ಬುದ್ಧಿಶಕ್ತಿಯ ಕುರಿತು ಹಿಂದಿನ ಟಿಇಟಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು ಮತ್ತು ಉತ್ತರಗಳು
ಪ್ರ. ನಂ-1. ಬುದ್ಧಿಶಕ್ತಿಯ ಕೊರತೆ ಕಂಡುಬರುವ ಬುದ್ಧಿಶಕ್ತಿ ಸೂಚ್ಯಂಕದ ವ್ಯಾಪ್ತಿ (2014 ರ ಪತ್ರಿಕೆ-1)
1) 0-25
2) 0-30
3) 25-50
4) 0-70
ಸರಿಯಾದ ಉತ್ತರ: 4) 0-70
ಪ್ರ. ನಂ-2. ಬುದ್ಧಿಶಕ್ತಿಯ ಮೂರು ಆಯಾಮಗಳ ಮಾದರಿಯನ್ನು ರೂಪಿಸಿದವನು (2014 ಪತ್ರಿಕೆ-1)
1) ಕೆಟಲ್
2) ಥಸ್ರ್ಟೋನ್
3) ಗಿಲ್‍ಫೋರ್ಡ್
4) ಯಾರೂ ಅಲ್ಲ
ಸರಿಯಾದ ಉತ್ತರ : 3) ಗಿಲ್‍ಫೋರ್ಡ್
ಪ್ರ. ನಂ-3. ಬುದ್ಧಿಶಕ್ತಿ ಎನ್ನುವುದು (2014 ಪತ್ರಿಕೆ-1)
1) ಭಾವನಾತ್ಮಕ ಸಾಮರ್ಥ್ಯ
2) ಆಲೋಚನಾ ಸಾಮರ್ಥ್ಯ
3) ಜ್ಞಾನಾತ್ಮಕ ಸಾಮರ್ಥ್ಯ
4) ಚಾಲನಾ ಸಾಮರ್ಥ್ಯ
ಸರಿಯಾದ ಉತ್ತರ : 3) ಜ್ಞಾನಾತ್ಮಕ ಸಾಮರ್ಥ್ಯ
ಪ್ರ. ನಂ-4. ಮಾನಸಿಕ ವಯಸ್ಸಿನ ಕಲ್ಪನೆ ನೀಡಿದವರು (2015 ಪತ್ರಿಕೆ-1, 2014 ರ ಪತ್ರಿಕೆ-2)
1) ಥಸ್ರ್ಟನ್
2) ಟರ್ಮನ್
3) ಮೆರಿಲ್
4) ಬೀನೆ
ಸರಿಯಾದ ಉತ್ತರ: 4) ಬೀನೆ
ಪ್ರ. ನಂ-5. ವಿಕಾಸ ಕಾರ್ಯಗಳು ಎಂಬ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದವರು
(2015 ಪತ್ರಿಕೆ-1)
1) ಎಲಿಜೆಬೆತ್ ಹರ್ಲಾಕ್
2) ರಾಬರ್ಟ್ ಹ್ಯಾವಿಗ್‍ಹರ್ಸ್ಟ್
3) ಕಾರ್ಲ್ ರೋಜರ್ಸ್
4) ಕಾರ್ಲ್ ಝೂಂಗ್
ಸರಿಯಾದ ಉತ್ತರ : 2) ರಾಬರ್ಟ್ ಹ್ಯಾವಿಗ್‍ಹರ್ಸ್ಟ್
ಪ್ರ. ನಂ-6. ಡೇನಿಯಲ್ ಗೋಲ್‍ಮನ್ ಈ ಪರಿಕಲ್ಪನೆಯನ್ನು ಪ್ರಸಿದ್ಧಗೊಳಿಸಿದನು (2015 ಪತ್ರಿಕೆ-1)
1) ಬಹು ಬುದ್ಧಿಶಕ್ತಿ
2) ಕೃತಕ ಬುದ್ಧಿಶಕ್ತಿ
3) ಸಂವೇಗಾತ್ಮಕ ಬುದ್ಧಿಶಕ್ತಿ
4) ಸಾಮಾಜಿಕ ಬುದ್ಧಿಶಕ್ತಿ
ಸರಿಯಾದ ಉತ್ತರ : 3) ಸಂವೇಗಾತ್ಮಕ ಬುದ್ಧಿಶಕ್ತಿ
ಪ್ರ. ನಂ-7. ವ್ಯಕ್ತಿಯ ಬುದ್ಧಿಶಕ್ತಿಯು ಕೆಳಗಿನ ಯಾವ ಅಂಶದ ಪರಿಣಾಮವಾಗಿದೆ (2017 ಪತ್ರಿಕೆ-1)
1) ಅನುವಂಶೀಯತೆ
2) ಪರಿಸರ
3) ಅನುವಂಶೀಯತೆ ಮತ್ತು ಪರಿಸರ ಎರಡೂ
4) ಪೌಷ್ಟಿಕತೆ
ಸರಿಯಾದ ಉತ್ತರ : 3) ಅನುವಂಶೀಯತೆ ಮತ್ತು ಪರಿಸರ
ಪ್ರ. ನಂ-8. ಈ ಕೆಳಗಿನ ಯಾವ ಗುಂಪು ಬಹುವಿಧ ಬುದ್ಧಿಶಕ್ತಿಯ ವಿಧಗಳಾಗಿವೆ (2019 ಪತ್ರಿಕೆ-2)
1) ಭಾಷಾಶಾಸ್ತ್ರ, ಸಂಗೀತ, ವಿಶ್ಲೇಷಣಾತ್ಮಕ
2) ಸಂಗೀತ, ಸ್ನಾಯು ಸಂವೇದಿ, ಸೌಂದರ್ಯ ಪ್ರಜ್ಞೆ.
