Top-100 General Knowledge (GK) Question Answers in Kannada for All Competitive Exams-02
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ(GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-100 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Graduate Primary School Teachers Recruitment (GPSTR), and All Competitive Exams.
“Tea city of India” ಎಂದು ಕರೆಯಲ್ಪಡುವುದು?
ಎ) ಡಾರ್ಜಿಲಿಂಗ್
ಬಿ) ದಿಬ್ರುಗರ್
ಸಿ) ಸಿಲಿಗುರಿ
ಡಿ) ನೈನಿತಾಲ್
ಸರಿಯಾದ ಉತ್ತರ: ಬಿ) ದಿಬ್ರುಗರ್
2) ಭಾರತೀಯ ಮೂಲದ ಜನರಿಗೆ (Persons of Indian origin) ದ್ವಿನಾಗರಿಕತ್ವವನ್ನು (ಕೆಲವೊಂದು ಆಯ್ದ ರಾಷ್ಟ್ರಗಳಲ್ಲಿ ವಾಸವಿರುವ) ನೀಡಬೇಕೆಂದು ಶಿಫಾರಸ್ಸು ಮಾಡಿದ ಸಮಿತಿ?
ಎ) ಅಶೋಕ ಮೆಹ್ಲಾ ಸಮಿತಿ
ಬಿ) ಎಲ್.ಎಮ್ ಸಿಂಪ್ಲಿ ಸಮಿತಿ
ಸಿ) ರಾಜಮನ್ನಾರ್ ಸಮಿತಿ
ಡಿ) ಬಲವಂತರಾಯ್ ಮೆಹ್ಲಾ ಸಮಿತಿ
ಸರಿಯಾದ ಉತ್ತರ: ಬಿ) ಎಲ್.ಎಮ್ ಸಿಂಪ್ಲಿ ಸಮಿತಿ
3) ಕೆಳಗಿನ ಯಾವ ಪರಿಚ್ಛೇದವು (Schedule) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆಯ ಕುರಿತು ತಿಳಿಸುತ್ತದೆ?
ಎ) 8 ನೇ ಪರಿಚ್ಛೇದ
ಬಿ) 7 ನೇ ಪರಿಚ್ಛೇದ
ಸಿ)11 ನೇ ಪರಿಚ್ಛೇದ
ಡಿ) 14ನೇ ಪರಿಚ್ಛೇದ
ಸರಿಯಾದ ಉತ್ತರ : ಬಿ) 7 ನೇ ಪರಿಚ್ಛೇದ
4) ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರ ಚುನಾವಣೆ ನಡೆಸುವ ಪದ್ಧತಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಎ) ಐರ್ಲೆಂಡ್
ಬಿ) ಇಂಗ್ಲೆಂಡ್
ಸಿ) USA
ಡಿ) ಆಸ್ಟ್ರೇಲಿಯಾ
ಸರಿಯಾದ ಉತ್ತರ : ಎ) ಐರ್ಲೆಂಡ್
5) ಕೆಳಗಿನ ಯಾವ ರೋಗವು ವೈರಸ್‌ನಿಂದ ಬರುವಂತದ್ದಲ್ಲ?
ಎ) ಇನ್‌ಫೂಯೆಂಜಾ
ಬಿ) ಅಂಥಾಕ್ಸ್
ಸಿ) AIDS
ಡಿ) ಡೆಂಗ್ಯೂ ಜ್ವರ
ಸರಿಯಾದ ಉತ್ತರ : ಬಿ) ಅಂಥಾಕ್ಸ್
6) "ನ್ಯಾನೋ ಟೆಕ್ನಾಲಜಿ” ಎಂಬ ಪದವನ್ನು ಮೊದಲು ಬಳಸಿದವರು?
ಎ) ರಿಚರ್ಡ ಫೆಯ್ಯಾಮನ್
ಬಿ) ಸುಮಿಯೋ ಇಜಿಮಾ
ಸಿ) ನೋರಿಯೋ ಟಾನಿಗುಚಿ
ಡಿ) ಬಕ್ ಮಿನಸ್ಟರ್
ಸರಿಯಾದ ಉತ್ತರ: ಸಿ) ನೋರಿಯೋ ಟಾನಿಗುಚಿ
7) ನ್ಯಾನೋ ತಂತ್ರಜ್ಞಾನದಿಂದ ಮೊದಲು ತಯಾರಿಸಲಾದ ವಸ್ತುಗಳು?
