Daily Top-10 General Knowledge Question Answers in Kannada for All Competitive Exams-12
1. ಇರುವೆಗಳು ಯಾವುದರ ಮೂಲಕ ಸಂವಹನ ನಡೆಸುತ್ತವೆ?
ಎ) ಫೆರೊಮೋನ್‌ಗಳು
ಬಿ) ಹಾರ್ಮೋನುಗಳು
ಸಿ) ಅಲಮೋನ್‌ಗಳು
ಡಿ) ಕೈರಮಾನ್‌ಗಳು
ಸರಿಯಾದ ಉತ್ತರ : ಎ) ಫೆರೊಮೋನ್‌ಗಳು
2. ಬ್ರಿಟಿಷರ ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷ ಬ್ರಿಟಿಷ್ ಭಾರತದಲ್ಲಿ ಪ್ರವಾಸ ಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಯಾರು?
ಎ) ಬಾಲಗಂಗಾಧರ ತಿಲಕ್
ಬಿ) ಮಹಮ್ಮದ್ ಅಲಿ ಜಿನ್ನಾ
ಸಿ) ಗೋಪಾಲಕೃಷ್ಣ ಗೋಖಲೆ
ಡಿ) ಲಾಲಾ ಲಜಪತ್‌ರಾಯ್
ಸರಿಯಾದ ಉತ್ತರ: ಸಿ) ಗೋಪಾಲಕೃಷ್ಣ ಗೋಖಲೆ
3. ತಾಲೂಕು ಪಂಚಾಯ್ತಿಗೆ ಸೇರಿರುವ ರಸ್ತೆಗಳ ಬಗ್ಗೆ ರಿಜಿಸ್ಟರ್ ನಿರ್ವಹಿಸುವವರು ಯಾರು?
ಎ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಬಿ) ಕಾರ್ಯ ನಿರ್ವಹಣಾಧಿಕಾರಿ
ಸಿ) ಜಿಲ್ಲಾಧಿಕಾರಿ
ಡಿ) ತಹಸೀಲ್ದಾರ್
ಸರಿಯಾದ ಉತ್ತರ : ಎ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
4. ಶ್ರೀನಿವಾಸ ರಾಮಾನುಜನ್ ಅವರ ಎಷ್ಟನೇ ಜನ್ಮದಿನ ಆಚರಣೆಯ ಅಂಗವಾಗಿ 2012ನೇ ವರ್ಷವನ್ನು ಗಣಿತಶಾಸ್ತ್ರದ ವರ್ಷ ಎಂದು ಘೋಷಿಸಲಾಗಿದೆ?
ಎ) 75
ಬಿ) 100
ಸಿ) 125
ಡಿ) 150
ಸರಿಯಾದ ಉತ್ತರ: ಸಿ) 125
5. ಭಾರತದಲ್ಲಿ ತೀರಾ ಎತ್ತರದಲ್ಲಿರುವ ಹರಪ್ಪಾ ಕಾಲದ ವಸತಿ ಪ್ರದೇಶ ಯಾವುದು?
ಎ) ಮಾಂಡು
ಬಿ) ಹರಪ್ಪಾ
ಸಿ) ಲೋಥಾಲ್
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಎ) ಮಾಂಡು
6. ಹುಲಿ ಸಂರಕ್ಷಣಾ ಕಾರ್ಯಕ್ರಮದಿಂದ ಹೊರತು ಪಡಿಸಿರುವ ಕರ್ನಾಟಕದ ವನ್ಯಜೀವಿ ಧಾಮ ಯಾವುದು?
ಎ) ಬಂಡೀಪುರ ರಾಷ್ಟ್ರೀಯ ಉದ್ಯಾನ
ಬಿ) ಅಣಶಿ ರಾಷ್ಟ್ರೀಯ ಉದ್ಯಾನ
ಸಿ) ನಾಗರಹೊಳೆ ರಾಷ್ಟ್ರೀಯ ಉದ್ಯಾನ
ಡಿ) ಭದ್ರಾ ವನ್ಯಜೀವಿ ಅಭಯಾರಣ್ಯ
ಸರಿಯಾದ ಉತ್ತರ : ಡಿ) ಭದ್ರಾ ವನ್ಯಜೀವಿ ಅಭಯಾರಣ್ಯ
7. National Institute of Wind Energy' ಎಲ್ಲಿದೆ?
ಎ) ನವದೆಹಲಿ
ಬಿ) ಕೋಲ್ಕತ್ತ
ಸಿ) ಚೆನ್ನೈ
ಡಿ) ಬೆಂಗಳೂರು
ಸರಿಯಾದ ಉತ್ತರ: ಸಿ) ಚೆನ್ನೈ
8. ಯಾವುದರ ಅಧ್ಯಯನವನ್ನು ಮೈಕಾಲಜಿ ಎನ್ನುತ್ತಾರೆ?
ಎ) ಆಲ್ಲೆ (ಪಾಚಿ)
ಬಿ) ಬ್ಯಾಕ್ಟಿರಿಯಾ
ಸಿ) ಫಂಗೈ (ಶಿಲೀಂಧ್ರಗಳು)
ಡಿ) ವೈರಸ್
ಸರಿಯಾದ ಉತ್ತರ: ಸಿ) ಫಂಗೈ (ಶಿಲೀಂಧ್ರಗಳು)
9. ಅಕ್ಕಿ ತಂತ್ರಜ್ಞಾನ ಪಾರ್ಕ್ ಎಲ್ಲಿದೆ?
ಎ) ಸಿಂಧನೂರು
ಬಿ) ಮಾನ್ವಿ
ಸಿ) ಕಾರಟಗಿ
ಡಿ) ದೇವದುರ್ಗ
ಸರಿಯಾದ ಉತ್ತರ: ಎ) ಸಿಂಧನೂರು
10. 'ರೂಲ್ ಆಫ್ ಲಾ' ಯಾವ ದೇಶದ ಕೊಡುಗೆ?
ಎ) ಅಮೆರಿಕ
ಬಿ) ಸ್ವಿಟ್ಸರ್ಲೆಂಡ್
ಸಿ) ಬ್ರಿಟನ್
ಡಿ) ರಷ್ಯಾ
ಸರಿಯಾದ ಉತ್ತರ : ಸಿ) ಬ್ರಿಟನ್
No comments:
Post a Comment
If you have any doubts please let me know