Daily Top-10 General Knowledge Question Answers in Kannada for All Competitive Exams-21
01. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಹೊಸ ಜಾಗತಿಕ ಯುವ ಅಭಿವೃದ್ಧಿ ಸೂಚ್ಯಂಕ-2020ದ ಬಗ್ಗೆ ಸರಿಯಾಗಿದೆ?
1) ಹೊಸ ಜಾಗತಿಕ ಯುವ ಅಭಿವೃದ್ಧಿ ಸೂಚ್ಯಂಕ-2020 ರಲ್ಲಿ ಭಾರತ 122 ನೇ ಸ್ಥಾನದಲ್ಲಿದೆ
2) ಇದನ್ನು ಲಂಡನ್‌ನ ಕಾಮನ್‌ವೆಲ್ತ್ ಸೆಕ್ರೆಟರಿಯೇಟ್ ಬಿಡುಗಡೆ ಮಾಡುತ್ತದೆ
3) ಈ ಸೂಚ್ಯಂಕದಲ್ಲಿ ಸಿಂಗಾಪುರ ಅಗ್ರಸ್ಥಾನದಲ್ಲಿದೆ
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 3
ಡಿ) 1, 2 ಮತ್ತು 3
ಸರಿಯಾದ ಉತ್ತರ: ಡಿ) 1, 2 ಮತ್ತು 3
02. 2021ರ ಸ್ಕೈಟ್ರ್ಯಾಕ್ಸ್‌ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ ಪಟ್ಟಿಯ ಪ್ರಕಾರ ಯಾವ ಭಾರತೀಯ ವಿಮಾನ ನಿಲ್ದಾಣವನ್ನು ದೇಶದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಪರಿಗಣಿಸಲಾಗಿದೆ?
ಎ) ಮುಂಬೈ ವಿಮಾನ ನಿಲ್ದಾಣ
ಬಿ) ಹೈದ್ರಾಬಾದ್ ವಿಮಾನ ನಿಲ್ದಾಣ
ಸಿ) ದೆಹಲಿ ವಿಮಾನ ನಿಲ್ದಾಣ
ಡಿ) ಬೆಂಗಳೂರು ವಿಮಾನ ನಿಲ್ದಾಣ
ಸರಿಯಾದ ಉತ್ತರ: ಸಿ) ದೆಹಲಿ ವಿಮಾನ ನಿಲ್ದಾಣ
03. ಯಾವ ರಾಜ್ಯದ ಪೊಲೀಸರು “ದೇಶದ ಮೊದಲ ರೀತಿಯ” ಡ್ರೋನ್ ಫಾರೆನ್ಸಿಕ್ ಲ್ಯಾಬ್ ಮತ್ತು ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದಾರೆ?
ಎ) ಕರ್ನಾಟಕ
ಬಿ) ಕೇರಳ
ಸಿ) ತೆಲಂಗಾಣ
ಡಿ) ಆಂಧ್ರಪ್ರದೇಶ
ಸರಿಯಾದ ಉತ್ತರ: ಬಿ) ಕೇರಳ
04. 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿಗಳು ಅಶೋಕ್ ಚಕ್ರವನ್ನು ಯಾರಿಗೆ ನೀಡಿದರು?
ಎ) ಬಾಬು ರಾಮ್
ಬಿ) ಅಲ್ತಾಫ್ ಹುಸೈನ್
ಸಿ) ಅರುಣ್ ಕುಮಾರ್ ಪಾಂಡೆ
ಡಿ) ರವಿಕುಮಾರ್ ಚೌಧರಿ
ಸರಿಯಾದ ಉತ್ತರ: ಎ) ಬಾಬು ರಾಮ್
05. ಸಿಂಧೂ ನಾಗರೀಕತೆಯ ಈ ಕೆಳಗಿನ ಯಾವ ಪ್ರದೇಶವು ಸಮುದ್ರತೀರ ಪ್ರದೇಶದಲ್ಲಿ ಕಂಡು ಬರುವುದಿಲ್ಲ?
ಎ) ಕಾಲಿಬಂಗನ್
ಬಿ) ಸೂಕ್ತ ಜೆಂಡರ್
ಸಿ) ಬಾಲ್‌ಕೋಟ್
ಡಿ) ಲೋಥಾಲ್
ಸರಿಯಾದ ಉತ್ತರ: ಸಿ) ಬಾಲ್‌ಕೋಟ್
6. ವಾಯುಮಂಡಲದ ಆದ್ರ್ರತೆಯನ್ನು ಯಾವುದರ ಮೂಲಕ ಅಳೆಯಲಾಗುತ್ತದೆ?