ಎ) ಕೃತಕ ನೂಲುಗಳು & ಪ್ಲಾಸ್ಟಿಕ್‌ಗಳು
ಬಿ) ಸಿಲಿಕಾನ್ ವಸ್ತುಗಳು & ಪ್ಲಾಸ್ಟಿಕ್‌ಗಳು
ಸಿ) ಬಣ್ಣಗಳು & ಸಿಲಿಕಾನ್ ಚಿಪ್‌ಗಳು
ಡಿ) ಪಾಲಿಮರ್‌ಗಳು
ಸರಿಯಾದ ಉತ್ತರ: ಸಿ) ಬಣ್ಣಗಳು & ಸಿಲಿಕಾನ್ ಚಿಪ್‌ಗಳು
8) ಮೋಡ ಬಿತ್ತನೆಯ ಒಂದು ವಿದ್ಯಮಾನವನ್ನು ಅಳವಡಿಸಿಕೊಳ್ಳಲಾಗಿದ್ದು, ಇದನ್ನು ಪ್ರೇರಿಸಲಿಕ್ಕಾಗಿ
ಎ) ಶೋಧಕತೆ
ಬಿ) ಒತ್ತರವಾಗುವಿಕೆ
ಸಿ) ಭಾಷ್ಟ್ರೀಕರಣ
ಡಿ) ಥರ್ಮಲ್ ವಿಲೋಮ
ಸರಿಯಾದ ಉತ್ತರ : ಬಿ) ಒತ್ತರವಾಗುವಿಕೆ
9) ವಿಕರಣ ಶೀಲತೆಯನ್ನು ಅಳೆಯಲು ಬಳಸುವುದು?
ಎ) ಬ್ಯಾರೋಮೀಟರ್
ಬಿ) ಕ್ರೋನೋಮೀಟರ್
ಸಿ) ಗಿಗರ್ ಕೌಂಟರ್
ಡಿ) ಮೈಕ್ರೋ ಮೀಟರ್
ಸರಿಯಾದ ಉತ್ತರ : ಸಿ) ಗಿಗರ್ ಕೌಂಟರ್
10) ಸಮರ್ಥನೆ ಬಾಳಿಯಾನು ಇದನ್ನು ಪ್ರತಿಪಾದಿಸಿದ ವಿಜ್ಞಾನಿ
ಎ) ಆಲ್ಬರ್ಟ ಐನ್‌ಸ್ಟೀನ್
ಬಿ) ಯೂರಿ ಗಗಾರಿನ್
ಸಿ) ಚಾರ್ಲ್ಸ್ ಡಾರ್ವಿನ್
ಡಿ) ಜೋನ್ ಬಾರ್ಡಾನ್
ಸರಿಯಾದ ಉತ್ತರ : ಸಿ) ಚಾರ್ಲ್ಸ್ ಡಾರ್ವಿನ್
11) ಪ್ರಪಂಚದಲ್ಲಿ ಅತಿದೊಡ್ಡ ಸುತ್ತಲೂ ಭೂಮಿಯಿಂದ ಆವರಿಸಿದ (Land Locked) ರಾಷ್ಟ್ರ ಯಾವುದು?
ಎ) ರಿಪಬ್ಲಿಕ್ ಆಫ ಕಾಂಗೋ
ಬಿ) ಮಂಗೋಲಿಯಾ
ಸಿ) ಬೊಲಿವಿಯಾ
ಡಿ) ಕಜಕಿಸ್ಥಾನ
ಸರಿಯಾದ ಉತ್ತರ : ಡಿ) ಕಜಕಿಸ್ಥಾನ
12) "Line of Actual Control” (LAC) ಎಂಬುದು ಯಾವ ರಾಷ್ಟ್ರಗಳ ನಡುವಿನ ವಿವಾದಿತ ಪ್ರದೇಶವಾಗಿದೆ?
ಎ) ಭಾರತ & ಪಾಕಿಸ್ತಾನ
ಬಿ) ಭಾರತ & ಚೀನಾ
ಸಿ) ಚೀನಾ & ಪಾಕಿಸ್ತಾನ
ಡಿ) ಭಾರತ & ನೇಪಾಳ
ಸರಿಯಾದ ಉತ್ತರ: ಡಿ) ಭಾರತ & ನೇಪಾಳ
13) ಕೆಳಗಿನ ಜೋಡಣೆಗಳಲ್ಲಿ ತಪ್ಪಾದುದನ್ನು ಗುರ್ತಿಸಿ
ಎ) ರಾಷ್ಟ್ರೀಯ ನಾಗರಿಕ ಸೇವಾ ದಿನ - ಏಪ್ರಿಲ್ 21
ಬಿ) ಅಂತರಾಷ್ಟ್ರೀಯ ಜೀವವೈವಿದ್ಯತ ದಿನ ಮೇ-22
ಸಿ) ಅಂತರಾಷ್ಟ್ರೀಯ ದಾದಿಯರು & ಶುಕ್ರೂಷಕಿಯರ ದಿನ ಮೇ-12
ಡಿ) ವಿಶ್ವ ಭೂ ದಿನ - ಮಾರ್ಚ 22
ಸರಿಯಾದ ಉತ್ತರ : ಬಿ) ಅಂತರಾಷ್ಟ್ರೀಯ ಜೀವವೈವಿದ್ಯತ ದಿನ ಮೇ-22
14) ಯಾವ ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ?
ಎ) ಉತ್ತರ ಪ್ರದೇಶ
ಬಿ) ರಾಜಸ್ಥಾನ
ಸಿ) ಗುಜರಾತ್
ಡಿ) ಮಧ್ಯಪ್ರದೇಶ
ಸರಿಯಾದ ಉತ್ತರ : ಬಿ) ರಾಜಸ್ಥಾನ
15) ಚೀನಾ ಕಡೆಯಿಂದ ಮೌಂಟ್ ಎವರೆಸ್ಟ ಪರ್ವತವನ್ನು ಏರಿದ ಭಾರತದ ಮೊದಲ ಮಹಿಳೆ ಯಾರು?
