05-11-2021 Daily Top-10 General Knowledge Question Answers in Kannada for All Competitive Exams
01. ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯು ಮಾನವ ಅಭಿವೃದ್ಧಿಯನ್ನು ಎಲ್ಲಾ ಅಭಿವೃದ್ಧಿ ಪ್ರಯತ್ನಗಳಿಗೆ ಮುಖ್ಯವೆಂದು ಗುರ್ತಿಸಿತು?
ಎ) 6ನೇ ಪಂಚವಾರ್ಷಿಕ ಯೋಜನೆ
ಬಿ) 7ನೇ ಪಂಚವಾರ್ಷಿಕ ಯೋಜನೆ
ಸಿ) 8ನೇ ಪಂಚವಾರ್ಷಿಕ ಯೋಜನೆ
ಡಿ) 9ನೇ ಪಂಚವಾರ್ಷಿಕ ಯೋಜನೆ
ಸರಿಯಾದ ಉತ್ತರ: ಸಿ) 8ನೇ ಪಂಚವಾರ್ಷಿಕ ಯೋಜನೆ
2. ಪ್ರಸ್ತುತ ಕರ್ನಾಟಕದಲ್ಲಿ ಎಷ್ಟು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕಾರ್ಯಾಚರಣೆಯಲ್ಲಿವೆ?
ಎ) 16
ಬಿ) 8
ಸಿ) 12
ಡಿ) 4
ಸರಿಯಾದ ಉತ್ತರ: ಡಿ) 4
03. ಈ ಕೆಳಗಿನ ಯಾವುದು ಜಲಜನಕದ ಸ್ಥಿರ ಸಮಸ್ಥಾನಿಯಾಗಿದೆ?
ಎ) ಡ್ಯುಟೇರಿಯಂ
ಬಿ) ಹೈಡ್ರೋನಿಯಂ
ಸಿ) ಟ್ರೀಟಿಯಂ
ಡಿ) ಹೀಲಿಯಂ
ಸರಿಯಾದ ಉತ್ತರ: ಎ) ಡ್ಯುಟೇರಿಯಂ
4. ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಸಂಯುಕ್ತ ವಸ್ತು ಯಾವುದು?
ಎ) ಮಿಥೈಲ್ ಐಸೋಸೈನೇಟ್
ಬಿ) ಈಥೈಲ್ ಐಸೋಸೈನೇಟ್
ಸಿ) ಪ್ರೊಪೈಲ್ ಐಸೋಸೈನೇಟ್
ಡಿ) ಬ್ಯುಟೈಲ್ ಐಸೋಸೈನೇಟ್
ಸರಿಯಾದ ಉತ್ತರ: ಎ) ಮಿಥೈಲ್ ಐಸೋಸೈನೇಟ್
5. ಇವುಗಳಲ್ಲಿ ಯಾವುದನ್ನು ಅನ್ಯ (ಸ್ಟ್ರೇಂಜರ್) ಅನಿಲ ಎನ್ನುತ್ತಾರೆ?
ಎ) ಕ್ಸೆನಾನ್
ಬಿ) ಕ್ರಿಪ್ಟಾನ್
ಸಿ) ಆರ್ಗಾನ್
ಡಿ) ನಿಯಾನ್
ಸರಿಯಾದ ಉತ್ತರ: ಎ) ಕ್ಸೆನಾನ್
6. ಭಾರತದಲ್ಲಿ “ಜೈವಿಕ ವೈವಿಧ್ಯದ ಹಾಟ್ ಸ್ಟಾಟ್” ಎಂದು ಘೋಷಿಸಲ್ಪಟ್ಟ ಸ್ಥಳವೆಂದರೆ
ಎ) ಹಿಮಾಲಯಾಸ್
ಬಿ) ಅರಾವಳಿ ಘಟ್ಟಗಳು
ಸಿ) ವಿಂಧ್ಯಾಸಾತ್ಪುರಗಳು
ಡಿ) ನಲ್ಲಮಾಲಾ ಘಟ್ಟಗಳು
ಸರಿಯಾದ ಉತ್ತರ: ಎ) ಹಿಮಾಲಯಾಸ್
7. ಭಾರತದ ಮೊದಲ ಇಂಡಿಜಿನಸ್ ಏರ್‌ಕ್ರಾಫ್ಟ್ ಕ್ಯಾರಿಯರ್ ಯಾವುದು?
ಎ) INS ವಿಕ್ರಾಂತ್
ಬಿ) INS ವಿರಾಟ್
ಸಿ) INS ವೈಭವ್
ಡಿ) INS ವರಾಹ್
ಸರಿಯಾದ ಉತ್ತರ: ಎ) INS ವಿಕ್ರಾಂತ್
8. ಭಾರತದಲ್ಲಿ ಜೀವಿಗೋಲ ಧಾಮವನ್ನು ಸ್ಥಾಪಿಸಿದ್ದು ಇಲ್ಲಿ
1) ನಂದಾದೇವಿ
2) ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
3) ನೀಲಗಿರಿ
4) ಮಾನಸ್
ಸರಿಯಾದ ಉತ್ತರ: 3) ನೀಲಗಿರಿ
9. ಭಾರತದಲ್ಲಿ `ಅಲಿಯಾ ಬೆಟ್” ತೈಲ ಕ್ಷೇತ್ರ ಇರುವ ಸ್ಥಳ?
ಎ) ಕಚ್ ಗಲ್ಫ್
ಬಿ) ವಡೋದರ
ಸಿ) ಗಲ್ಫ್ ಆಫ್ ಖಂಬತ್
ಡಿ) ಸೂರತ್
ಸರಿಯಾದ ಉತ್ತರ: ಸಿ) ಗಲ್ಫ್ ಆಫ್ ಖಂಬತ್
10. ಸೂರ್ಯಗ್ರಹಣದ ಸಮಯದಲ್ಲಿ ಏನಾಗುತ್ತದೆ?
ಎ) ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬರುತ್ತದೆ
ಬಿ) ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತದೆ
ಸಿ) ಚಂದ್ರನು, ಭೂಮಿ ಮತ್ತು ಸೂರ್ಯನ ನಡುವಿನ ಅರ್ಧಕ್ಕೆ ಬರುತ್ತದೆ
ಡಿ) ಭೂಮಿ ಮತ್ತು ಚಂದ್ರನ ನಡುವೆ ಸೂರ್ಯ ಬರುತ್ತದೆ
ಸರಿಯಾದ ಉತ್ತರ: ಬಿ) ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತದೆ
No comments:
Post a Comment
If you have any doubts please let me know