08-11-2021 Daily Top-10 General Knowledge Question Answers in Kannada for All Competitive Exams
01. ಯು.ಎಚ್.ಎಫ್. ಪಟ್ಟಿಯ ಆವರ್ತಂಕ ವ್ಯಾಪ್ತಿ ಎಷ್ಟು?
ಎ. 3 ರಿಂದ 30 ಮೆಗಾ ಹರ್ಟ್ಸ್
ಬಿ. 30 ರಿಂದ 300 ಮೆಗಾ ಹರ್ಟ್ಸ್
ಸಿ. 300 ರಿಂದ 3000 ಮೆಗಾ ಹರ್ಟ್ಸ್
ಡಿ. 3000 ರಿಂದ 30000ಮೆಗಾ ಹರ್ಟ್ಸ್
ಸರಿಯಾದ ಉತ್ತರ: ಸಿ. 300 ರಿಂದ 3000 ಮೆಗಾ ಹರ್ಟ್ಸ್
2. ಡೀಸೆಲ್ ಇಂಜಿನ್ ಗಳಲ್ಲಿ ಈ ಕೆಳಗಿನವುಗಳು ಬಳಕೆಯಾಗುತ್ತವೆ
ಎ. ಸಿಲಿಂಡರ್, ಸ್ಪಾರ್ಕ್ ಪ್ಲಗ್ ಮತ್ತು ಪಿಸ್ಟನ್
ಬಿ. ಸಿಲಿಂಡರ್ ಮತ್ತು ಸ್ಪಾರ್ಕ್ ಪ್ಲಗ್
ಸಿ. ಸ್ಪಾರ್ಕ್ ಪ್ಲಗ್ ಮತ್ತು ಪಿಸ್ಟನ್
ಡಿ. ಸಿಲಿಂಡರ್ ಮತ್ತು ಪಿಸ್ಟನ್
ಸರಿಯಾದ ಉತ್ತರ: ಡಿ. ಸಿಲಿಂಡರ್ ಮತ್ತು ಪಿಸ್ಟನ್
03. ಕುಡಿಯುವ ನೀರಿನಲ್ಲಿ ಅಂಟು ಜಾಡ್ಯ ನಿವಾರಕವಾಗಿ ಬಳಸುವ అనిల
ಎ. ಜಲಜನಕ
ಬಿ. ಆಮ್ಲಜನಕ
ಸಿ. ಕ್ಲೋರಿನ್
ಡಿ. ಫ್ಲೋರಿನ್
ಸರಿಯಾದ ಉತ್ತರ: ಸಿ. ಕ್ಲೋರಿನ್
4. ಫೋಟೋ ಫಿಲ್ಮ್ ನಲ್ಲಿ ಇರುವ ಖನಿಜ ಇದಾಗಿದೆ.
ಎ. ಪಾದರಸ
ಬಿ. ಪ್ಲಾಟಿನಂ
ಸಿ. ಮೆಗ್ನಿಶಿಯಂ
ಡಿ. ಬೆಳ್ಳಿ
ಸರಿಯಾದ ಉತ್ತರ: ಡಿ. ಬೆಳ್ಳಿ
5. ಈ ಕೆಳಗಿನ ಯಾವುದರಲ್ಲಿ ಲೈಸೊಸೈಮ್ ಎಂಬ ರಾಸಾಯನಿಕ ತಡೆ ಇದೆ?
1. ಕಂಬನಿ
2.ಮೂಗಿನಲ್ಲಿ ಸ್ರಾವ
3. ಲಾಲಾರಸ
4. ಮಾನವ ಹಾಲು
ಎ. 1 ಮಾತ್ರ
ಬಿ. 12 ಮತ್ತು 3
ಸಿ. 1,2,3 ಮತ್ತು 4
ಡಿ. 1,3 ಮತ್ತು 4
ಸರಿಯಾದ ಉತ್ತರ: ಸಿ. 1,2,3 ಮತ್ತು 4
6. ಸಸ್ಯಕೋಶಗಳಲ್ಲಿ ಈ ಕೆಳಗಿನ ಯಾವುದು ಆಹಾರ ತಯಾರಿಕೆ ಮತ್ತು ಸಂಯೋಜನೆಯ ಜಾಗವಾಗಿದೆ?
ಎ. ರೈಬೋಸೋಮ್ಸ್
ಬಿ. ಮೈಟೋಕಾಂಡ್ರಿಯಾ
ಸಿ. ಇ ಆರ್
ಡಿ. ಕ್ಲೋರೋಪ್ಲಾಸ್ಟ್
ಸರಿಯಾದ ಉತ್ತರ: ಡಿ. ಕ್ಲೋರೋಪ್ಲಾಸ್ಟ್
7. ಪ್ರಾಚೀನ ಭಾರತದ ಯಾವ ಅರಸರ ಗ್ರೀಕರಿಗೆ ಅಮಿತ್ರೋಖೇಟ್ಸ್ ಎಂಬ ಹೆಸರಿನಿಂದ ಪರಿಚಿತನಾಗಿದ್ದ ?
ಎ) ಅಶೋಕ
ಬಿ) ಬಿಂದುಸಾರ
ಸಿ) ಅಜಾತ ಶತ್ರು
ಡಿ) ಚಂದ್ರಗುಪ್ತ ಮೌರ್ಯ
ಸರಿಯಾದ ಉತ್ತರ: ಬಿ) ಬಿಂದುಸಾರ
8. ಈ ಕೆಳಗೆ ಕೊಟ್ಟಿರುವ ಕ್ರಿ.ಪೂ 6 ನೇ ಶತಮಾನದ ಮಹಾಜನಪದಗಳು & ಅವುಗಳ ರಾಜಧಾನಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ ? ?
ಎ) ಕಾಶಿ- ವಾರಣಾಸಿ
ಬಿ) ಮಗಧ-ರಾಜಗೃಹ
ಸಿ) ಅಂಗ-ಚಂಪ
ಡಿ) ಅವಂತಿ - ವೈಶಾಲಿ
ಸರಿಯಾದ ಉತ್ತರ: ಡಿ) ಅವಂತಿ - ವೈಶಾಲಿ
9. ಈ ಕೆಳಗಿನ ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯಶಿಲಾಯುಗದ ವರ್ಣಚಿತ್ರಗಳಿಗೆ ಸಂಬಂಧಿಸಿದೆ ?
ಎ) ಮಸ್ಕಿ
ಬಿ) ಬ್ರಹ್ಮಗಿರಿ
ಸಿ) ಭೀಮ್ ಬೆಟ್ಟ
ಡಿ) ಟಿ ನರಸೀಪುರ
ಸರಿಯಾದ ಉತ್ತರ: ಸಿ) ಭೀಮ್ ಬೆಟ್ಟ
10. "The Grand Old Man of India” ಎಂದು ಕರೆಯಲ್ಪಡುವತ್ತಿದ್ದವರು
ಎ) ಲಾಲಾ ಲಜಪತ್ ರಾಯ್
ಬಿ) ಬಾಲ ಗಂಗಾಧರ ತಿಲಕ್
ಸಿ) ಸುರೇಂದ್ರ ನಾಥ್ ಬ್ಯಾನರ್ಜಿ
ಡಿ) ದಾದಾಭಾಯ್ ನವರೋಜಿ
ಸರಿಯಾದ ಉತ್ತರ: ಡಿ) ದಾದಾಭಾಯ್ ನವರೋಜಿ
No comments:
Post a Comment
If you have any doubts please let me know