ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ
ಭಾಗ-ಇ
Please Note: The Answers are at the end of the page
Please Note: The Answers are at the end of the page
ಭಾಗ-ಇ
101. ಸಮಗ್ರಾಕೃತಿ ಮನೋವಿಜ್ಞಾನದ ಸಂಪ್ರದಾಯವನ್ನು ಪ್ರತಿಪಾದಿಸಿದವನು
ಎ) ಪರ್ಲ ಬಿ) ಹರ್ಬರ್ಟ್ ಸ್ಟೆನ್ಸರ್
ಸಿ) ಮ್ಯಾಕ್ಸವರ್ದಿಮರ ಡಿ) ಕಾರ್ಲಗುಸ್ಟಾವಯಂಗ
102. ಶಾಬ್ದಿಕ ಅಭಿವ್ಯಕ್ತಿಯನ್ನು.................ವಿಧಾನನಲ್ಲಿ ಅಳತೆ ಮಾಡಬಹುದು
ಎ) ಪ್ರತ್ಯಕ್ಷ ಬಿ) ಪರೋಕ್ಷ
ಸಿ) ಅಪ್ರತ್ಯಕ್ಷ ಡಿ) ಯಾವುದರಿಂದ ಸಾಧ್ಯವಿಲ್ಲ
103. ಪ್ರೇರಿತ ಮರೆವನ್ನು ಪ್ರತಿಪಾದಿಸಿದವರು
ಎ) ಸಿಗ್ಮಂಡ್ ಫ್ರಾಯ್ಡ್ ಬಿ) ವಾಟ್ಸನ್
ಸಿ) ಕೋಹ್ಲರ್ ಡಿ) ಸ್ಕಿನ್ನರ್
104. ಕಲಿಕಾ ವರ್ಗಾವಣೆಯ ಅರ್ಥವೆಂದರೆ
ಎ) ಕಲಿಕೆ ಇಲ್ಲ
ಬಿ) ಕಲಿಕೆ ಕ್ಷೀಣಿಸುತ್ತದೆ
ಸಿ) ಕಲಿಕೆ ಏರ್ಪಡುತ್ತದೆ
ಡಿ) ಬೇರೆ ವಿಷಯದಲ್ಲಿ ಕಲಿಕೆ ಉಂಟಾಗುತ್ತದೆ.
105. ಬಾಹ್ಯವಾಗಿ ಅಭಿಪ್ರೇರಿಸಲ್ಪಟ್ಟ ಒಬ್ಬ ಆಟಗಾರ ಆಡುವುದು
ಎ) ಮನೋರಂಜನೆಗಾಗಿ
ಬಿ) ಗಳಿಕೆಗಾಗಿ
ಸಿ) ವೈಯಕ್ತಿಕ ತೃಪ್ತಿಗಾಗಿ
ಡಿ) ಪ್ರತಿಭೆ ಬೆಳವಣಿಗೆಗಾಗಿ
106. ಹಸಿವು, ಬಾಯಾರಿಕೆ, ಮೈಥುನ, ಆಯಾಸ ಇವುಗಳು
ಎ) ಪ್ರಧಾನ ಪ್ರೇರಣೆ ಬಿ) ಅನುಷಂಗಿಕ ಪ್ರೇರಣೆ
ಸಿ) ಆರ್ಥಿಕ ಪ್ರೇರಣೆ ಡಿ) ಸಾಮಾಜಿಕ ಪ್ರೇರಣೆ
107. ವಂಶಾಭಿವೃದ್ದಿ, ದಾಂಪತ್ಯದ ಸುಖ-ಸಂತೋಷಗಳು ಪ್ರೀತಿ-ವಾತ್ಸಲ್ಯಗಳು ನೋವು ನಲಿವುಗಳು..............ಇವು
ಎ) ಲೈಂಗಿಕ ಪ್ರೇರಣೆ ಬಿ) ಮೂಲ ಪ್ರೇರಣೆ
ಸಿ) ಪ್ರಧಾನ ಪ್ರೇರಣೆ ಡಿ) ಸಾಮಾಜಿಕ ಪ್ರೇರಣೆ
108.............................ಅವಧಾನದ ತಾಯಿ ಎಂದು ಕರೆಯಲಾಗಿದೆ.
