Daily Top-10 General Knowledge Question Answers in Kannada for All Competitive Exams-17
01. ಶ್ರೇಣೀಕೃತ ಮೊಘಲ್ ನೋಬೆಲ್ ವರ್ಗದವರು ಕೆಳಗಿನ ಯಾರನ್ನು ತಮ್ಮ ಮುಖ್ಯಸ್ಥರೆಂದು ಪರಿಗಣಿಸಿದ್ದರು?
ಎ) ದಿವಾನ್-ಐ-ಅಲ
ಬಿ) ಮೀರ್ ಭಕ್ಷಿ
ಸಿ) ಸದರ್-ಉಸ್-ಸದುರ್
ಡಿ) ಖಾಜಿ-ಉಲ್-ಖಜರ್
ಸರಿಯಾದ ಉತ್ತರ : ಸಿ) ಸದರ್-ಉಸ್-ಸದುರ್
02. ತೋದರಮಲ್ ನು ರೂಪಿಸಿ ಜಾರಿಯಲ್ಲಿ ತಂದ ತರ್ಕ ಸಮ್ಮತವಾದ ಭೂ ಕಂದಾಯ ವ್ಯವಸ್ಥೆ, ಜಪ್ತಿ ವ್ಯವಸ್ಥೆ ಎಂದು ಪ್ರಸಿದ್ದವಾಗಿದ್ದು ಅದು
ಎ) ಒಂದನೇ ಪ್ರಯೋಗ
ಬಿ) ಎರಡನೇ ಪ್ರಯೋಗ
ಸಿ) ನಾಲ್ಕನೇ ಪ್ರಯೋಗ
ಡಿ) ಐದನೇ ಪ್ರಯೋಗ
ಸರಿಯಾದ ಉತ್ತರ: ಡಿ) ಐದನೇ ಪ್ರಯೋಗ
03. ಮನ್ಸಬ್ದಾರಿ ಪದ್ಧತಿಯು ಅಕ್ಷರನಿಂದ ಪ್ರಾರಂಭಿಸಲ್ಪಟ್ಟಿತು, ಮನ್ಸಬ್ದಾರರು
ಎ) ಮಿಲಿಟರಿ ಕಮಾಂಡರ್‌ಗಳು
ಬಿ) ಪ್ರಾಂತೀಯ ಗವರ್ನ‌್ರಗಳು
ಸಿ) ಸಿವಿಲ್ ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳು
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ : ಸಿ) ಸಿವಿಲ್ ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳು
04. ಕೆಳಗಿನ ಯಾವ ಮೊಘಲ್ ದೊರೆಯ ಆಳ್ವಿಕೆಯಲ್ಲಿ ತಂಬಾಕು ಭಾರತಕ್ಕೆ ಪರಿಚಯಿಸಲ್ಪಟ್ಟಿತು?
ಎ) ಜಹಾಂಗೀರ್
ಬಿ) ಅಕ್ಬರ್
ಸಿ) ಷಹಜಹಾನ್
ಡಿ) ಔರಂಗಜೇಬ್
ಸರಿಯಾದ ಉತ್ತರ: ಬಿ) ಅಕ್ಬರ್
05. ದೆಹಲಿಯ ಹತ್ತಿರದ ಕೋಟೆ ತುಘಲಕ್‌ಬಾದ್ ಪಟ್ಟಣವನ್ನು ಯಾರು ನಿರ್ಮಿಸಿದರು?
ಎ) ಘಿಯಾಸುದ್ದೀನ್ ತುಘಲಕ್
ಬಿ) ಮಹಮದ್ ಬಿನ್ ತುಘಲಕ್
ಸಿ) ಅಲ್ಲಾವುದ್ದೀನ್ ಖಿಲ್ಜಿ
ಡಿ) ಫಿರೋಜ್ ಷಾ ತುಘಲಕ್
ಸರಿಯಾದ ಉತ್ತರ: ಎ) ಘಿಯಾಸುದ್ದೀನ್ ತುಘಲಕ್
6. ಯಾವ ಎರಡು ಪ್ರದೇಶಗಳಲ್ಲಿ ಮಹಲ್ವಾರಿ ಪದ್ಧತಿಯನ್ನು ಪ್ರಾರಂಭಿಸಿದರು?