ಎ) ಹೈಡ್ರೋಗ್ರಾಫ್
ಬಿ) ಸೈಕ್ರೋಮೀಟರ್
ಸಿ) ಬಾರೋಮೀಟರ್
ಡಿ) ಸಿಸ್ಮೋಗ್ರಾಫ್
ಸರಿಯಾದ ಉತ್ತರ: ಬಿ) ಸೈಕ್ರೋಮೀಟರ್
7. ಭಾರತದಲ್ಲಿ ಮೊದಲ ಸಲ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು ಯಾರು?
ಎ) ಸರ್ ಹರ್ಬರ್ಟ್ ರಿಸ್ಲೆ
ಬಿ) ಲಾರ್ಡ್ ರಿಪ್ಪನ್
ಸಿ) ಲಾರ್ಡ್ ಕ್ಯಾನಿಂಗ್
ಡಿ) ಡಾಲ್ ಹೌಸಿಗೆ
ಸರಿಯಾದ ಉತ್ತರ: ಎ) ಸರ್ ಹರ್ಬರ್ಟ್ ರಿಸ್ಲೆ
8. ಹೊಂದಿಸಿ ಬರೆಯಿರಿ
ಪಟ್ಟಿ-1 (ನೃತ್ಯ ಪ್ರಕಾರಗಳು) ಪಟ್ಟಿ-2 (ರಾಜ್ಯ)
ಎ) ಕೂಚಿಪುಡಿ 1) ಒಡಿಶಾ
ಬಿ) ಭರತನಾಟ್ಯಂ 2) ಆಂಧ್ರಪ್ರದೇಶ
ಸಿ) ಕಥಕ್ಕಳಿ 3) ಕೇರಳ
ಡಿ) ಒಡಿಸ್ಸಿ 4) ತಮಿಳುನಾಡು
ಆಯ್ಕೆಗಳು
ಎ) 1 4 2 3
ಬಿ) 2 4 1 3
ಸಿ) 2 1 3 4
ಡಿ) 2 4 3 1
ಸರಿಯಾದ ಉತ್ತರ: ಡಿ) 2 4 3 1
9. ಹೊಂದಿಸಿ ಬರೆಯಿರಿ
ಎ) ಮಾಂಡು 1) ಉತ್ತರ ಪ್ರದೇಶ
ಬಿ) ದೈಮಾಬಾದ್ 2) ಪಾಕಿಸ್ತಾನ
ಸಿ) ಅಲಂಗೀರ್‌ಪುರ 3) ಜಮ್ಮು ಮತ್ತು ಕಾಶ್ಮೀರ
ಡಿ) ಸೂಕ್ತ ಜಂಡರ 4) ಮಹಾರಾಷ್ಟ್ರ
ಸಂಕೇತಗಳು
ಎ ಬಿ ಸಿ ಡಿ
ಎ) 4 2 1 3
ಬಿ) 2 1 3 4
ಸಿ) 3 4 1 2
ಡಿ) 4 2 3 1
ಸರಿಯಾದ ಉತ್ತರ: ಡಿ) 4 2 3 1
10. ಕಣ್ಣು ಕಾಣದ ತಂದೆ ತಾಯಿಯರನ್ನು ಹೊತ್ತು ತೀರ್ಥಯಾತ್ರೆ ಮಾಡಿದವನು ಯಾರು?
ಎ) ಭ್ರಗು ಕುಮಾರ
ಬಿ) ಶ್ರವಣ ಕುಮಾರ
ಸಿ) ಧ್ರುವಕುಮಾರ
ಡಿ) ಮುನಿಕುಮಾರ
ಸರಿಯಾದ ಉತ್ತರ: ಬಿ) ಶ್ರವಣ ಕುಮಾರ
11. ಅಭಂಗಗಳನ್ನು (ಒಂದು ಪ್ರಕಾರದ ಭಕ್ತಿ ಗೀತೆಗಳು) ರಚಿಸಿದವರು ಯಾರು?
ಎ) ಕಬೀರ್‌ದಾಸ್
ಬಿ) ಸಂತ ತುಕಾರಾಂ
ಸಿ) ಸಂತ ರವಿದಾಸ್
ಡಿ) ಗುರು ರಾಮದಾಸ್
ಸರಿಯಾದ ಉತ್ತರ: ಬಿ) ಸಂತ ತುಕಾರಾಂ
12. ಜಗತ್ತಿನಲ್ಲಿ ಅತ್ಯಧಿಕ ಹಿಮಪಾತ ಆಗುವ ಸ್ಥಳ ಯಾವುದು?
ಎ) ಹಿಮಾಲಯ
ಬಿ) ಮೌಂಟ್ ವುಯಿ
ಸಿ) ಜಮ್ಮು-ಕಾಶ್ಮೀರ
ಡಿ) ಪ್ಯಾರಡೈಸ್ ರೈನಿಯರ್ ಪರ್ವತ
ಸರಿಯಾದ ಉತ್ತರ : ಡಿ) ಪ್ಯಾರಡೈಸ್ ರೈನಿಯರ್ ಪರ್ವತ
No comments:
Post a Comment
If you have any doubts please let me know