ಎ) ಆಸಕ್ತಿ
ಬಿ) ಪ್ರೇರಣೆ
ಸಿ) ಅಪ್ರತ್ಯಕ್ಷ
ಡಿ) ಯಾವುದರಿಂದ ಸಾಧ್ಯವಿಲ್ಲ
109.ಶಾಬ್ದಿಕ ಅಭಿವ್ಯಕ್ತಿಯನ್ನು...............ವಿಧಾನದಲ್ಲಿ ಅಳತೆ ಮಾಡಬಹುದು
ಎ) ಪ್ರತ್ಯಕ್ಷ ಬಿ) ಪರೋಕ್ಷ
ಸಿ) ಅಪ್ರತ್ಯಕ್ಷ ಡಿ) ಯಾವುದಂದ ಸಾಧ್ಯವಿಲ್ಲ
110. ಸ್ಮೃತಿಯ ಕೊನೆಯ ಹಂತ
ಎ) ಕಲಿಕೆ ಬಿ) ಅಭಿಜ್ಞಾನ
ಸಿ) ಧಾರಣೆ ಡಿ) ಪುನರ ಸ್ಮರಣೆ
Please Note: The Answers are at the end of the page
💥💥💥💥💥💥💥💥💥💥💥
111. ಈ ಕೆಳಗಿನ ಯಾವುದು ಬಹುವರ್ಗ ಬೋಧನೆಯ ಲಕ್ಷಣವಲ್ಲ.
ಎ) ವಿದ್ಯಾರ್ಥಿಯ ಸ್ವಯಂ ಕಲಿಕೆ.
(ಬಿ) ಗುಂಪು ಚಟುವಟಿಕೆ.
(ಸಿ) ಕಲಿಕೆಯ ಉಲ್ಲಾಸದಾಯಕವಾಗಿರುತ್ತದೆ.
(ಡಿ) ಕಲಿಕೆಯು ಹೆಚ್ಚು ಒತ್ತಡದಿಂದ ಕೂಡಿರುತ್ತದೆ.
112. ತರಗತಿ ಪ್ರಕ್ರಿಯೆಯಲ್ಲಿ ಶಿಕ್ಷಕರಿಗೆ ಮಕ್ಕಳ ಚಿಂತನೆಯನ್ನುತಿಳಿಯುವ ಕಿಟಕಿಗಳಾಗಿ ಕಾರ್ಯನಿರ್ವಹಿಸುವುದು.
ಎ) ಮಕ್ಕಳ ತೀವ್ರ ಪ್ರತಿಕ್ರಿಯೆ.
(ಬಿ) ಮಕ್ಕಳ ಬಹುಮುಖ ವ್ಯಕ್ತಿತ್ವ.
(ಸಿ) ಮಕ್ಕಳು ಮಾಡುವ ತಪ್ಪುಗಳು.
(ಡಿ) ಮಕ್ಕಳ ಮಾನವೀಯ ಅಭಿವ್ಯಕ್ತಿ.
113. ಸ್ಮೃತಿ ಸಂಗ್ರಹಣಾ ಮಾದರಿಯನ್ನು ರೂಪಿಸಿದ ಶ್ರೇಯಸ್ಸುಇವರಿಗೆ ಸಲ್ಲುತ್ತದೆ.
(ಎ) ಆಟ್ ಕಿನ್ ಸನ್ ಮತ್ತು ಶಫರಿನ್.
(ಬಿ) ಪಿಯಾಜೆ ಮತ್ತು ಬ್ರೂನರ್.
(ಸಿ) ಫ್ರಾಯ್ಡ್ ಮತ್ತು ವುಡ್ ವರ್ಥ್.
(ಡಿ) ಡೈನೀಸ್ ಮತ್ತು ಸ್ಕೆಂಪ್.
114. ವರ್ತನೆಯನ್ನು ಹುರಿದುಂಬಿಸುವ ಘೋಷಿಸುವ ಮತ್ತು ನಿರ್ದೇಶಿಸುವ ಸಂಕೀರ್ಣ ಆಂತರಿಕ ಪ್ರಕ್ರಿಯೆಗಳ ಸಂಯೋಜನೆಯೇ.