3) ಅವಕಾಶ, ಸಂಗೀತ, ಸ್ನಾಯು ಸಂವೇದಿ.
4) ತಾರ್ಕಿಕ, ಗಣಿತೀಯ, ಭಾಷಾಶಾಸ್ತ್ರ.
ಸರಿಯಾದ ಉತ್ತರ : 3) ಅವಕಾಶ, ಸಂಗೀತ, ಸ್ನಾಯು ಸಂವೇದಿ.
ಪ್ರ. ನಂ-9. ಈ ಕೆಳಗಿನ ಕಾರ್ಯವನ್ನು ನಿರ್ವಹಿಸಲು ಒಬ್ಬ ವ್ಯಕ್ತಿಯು ಹೊಂದಿರುವ ಸಾಮಥ್ರ್ಯಕ್ಕೆ ಅನುಪಾತಕ್ಕನುಗುಣವಾಗಿ ಅವನ ಬುದ್ಧಿಶಕ್ತಿಯಿರುತ್ತದೆ. (2019 ಪತ್ರಿಕೆ-2)
1) ಪಾಶ್ರ್ವ ಆಲೋಚನೆ
2) ಅಮೂರ್ತ ಕಾರಣೀಕರಿಸುವಿಕೆ
3) ಮೂರ್ತ ಆಲೋಚನೆ
4) ಅಮೂರ್ತ ಆಲೋಚನೆ
ಸರಿಯಾದ ಉತ್ತರ : 4) ಅಮೂರ್ತ ಆಲೋಚನೆ
ಪ್ರ. ನಂ-10. ಮಕ್ಕಳ ವಿಕಸನದಲ್ಲಿ ಅತ್ಯಂತ ಪ್ರಮುಖವಾದ ಚಿಹ್ನಾಧಾರಿತ ನಡವಳಿಕೆ (2019 ಪತ್ರಿಕೆ-2)
1) ಆಂಗಿಕ ಸಂಜ್ಞೆಗಳು
2) ಮಾತನಾಡುವಿಕೆ
3) ಅಶಾಬ್ದಿಕ ಚುಹ್ನೆಗಳು
4) ಸಾಂಕೇತಿಕ ಪ್ರತಿನಿಧಿಸುವಿಕೆ
ಸರಿಯಾದ ಉತ್ತರ : 2) ಮಾತನಾಡುವಿಕೆ
ಪ್ರ. ನಂ-11. ಸಮಾನ ವಯಸ್ಸಿನ ಮಕ್ಕಳ ಗುಂಪಿನಲ್ಲಿ ಬುದ್ಧಿಮತ್ತೆಯು
1) ಎಲ್ಲರಲ್ಲಿ ಸಮಾನ
2) ಸಾಮಾನ್ಯ ವಿತರಣೆಯಲ್ಲಿರುತ್ತದೆ
3) ವಯಸ್ಸಿಗೆ ಸಂಬಂಧವಿಲ್ಲ
4) ಎತ್ತರ ಮತ್ತು ತೂಕಗಳಿಗೆ ಅನುಗುಣವಾಗಿ
ಸರಿಯಾದ ಉತ್ತರ : 2) ಸಾಮಾನ್ಯ ವಿತರಣೆಯಲ್ಲಿರುತ್ತದೆ.
ಪ್ರ. ನಂ-12. ಸಾಮಾನ್ಯ ಸಂಭಾವ್ಯ ರೇಖೆಯ ಆಕಾರ
1) ಶಂಖಾಕಾರ
2) ಗೋಳಾಕಾರ
3) ಘಂಟಾಕಾರ
4) ಅಂಡಾಕಾರ
ಸರಿಯಾದ ಉತ್ತರ: 2) ಘಂಟಾಕಾರ
ಪ್ರ. ನಂ-12. ಸಾಧಾರಣ ಬುದ್ಧಿವಂತರ ಬುದ್ಧಿಶಕ್ತಿ ಸೂಚ್ಯಂಕ
1) 80-90
2) 90-110
3) 90-120
4) 110-140
ಸರಿಯಾದ ಉತ್ತರ: 2) 90-110
No comments:
Post a Comment
If you have any doubts please let me know