Daily Top-10 General Knowledge Question Answers in Kannada for All Competitive Exams-08
01. ನಾಗರಿಕ ಸೇವೆಗೆ ಸೇರಲು ಕನಿಷ್ಟ ವಯಸ್ಸನ್ನು 21 ರಿಂದ 19 ವರ್ಷಕ್ಕೆ ಇಳಿಸಿದವರು
1) ಲಾರ್ಡ್ ರಿಪ್ಪನ್
2) ಲಾರ್ಡ್ ಕಾರ್ನ್‌ವಾಲೀಸ್
3) ಲಾರ್ಡ್ ಲಿಟ್ಟನ್
4) ಲಾರ್ಡ್ ಮಿಂಟೋ
ಸರಿಯಾದ ಉತ್ತರ: 3) ಲಾರ್ಡ್ ಲಿಟ್ಟನ್
02. ಈ ಕೆಳಗಿನ ಯಾವ ಸ್ಥಳವನ್ನು ಭಾರತದ ಭೌಗೋಳಿಕ ಕೇಂದ್ರ (Geographical centre of India) ಎಂದು ಕರೆಯುವರು?
1) ಅಲಹಾಬಾದ್
2) ಅಹಮದಾಬಾದ್
3) ಜಬ್ಬಲ್‌ಪುರ
4) ಗುವಾಹಟಿ
ಸರಿಯಾದ ಉತ್ತರ: 3) ಜಬ್ಬಲ್‌ಪುರ
03. 23 1/20 ಉತ್ತರ ಅಕ್ಷಾಂಶವು ಭಾರತದ 8 ರಾಜ್ಯಗಳ ಮೂಲಕ ಹಾದುಹೋಗಿದೆ. ಹಾಗಾದರೆ ಈ ರೇಖೆಯು ಯಾವ ರಾಜ್ಯದಲ್ಲಿ ಅತ್ಯಂತ ಹೆಚ್ಚು ದೂರ ಹಾದುಹೋಗಿದೆ?
1) ಗುಜರಾತ್
2) ಜಾರ್ಖಂಡ್
3) ಪಶ್ಚಿಮ ಬಂಗಾಳ
4) ಮಧ್ಯಪ್ರದೇಶ
ಸರಿಯಾದ ಉತ್ತರ: 4) ಮಧ್ಯಪ್ರದೇಶ
04. ಭಾರತದಲ್ಲಿಯೇ ಅತ್ಯಂತ ಎತ್ತರವಾದ ಪ್ರಸ್ಥಭೂಮಿ
1) ಮಾಳ್ವಾ ಪ್ರಸ್ಥಭೂಮಿ
2) ಲಡಾಖ್ ಪ್ರಸ್ಥಭೂಮಿ
3) ದಬ್ಬನ್ ಪ್ರಸ್ಥಭೂಮಿ
4) ಛೋಟಾನಾಸ್ಪುರ ಪ್ರಸ್ಥಭೂಮಿ
ಸರಿಯಾದ ಉತ್ತರ: 2) ಲಡಾಖ್ ಪ್ರಸ್ಥಭೂಮಿ
05. ಮಣ್ಣಿನ ಪಿಹೆಚ್ ಮೌಲ್ಯ ಎಷ್ಟಕ್ಕಿಂತ ಕಡಿಮೆ ಇದ್ದರೆ ಅಂತಹ ಮಣ್ಣನ್ನು ಆಮೀಯ ಮಣ್ಣು ಎನ್ನುವರು?
1) 5 ಕ್ಕಿಂತ ಕಡಿಮೆ
2) 7 ಕ್ಕಿಂತ ಕಡಿಮೆ
3) 6 ಕ್ಕಿಂತ ಕಡಿಮೆ
4) 8 ಕ್ಕಿಂತ ಕಡಿಮೆ
ಸರಿಯಾದ ಉತ್ತರ: ಬಿ) 2) 7 ಕ್ಕಿಂತ ಕಡಿಮೆ
06. ಭಾರತದಲ್ಲಿ ಅತಿ ಹೆಚ್ಚು ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶ
1) ಮಧ್ಯಪ್ರದೇಶ
2) ಹರಿಯಾಣ
3) ಕರ್ನಾಟಕ
4) ಕೇರಳ
ಸರಿಯಾದ ಉತ್ತರ: 1) ಮಧ್ಯಪ್ರದೇಶ
07. ಭಾರತದಲ್ಲೇ ಅತ್ಯಂತ ಎತ್ತರವಾದ ಭಾಕ್ರಾ-ನಂಗಲ್ ಯೋಜನೆ ಈ ಕೆಳಗಿನ ಯಾವ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ?