(ಎ)ಅಭಿವ್ಯಕ್ತಿ. (ಬಿ)ಕಲಿಕೆ.
(ಸಿ)ಅಭಿಪ್ರೇರಣೆ. (ಡಿ)ಸ್ಮೃತಿ
115.ಮಗುವು ಅಕ್ಷರಭ್ಯಾಸ ಮಾಡುವ ವಿಧಾನ :
ಎ) ಪ್ರಯತ್ನದೋಷ ಬಿ) ಅನುಕರಣೆ
ಸಿ) ಒಳನೋಟ ಡಿ) ಪರಿವರ್ತನಾ ರೀತಿ
116.ಪರಿಪಕ್ವತೆ ಈ ಕೆಳಗಿನ ಯಾವುದರಲ್ಲಿ ಸಹಾಯ ಮಾಡುತ್ತದೆ.
ಎ) ಕಲಿಕೆ ಬಿ) ಕಲ್ಪನೆ
ಸಿ) ಹಗಲು ಗನಸು ಡಿ) ಊಹೆ
117. ಮಂದಗಾಮಿ ಕಲಿಕಾರ್ಥಿಯು :
ಎ) ಸಾಮಾನ್ಯ ಬುದ್ಧಿಶಕ್ತಿಯನ್ನು ಹೊಂದಿರುವ ಮಗು
ಬಿ) ಸರಾಸರಿ ಬುದ್ಧಿಶಕ್ತಿಯು ಕೆಳಮಟ್ಟದಲ್ಲಿರುವ ಮಗು
ಸಿ) ಸರಾಸರಿ ಬುದ್ಧಿಶಕ್ತಿಗಿಂತ ಮೇಲ್ಪಟ್ಟದಲ್ಲಿರುವ ಮಗು
ಡಿ) ಬುದ್ಧಿಶಕ್ತಿಯಲ್ಲಿ ಹಿಂದುಳಿದ ಮಗು
118.ಮನೋಧೋರಣೆಗಳು
ಎ) ಅನುವಂಶೀಯ ವರ್ತನೆ ಬಿ) ಕಲಿಕೆ ವರ್ತನೆ
ಸಿ) ಕಲಿಕೆ ಮತ್ತು ಅನುವಂಶಿಯ ವರ್ತನೆ ಡಿ) ಸ್ವಾಭಾವಿಕ ವರ್ತನೆ
119.ಮನೋವಿಜ್ಞಾನದ ವಿಷಯದ ಅಧ್ಯಯನವು ಈ ಕೆಳಗಿನ ಯಾವ ಅಂತಿಮ ಉದ್ದೇಶವನ್ನು ಈಡೇರಿಸುತ್ತದೆ
ಎ) ವ್ಯಕ್ತಿಗಳ ವರ್ತನೆಯನ್ನು ವೀಕ್ಷಿಸುವುದು
ಬಿ) ವ್ಯಕ್ತಿಗಳ ವರ್ತನೆಯನ್ನು ವರ್ಗೀಕರಿಸುವುದು
ಸಿ) ವ್ಯಕ್ತಿಗಳ ವರ್ತನೆಯನ್ನು ಸಾಮಾನ್ಯೀಕರಿಸುವುದು
ಡಿ) ವ್ಯಕ್ತಿಗಳ ವರ್ತನೆಯನ್ನು ಪರಿವರ್ತಿಸುವುದು
120. ಚೈತನ್ಯ ಮಾದರಿಯ ಈ ಕೆಳಗಿನ ಯಾವ ವಿಧಾನವನ್ನು ಸೂಚಿಸುತ್ತದೆ
ಎ) ಅಭಿನಯ ಪ್ರಾತಿನಿದ್ಯ ಬಿ) ಚಿತ್ರರೂಪ
ಸಿ) ಸಾಂಕೇತಿಕ ಡಿ) ಮೂರ್ತರೂಪ
💥💥💥💥💥💥💥💥💥💥💥
121.ಪರಿಪಕ್ವನ ಈ ಕೆಳಗಿನ ಯಾವುದರಲ್ಲಿ ಸಹಾಯ ಮಾಡುತ್ತದೆ
ಎ) ಕಲಿಕೆ ಬಿ) ಕಲ್ಪನೆ
ಸಿ) ಹಲುಗನಸು ಡಿ) ಸ್ಮೃತಿ