ಎ) ಅನಿತಾ ಕುಂದು
ಬಿ) ಅರುಣಿಮಾ ಸಿನ್ಹಾ
ಸಿ) ರಾಧಿಕಾ ಜಿ.ಆರ್
ಡಿ) ಅಂಶು ಜಮೈನ್ ಪಾ
ಸರಿಯಾದ ಉತ್ತರ : ಎ) ಅನಿತಾ ಕುಂದು
16) ತಾಳಗುಂದ ಶಾಸನವು ಕೆಳಗಿನ ಯಾವ ಅರಸು ಮನೆತನವನ್ನು “ಹಾರತಿ ಪುತ್ರರು” ಎಂದು ಉಲ್ಲೇಖಿಸಿದೆ?
ಎ) ಬಾದಾಮಿ ಚಾಲುಕ್ಯರು
ಬಿ) ಕದಂಬರು
ಸಿ) ಶಾತವಾಹನರು
ಡಿ) ಗಂಗರು
ಸರಿಯಾದ ಉತ್ತರ : ಬಿ) ಕದಂಬರು
17) ಚಾಲುಕ್ಯ ಕಲೆಯ ಪಿತಾಮಹ ಎಂಬ ಬಿರುದಿದ್ದವ?
ಎ) ಒಂದನೇ ಪುಲಕೇಶಿ
ಬಿ) ಇಮ್ಮಡಿ ಪುಲಕೇಶಿ
ಸಿ) ಮಂಗಳೇಶ
ಡಿ) ವಿನಯಾದಿತ್ಯ
ಸರಿಯಾದ ಉತ್ತರ: ಸಿ) ಮಂಗಳೇಶ
18) ಪ್ರಪಂಚದ ಪ್ರಸಿದ್ಧ ಆರ್ಟಿಸಿಯನ್ ನೀರಿನ ಬಾವಿಗಳನ್ನು ಎಲ್ಲಿ ಕಾಣಬಹುದು?
ಎ) ಅಮೇರಿಕಾ
ಬಿ) ಬ್ರಿಟನ್
ಸಿ) ಭಾರತ
ಡಿ) ಆಸ್ಟ್ರೇಲಿಯಾ
ಸರಿಯಾದ ಉತ್ತರ : ಡಿ) ಆಸ್ಟ್ರೇಲಿಯಾ
19) ಕೆಳಗಿನ ವಿವರಗಳನ್ನು ಗಮನಿಸಿ :
1) ಮಾನ್ಯಖೇಟ ಎಂಬ ಹೊಸ ರಾಜಧಾನಿ ನಿರ್ಮಿಸಿದ
2) ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಕಿರುಬೆರಳನ್ನೆ ಕಾಣಿಕೆಯಾಗಿ ನೀಡಿದ
3) ಕರ್ನಾಟಕದ ಅಶೋಕ ಎಂಬ ಪ್ರಸಿದ್ಧಿ
4) ಕ್ರಿಶ 851 ರಲ್ಲಿ ಅರಬ್ ಪ್ರವಾಸಿ ಸುಲೇಮಾನನಿಂದ ಜಗತ್ತಿನ ನಾಲ್ಕು ಸಮಕಾಲೀನ ಖ್ಯಾತ ಸಾಮ್ರಾಜ್ಯಗಳಲ್ಲಿ ಈ ಅರಸನದು ಒಂದು ಎಂದು ಬಣ್ಣಿಸಿದ್ದಾನೆ.
21) ಆರ್ಥಿಕ ಅಭಿವೃದ್ಧಿ & ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ವರಮಾನ ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅನುಸರಿಸುವ ನೀತಿಯನ್ನು ಏನೆನ್ನುವರು?
ಎ) ಕೋಶಿಯ ನೀತಿ
ಬಿ) ಆರ್ಥಿಕ ನೀತಿ
ಸಿ) ಬ್ಯಾಂಕ್ ನೀತಿ
ಡಿ) ಪತ್ತೀಯ ನೀತಿ
ಸರಿಯಾದ ಉತ್ತರ : ಎ) ಕೋಶಿಯ ನೀತಿ
22) ಸರ್ಕಾರವು ಶ್ರೀಮಂತರು ಬಳಸುವ ಸರಕು ಸೇವೆಗಳ ಮೇಲೆ ಹೆಚ್ಚಿನ ತೆರಿಗೆಯನ್ನು ಮತ್ತು ಸಾಮಾನ್ಯ ಜನರು ಬಳಸುವ ಸರಕು-ಸೇವೆಗಳ ಮೇಲೆ ಕಡಿಮೆ ತೆರಿಗೆ ವಿಧಿಸುವ ನೀತಿಗೆ ಏನೆನ್ನುವರು?
ಎ) ಸಾರ್ವಜನಿಕ ತೆರಿಗೆ ನೀತಿ
ಬಿ) ಪ್ರಗತಿಪರ ತೆರಿಗೆ ನೀತಿ
ಸಿ) ಜನರ ತೆರಿಗೆ ನೀತಿ
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಬಿ) ಪ್ರಗತಿಪರ ತೆರಿಗೆ ನೀತಿ
23) 2011ರ ಜನಗಣತಿ ಪ್ರಕಾರ ಭಾರತದ ಜನಸಾಂದ್ರತೆ?
