13-11-2021 Daily Top-10 General Knowledge Question Answers in Kannada for All Competitive Exams
01. ಭಾರತದಲ್ಲಿ ಅಮೃತಶಿಲೆಯಿಂದ ನಿರ್ಮಾಣವಾದ ಮೊದಲ ಕಟ್ಟಡ ಯಾವುದು ?
ಎ) ಹುಮಾಯೂನ ಕಾರಿ
ಬಿ) ತಾಜ ಮಹಲ್
ಸಿ) ಕೆಂಪುಕೋಟೆ
ಡಿ) ಜಾಮೀ ಮಸೀದಿ
ಸರಿಯಾದ ಉತ್ತರ: ಎ) ಹುಮಾಯೂನ ಕಾರಿ
2. 'ದಾರ್-ಎಲ್-ಶಾಫಾ' ಎಂಬ ಉಚಿತ ಆಸ್ಪತ್ರೆ ವ್ಯವಸ್ಥೆ ಮಾಡಿ ಕೊಟ್ಟ ಸುಲ್ತಾನ ಯಾರು?
ಎ) ಅಲ್ಲಾವುದ್ದೀನ್ ಖಿಲ್ಲಿ
ಬಿ) ಬಲ್ಬನ್
ಸಿ) ಫಿರೋಜ್ ಷಾ-ತುಘಲಕ್
ಡಿ) ಸಿಕಂದರ ಲೋದಿ
ಸರಿಯಾದ ಉತ್ತರ: ಸಿ) ಫಿರೋಜ್ ಷಾ-ತುಘಲಕ್
03. 'ದಾಸಬೋದ' ಇದು ಯಾರ ಪ್ರಸಿದ್ಧ ಕೃತಿ ?
ಎ) ರಾಮದಾಸರು
ಬಿ) ತುಳಸಿದಾಸರು
ಸಿ) ಸೂರದಾಸರು
ಡಿ) ಕನಕದಾಸ
ಸರಿಯಾದ ಉತ್ತರ: ಎ) ರಾಮದಾಸರು
4. ಯಾವ ಮೊಘಲ ದೊರೆಯ ನಾಯಕತ್ವದಲ್ಲಿ ಸಿಖ್ ನಾಯಕ “ಬಂದಾ ಬಹದ್ದೂರ” ನನ್ನು ಸೆರೆಹಿಡಿದು ಕೊಲ್ಲಲಾಯಿತು?
ಎ) ಮಹಮ್ಮದ ಷಾ
ಬಿ) ಫರೂಕ್ಷಿಯಾರ್
ಸಿ) ಜಹಾಂಗೀರ
ಡಿ) ಔರಂಗಜೇಬ್
ಸರಿಯಾದ ಉತ್ತರ: ಬಿ) ಫರೂಕ್ಷಿಯಾರ್
5. ಕೃಷ್ಣದೇವರಾಯ ಬಹುಮನಿ ಸುಲ್ತಾನನ್ನು ಸೋಲಿಸಿದ ಕಾಳಗ ಯಾವುದು ?
ಎ) ಕೃಷ್ಣಾ ನದಿ ಕಾಳಗ
ಬಿ) ಡೋಣಿ ನದಿ ಕಾಳಗ
ಸಿ) ತುಂಗಭದ್ರಾ ನದಿ ಕಾಳಗ
ಡಿ) ಗೋದಾವರಿ ನದಿ ಕಾಳಗ
ಸರಿಯಾದ ಉತ್ತರ: ಬಿ) ಡೋಣಿ ನದಿ ಕಾಳಗ
6. ಬರ್ಮುಡಾ ಟ್ರಯಾಂಗಲ್ ಕಂಡು ಬರುವ ಸಾಗರ ಯಾವುದು?
ಎ) ಅಟ್ಲಾಂಟಿಕ್ ಸಾಗರ
ಬಿ) ಹಿಂದೂ ಮಹಾಸಾಗರ
ಸಿ) ಫೆಸಿಫಿಕ್ ಸಾಗರ
ಡಿ) ಆರ್ಕ್‌ಟಿಕ್ ಸಾಗರ
ಸರಿಯಾದ ಉತ್ತರ: ಎ) ಅಟ್ಲಾಂಟಿಕ್ ಸಾಗರ
7. ಭಾರತದ ಸರೋವರಗಳ ನಾಡು ಎಂದು ಕರೆಯಲ್ಪಡುವ ರಾಜ್ಯ ಯಾವುದು ?
ಸಿ) ಕೇರಳ
ಎ) ರಾಜಸ್ಥಾನ್
ಬಿ) ಜಮ್ಮು & ಕಾಶ್ಮೀರ
ಡಿ) ಮಹಾರಾಷ್ಟ್ರ
ಸರಿಯಾದ ಉತ್ತರ: ಬಿ) ಜಮ್ಮು & ಕಾಶ್ಮೀರ
8. ಭಾರತದ ಅತಿ ಆಳವಾದ ಬಂದರು ಯಾವುದು ?
ಎ) ವಿಶಾಖ ಪಟ್ಟಣಂ
ಬಿ) ಗಂಗಾವರಂ
ಸಿ) ಕೊಚ್ಚಿನ್
ಡಿ) ಚೆನ್ನೈ
ಸರಿಯಾದ ಉತ್ತರ: ಬಿ) ಗಂಗಾವರಂ
9. “ಕುಂದಾ" ಯಾವುದರ ಉತ್ಪಾದನೆಯಲ್ಲಿ ಪ್ರಸಿದ್ಧಿಯಾಗಿದೆ ?
ಎ) ಸೌರ ವಿದ್ಯುತ್
ಬಿ) ಪವನ ವಿದ್ಯುತ್
ಸಿ) ಜಲ ವಿದ್ಯುತ್
ಡಿ) ಅಣು ವಿದ್ಯುತ್
ಸರಿಯಾದ ಉತ್ತರ: ಸಿ) ಜಲ ವಿದ್ಯುತ್
10. ಹೊಂದಿಸಿ ಬರೆಯಿರಿ
ಅಣೆಕಟ್ಟುಗಳು ನದಿಗಳು
ಎ) ಉರಿ ಅಣೆಕಟ್ಟು 1) ಝೀಲಂ
ಬಿ) ಸಲಾಲ್ ಅಣೆಕಟ್ಟು 2) ಚೀನಾಬ್
ಸಿ) ಭಾಕ್ರಾನಾಂಗಲ್ ಅಣೆಕಟ್ಟು 3) ಸಟ್ಲೆಜ್
ಡಿ) ನಿಮೂ ಬಾಚೊ ಅಣೆಕಟ್ಟು 4) ಸಿಂಧೂ
ಎ ಬಿ ಸಿ ಡಿ
ಎ) 2 1 3 4
ಬಿ) 1 2 3 4
ಸಿ) 4 1 3 2
ಡಿ) 3 2 4 1
ಸರಿಯಾದ ಉತ್ತರ: ಬಿ) 1 2 3 4
No comments:
Post a Comment
If you have any doubts please let me know