಪ್ರಧಾನಮಂತ್ರಿ
ಸಿ) ಸಂಸತ್ತು
ಡಿ) ರಾಜ್ಯ ಸರ್ಕಾರ
ಸರಿಯಾದ ಉತ್ತರ: ಸಿ) ಸಂಸತ್ತು
7. ರಂಜಾನ್ ಮಾಸವನ್ನು ಇಸ್ಲಾಂ ಕ್ಯಾಲೆಂಡರ್ ಅನ್ವಯ
ಎ) ಮೊದಲ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಬಿ) ಮೂರನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಸಿ) ಐದನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಡಿ) ಒಂಭತ್ತನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಸರಿಯಾದ ಉತ್ತರ: ಡಿ) ಒಂಭತ್ತನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ
8. ಭಾರತೀಯ ವಿದ್ಯಾಭವನದ ಸ್ಥಾಪಕರು ಯಾರು ?
ಎ) ಕೆ. ಎಂ. ಮುನ್ಷಿ
ಬಿ) ಸರೋಜಿನಿ ನಾಯ್ಡು
ಸಿ) ವಲ್ಲಭಭಾಯಿ ಪಟೇಲ್
ಡಿ) ರಾಜಗೋಪಾಲಾಚಾರಿ
ಸರಿಯಾದ ಉತ್ತರ: ಎ) ಕೆ. ಎಂ. ಮುನ್ಷಿ
9. ಸಂದಾಯ ಬಾಕಿ ರಚನೆಯ ಬಂಡವಾಳ ಖಾತೆಯಲ್ಲಿ ಕಂಡು ಬರದ ಅಂಶ ಯಾವುದು ?
ಎ) ಸಾಲಗಳು
ಬಿ) ವಿದೇಶಿ ನೇರ ಹೂಡಿಕೆ
ಸಿ) ವಿದೇಶಿ ಸಾಂಸ್ಥಿಕ ಹೂಡಿಕೆ
ಡಿ) ವಿದೇಶಿ ಸಾಲ
ಆಯ್ಕೆಗಳು :
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1, 2 & 3 ಮಾತ್ರ
ಡಿ) 1, 2, 3 & 4
ಸರಿಯಾದ ಉತ್ತರ: ಡಿ) 1, 2, 3 & 4
10. National Payment Corporation of India ದ ಸ್ಥಾಪನೆ ಯಾದ ವರ್ಷ ಯಾವುದು ?
ಎ) 2008
ಬಿ) 2010
ಸಿ) 2006
ಡಿ) 2004
ಸರಿಯಾದ ಉತ್ತರ: ಎ) 2008
No comments:
Post a Comment
If you have any doubts please let me know