ಎ) 380
ಬಿ) 343
ಸಿ) 382
ಡಿ) 314
ಸರಿಯಾದ ಉತ್ತರ: ಸಿ) 382
24) ಆರ್ಥಿಕ ಅಭಿವೃದ್ಧಿಯಾದಂತೆ ಯಾವ ವಲಯದಲ್ಲಿ ಕಾರ್ಮಿಕರ ಪಾಲು ಇಳಿಕೆಯಾಗುತ್ತಾ ಹೋಗುತ್ತದೆ?
ಎ) ಪ್ರಾಥಮಿಕ
ಬಿ) ದ್ವಿತೀಯ
ಸಿ) ತೃತೀಯ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ : ಎ. ಮಹಾತ್ಮ ಗಾಂಧಿಜಿ
25) ಭಾರತದಲ್ಲಿ ಬಡಜನರನ್ನು ಗುರ್ತಿಸುವುದಕ್ಕಾಗಿ ಮೊಟ್ಟ ಮೊದಲ ಬಾರಿಗೆ ಬಡತನ ರೇಖೆಯ ಬಳಕೆಗೆ ತಂದವರಾರು?
ಎ) ದಾದಾಬಾಯಿ ನವರೋಜಿ
ಬಿ) ಸಿ.ರಂಗರಾಜನ್
ಸಿ) ಸುರೇಶ ತೆಂಡುಲ್ಕರ್
ಡಿ) ಲಕಡವಾಲಾ ಸಮಿತಿ
ಸರಿಯಾದ ಉತ್ತರ : ಎ) ದಾದಾಬಾಯಿ ನವರೋಜಿ
26) ಈ ಕೆಳಕಂಡ ಯಾವ ಕಾಲುವೆಯು ಉತ್ತರ ಅಮೇರಿಕಾ & ದಕ್ಷಿಣ ಅಮೇರಿಕಾ ಖಂಡಗಳನ್ನು ಪ್ರತ್ಯೇಕಿಸಿದೆ?
ಎ) ಸೂಯೆಜ್ ಕಾಲುವೆ
ಬಿ) ಡೇವಿಸ್ ಜಲಸಂಧಿ
ಸಿ) ಪನಾಮಾ ಕಾಲುವೆ
ಡಿ) ಕೀಲ್ ಕಾಲುವೆ
ಸರಿಯಾದ ಉತ್ತರ : ಸಿ) ಪನಾಮಾ ಕಾಲುವೆ
27) ಈ ಕೆಳಕಂಡ ಯಾವ ನದಿಯು ತ್ರಯಂಬಕ ಎಂಬಲ್ಲಿ ಉಗಮ ಹೊಂದಿ ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ?
ಎ) ಮಹಾನದಿ
ಬಿ) ಗೋದಾವರಿ
ಸಿ) ಸೋನ
ಡಿ) ಕೃಷ್ಣಾ
ಸರಿಯಾದ ಉತ್ತರ: ಬಿ) ಗೋದಾವರಿ
28) ವರ್ಗಾವಣೆ ಬೇಸಾಯ ಪದ್ಧತಿ ಹೆಸರು ಹಾಗೂ ಅವುಗಳನ್ನು ಕರೆಯುವ ರಾಜ್ಯದ ಜೋಡಣೆ ನೀಡಿದ್ದು ತಪ್ಪಾದುದನ್ನು ಗುರ್ತಿಸಿ
ಎ) ಅಸ್ಸಾಂ - ಜೂಮಿಂಗ್
ಬಿ) ಕೇರಳ - ಮೋನಮ್
ಸಿ) ಆಂಧ್ರಪ್ರದೇಶ - ಷೋಡು
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ : ಡಿ) ಮೇಲಿನ ಯಾವುದೂ ಅಲ್ಲ
29) ಹುಲ್ಲುಗಾವಲುಗಳ ಹೆಸರು ರಾಷ್ಟ್ರ ಜೋಡಣೆಯಲ್ಲಿ ತಪ್ಪಾದುದನ್ನು ಗುರ್ತಿಸಿ
ಎ) ವೆನಿಜುವೆಲಾ-ಲಾನೋಸ್
ಬಿ) ಬ್ರೆಜಿಲ್ – ಕಾಂಪಾಸ್
ಸಿ) ಅರ್ಜೆಂಟೈನಾ - ಪಂಪಾಸ್
ಡಿ) ಮೇಲಿನ ಎಲ್ಲವೂ ಸರಿಯಾಗಿವೆ
ಸರಿಯಾದ ಉತ್ತರ : ಡಿ) ಮೇಲಿನ ಎಲ್ಲವೂ ಸರಿಯಾಗಿವೆ
30) ಈ ಕೆಳಕಂಡ ಯಾವ ಜಿಲ್ಲೆಯ ರಾಜ್ಯದ ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿದೆ?
