Daily Top-10 General Knowledge Question Answers in Kannada for All Competitive Exams-04
1. ಭಾರತದ ಚುನಾವಣೆ ಆಯೋಗವು ಈ ಕೆಳಗಿನ ಯಾರ/ ಯಾವ ಚುನಾವಣೆಗೆ ಸಂಬಂಧ ಪಟ್ಟಿಲ್ಲ?
ಎ) ಸಂಸತ್ತಿನ ಚುನಾವಣೆ
ಬಿ) ರಾಜ್ಯ ವಿಧಾನಸಭೆ ಚುನಾವಣೆ
ಸಿ) ಭಾರತದ ಉಪರಾಷ್ಟ್ರಪತಿ ಚುನಾವಣೆ
ಡಿ) ಪಂಚಾಯಿತಿಗಳ ಚುನಾವಣೆ
ಡಿ) ಪಂಚಾಯಿತಿಗಳ ಚುನಾವಣೆ
1. ಭಾರತೀಯ ಸಂವಿಧಾನದಲ್ಲಿರುವ ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
1) ಇವುಗಳನ್ನು ರಿಟ್ ನ್ಯಾಯವ್ಯಾಪ್ತಿಯ ಮೂಲಕ ಜಾರಿಗೊಳಿಸಬಹುದು.
2) ಭಾರತದ ನಾಗರಿಕರಿಗೆ ಮಾತ್ರ ಅನ್ವಯಿಸುತ್ತವೆ.
3) "ಸ್ವರ್ಣಸಿಂಗ್ ಸಮಿತಿ ಶಿಫಾರಸ್ಸಿನ ಅನುಸಾರವಾಗಿ ಸಂವಿಧಾನದ ಒಂದು ಭಾಗವಾಯಿತು.
ಎ) 2 ಮತ್ತು 3
ಬಿ) 1 ಮಾತ್ರ
ಸಿ) 3 ಮಾತ್ರ
ಎ) 2 ಮತ್ತು 3
3. ರಾಷ್ಟ್ರೀಯ ಕ್ರೀಡಾ ದಿನವನ್ನು ಪ್ರತಿ ವರ್ಷ______ ರಂದು ಆಚರಿಸಲಾಗುತ್ತದೆ?
ಎ) ಆಗಸ್ಟ್-19
ಬಿ) ಜುಲೈ-19
ಸಿ) ಆಗಸ್ಟ್-29
ಡಿ) ಆಗಸ್ಟ್-07
ಡಿ) ಪಂಚಾಯಿತಿಗಳ ಚುನಾವಣೆ
4. ಭಾರತ ಸಂವಿಧಾನದ ಯಾವ ವಿಧಿ ಅಡಿಯಲ್ಲಿ ಸುಪ್ರೀಂಕೋರ್ಟ್ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಆಯ್ಕೆಯ ಸಂದರ್ಭದಲ್ಲಿ ಉಂಟಾಗುವ ಸಂದೇಹಗಳು ಮತ್ತು ವಿವಾದಗಳನ್ನು ಬಗೆಹರಿಸುತ್ತದೆ?
ಎ) 137 ನೇ ವಿಧಿ
ಬಿ) 71 ನೇ ವಿಧಿ
ಸಿ) 121 ನೇ ವಿಧಿ
ಡಿ) 139 ನೇ ವಿಧಿ
ಬಿ) 71 ನೇ ವಿಧಿ
5. ಭಾರತದ ಉಪರಾಷ್ಟ್ರಪತಿಯವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ/ವೆ?
1) ಉಪರಾಷ್ಟ್ರಪತಿಯವರು ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರಿಂದ ಆಯ್ಕೆಯಾಗುತ್ತಾರೆ.
2) ಅವರು ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿರುತ್ತಾರೆ.
3) ಅವರು ರಾಜೀನಾಮೆಯನ್ನು ಭಾರತದ ರಾಷ್ಟ್ರಪತಿಗಳಿಗೆ ಸಲ್ಲಿಸುತ್ತಾರೆ.