1) ಪಂಜಾಬ್, ರಾಜಸ್ಥಾನ್, ಗುಜರಾತ್
2) ಹರಿಯಾಣ, ರಾಜಸ್ಥಾನ್, ಪಂಜಾಬ್
3) ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ
4) ರಾಜಸ್ಥಾನ್, ಉತ್ತರ ಪ್ರದೇಶ, ಬಿಹಾರ
ಸರಿಯಾದ ಉತ್ತರ: 2) ಹರಿಯಾಣ, ರಾಜಸ್ಥಾನ್, ಪಂಜಾಬ್
08. ಕೆಳಗಿನವುಗಳಲ್ಲಿ ಯಾವುದು ಲಾರ್ಡ್ ಡಾಲ್‌ಹೌಸಿ ಯ ಅವಧಿಯ ಕುರಿತು ತಪ್ಪಾಗಿದೆ?
ಎ) 1857ರ ದಂಗೆಯ ಸಮಯದಲ್ಲಿ ಅವರು ಭಾರತದ ಗವರ್ನರ್ ಜನರಲ್ ಆಗಿದ್ದರು.
ಬಿ) ಥಾಣೆ ಮತ್ತು ಬಾಂಬೆ ನಡುವೆ ಭಾರತದಲ್ಲಿ ಮೊದಲ ರೈಲ್ವೆ ಮಾರ್ಗವನ್ನು ತೆರೆಯಲಾಯಿತು.
ಸಿ) ಎರಡನೇ ಆಂಗ್ಲೋ-ಸಿಖ್ ಯುದ್ಧ ನಡೆಯಿತು.
ಡಿ) ಸತಾರವನ್ನು ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆಯ ಪ್ರಕಾರ ವಶಪಡಿಸಿಕೊಳ್ಳಲಾಯಿತು.
ಸರಿಯಾದ ಉತ್ತರ: ಎ) 1857ರ ದಂಗೆಯ ಸಮಯದಲ್ಲಿ ಅವರು ಭಾರತದ ಗವರ್ನರ್ ಜನರಲ್ ಆಗಿದ್ದರು.
09. “ಭಾರತದ ನಿರ್ಧರಿತ ಕಾಲಮಾನ (IST) ಈ ಕೆಳಗಿನ ಯಾವ ರಾಜ್ಯಗಳ ಮೂಲಕ ಹಾದುಹೋಗುತ್ತದೆ?
1) ಉತ್ತರಪ್ರದೇಶ
2) ಮಧ್ಯಪ್ರದೇಶ
3) ಗುಜರಾತ್
4) ಪಶ್ಚಿಮ ಬಂಗಾಳ
5) ಛತ್ತೀಸ್‌ಗರ
ಎ) 1, 3, 4 ಮತ್ತು 5
ಬಿ) 2, 4 ಮತ್ತು 5
ಸಿ) 3 ಮತ್ತು 4
ಡಿ) 1, 2 ಮತ್ತು 5
ಸರಿಯಾದ ಉತ್ತರ: ಡಿ) 1, 2 ಮತ್ತು 5
10. ಈ ಕೆಳಗಿನ ವಿಷಕಾರಿಯಲ್ಲದ ಅನಿಲಗಳಲ್ಲಿ ಹಣ್ಣನ್ನು ಪಕ್ವವಾಗುವ ಕಿಣ್ವಗಳ ರಚನೆಗೆ ಯಾವುದು ಸಹಾಯ ಮಾಡುತ್ತದೆ?
1) ಆ್ಯಸಿಟಲಿನ್
2) ಈಥೇನ್
3) ಮಿಥೇನ್
4) ಕಾರ್ಬನ್ ಡೈ ಆಕ್ಸೆಡ್
ಸರಿಯಾದ ಉತ್ತರ: 1) ಆ್ಯಸಿಟಲಿನ್
No comments:
Post a Comment
If you have any doubts please let me know