ಎ) ಬೆಳಗಾವಿ
ಬಿ) ರಾಯಚೂರು
ಸಿ) ಮೈಸೂರು
ಡಿ) ಶಿವಮೊಗ್ಗ
ಸರಿಯಾದ ಉತ್ತರ : ಬಿ) ರಾಯಚೂರು
31) ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿನ ಅತ್ಯಂತ ಆಳವಾದ ಗಣಿ ಯಾವುದು?
ಎ) ನಂದಿದುರ್ಗ
ಬಿ) ಉರಿಗಾಂ
ಸಿ) ಚಾಂಪಿಯನ್ ರೀಪ್
ಡಿ) ಮೈಸೂರು ಗಣಿ
ಸರಿಯಾದ ಉತ್ತರ : ಸಿ) ಚಾಂಪಿಯನ್ ರೀಪ್
32) ವಿಮಾನದ ರೆಕ್ಕೆಗಳ ಆಕಾರವನ್ನು ಕೆಳಗಿನ ಯಾವ ತತ್ವದ ಆಧಾರದ ಮೇಲೆ ರೂಪಿಸಲಾಗಿದೆ?
ಎ) ನ್ಯೂಟನ್ ತತ್ವ
ಬಿ) ಕೆಪ್ಲರನ ತತ್ವ
ಸಿ) ಬರ್ನೌಲಿ ತತ್ವ
ಡಿ) ಪಾಸ್ಕಲ್‌ನ ತತ್ವ
ಸರಿಯಾದ ಉತ್ತರ: ಸಿ) ಬರ್ನೌಲಿ ತತ್ವ
33) ದ್ರವ್ಯ & ಶಕ್ತಿಯ ಸಮಾನತೆಯ ತತ್ವವನ್ನು ಹುಟ್ಟು ಹಾಕಿದವರು?
ಎ) ಜಾನ ಡಾಲ್ಟನ್
ಬಿ) ರುಧರ ಘೋರ್ಡ
ಸಿ) ಸರ್ ಐಸಾಕ ನ್ಯೂಟನ್
ಡಿ) ಆಲ್ಬರ್ಟ ಐನ್‌ಸ್ಟೀನ್
ಸರಿಯಾದ ಉತ್ತರ : ಡಿ) ಆಲ್ಬರ್ಟ ಐನ್‌ಸ್ಟೀನ್
34) ತೇಲುವಿಕೆಯು ಇದನ್ನು ಅವಲಂಬಿಸಿದೆ?
ಎ) ದೇಹದ ಆಕಾರ
ಬಿ) ಪಲ್ಲಟವಾದ ದ್ರವದ ರಾಶಿ
ಸಿ) ದೇಹದ ರಾಶಿ
ಡಿ) ದೇಹವು ಮುಳುಗಿದಂತಹ ಆಳ
ಸರಿಯಾದ ಉತ್ತರ : ಬಿ) ಪಲ್ಲಟವಾದ ದ್ರವದ ರಾಶಿ
35) .pdf ಅಟ್ಯಾಚ್ಮೆಂಟನ್ನು ತೆರೆಯಲು ಕೆಳಗಿನ ಯಾವ ತಂತ್ರಾಂಶ ಉಪಯೋಗಿಸಬೇಕು?
ಎ) ಎಂ.ಎಸ್. ವರ್ಡ
ಬಿ) ಎಂ.ಎಸ್ ಪವರ್ ಪಾಯಿಂಟ್
ಸಿ) ಎಂ.ಎಸ್, ಔಟ್ ಲುಕ್
ಡಿ) ಅಡೋಬ್ ಅಕ್ರೋಬ್ಯಾಟ್
ಸರಿಯಾದ ಉತ್ತರ : ಡಿ) ಅಡೋಬ್ ಅಕ್ರೋಬ್ಯಾಟ್
36) ಗಣಕಯಂತ್ರದ ಪಿತಾಮಹ?
ಎ) ಬಿಲ್‌ಗೇಟ್ಸ್
ಬಿ) ಚಾರ್ಲ್ಸ್ ಡಾರ್ವಿನ್
ಸಿ) ಚಾರ್ಲ್ಸ್ ಬೇಕನ್
ಡಿ) ಚಾರ್ಲ್ಸ್ ಬ್ಯಾಬೇಜ್
ಸರಿಯಾದ ಉತ್ತರ : ಡಿ) ಚಾರ್ಲ್ಸ್ ಬ್ಯಾಬೇಜ್
31) ಭಾರತದ ಸಂವಿಧಾನ ರಚನಾ ಸಭೆ ತನ್ನ ನಿರ್ಣಯಗಳನ್ನು ತೆಗೆದುಕೊಂಡ ರೀತಿ ಯಾವುದು?
ಎ) ಸರಳ ಬಹುಮತದಿಂದ
ಬಿ) 2/3 ಬಹುಮತದಿಂದ
ಸಿ) ಸರ್ವ ಸಮ್ಮತಿಯಿಂದ
ಡಿ) ಮೇಲಿನ ಎಲ್ಲ ರೀತಿಯಿಂದ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲ ರೀತಿಯಿಂದ
38) ಕೆಳಗಿನ ಸಂಗತಿಗಳಲ್ಲಿ ಯಾವುದು ಭಾರತದ ಸಂವಿಧಾನದ ಲಕ್ಷಣವಾಗಿಲ್ಲ?
