Daily Top-10 General Knowledge Question Answers in Kannada for All Competitive Exams-03
1. ಈ ಕೆಳಗಿನ ಯಾರನ್ನು ಭೂದಾನ ಚಳುವಳಿಯ ನೇತಾರ ಎಂದು ಕರೆಯುತ್ತೇವೆ?
ಎ) ಮಹಾತ್ಮ ಗಾಂಧೀಜಿ
ಬಿ) ಜಯ ಪ್ರಕಾಶ ನಾರಾಯಣ್
ಸಿ) ಆಚಾರ್ಯ ವಿನೋಬಾ ಭಾವೆ
ಡಿ) ಸರ್ದಾರ್ ವಲ್ಲಭಬಾಯ್ ಪಟೇಲ್
ಸಿ) ಆಚಾರ್ಯ ವಿನೋಬಾ ಭಾವೆ
2. ಜೆ.ಪಿ ಚಳುವಳಿ ಆರಂಭವಾದ ವರ್ಷ?
ಎ) 1947
ಬಿ) 1952
ಸಿ) 1942
ಡಿ) 1974
ಡಿ) 1974
1. ಈ ಕೆಳಗಿನ ಯಾರನ್ನು ಭೂದಾನ ಚಳುವಳಿಯ ನೇತಾರ ಎಂದು ಕರೆಯುತ್ತೇವೆ?
ಎ) ಮಹಾತ್ಮ ಗಾಂಧೀಜಿ
ಬಿ) ಜಯ ಪ್ರಕಾಶ ನಾರಾಯಣ್
ಸಿ) ಆಚಾರ್ಯ ವಿನೋಬಾ ಭಾವೆ
ಡಿ) ಸರ್ದಾರ್ ವಲ್ಲಭಬಾಯ್ ಪಟೇಲ್
ಸಿ) ಆಚಾರ್ಯ ವಿನೋಬಾ ಭಾವೆ
3. ಉದ್ಯೋಗ ಖಾತ್ರಿ ಯೋಜನೆಯಡಿ 2020-21 ರ ಹಣಕಾಸು ವರ್ಷದಲ್ಲಿ ಸೃಜಿಸಲಾದ ಉದ್ಯೋಗಗಳ ಸಂಖ್ಯೆ?
ಎ) 1.52 ಕೋಟಿ
ಬಿ) 1,85 ಕೋಟಿ
ಸಿ) 1.78 ಕೋಟಿ
ಡಿ) 1.93 ಕೋಟಿ
ಬಿ) 1,85 ಕೋಟಿ
4. 2020 ರ ಆಹಾರ ಧಾನ್ಯ ಉತ್ಪಾದನೆಯ ಪ್ರಮಾಣ ಎಷ್ಟು?
ಎ) 296.65 ದಶ ಲಕ್ಷ ಟನ್
ಬಿ) 386.83 ದಶ ಲಕ್ಷ ಟನ್
ಸಿ) 285.21 ದಶ ಲಕ್ಷ ಟನ್
ಡಿ) 165.93 ದಶ ಲಕ್ಷ ಟನ್
ಎ) 296.65 ದಶ ಲಕ್ಷ ಟನ್
5. ಸ್ವಚ್ಛ ಭಾರತ ಅಭಿಯಾನ ಜಾರಿಯಾದ ವರ್ಷ?
ಎ) 2014 ಫೆಬ್ರುವರಿ 14
ಬಿ) 2015 ಅಕ್ಟೋಬರ್ 2
ಸಿ) 2014 ಅಕ್ಟೋಬರ್ 2
ಡಿ) 2018 ಅಕ್ಟೋಬರ್ 24
ಸಿ) 2014 ಅಕ್ಟೋಬರ್ 2
6. ಉದಾರೀಕರಣ, ಖಾಸಗೀಕರಣ, ಜಾಗತೀಕರಣವನ್ನು ಭಾರತ ಅಳವಡಿಸಿಕೊಂಡ ವರ್ಷ?
ಎ) 1993
ಬಿ) 1991
ಸಿ) 1995
ಡಿ) 1998
ಬಿ) 1991
7. ಭಾರತದ ಮೊಟ್ಟ ಮೊದಲ ರಿಯಾಕ್ಟರ್ 'ಅಪ್ಪರಾ' ಸ್ಥಾಪನೆಯಾದ ವರ್ಷ?
ಎ) 1954
ಬಿ) 1956
ಸಿ) 1985
ಡಿ) 1986
ಬಿ) 1956
8. ಸೌರಗಾಳಿ ವಿದ್ಯುತ್ ಉತ್ಪಾದನೆಯಲ್ಲಿ ಭಾರತದ ಸ್ಥಾನ ಎಷ್ಟು?
ಎ) ಪ್ರಥಮ ಸ್ಥಾನ
ಬಿ) ದ್ವಿತೀಯ ಸ್ಥಾನ
ಸಿ) ಚತುರ್ಥ ಸ್ಥಾನ
ಡಿ) ತೃತೀಯ ಸ್ಥಾನ
ಸಿ) ಚತುರ್ಥ ಸ್ಥಾನ
9, ರಾಮ್ಸರ್ ತಾಣಗಳಿಗೆ ಹೊಸದಾಗಿ ಈ ಕೆಳಗಿನ ಯಾವ ಪ್ರದೇಶಗಳನ್ನು ಸೇರಿಸಲಾಗಿದೆ?
ಎ) ಹರಿಯಾಣದ ಬಿಂದುವಾಸ್ ಮತ್ತು ಸುಲ್ತಾನಪುರ ಅoತಾರಾಷ್ಟ್ರೀಯ ಉದ್ಯಾನವನ
ಬಿ) ಗುಜರಾತ್‌ನ ಥೋಲ್ ಸರೋವರ ಮತ್ತು ವದ್ವಾನ್ ಪ್ರದೇಶ
ಸಿ) ಎ ಮತ್ತು ಬಿ ಸರಿ
ಡಿ) ಬಿ ಮಾತ್ರ ಸರಿ
ಸಿ) ಎ ಮತ್ತು ಬಿ ಸರಿ
10, ಪ್ರಸ್ತುತ ಭಾರತದಲ್ಲಿರುವ ರಾಮ್ಸರ್ ತಾಣಗಳ ಸಂಖ್ಯೆ ಎಷ್ಟು?
ಎ) 43
ಬಿ) 46
ಸಿ) 47
ಡಿ) 49
ಬಿ) 46
No comments:
Post a Comment
If you have any doubts please let me know