ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ
ಭಾಗ -ಡಿ
Please Note: The Answers are at the end of the page
51. ಅನ್ವೇಷಣಾ
ಕಲಿಕೆಯನ್ನು
ಎ) ಕೋಹ್ಲರ್ ಬಿ)
ಆಸುಬೆಲ್
ಸಿ)
ಬ್ರೂನರ್ ಡಿ)
ಪಿಯಾಜೆ
52.ಸಂಜ್ಞಾನಾತ್ಮಕ ಕಲಿಕಾ
ಸಿದ್ದಾಂತಗಳ ಕೇಂದ್ರ ಪರಿಕಲ್ಪನೆ ಯಾವುದು
ಎ) ಕಲಿಕಾ ಸನ್ನಿವೇಶವನ್ನು
ಸಂರಕ್ಷಿಸುವಿಕೆ
ಬಿ) ಅನುಬಂಧನ
ಸಿ)
ಸಬಲೀಕರಣ
ಡಿ) ನಮೂನೀಕರಣ
53. ಈ ಕೆಳಗಿನ ನಿಯಮಗಳಲ್ಲಿ ಯಾವುದು ಕ್ರಿಯಾ ಪ್ರಸೂತ ಅನುಬಂಧನ ಸಿದ್ದಾಂತದ ನಿಯಮವಾಗಿದೆ
ಎ) ಸಾದೃಶ್ಯತೆಯ ನಿಯಮ
ಬಿ) ರೂಢಿಸುವಿಕೆಯ ನಿಯಮ
ಸಿ) ಉಪಸಂಹಾರ
ಡಿ) ಸಮೀಪತೆಯ ನಿಯಮ
54. ಗ್ಯಾಗ್ನೆಯ
ಕಲಿಕಾ ಶ್ರೇಣಿಯಲ್ಲಿ ಅತ್ಯಂತ ಕೆಳಮಟ್ಟದ ಕಲಿಕೆ ವಿಧಾನ.........
ಎ) ಶೃಂಖಾಲೇಖ ಕಲಿಕೆ
ಬಿ) ಶಾಬ್ದಿಕ
ಸಹಚರ್ಯ
ಸಿ) ಸಂಕೇತ ಕಲಿಕೆ ಡಿ) ಪ್ರಚೋಧನ ಅನು
ಕ್ರಿಯಾ ಕಲಿಕೆ
55. ಪ್ರಾಯೋಗಿಕ
ಅಳಿವಿನ ತತ್ವ...........ಕಲಿಕೆಯ ಒಂದು ತತ್ವವಾಗಿದೆ
ಎ) ಅನುಕರಣ ಬಿ) ಸಾಮಾಜಿಕ
ಸಿ)
ಒಳನೋಟ ಡಿ)
ಅನುಬಂದsನ
56. ಅವಲೋಕನಾತ್ಮಕ
ಕಲಿಕೆಯಲ್ಲಿ ಮಹತ್ವ ನೀಡಲಾಗುವ ಪರಿಕಲ್ಪನೆ
ಎ) ನಮೂನಿಕರಣ ಬಿ)
ಸಂರಚಿಸುವಿಕೆ
ಸಿ) ಸಾಮೀಪ್ಯ ಡಿ)
ಒಳನೋಟ
57. ಅರ್ಥಪೂರ್ಣ
ಸ್ವಿಕೃತಿ ಕಲಿಕೆಯನ್ನು ವಿವರಿಸಿದವರು
ಎ) ಆಸುಬೆಲ್ ಬಿ) ಕೋಹ್ಲರ್
ಸಿ)
ಪಾವ್ಲೇವ್ ಡಿ)
ಬ್ರೂನರ್
58. ಕೆಳಗಿನ
ಯಾವ ಅಂಶ ಕಲಿಕೆಯನ್ನು ನಿರ್ಧರಿಸುವುದಿಲ್ಲ