ಎ) ಅಧ್ಯಕ್ಷೀಯ ಸರ್ಕಾರ
ಬಿ) ಲಿಖಿತ ಸಂವಿಧಾನ
ಸಿ) ಸ್ವತಂತ್ರ ನ್ಯಾಯಾಂಗ
ಡಿ) ಭಾಗಶಃ ನಮ್ಯ & ಭಾಗಶಃ ಅನಮ್ಯ
ಸರಿಯಾದ ಉತ್ತರ : ಎ) ಅಧ್ಯಕ್ಷೀಯ ಸರ್ಕಾರ
39) ಭಾರತದ ಸಂವಿಧಾನದ ಪೀಠಿಕೆಯಲ್ಲಿ (Preamble) ಪ್ರಸ್ತಾಪವಾಗದಿರುವ ನ್ಯಾಯ ಯಾವುದು?
61) ಸಂಸತ್ತಿನ ನಿಯಮ / ಸಂಪ್ರದಾಯದಂತೆ ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರಾಗಿರುವ ಸಂಸತ್ತಿನ ಸದನ ಸಮಿತಿ ಯಾವುದು?
ಎ) ಅಂದಾಜು ಸಮಿತಿ
ಬಿ) ಅಹವಾಲು ಸಮಿತಿ
ಸಿ) ಹಕ್ಕು ಬಾಧ್ಯತೆಗಳ ಸಮೀತಿ
ಡಿ) ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ
ಸರಿಯಾದ ಉತ್ತರ : ಡಿ) ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ
62) 1935 ರಲ್ಲಿ ಸ್ಥಾಪಿತವಾದ RBI ಆ ಸಮಯದಲ್ಲಿ ಅದು ಹೊಂದಿದ್ದ ಬಂಡವಾಳ (Capital) ಎಷ್ಟು?
ಎ) 50 ಲಕ್ಷ ರೂ
ಬಿ) 1 ಕೋಟಿ ರೂ
ಸಿ) 5 ಕೋಟಿ ರೂ
ಡಿ) 50 ಕೋಟಿ ರೂ
ಸರಿಯಾದ ಉತ್ತರ: ಸಿ) 5 ಕೋಟಿ ರೂ
63) ಪಶ್ಚಿಮದಲ್ಲಿ ಸೂರ್ಯೋದಯವಾಗುವ ಗ್ರಹಗಳು ಯಾವುವು?
ಎ) ಗುರು & ಶನಿ
ಬಿ) ಶುಕ್ರ & ಯುರೇನಸ್
ಸಿ) ಬುಧ & ಮಂಗಳ
ಡಿ) ಶನಿ & ಮಂಗಳ
ಸರಿಯಾದ ಉತ್ತರ : ಬಿ) ಶುಕ್ರ & ಯುರೇನಸ್
64) ಟೈಟಾನ್ ಯಾವ ಗ್ರಹದ ಅತಿ ದೊಡ್ಡ ಉಪಗ್ರಹವಾಗಿದೆ?
ಎ) ಗುರು
ಬಿ) ಶನಿ
ಸಿ) ಶುಕ್ರ
ಡಿ) ಯುರೇನಸ್
ಸರಿಯಾದ ಉತ್ತರ: ಬಿ) ಶನಿ
65) ಸಂಪೂರ್ಣ (ಖಗ್ರಾಸ) ಸೂರ್ಯ ಗ್ರಹಣದಲ್ಲಿ ಗೋಚರಿಸುವ ಸೂರ್ಯನ ಭಾಗ ಯಾವುದು?
ಎ) ಫೋಟೋಸ್ಪಿಯರ್
ಬಿ) ಕ್ರೋಮೋಸ್ಪಿಯರ್
ಸಿ) ಕೊರೋನಾ
ಡಿ) ಯಾವ ಭಾಗವೂ ಗೋಚರಿಸುವುದಿಲ್ಲ
ಸರಿಯಾದ ಉತ್ತರ : ಸಿ) ಕೊರೋನಾ
66) ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ಗಳು ಎಸೆದ ಚೆಂಡು ಗಾಳಿಯಲ್ಲಿ ತೇಲುವ (Swing) ಪ್ರಕ್ರಿಯೆ ಕೆಳಗಿನ ಯಾವುದರಿಂದ ವಿವರಿಸಲ್ಪಡುತ್ತದೆ?
ಎ) ಚಾರ್ಲ್ಸನ ನಿಯಮ
ಬಿ) ಪಾಸ್ಕಲ್‌ನ ನಿಯಮ
ಸಿ) ಬರ್ನೌಲಿಯ ಸಿದ್ಧಾಂತ
ಡಿ) ಯಾವುದು ಅಲ್ಲ
ಸರಿಯಾದ ಉತ್ತರ : ಸಿ) ಬರ್ನೌಲಿಯ ಸಿದ್ಧಾಂತ
67) ಶನಿಗ್ರಹದ ಎರಡು ಬಳೆಗಳ ನಡುವೆಯಿರುವ ಅಂತರವನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?