4) ಅವರು ಆಯ್ಕೆಯಾದ 5 ವರ್ಷಗಳವರೆಗೆ ಅಧಿಕಾರದಲ್ಲಿರುತ್ತಾರೆ.
ಎ) 1, 2 ಮತ್ತು 3
ಬಿ) 1, 3 ಮತ್ತು 4
ಸಿ) 2 ಮತ್ತು 4
ಡಿ) 3 ಮತ್ತು 4
ಡಿ) 3 ಮತ್ತು 4
6. 'ವೆಲ್ ಆಫ್ ನೇಷನ್ಸ್” (ಪೂರ್ಣ ಹೆಸರು: ಆ್ಯನ್ ಇನ್‌ಕ್ಷಯರಿ ಇನ್ ಟು ದ ನೇಚರ್ ಆ್ಯಂಡ್ ಕಾಸಸ್ ಆಫ್ ವೆಲ್ ನೇಷನ್ಸ್) ಕೃತಿಯನ್ನು ಬರೆದವರು ಯಾರು?
ಎ) ಆಲ್‌ಫ್ರೆಡ್ ಮಾರ್ಷಲ್
ಬಿ) ಆ್ಯಡಂ ಸ್ಮಿತ್
ಸಿ) ಲಯನೋಲ್ ರಾಬಿನ್ಸ್
ಡಿ) ಎಡ್ಕಂಡ್ ಫೆಲೆಸ್ಟ್
ಡಿ) ಪಂಚಾಯಿತಿಗಳ ಚುನಾವಣೆ
7. ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಎ) ಡೇವಿಡ್ ರಿಕಾರ್ಡೊ
ಬಿ) ಜೆ.ಎಂ. ಕೇನ್ಸ
ಸಿ) ಆಲ್‌ಫ್ರೆಡ್ ಮಾರ್ಷಲ್
ಡಿ) ಆ್ಯಡಂ ಸ್ಮಿತ್
ಡಿ) ಆ್ಯಡಂ ಸ್ಮಿತ್
8. ಓಕಸ್ ಮತ್ತು ನೋಮಸ್ ಎಂಬ ಗ್ರೀಕ್ ಪದಗಳ ಸಂಯುಕ್ತ ಅರ್ಥವೇನು?
ಎ) ಮನೆಯ ನಿರ್ವಹಣೆ
ಬಿ) ಮನೆಯ ಸ್ಥಿತಿ
ಸಿ) ರಾಜ್ಯ ನಿರ್ವಹಣೆ
ಡಿ) ರಾಜ್ಯಾಡಳಿತ
ಎ) ಮನೆಯ ನಿರ್ವಹಣೆ
9. ಭಾರತದ ಮೆಕೈವೆಲಿ ಎಂದು ಯಾರನ್ನು ಕರೆಯಲಾಗಿದೆ?
ಎ) ತಿರುವಳ್ವರ್
ಬಿ) ಚಾಣಕ್ಯ
ಸಿ) ದಾದಾಭಾಯ್
ಡಿ) ರಮೇಶಚಂದ್ರ ದತ್ತ
ಬಿ) ಚಾಣಕ್ಯ
10. 'ಯೋಗಕ್ಷೇಮದ ಕುರಿತು ಅಧ್ಯಯನ ಮಾಡುವುದೇ ಅರ್ಥಶಾಸ್ತ್ರ' ಎಂದು ಅರ್ಥಶಾಸ್ತ್ರವನ್ನು ವ್ಯಾಖ್ಯಾನಿಸಿದವರು ಯಾರು?
ಎ) ಜೋನ್ ರಾಬಿನ್ಸನ್
ಬಿ) ಟಿ.ಆರ್. ಮಾಸ್
ಸಿ) ಆಲ್‌ಫ್ರೆಡ್ ಮಾರ್ಷಲ್
ಡಿ) ಜೆ.ಎಂ. ಕೇನ್ಸ್
ಬಿ) ಚಾಣಕ್ಯ
No comments:
Post a Comment
If you have any doubts please let me know