Daily Top-10 General Knowledge Question Answers in Kannada for All Competitive Exams-15
01. ಪ್ರೋಟೀನ್‌ನ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವ ಇದಾಗಿದೆ.
ಎ) ಟ್ರಿಪ್ಪಿನ
ಬಿ) ಲಿಪೇಸ್
ಸಿ) ಆಮೈಲೇಸ್
ಡಿ) ಪ್ರೋಟೀಸ್
ಸರಿಯಾದ ಉತ್ತರ : ಎ) ಟ್ರಿಪ್ಪಿನ
02. ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ/ ವೆ?
ಕಣ್ಣಿನ ಭಾಗ ಕಾರ್ಯ
ಎ) ಕಾರ್ನಿಯಾ -- ಕಣ್ಣಿಗೆ ಪ್ರವೇಶಿಸುವ ಬೆಳಗಿನ ವಕ್ರೀಭವನ
ಬಿ) ಪುಪಿಲ್ -- ಕಣ್ಣಿಗೆ ಬರುವ ಬೆಳಕಿನ ಪ್ರಮಾಣವನ್ನು ಮಿತಗೊಳಿಸುತ್ತದೆ ಮತ್ತು ನಿಯಂತ್ರಿಸುತ್ತದೆ
ಸಿ) ರೆಟಿನ -- ಚಿತ್ರ ರಚನೆ
ಡಿ) ಎಲ್ಲವೂ ಸರಿಯಾಗಿವೆ
ಸರಿಯಾದ ಉತ್ತರ: ಡಿ) ಎಲ್ಲವೂ ಸರಿಯಾಗಿವೆ
03. ಈ ಕೆಳಗಿನ ಯಾವ ಯುರೋಪಿಯನ್ ಪಡೆಗಳ ನಡುವೆ ಕರ್ನಾಟಿಕ್ ಯುದ್ಧ (1740-1763) ನಡೆಯಿತು?
ಎ) ಫ್ರೆಂಚರು ಮತ್ತು ಡಚ್ಚರು
ಬಿ) ಇಂಗ್ಲಿಷರು ಮತ್ತು ಫ್ರೆಂಚರು
ಸಿ) ಡಚ್ಚರು ಮತ್ತು ಪೋರ್ಚುಗೀಸರು
ಡಿ) ಇಂಗ್ಲಿಷರು ಮತ್ತು ಡಚ್ಚರು
ಸರಿಯಾದ ಉತ್ತರ : ಬಿ) ಇಂಗ್ಲಿಷರು ಮತ್ತು ಫ್ರೆಂಚರು
04. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತಿ ಎತ್ತರದವಾದ ಶಿಖರ ಯಾವುದು?
ಎ) ಮೌಂಟ್ ಕೊಯಾ
ಬಿ) ಮೌಂಟ್ ಡೈವೊಲೊ
ಸಿ) ಮೌಂಟ್ ಥ್ಯುಲರ್
ಡಿ) ಸ್ಯಾಡಲ್ ಪೀಕ್
ಸರಿಯಾದ ಉತ್ತರ: ಡಿ) ಸ್ಯಾಡಲ್ ಪೀಕ್
05. ವಿಟಾಮಿನ್ ಸಂಕೀರ್ಣವು (ಕಾಂಪ್ಲೆಕ್ಸ್) ಎಷ್ಟು ವಿಟಾಮಿನ್‌ಗಳನ್ನು ಒಳಗೊಂಡಿದೆ?
ಎ) 5
ಬಿ) 6
ಸಿ) 7
ಡಿ) 8
ಸರಿಯಾದ ಉತ್ತರ: ಡಿ) 8
6. ಈ ಕೆಳಗಿನ ಹೇಳಿಕೆಗಳಲ್ಲಿ ರಾಷ್ಟ್ರಧ್ವಜದ ಕುರಿತು ಯಾವುದು ಸರಿಯಾಗಿದೆ/ ವೆ?
1) 1906 ರಲ್ಲಿ ಕೋಲ್ಕತ್ತಾದ ಪಾರ್ಸಿಬಗಾನ್ ಚೌಕದಲ್ಲಿ ಮೊದಲ ಬಾರಿಗೆ ಠಾಷ್ಟ್ರಧ್ವಜವನ್ನು ಹಾರಿಸಲಾಯಿತು.
2) ಕರಾಚಿ (1931)ಯಲ್ಲಿ ನಡೆದ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರಧ್ವಜವಾಗಿ ಸ್ವೀಕರಿಸಲಾಯಿತು.
3) ಪ್ರಸ್ತುತವಾಗಿರುವ ಧ್ವಜವನ್ನು ಜುಲೈ-22, 1947 ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಅಳವಡಿಸಿಕೊಳ್ಳಲಾಯಿತು.
ಎ) 1 ಮತ್ತು 2 ಮಾತ್ರ
ಬಿ) 1 ಮತ್ತು 3 ಮಾತ್ರ
ಸಿ) 2 ಮತ್ತು 3 ಮಾತ್ರ
ಡಿ) 1, 2 ಮತ್ತು 3
ಸರಿಯಾದ ಉತ್ತರ: ಡಿ) 1, 2 ಮತ್ತು 3
7. ಖಜುರಾಹೊ ದೇವಾಲಯವನ್ನು ಯಾವ ಮನೆತನದ ಅರಸರು ನಿರ್ಮಿಸಿದರು?