122. ಇವುಗಳಲ್ಲಿ ಯಾವುದನ್ನು ಕಲಿಕೆಯ ಗುಣಲಕ್ಷಣ ಎಂದು ಪರಿಗಣಿಸಲಾಗದು
ಎ) ವರ್ತನೆಯ ಅಧ್ಯಯನವೇ ಕಲಿಕೆ
ಬಿ) ಕಲಿಕೆಯ ವರ್ತನೆಯನ್ನು ಮಾರ್ಪಡಿಸುವ ಪ್ರಕ್ರಿಯೆ
ಸಿ) ಕಲಿಕೆಯು ಅನುಭವಗಳಿಂದ ಉಂಟಾಗುವುದು
ಡಿ) ಕಲಿಯದೆ ಇರುವುದು ಕಲಿಕೆಯ ಒಂದು ಭಾಗ
123.ಕಲಿಕಾಕಾರರ ಸ್ವಯಂ ನಿಯಮಗಳು ಸಂಬಂಧಿಸಿರುವುದು
ಎ) ಸ್ವಯಂ ಶಿಸ್ತು & ನಿಯಂತ್ರಣ
ಬಿ) ವಿದ್ಯಾರ್ಥಿ ಪ್ರತಿನಿಧಿಗಳಿಂದ ರೂಪಿತವಾದ ನಿಯಮಗಳು
ಸಿ) ತಮ್ಮ ಕಲಿಕೆಯನ್ನು ತಾವೇ ಅಭಿಪ್ರೇರಿಸುವ ಸಾಮಥ್ರ್ಯ
ಡಿ) ವಿದ್ಯಾರ್ಥಿ ವರ್ತನೆಗಳಿಗೆ ನಿಯಮಗಳನ್ನು ರೂಪಿಸುವುದು
124. ಕಲಿಕಾ ಪ್ರಕ್ರೀಯೆಯು ಅತಿ ಹೆಚ್ಚು ಸಂಬಂಧಪಟ್ಟಿರುವುದು ಇದರೊಡನೆ
ಎ) ಜನ್ಮದಾತ ವರ್ತನೆ ಬಿ) ಸಹಪಾಠಿ ವರ್ತನೆ
ಸಿ) ಕಲಿಯುವುವನ ವರ್ತನೆ ಡಿ) ಶಿಕ್ಷಕ ವರ್ತನೆ
125.ಬೋಧನೆ & ಕಲಿಕೆಗಾಗಿ ಜಾಗೃತ ಗುಣ ಅನುಬಂಧನಾ ಮಾರ್ಗವನ್ನು ಮೊದಲು ರೂಪಿಸಿದ ಮನೋವಿಜ್ಞಾನಿ
ಎ) ಎಲ್.ಎಮ್.ಟರ್ಮನ್ ಬಿ) ಬಿ.ಎಫ್.ಸ್ಕಿನ್ನರ್
ಸಿ) ಜಿನ್ ಪಿಯಾಜೆ ಡಿ) ಥಾರ್ನ್‍ಡೈಕ್
Please Note: The Answers are at the end of the page
126.ಜಾಗೃತ ವರ್ತನಾ ಅನುಬಂಧನಾ ಮಾರ್ಗವು ಮಾಡುವುದು
ಎ) ಪ್ರತಿಸ್ಪಂದ ಅನುಬಂಧನೆ
ಬಿ) ಕಲಿಕೆಯ ಮರುಗಳಿಕೆ
ಸಿ) ಬಹುಮಾನ ಅನುಬಂಧನೆ
ಡಿ) ಪ್ರಚೋಧಕ ಅನುಬಂಧನೆ
127.ಕಲಿಕೆ ಪ್ರಾರಂಭಿಸಲು ಅಗತ್ಯ ಅಭಿಪ್ರೇರಣೆ ನೀಡುವುದು
ಎ) ಅವಕಾಶ ಬಿ) ಸ್ವಾತಂತ್ರ್ಯ
ಸಿ) ಬಹುಮಾನ ಡಿ) ಉತ್ತೇಜನ
