06-11-2021 Daily Top-10 General Knowledge Question Answers in Kannada for All Competitive Exams
01. ಇವುಗಳಲ್ಲಿ ಕಂಪ್ಯೂಟರ್ ಸಾಪ್ಟವೇರ್‌ನಲ್ಲಿ ಪ್ರಕ್ರಮನ ಭಾಷೆಯನ್ನಾಗಿ ಉಪಯೊಗವಾಗದ್ದು ಯಾವುದು?
ಎ) ಕುರ್ಡಿಷ್
ಬಿ) ಜಾವ
ಸಿ) ಕೋಬಾಲ್
ಡಿ) ಫ್ರೋಟಾನ್
ಸರಿಯಾದ ಉತ್ತರ: ಎ) ಕುರ್ಡಿಷ್
2. ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ 85 ನೇ ಅಧಿವೇಶನ ನಡೆದ ಸ್ಥಳ
ಎ) ನವದೆಹಲಿ
ಬಿ) ಮುಂಬಯಿ
ಸಿ) ಹೈದರಾಬಾದ್
ಡಿ) ಚೆನ್ನೈ
ಸರಿಯಾದ ಉತ್ತರ: ಸಿ) ಹೈದರಾಬಾದ್
03. ರಿಕ್ಟರ್ ಸ್ಕೇಲ್ ಇದಕ್ಕೆ ಸಂಬಂಧಿಸಿದೆ
ಎ) ಗಾಳಿಯ ಒತ್ತಡ
ಬಿ) ನೀರಿನ ಒತ್ತಡ
ಸಿ) ಅಗ್ನಿ ಪವರ್ತಗಳು
ಡಿ) ಭೂಕಂಪಗಳು
ಸರಿಯಾದ ಉತ್ತರ: ಡಿ) ಭೂಕಂಪಗಳು
4. ಇದರಲ್ಲಿ ಯಾರು ಭಾರತದಲ್ಲಿ 'ಹಸಿರು ಕ್ರಾಂತಿಗೆ ನಾದಿ ಹಾಕಿದರು?
ಎ) ಮೊರಾರ್ಜಿ ದೇಸಾಯಿ
ಬಿ) ಎಚ್.ಎಂ.ಪಟೇಲ್
ಸಿ) ಸಿ.ಸುಬ್ರಮಣ್ಯಂ
ಡಿ) ಟಿ.ಟಿ.ಕೃಷ್ಣಮಾಚಾರಿ
ಸರಿಯಾದ ಉತ್ತರ: ಸಿ) ಸಿ.ಸುಬ್ರಮಣ್ಯಂ
5. 'ಗರೀಬಿ ಹಟಾವೊ' (ದಾರಿ ತೊಲಗಿಸು) ಕಾರ್ಯಕ್ರಮವನ್ನು ಪ್ರಾರಂಭಿಸಿದ ಯೋಜನೆ
ಎ) ಐದನೇಯ ಪಂಚವಾರ್ಷಿಕ ಯೋಜನೆ
ಬಿ) ಆರನೇಯ ಪಂಚವಾರ್ಷಿಕ ಯೋಜನೆ
ಸಿ) ನಾಲ್ಕನೇಯ ಪಂಚವಾರ್ಷಿಕ ಯೋಜನೆ
ಡಿ) ಏಳನೇಯ ಪಂಚವಾರ್ಷಿಕ ಯೋಜನೆ
ಸರಿಯಾದ ಉತ್ತರ: ಎ) ಐದನೇಯ ಪಂಚವಾರ್ಷಿಕ ಯೋಜನೆ
6. 1988 ಏಷ್ಯಾದ (12 ನೇಯ ಏಷಿಯಾ ಕ್ರೀಡೆಗಳು) ನಡೆಯಲಿರುವ
ಎ) ಸಿಂಗಾಪೂರ್
ಬಿ) ಸೋಲ್
ಡಿ) ಇಸ್ಲಾಮಾಬಾದ
ಸಿ) ಬ್ಯಾಂಕಾಕ್
ಸರಿಯಾದ ಉತ್ತರ: ಡಿ) ಇಸ್ಲಾಮಾಬಾದ
7.
ಜಿ-15 ಸಮೂಹದಲ್ಲಿರುವ ಏಷಿಯಾದ ರಾಷ್ಟ್ರಗಳ ಸಂಖ್ಯೆ : (1998 ರಲ್ಲಿ)
ಎ) ಮೂರು
ಸಿ) ಎರಡು
ಡಿ) ಐದು
ಬಿ) ನಾಲ್ಕು
ಸರಿಯಾದ ಉತ್ತರ: ಎ) ಮೂರು
8. ಪರಮ್-10000 ಎಂಬ ಸೂಪರ್ ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ
ಎ) ಇಂಗ್ಲೆಂಡ್
ಬಿ) ಚೀನಾ
ಸಿ) ಜರ್ಮನಿ
ಡಿ) ಭಾರತ
ಸರಿಯಾದ ಉತ್ತರ: ಡಿ) ಭಾರತ
9. ಕರ್ನಾಟಕದಲ್ಲಿ ಕೆಳಗಿನ ಸ್ಥಳಗಳಲ್ಲಿ ಯಾವುದನ್ನು ವರ್ಲ್ಡ ಹೆರಿಟೇಜ್ ನಿವೇಶನವೆಂದು ಘೋಷಿಸಲಾಗಿದೆ?
ಎ) ಶ್ರೀರಂಗಪಟ್ಟಣ
ಬಿ) ಹಳೇ ಬಿಡು
ಸಿ) ಬಿಜಾಪುರ
ಡಿ) ಹಂಪೆ
ಸರಿಯಾದ ಉತ್ತರ: ಡಿ) ಹಂಪೆ
10. “ದಿ ಇನ್ ಸೈಡರ್" ಕೃತಿಯ ಕರ್ತೃ
ಎ) ಪಿ.ವಿ.ನರಸಿಂಹರಾವ್
ಸಿ) ಅರುಣ್‌ಶೌರಿ
ಬಿ) ಎಂ.ವಿ. ಕಾಮತ್
ಡಿ) ಕುಲ್‌ದೀಪ್ ನಾಯರ್
ಸರಿಯಾದ ಉತ್ತರ: ಎ) ಪಿ.ವಿ.ನರಸಿಂಹರಾವ್
No comments:
Post a Comment
If you have any doubts please let me know