ಎ) ಗ್ಯಾನಿಮೇಡಾ
ಬಿ) ಟೈಟಾನ್
ಡಿ) ಯುರೋಪಾ
ಸಿ) ಕ್ಯಾಸಿ
ಸರಿಯಾದ ಉತ್ತರ: ಡಿ) ಯುರೋಪಾ
68) ನಕ್ಷತ್ರಗಳು ಸ್ಫೋಟಗೊಳ್ಳುವ ಪ್ರಕ್ರಿಯೆಗೆ ಏನೆನ್ನುತ್ತಾರೆ?
ಎ) ಕ್ವಾಸಾರ್
ಬಿ) ಪಲ್ಟರ್
ಸಿ) ಬ್ಲ್ಯಾಕ್ ಹೋಲ್
ಡಿ) ಸೂಪರ್ ನೋವಾ
ಸರಿಯಾದ ಉತ್ತರ : ಡಿ) ಸೂಪರ್ ನೋವಾ
69) ಸೂರ್ಯನಿಗೆ ಅತ್ಯಂತ ಸಮೀಪವಿರುವ ನಕ್ಷತ್ರ ಯಾವುದು?
ಎ) ಆರುಂಧತಿ
ಬಿ) ಸೈರಸ್
ಸಿ) ಹೋಲ್‌ಸ್ಟಾರ್
ಡಿ) ಪ್ರಾಕ್ಸಿಮಾ ಸೆಂಟಾರಿ
ಸರಿಯಾದ ಉತ್ತರ : ಡಿ) ಪ್ರಾಕ್ಸಿಮಾ ಸೆಂಟಾರಿ
70) ಒಂದು ತಿಂಗಳ 3ನೇ ತಾರೀಖು ಸೋಮವಾರವಾದರೆ ಆ ತಿಂಗಳ 21ನೇ ತಾರೀಕಿನ ನಂತರ ಐದನೇ ದಿನ ಯಾವ ವಾರವಿರುತ್ತದೆ?
ಎ) ರವಿವಾರ
ಬಿ) ಬುಧವಾರ
ಸಿ) ಗುರುವಾರ
ಡಿ) ಶುಕ್ರವಾರ
ಸರಿಯಾದ ಉತ್ತರ : ಬಿ) ಬುಧವಾರ
71) ಒಂದು ದತ್ತಿ ಸಂಸ್ಥೆಯ ಸಹಾಯಾರ್ಥ ಕಾರ್ಯಕ್ರಮಕ್ಕೆ 420 ಟಿಕೆಟ್‌ಗಳನ್ನು ಮಾರಾಟ ಮಾಡಲಾಯಿತು. ಅವುಗಳಲ್ಲಿ ಅರ್ಧದಷ್ಟು ಟಿಕೆಟ್‌ಗಳನ್ನು 5 ರೂಗಳಿಗೆ 1/3 ದಷ್ಟು ಟಿಕೆಟ್‌ಗಳನ್ನು
3 ರೂಗಳಿಗೆ ಮತ್ತು ಉಳಿದವುಗಳನ್ನು 2 ರೂಗಳಿಗೆ ಮಾರಾಟ ಮಾಡಿದರೆ ಸಂಗ್ರಹವಾದ ಹಣವೆಷ್ಟು?
ಎ) ರೂ 1610
ಬಿ) ರೂ 1540
ಸಿ) ರೂ 900
ಡಿ) ರೂ 200
ಸರಿಯಾದ ಉತ್ತರ : ಎ) ರೂ 1610
72. ಯಾವ ವರ್ಷದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿತು?
ಎ. ಜನವರಿ 26,1930
ಬಿ. ಜನವರಿ 25, 1930
ಸಿ. ಜನವರಿ 28, 1947
ಡಿ. ಜನವರಿ 25, 1947
ಸರಿಯಾದ ಉತ್ತರ: ಎ. ಜನವರಿ 26,1930
73. ಒಬ್ಬನು 8 ಕಿ.ಮೀ/ಗಂ ವೇಗದಲ್ಲಿ ಪ್ಲಾಟ್ಫಾರ್ಮನಲ್ಲಿ ನಡೆಯುತ್ತಿದ್ದಾನೆ ಅವನ ಹಿಂದಿನಿಂದ ಬಂದ 300 ಮೀ ಉದ್ದದ ಟ್ರೇನ್ 30 ಸೆಕೆಂಡುಗಳಲ್ಲಿ ಅವನನ್ನು ದಾಟಿದರೆ ಟ್ರೇನ್ ವೇಗವೆಷ್ಟು?
ಎ) 66 ಕಿ.ಮೀ/ಗಂ
ಬಿ) 44 ಕಿ.ಮೀ/ಗಂ
ಸಿ) 30 ಕಿ.ಮೀ/ಗಂ
ಡಿ) 38 ಕಿ.ಮೀ/ಗಂ
ಸರಿಯಾದ ಉತ್ತರ: ಬಿ) 44 ಕಿ.ಮೀ/ಗಂ
74) ಒಬ್ಬನು ಎರಡು ವಸ್ತುವನ್ನು ತಲಾ 100 ರೂಗಳಿಗೆ ಮಾರಾಟ ಮಾಡಿದಾಗ ಒಂದು ವಸ್ತುವಿನಿಂದ ಶೇ 10 ಲಾಭವನ್ನು ಮತ್ತೊಂದು ವಸ್ತುವಿನಿಂದ ಶೇ 10 ನಷ್ಟವನ್ನು ಅನುಭವಿಸಿದರೆ ಆ ಎರಡು ವಸ್ತುಗಳ ಮಾರಾಟದಿಂದ ಅನುಭವಿಸಿದ ಲಾಭ ಅಥವಾ ನಷ್ಟವೆಷ್ಟು?