128.ವಿದ್ಯಾರ್ಥಿಗಳಿಗೆ ನೀಡುವ ಅಭಿಪ್ರೇರಣೆ ಎಂದರೆ ಅವರ ಈ ಗುಣವನ್ನು ಹುರಿದುಂಬಿಸುವುದು
ಎ) ಕಾರ್ಯೋನ್ಮುಖತೆ ಬಿ) ತಟಸ್ಥಾಬುದ್ಧಿ
ಸಿ) ಸ್ವಯಂ ಸೇವಾ ಚೈತನ್ಯ ಡಿ) ಆಂತರಿಕ ಸಂಪನ್ಮೂಲ
129.ಅಭಿಪ್ರೇರನೆಯ ಸಾಮಾಜಿಕ ಕಲಿಕಾ ಸಿದ್ಧಂತಗಳು ಈ ಎರಡು ಮಾರ್ಗಗಳನ್ನು ಹೊಂದಿಸಿ ಕೊಂಡಿದೆ
ಎ) ಮಾನವೀಯ & ಚಿಕಿತ್ಸಾತ್ಮಕ
ಬಿ) ಸಂಜ್ಞಾನಾತ್ಮಾಕ & ಶೈಕ್ಷಣಿಕ
ಸಿ) ಮಾನವೀಯ & ವರ್ತನಾವಾದ
ಡಿ) ವರ್ತನಾವಾದಿ & ಸಂಜ್ಞಾನಾತ್ಮಕ
130.ಸ್ಕಿನ್ನರನ್ನು ಪ್ರತಿಪಾದಿಸಿದಂತೆ ಯಾವುದೇ ಕೃತಿಯ ಬೆನ್ನಲ್ಲೇ ಪ್ರಸನ್ನತೆ ನೀಡುವ ಪರಿಣಾಮ ಬಂದಲ್ಲಿ ಅದು ನಿಡುವುದು ಇದು
ಎ) ತಿರಸ್ಕಾರ ಬಿ) ಶಿಕ್ಷೆ
ಸಿ) ಪುನರ್ಬಲನ ಡಿ) ಸ್ಥೈರ್ಯಹೀನತೆ
💥💥💥💥💥💥💥💥💥💥💥
131.ಶಿಕ್ಷಕರು ವಿದ್ಯಾರ್ಥಿಯನ್ನು ಇಚ್ಛಿತ ಕಲಿಕಾ ಹವ್ಯಾಸಗಳೆಡೆಗೆ ಪರಿಣಾಮಕಾರಿಯಾಗಿ ನಡೆಸಬಹುದು ಅದು ಹೀಗೆ
ಎ) ಜನ್ಮದಾತರಿಗೆ ವರದಿ ಮಾಡುವುದರಿಂದ
ಬಿ) ಪುನ: ಪುನ: ಕಲಿಕೆಯ ಕವಾಯತು ಮಾಡಿಸುವುದರಿಂದ
ಸಿ) ಹೆಚ್ಚು ಕಲಿಕಾ ಅವಕಾಶಗಳಿಂದ
ಡಿ) ಕಲಿಕೆಯ ಸ್ಥಾನ ಗುರುತಿಸಿ ಉತ್ತೇಜನ ನೀಡುವುದರಿಂದ
132.ಆಸಕ್ತಿಯು ಸುಪ್ತ ಅವಧಾನವಾಗಿದೆ & ಅವಧಾನವು.........ರಲ್ಲಿನ ಆಸಕ್ತಿಯಾಗಿದೆ
ಎ) ಅಧ್ಯಯನ ಬಿ) ಓದುವುದು
ಸಿ) ಆಟ ಡಿ) ಕ್ರೀಯೆ
133...................ಇದು ಇಷ್ಟಪಟ್ಟ ಗುರಿಗಳನ್ನು ತಲುಪುವಂತೆ ಮಾಡುವ ಆಂತರಿಕ ಸ್ಥಿತಿಯಾಗಿದೆ
ಎ) ಎಡಬಿಡದ ಅಭ್ಯಾಸ ಬಿ) ಆಂತ:ಪ್ರೇರಣೆ
ಸಿ) ಅಭಿರುಚಿ ಡಿ) ಅಭಿಕ್ಷಮತೆ
134.ಪ್ರೋತ್ಸಾಹ & ಬಹುಮಾನಗಳು
ಎ) ಕಲಿಕೆಯ ದಿಕ್ಕನ್ನು ಬದಲಿಸವುವು