ಎ) ಪಂಜಾಬ್ ಮತ್ತು ಹರಿಯಾಣ
ಬಿ) ಬೆಂಗಾಲ್ ಮತ್ತು ಬಿಹಾರ್
ಸಿ) ಆಗ್ರಾ ಮತ್ತು ಔದ್
ಡಿ) ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರ್
ಸರಿಯಾದ ಉತ್ತರ: ಎ) ಪಂಜಾಬ್ ಮತ್ತು ಹರಿಯಾಣ
7. ಭಾರತದಲ್ಲಿ ಈ ಕೆಳಗಿನ ಯಾವ ಸ್ಥಳಗಳ ನಡುವೆ ಮೊದಲ ಟೆಲಿಗ್ರಾಫ್ ತಂತಿ ಸಂಪರ್ಕವನ್ನು ಕಲ್ಪಿಸಲಾಯಿತು?
ಎ) ಕಲ್ಕತ್ತಾ ಮತ್ತು ಆಗ್ರಾ
ಬಿ) ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್
ಸಿ) ಮುಂಬೈ ಮತ್ತು ಮದ್ರಾಸ್
ಡಿ) ಮದ್ರಾಸ್ ಮತ್ತು ಕಲ್ಕತ್ತಾ
ಸರಿಯಾದ ಉತ್ತರ: ಬಿ) ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್
8. ಭಾರತದಲ್ಲಿ ಮೊದಲ ರೈಲು ಬಾಂಬೆ ಮತ್ತು ಥಾಣಾ ನಡುವೆ ಯಾವಾಗ ಚಲಿಸಿತು?
ಎ) 1853, ಎಪ್ರಿಲ್ 16
ಬಿ) 1853, ಎಪ್ರಿಲ್ 21
ಸಿ) 1853, ಮೇ 16
ಡಿ) 1853, ಮೇ 17
ಸರಿಯಾದ ಉತ್ತರ: ಎ) 1853, ಎಪ್ರಿಲ್ 16
9. ಭಾರತದ ಸಂವಿಧಾನದಲ್ಲಿ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಪ್ರಚಾರವನ್ನು ಇದರಲ್ಲಿ ಸೇರಿಸಲಾಗಿದೆ.
ಎ) ಪ್ರಸ್ತಾವನೆ
ಬಿ) ರಾಜ್ಯ ನಿರ್ದೇಶಕ ತತ್ವಗಳು
ಸಿ) ಮೂಲಭೂತ ಹಕ್ಕುಗಳು
ಡಿ) ೨ನೇ ಅನುಸೂಚಿಯಲ್ಲಿ
ಸರಿಯಾದ ಉತ್ತರ: ಬಿ) ರಾಜ್ಯ ನಿರ್ದೇಶಕ ತತ್ವಗಳು
10. ಬೈಹೆತನ್ ಅಣೆಕಟ್ಟು ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?
ಎ) ಭಾರತ
ಬಿ) ದಕ್ಷಿಣ ಕೊರಿಯಾ
ಸಿ) ಚೀನಾ
ಡಿ) ಯುಎಇ
ಸರಿಯಾದ ಉತ್ತರ: ಸಿ) ಚೀನಾ
11. ಈ ಕೆಳಗಿನವುಗಳಲ್ಲಿ ಯಾವುದು/ವು ರಾಸಾಯನಿಕ ಬದಲಾವಣೆಗಳು?
1) ಹಾಲು ಹೆಪ್ಪುಗಟ್ಟುವುದು
2) ಕರ್ಪೂರದ ಉತ್ಕನನ
3) ಕಬ್ಬಿಣ ತುಕ್ಕುಹಿಡಿಯುವುದು
4) ಹಣ್ಣುಗಳು ಪಕ್ವವಾಗುವುದು
ಎ) 1, 2 ಮತ್ತು 4 ಮಾತ್ರ
ಬಿ) 1, 2 ಮತ್ತು 3 ಮಾತ್ರ
ಸಿ) 3 ಮಾತ್ರ
ಡಿ) 1, 3 ಮತ್ತು 4 ಮಾತ್ರ
ಸರಿಯಾದ ಉತ್ತರ: ಡಿ) 1, 3 ಮತ್ತು 4 ಮಾತ್ರ
12. ಈ ಕೆಳಗಿನ ಯಾವ ಅನಿಲವು ಜೈವಿಕ ಅನಿಲ(Bio Gas)ವನ್ನು ರೂಪಿಸುತ್ತದೆ?
1) ಮೀಥೇನ್
2) ಇಂಗಾಲದ ಡೈ ಆಕ್ಸಿಡ್
3) ಇಂಗಾಲದ ಮೊನಾಕೈಡ್
ಎ) 1 ಮತ್ತು 3
ಬಿ) 2 ಮತ್ತು 3
ಸಿ) 1 ಮತ್ತು 2
ಡಿ) 1, 2 ಮತ್ತು 3
ಸರಿಯಾದ ಉತ್ತರ : ಡಿ) 1, 2 ಮತ್ತು 3
No comments:
Post a Comment
If you have any doubts please let me know