ಎ) 1% ಲಾಭ
ಬಿ) 1% ನಷ್ಟ
ಸಿ) 2% ನಷ್ಟ
ಡಿ) ಲಾಭ ಅಥವಾ ನಷ್ಟವಿಲ್ಲ
ಸರಿಯಾದ ಉತ್ತರ: ಬಿ) 1% ನಷ್ಟ
75) 45 ಜನರು ದಿನಕ್ಕೆ 12 ಗಂಟೆ ದುಡಿಯುತ್ತಾ 30 ದಿನಗಳಲ್ಲಿ ಒಂದು ಕೆಲಸವನ್ನು ಪೂರೈಸುವರು ಆದರೆ 60 ಜನರು ದಿನಕ್ಕೆ 10 ಗಂಟೆಗಳಂತೆ ದುಡಿಯುತ್ತಾ ಎಷ್ಟು ದಿನದಲ್ಲಿ ಆ ಕೆಲಸವನ್ನು ಪೂರೈಸುವರು?
ಎ) 29 ದಿನ
ಬಿ) 27 ದಿನ
ಸಿ) 32 ದಿನ
ಡಿ) 25 ದಿನ
ಸರಿಯಾದ ಉತ್ತರ: ಬಿ) 27 ದಿನ
76) Partition Council India 1947 ಅಧ್ಯಕ್ಷರು ಯಾರು?
ಎ) ಲಾರ್ಡ್ ವೇವಲ್
ಬಿ) ಲಾರ್ಡ್ ಕರ್ಜನ್
ಸಿ) ಲಾರ್ಡ್ ಮೌಂಟ್ಟಟನ್
ಡಿ) ಲಾರ್ಡ್ ವೆಲ್ಲಿಂಗ್ಟನ್
ಸರಿಯಾದ ಉತ್ತರ : ಸಿ. ಲಾರ್ಡ್ ಮೌಂಟ್ಟಟನ್
77) 7 ಪೆನ್ ಮತ್ತು 4 ಪೆನ್ಸಿಲ್‌ಗಳ ಬೆಲೆಯು 5 ಪೆನ್ ಮತ್ತು 9 ಪೆನ್ಸಿಲ್‌ಗಳ ಬೆಲೆಗೆ ಸಮನಾಗಿದೆ. ಹಾಗಾದರೆ ಪೆನ್ನು ಮತ್ತು ಪೆನ್ಸಿಲ್‌ಗಳ ಬೆಲೆಯ ಅನುಪಾತವೇನು?
ಎ) 4 : 3
ಬಿ. 3 : 4
ಸಿ) 2 : 5
ಡಿ) 5 : 2
ಸರಿಯಾದ ಉತ್ತರ: ಡಿ) 5 : 2
78) ಕೌಶಲ್ಯವಂತ ಕೆಲಸಗಾರರ ಸರಾಸರಿ ಸಂಬಳ 520 ಸಾದಾ ಕೆಲಸಗಾರ ಸರಾಸರಿ ಸಂಬಳ 420, ಒಟ್ಟು ಕೆಲಸಗಾರರ ಸರಾಸರಿ ಸಂಬಳ 500 ಹಾಗಾದರೆ ಕೌಶಲ್ಯವಂತ ಕೆಲಸಗಾರರ ಪ್ರತಿಶತ ಸಂಖ್ಯೆ ಎಷ್ಟು?
ಎ) 60%
ಬಿ) 80%
ಸಿ) 20%
ಡಿ) 25%
ಸರಿಯಾದ ಉತ್ತರ: ಬಿ) 80%
79) ಇತ್ತಿಚೆಗೆ ಯಾರು ದುಬೈನ ಗೋಲ್ಡನ್ ವೀಸಾ ಪಡೆದ ವಿಶ್ವದ ಮೊದಲ ಗಾಲ್ಫ್ ಆಟಗಾರ ಎನಿಸಿಕೊಂಡಿದ್ದಾರೆ?
ಎ) ಆದಿತಿ ಅಶೋಕ
ಬಿ) ಮಿಲ್ಕಾ ಸಿಂಗ್
ಸಿ) ಜೀವ್ ಮಿಲ್ಟಾಸಿಂಗ್
ಡಿ) ರಾಮ್ ವರ್ಮನ್
ಸರಿಯಾದ ಉತ್ತರ : ಸಿ) ಜೀವ್ ಮಿಲ್ಟಾಸಿಂಗ್
80) NRF ಪ್ರಕಟಿಸಿದ ಭಾರತದ ಒಟ್ಟಾರೆ ಬ್ಯಾಂಕಿಂಗನಲ್ಲಿ ಯಾವ ಶಿಕ್ಷಣ ಸಂಸ್ಥೆ ಪ್ರಥಮ ಸ್ಥಾನ ಪಡೆದಿದೆ?
No comments:
Post a Comment
If you have any doubts please let me know