ಎ) ಚಂದೇಲ
ಬಿ) ಪ್ರತಿಹಾರ
ಸಿ) ಪರಮಾರ
ಡಿ) ಮೇವಾತಿ
ಸರಿಯಾದ ಉತ್ತರ: ಎ) ಚಂದೇಲ
8. ಬಿಜಾಪುರದ ಸೈನ್ಯವು ಅಫಜಲ್‌ಖಾನ್ ನೇತೃತ್ವದಲ್ಲಿ ಶಿವಾಜಿಯ ರಾಜ್ಯದ ಮೇಲೆ ದಾಳಿ ಮಾಡಿದಾಗ, ಶಿವಾಜಿ ಯಾವ ಕೋಟೆಯಲ್ಲಿ ರಕ್ಷಣೆ ಪಡೆದ?
ಎ) ರಾಯಗಡ
ಬಿ) ಪ್ರತಾಪಗಡ
ಸಿ) ತೋರಣದುರ್ಗ
ಡಿ) ಶವನೇರು ದುರ್ಗ
ಸರಿಯಾದ ಉತ್ತರ: ಬಿ) ಪ್ರತಾಪಗಡ
9. ಸಂಭಾಜಿಯನ್ನು ಯುದ್ಧದಲ್ಲಿ ಸೋಲಿಸಿ ಸೆರೆಹಿಡಿದ ಮೊಗಲ್ ಸೇನಾಧಿಕಾರಿ ಯಾರು?
ಎ) ಮುಖರಬ್ ಖಾನ್
ಬಿ) ಪಾಹಿಸ್ತ ಖಾನ್
ಸಿ) ದಿಲೀಪ್ ಖಾನ್
ಡಿ) ಜೈಸಿಂಗ್
ಸರಿಯಾದ ಉತ್ತರ: ಎ) ಮುಖರಬ್ ಖಾನ್
10. ಯಾರ ಕಾಲದಲ್ಲಿ ಪೇಶ್ವ ಹುದ್ದೆಯು ವಂಶಪಾರಂಪರ್ಯವಾಯಿತು?
ಎ) ಬಾಲಾಜಿ ವಿಶ್ವನಾಥ
ಬಿ) ಒಂದನೇ ಬಾಜೀರಾವ್
ಸಿ) ಬಾಲಾಜಿ ಬಾಜೀರಾವ್
ಡಿ) ಯಾರೂ ಅಲ್ಲ
ಸರಿಯಾದ ಉತ್ತರ : ಎ) ಬಾಲಾಜಿ ವಿಶ್ವನಾಥ
11. ಹೆಸರಾಂತ “ಸಂಗೋಲಿ ಒಪ್ಪಂದ ಯಾರ ನಡುವೆ ನಡೆಯಿತು?
ಎ) ತಾರಾಬಾಯಿ ಮತ್ತು ಬಾಲಾಜಿ ಬಾಜೀರಾವ್
ಬಿ) ಬಾಲಾಜಿ ಬಾಜೀರಾವ್ ಮತ್ತು ರಾಜಾರಾಮ್
ಸಿ) ರಾಜಾರಾಮ್ ಮತ್ತು ತಾರಾಬಾಯಿ
ಡಿ) ಶಾಹುರಾಜ ಮತ್ತು ತಾರಾಬಾಯಿ
ಸರಿಯಾದ ಉತ್ತರ: ಬಿ) ಬಾಲಾಜಿ ಬಾಜೀರಾವ್ ಮತ್ತು ರಾಜಾರಾಮ್
12. ಔರಂಗಜೇಬ್ ಕೈಗೊಂಡ ಕ್ರಮಗಳಲ್ಲಿ ಇವುಗಳಲ್ಲಿ ಯಾವುವು ಇವೆ?
ಎ) ಜರೋಕಾ ದರ್ಶನವನ್ನು ನಿಲ್ಲಿಸಿದ
ಬಿ) ನದಿ ತೀರಗಳಲ್ಲಿ ಶವಸಂಸ್ಕಾರ ಮಾಡುವುದನ್ನು ನಿಷೇಧಿಸಿದ
ಸಿ) ಕೆಲವು ನಿರ್ದಿಷ್ಟ ದಿನಗಳಲ್ಲಿ ಪ್ರಾಣಿಹತ್ಯೆ ನಿಷೇಧಿಸಿದ
ಡಿ) ನೌರೋಜ ಉತ್ಸವವನ್ನು ನಿಷೇಧಿಸಿದ
ಸರಿಯಾದ ಉತ್ತರ : ಸಿ) ಕೆಲವು ನಿರ್ದಿಷ್ಟ ದಿನಗಳಲ್ಲಿ ಪ್ರಾಣಿಹತ್ಯೆ ನಿಷೇಧಿಸಿದ
No comments:
Post a Comment
If you have any doubts please let me know