ಬಿ) ಕಲಿಕೆಯನ್ನು ಹೆಚ್ಚಿಸುವವು
ಸಿ) ಕಲಿಕೆಯನ್ನು ಸ್ಪಷ್ಟಗೊಳಿಸುವುವು
ಡಿ) ಯಾವುದೆ ಪರಿಣಾಮ ಬಿರುವುದಿಲ್ಲ
135.ಹಿಂದೆ ಕಲಿತ ವಿಷಯಗಳನ್ನು ಧಾರಣಾಮಾಡುವುದು ನೆನಪಿಸುವುದು
ಎ) ಬುದ್ದಿವಂತಿಕೆ ಬಿ) ಮರೆವು
ಸಿ) ಸ್ಮೃತಿ ಡಿ) ಸೃಜನಶೀಲತೆ
136.ಒಂದು ಸಂದರ್ಭದಲ್ಲಿ ಕಲಿತ ಸಂಗತಿಗಳು ಇನ್ನೊಂದು ಸಂದರ್ಭದಲ್ಲಿ ಕಲಿಕೆಗೆ ಪೂರಕವಾಗಿಯೂ ಇರುವುದಿಲ್ಲ ಅಡೆತಡೆಯನ್ನು ಮಾಡುವುದಿಲ್ಲ ಇಂಥ ಕಲಿಕೆಯ ವರ್ಗಾವಣೆಯನ್ನು....................ಎನ್ನುವರು
ಎ) ದ್ವಿಪಾಶ್ರ್ವ ವರ್ಗಾವಣೆ
ಬಿ) ಶೂನ್ಯ ವರ್ಗಾವಣೆ
ಸಿ) ಧನಾತ್ಮಕ ವರ್ಗಾವಣೆ
ಡಿ) ಋಣಾತ್ಮಕ ವರ್ಗಾವಣೆ
137.ಕಲಿಕೆಯಲ್ಲಿ ಹಿಂದೂಳಿಯುವಿಕೆಯನ್ನು..........ಆಧಾರದ ಮೇಲೆ ಮಾಪನ ಮಾಡಲಾಗುತ್ತದೆ
ಎ) ಸಾಧನೆಯ ಸೂಚ್ಯಂಕ
ಬಿ) ಭಾವನಾತ್ಮಕ ಸೂಚ್ಯಂಕ
ಸಿ) ಬುದ್ಧಿಮತೆಯ ಸೂಚ್ಯಂಕ
ಡಿ) ಸೃಜನಶೀಲತೆ
138. ಕಲಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಪಾಲಕರ ಯಾವ ವರ್ತನೆ ಕಾರಣವಾಗುವುದು
ಎ) ಬಹುಮಾನ & ಪ್ರೋತ್ಸಾಹ
ಬಿ) ನಿರ್ಲಿಪ್ತವಾಗಿರುವುದು
ಸಿ) ಕಾಳಜಿಯಲ್ಲದ ವರ್ತನೆ
ಡಿ) ಅಪಮಾನ
139. ಸತತ ಅಭ್ಯಾಸವು ಮಾನವನನ್ನು ಪರಿಪೂರ್ಣವಾಗಿಸುತ್ತದೆ ಈ ಹೇಳಿಕೆಯು ಆಧರಿಸಿದೆ
ಎ) ರೂಢಿ ನಿಯಮವನ್ನು
ಬಿ) ಸಿದ್ದತಾ ನಿಯಮವನ್ನು
ಸಿ) ಪರಿಣಾಮ ನಿಯಮವನ್ನು
ಡಿ) ಸಾಮಿಪ್ಯ ನಿಯಮವನ್ನು
140. ಮಾಸ್ಲೋವಿನ ಮಾನವ ಅಗತ್ಯಗಳ ಶ್ರೇಣಿಯಲ್ಲಿ ಅತ್ಯಂತ ಮೇಲ್ಮಟ್ಟದ ಅಗತ್ಯಗಳು.............
