Daily Top-10 General Knowledge Question Answers in Kannada for All Competitive Exams-02
Answer : ಎ) ರಾಣೆಬೆನ್ನೂರು
02. ಅಕ್ಕಿಯಲ್ಲಿನ 'ಖೈರ' ಎಂಬ ರೋಗವು ಯಾವುದರ ಕೊರತೆಯಿಂದ ಬರುತ್ತದೆ?
ಎ) ಮಾಲಿಬ್ಬಿನಂ
ಬಿ) ಕ್ಯಾಲ್ಸಿಯಂ
ಸಿ) ಸತು
ಡಿ) ರಂಜಕ
Answer : ಸಿ) ಸತು
Answer : ಎ) ಗುಲ್ಬದನ್ ಬೇಗಂ
04. ದೇಶಿಯವಾಗಿ ತಯಾರಿಸಲ್ಪಟ್ಟ ಭಾರತದ ಪ್ರಥಮ ಹೆಲಿಕಾಪ್ಟರ್ ಯಾವುದು?
ಎ) ಧ್ರುವ್
ಬಿ) ರೋಹಿಣಿ
ಸಿ) ಚೀತಾ
ಡಿ) ಚೇತಕ್
Answer : ಎ) ಧ್ರುವ್
Answer : ಬಿ) ಎಚ್ಎಫ್ 24 ಮಾರುತ
06. ಚಂದ್ರಗುಪ್ತ ಮೌರ್ಯ ನಡೆಸಿದ ಗ್ರೀಕರ ಮೇಲಿನ ದಾಳಿಗೆ ಯಾರು ಸಹಾಯ ಮಾಡಿದರು?
ಎ) ಫಿಲಿಪ್ ಮತ್ತು ನಿಕೆಟರ್
ಬಿ) ಪರ್ವತಕ ರಾಜ
ಸಿ) ಧನನಂದ
ಡಿ) ಎಲ್ಲರೂ
Answer : ಬಿ) ಪರ್ವತಕ ರಾಜ
Answer: ಬಿ) ಕೆನಡಾ
08. ನಲವತ್ತು ಸರದಾರರ ಒಕ್ಕೂಟ ಚಹಲ್ ಗಾನಿ ಪದ್ಧತಿ ಜಾರಿಗೆ ತಂದವರು ಯಾರು?
ಎ) ಇಲ್ತಮಶ್
ಬಿ) ಔರಂಗಜೇಬ್
ಸಿ) ಬಲ್ಬನ್
ಡಿ) ಅಕ್ಟರ್
Answer : ಬಿ) ಔರಂಗಜೇಬ್
Answer: ಸಿ) ಅಲ್ಲಾವುದ್ದೀನ್ ಖಿಲ್ಲಿ
10. ಪರಮಾಣು ಮಾದರಿಯನ್ನು ಮಂಡಿಸಿದ ವಿಜ್ಞಾನಿ ಯಾರು?
ಎ) ರುದರ್‌ಫೋರ್ಡ್
ಬಿ) ಜೇಮ್ಸ್ ಬ್ಯಾಡ್‌ವಿಕ್
ಸಿ) ನೀಲ್ಡ್ ಬೋರ್
ಡಿ) ಜೆ.ಜೆ. ಥಾಮ್ಪನ್
Answer : ಸಿ) ನೀಲ್ಡ್ ಬೋರ್
No comments:
Post a Comment
If you have any doubts please let me know