Daily Top-10 General Knowledge Question Answers in Kannada for All Competitive Exams-01
Answer : ಬಿ) ಸಾಮವೇದದ ಮುಖ್ಯ ಪುರೋಹಿತ
02. ಸಾರನಾಥ ಶಾಸನ ಯಾರ ಆಡಳಿತದ ಬಗ್ಗೆ ತಿಳಿಸುತ್ತದೆ?
ಎ) 2ನೇ ಚಂದ್ರಗುಪ್ತ
ಬಿ) ಅಶೋಕ
ಸಿ) 2ನೇ ಪುಲಿಕೇಶಿ
ಡಿ) ಕನಿಷ್ಕ
Answer : ಡಿ) ಕನಿಷ್ಕ
Answer : ಸಿ) ರಣಧೀರ ಕಂಠೀರವ ನರಸರಾಜ
04. ಟೊಮ್ಯಾಟೊದಲ್ಲಿರುವ ಆಮ್ಲ ಯಾವುದು?
ಎ) ಸಿಟ್ರಿಕ್ ಆಮ್ಲ
ಬಿ) ಫಾರ್ಮಿಕ್ ಆಮ್ಲ
ಸಿ) ಆಕ್ಸಿಲಿಕ್ ಆಮ್ಲ
ಡಿ) ವೇಶ್ಯಾವಾಟಿಕೆ ಮತ್ತು ಲೈಂಗಿಕ ಶೋಷಣೆಯಂತಹ ಕೃತ್ಯಗಳಿಗೆ ಬಲಿಯಾದ ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಮತ್ತು ಪುನರ್ ವಸತಿ ಒದಗಿಸುವ ಯೋಜನೆ
Answer : ಡಿ) ಟಾರ್ಟಾರಿಕ್ ಆಮ್ಲ
Answer : ಎ) ಮಧ್ಯಪ್ರದೇಶ ಸರ್ಕಾರ ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸುವ ಯೋಜನೆ
06. ಸೋಡಿಯಂ ಬೆಂಜೋಯೆಟ್ ಅನ್ನು ಯಾವುದರಲ್ಲಿ ಬಳಸುತ್ತಾರೆ?
ಎ) ಆಹಾರ ಪದಾರ್ಥಗಳ ಸಂರಕ್ಷಣೆಗಾಗಿ
ಬಿ) ರೆಫ್ರಿಜರೇಟರ್‌ಗಳಲ್ಲಿ ಬಳಸುತ್ತಾರೆ
ಸಿ) ಫೋಟೊಗ್ರಫಿಯಲ್ಲಿ ಬಳಸುತ್ತಾರೆ
ಡಿ) ಶುಷ್ಕ ಕೋಶದಲ್ಲಿ ಬಳಸುತ್ತಾರೆ
Answer : ಎ) ಆಹಾರ ಪದಾರ್ಥಗಳ ಸಂರಕ್ಷಣೆಗಾಗಿ
Answer : ಬಿ) ಪ್ರಯಾಗ್ ರಾಜ್
08. ಬುಧ ಗ್ರಹದ ಪರಿಭ್ರಮಣದ ಅವಧಿ ಎಷ್ಟು?
ಎ) 87.97 ದಿನಗಳು
ಬಿ) 58.65 ದಿನಗಳು
ಸಿ) 686.98 ದಿನಗಳು
ಡಿ) 60.190 ದಿನಗಳು
Answer : ಎ) 87.97 ದಿನಗಳು
Answer : ಎ) ಬೆಂಗಳೂರು
10. “ತಲಕಾಡುಗೊಂಡ' ಎಂಬ ಬಿರುದುನ್ನು ಹೊಂದಿದ್ದವರು ಯಾರು?
ಎ) ಮೂರನೇ ವೀರ ಬಲ್ಲಾಳ
ಬಿ) ಮೂರನೇ ಕುಲೋತ್ತುಂಗ ಚೋಳ
ಸಿ) ವಿಷ್ಣುವರ್ಧನ
ಡಿ) ಎರಡನೇ ನರಸಿಂಹ
Answer : ಸಿ) ವಿಷ್ಣುವರ್ಧನ
No comments:
Post a Comment
If you have any doubts please let me know