ಎ) ಅಹಂ ವಾಸ್ತವೀಕರಣದ ಅಗತ್ಯಗಳು
ಬಿ) ಶಾರೀರಿಕ ಅಗತ್ಯಗಳು
ಸಿ) ಸುರಕ್ಷತೆಯ ಅಗತ್ಯಗಳು
ಡಿ) ಆತ್ಮಗೌರವ ಅಗತ್ಯಗಳು
💥💥💥💥💥💥💥💥💥💥💥
141. ಈ ಪರಿಕಲ್ಪನೆ ಕ್ರೀಯಾಜನ್ಯ ಕಲಿಕೆಯ ತತ್ವಗಳಿಗೆ ಹೊಂದಿಕೊಳ್ಳುವುದಿಲ್ಲ
ಎ) ಸಂರಚಿಸುವಿಕೆ ಬಿ) ಸಾಮಿಪ್ಯತೆ
ಸಿ) ರೂಪಿಸುವಿಕೆ ಡಿ) ಪುನರ್ಬಲನ
142. ಕಲಿಕೆ ಪ್ರಚೋಧನೆಗಳು & ಅನುಕ್ರಿಯೆಗಳ ನಡುವೆ ಉಂಟಾಗುವ ಬಂಧಗಳಿಂದ ಆಗುತ್ತದೆ ಎಂದು ವಾದಿಸಿದ ಮನೋವಿಜ್ಞಾನಿ
ಎ) ವ್ಯಾಟ್ಸನ್ ಬಿ) ಪಾವ್ಲೇವ
ಸಿ) ಥಾರ್ನಡೈಕ್ ಡಿ) ಸ್ಕಿನ್ನರ
143. ಒಂದು ಕೌಶಲದ ಹೆಚ್ಚು ಉಳಿಕೆಯು ಸಾಧ್ಯವಾಗುವುದು ಕಲಿಕೆಯು
ಎ) ಕ್ಲಿಷ್ಟವಾದಾಗ
ಬಿ) ಅತಿಯಾದ ಕಲಿಕೆಯಾದಾಗ
ಸಿ) ಸುಲಭವಾದಾಗ
ಡಿ) ಎಣಿಕೆಯಿಂದಾದಾಗ
144. ಒಂದು ತರಗತಿಯಲ್ಲಿ ವೈವಿದ್ಯಮಯವಾದ ಉದ್ದೀಪನಗಳು
ಎ) ಅವಧಾನವನ್ನು ಗಳಿಸುತ್ತದೆ
ಬಿ) ವಿದ್ಯಾರ್ಥಿಗಳನ್ನು ಅಭಿಪ್ರೇರಣೆಗೊಳಿಸುತ್ತದೆ
ಸಿ) ಆಸಕ್ತಿಯನ್ನು ಮುಡಿಸುತ್ತದೆ
ಡಿ) ವಿವಿಧ ಅನುಭವಗಳನ್ನು ಒದಗಿಸುತ್ತದೆ
145.“ಯಶಸ್ಸಿಗೆ ಯಶಸ್ಸೇ ಉತ್ತರಾಧಿಕಾರಿ” ಈ ಹೇಳಿಕೆಯನ್ನು ವಿವರಿಸುವ ನಿಯಮ
ಎ) ಒಂದೇ ಎಂಬ ಭಾವನೆಯ ನಿಯಮ
ಬಿ) ಸಿದ್ದತಾ ನಿಯಮ
ಸಿ) ಪರಿಣಾಮಕತ್ವ ನಿಯಮ
ಡಿ) ಅಭ್ಯಾಸ ನಿಯಮ
146.ರೂಢಿಯ ಉದ್ದೇಶ
ಎ) ದೀರ್ಘಕಾಲಿಕ ಯಶಸ್ಸು & ನಿಧಾನಗತಿ ವಿಸ್ಮøತಿ
ಬಿ) ತತಕ್ಷಣ ಯಶಸ್ಸು & ದೀರ್ಘಕಾಲಿಕ ಉಳಿಕೆ
ಸಿ) ನಿಧಾನಗತಿಯ ಕಲಿಕೆ & ವಿಸ್ಮೃತಿ
ಡಿ) ತತಕ್ಷಣ ಯಶಸ್ಸು & ವಿಸ್ಮೃತಿ
147.ಕಲಿಕೆಯ ವಕ್ರತೆಯಲ್ಲಿ ಸಮತಲ ಹಂತ ಸೂಚಿಸುವುದು
ಎ) ಸ್ಥಗಿತ ಕಲಿಕೆಯನ್ನು
ಬಿ) ಶೀಘ್ರ ಕಲಿಕೆಯನ್ನು
ಸಿ) ನಿಧಾನ ಕಲಿಕೆಯನ್ನು
ಡಿ) ಸಾಧಾರಣ ಕಲಿಕೆಯನ್ನು
148.ಈ ಕೆಳಗಿನವುಗಳಲ್ಲಿ ಯಾವುದು ಪರಿಸರದಿಂದ ಪ್ರಭಾವಿಸಲ್ಪಡುವುದಿಲ್ಲ
ಎ) ಪರಿಪಕ್ವತೆ ಬಿ) ಕಲಿಕೆ
ಸಿ) ಪದಸಂಪತ್ತು ಡಿ) ಸ್ಮೃತಿ
149.ಬಾಹ್ಯವಾಗಿ ಅಭಿಪ್ರೇರಿಸಲ್ಪಟ್ಟ ವ್ಯಕ್ತಿಯ ಚಟುವಟಿಕೆಯಲ್ಲಿ ತೊಡಗಿರುವುದು
ಎ) ಕಾರ್ಯದಕ್ಷತೆ ಹೆಚಿಸ್ಚಿ ಕೊಳ್ಳಲು
ಬಿ) ಹೊರಗಿನ ಪರಿಣಾಮಕ್ಕಾಗಿ
ಸಿ) ವೈಯಕ್ತಿಕ ತೃಪ್ತಿಗಾಗಿ
ಡಿ) ಚಟುವಟಿಕೆಯಿಂದಿರಲು
150.ಮಕ್ಕಳ ನೈತಿಕ ವರ್ತನೆಯ ಮೇಲೆ ಪ್ರಭಾವ ಬೀರದಿರುವ ಅಂಶ........
ಎ) ಪೋಷಕರ ತರಬೇತಿ
ಬಿ) ವರ್ತನೆಯ ಪರಿಣಾಮ
ಸಿ) ಪೋಷಕರ ನಮೂನಿಕರಣದ ಪ್ರಭಾವ
ಡಿ) ಅನುವಂಶಿಯತೆ
💥💥💥💥💥💥💥💥💥💥💥
ಉತ್ತರಗಳು
101 ಸಿ
102 ಎ
103 ಎ
104 ಡಿ
105 ಬಿ
106 ಎ
107 ಸಿ
108 ಎ
109 ಸಿ
110 ಬಿ
111 ಡಿ
112 ಸಿ
113 ಎ
114 ಸಿ
115 ಎ
117 ಬಿ
118 ಬಿ
119 ಡಿ
120 ಎ
121 ಎ
122 ಡಿ
123 ಸಿ
124 ಎ
125 ಡಿ
126 ಎ
127 ಡಿ
128 ಎ
129 ಸಿ
130 ಸಿ
131 ಡಿ
132 ಬಿ
133 ಎ
134 ಬಿ
135 ಸಿ
136 ಬಿ
137 ಸಿ
138 ಎ
139 ಎ
140 ಎ
141 ಎ
142 ಸಿ
143 ಸಿ
144 ಎ
145 ಸಿ
146 ಬಿ
147 ಎ
148 ಎ
149 ಬಿ
150 ಡಿ
No comments:
Post a Comment
If you have any doubts please let me know