ಎ) ಅವಧಾನ ಬಿ) ಸಿದ್ದತೆ
ಸಿ)
ಮಗುವಿನ ಲಿಂಗ ಡಿ)
ಪ್ರೇರಣೆ
59. ಸಂಪೂರ್ಣವಾಗಿ
ಅವಲೋಕನ ಮಾಡಬಹುದಾದವರ್ತನೆಯನ್ನು ಮಾತ್ರ ಆಧರಿಸಿದ ಕಲಿಕಾ ಸಿದ್ದಾಂತ
ಯಾವುದು
ಸಂಬಂಧಿಸಿದೆ
ಎ) ವಿಕಾಸ ಬಿ) ಬೌದ್ಧಿಕ
ಸಿ)
ವರ್ತನಾವಾದ ಡಿ) ಸಂರಚನಾವಾದ
60. CS ಮತ್ತು CR ಗಳ ಬಂಧವನ್ನು
ಸಶಕ್ತಗೊಳಿಸಲು
ಎ) CR ಆಗಿ
ಸಾಮಾನ್ನೀಕರಿಸಬೇಕು
ಬಿ) US ಕಡೆ ಮುನ್ನೆಡೆಯಬೇಕು
ಸಿ)
US ಗೆ ಸಮಾನವಾಗಿರಬೇಕು
ಡಿ) UR ಅನ್ನು ಹಿಂಬಾಲಿಸಬೇಕು
61. ಆವಿಷ್ಕಾರ
ಕಲಿಕೆಯ ಪಿತಾಮಹ ಯಾರು
ಎ) ಜೆ, ಬಿ, ವ್ಯಾಟ್ಸನ್
ಬಿ) ಇ, ಎಲ್, ಥಾರ್ನ್ಡೈಕ್
ಸಿ)
ಜರೋಮ ಎಸ್, ಬ್ರೂನರ
ಡಿ) ಬೆಂಜಮಿನ್ ಎಸ್
ಬ್ಲೂಮ್
Please Note: The Answers are at the end of the page
62. ಸ್ವಕಲ್ಪನೆ
ಎಂಬ ಪರಿಕಲ್ಪನೆಯನ್ನು ರೂಪಿಸಿದವರು ಯಾರು
ಎ) ಸಿಗ್ಮಂಡ್ ಫ್ರೈಡ್ ಬಿ) ಪಿಯಾಜೆ
ಸಿ)
ಕಾರ್ಲ್ರೋಜರ್ಸ್ ಡಿ) ಥಾರ್ನಡೈಕ
63. ಸಂಜ್ಞಾತ್ಮಕ
ಅಸಂಗತ ಸಿದ್ಧಾಂತವನ್ನು ಪ್ರಸ್ಥಾಪಿಸಿದವರು
ಎ) ಗ್ಯಾಗ್ನೆ ಬಿ)
ಸಿ)
ಬ್ರೂನರ್ ಡಿ) ಗೆಸ್ಟಾಲ್ಟ
64. ಚಿಕ್ಕದಾದ
ಮತ್ತು ಸರಳವಾದ ವಿಷಯದ ಕಲಿಕೆಗೆ............ ವಿಧಾನ ಉತ್ತಮ
ಎ) ಖಂಡ ಬಿ) ಅಖಂಡ
ಸಿ)
ಮಿಶ್ರ ಡಿ)
ಸಾಂಕೇತಿಕ ವಿಧಾನ
65. ಕೋಹ್ಲರ್
ಎಂಬ ಮನಶಾಸ್ತ್ರಜ್ಞ ಸುಲ್ತಾನ್ ಎಂಬ ಚಿಂಪಾಂಜಿಯನ್ನು ಬಳಸಿಕೊಂಡು
ಪ್ರಯೋಗಗಳನ್ನು ನಡೆಸಿ ಸಾಬೀತುಪಡಿಸಿದ ಸಿದ್ಧಾಂತ.
(ಅ)
ಒಳನೋಟ ಕಲಿಕೆ. (ಬ)
ವರ್ತನಾವಾದಿ ಕಲಿಕೆ.
(ಕ)
ವೀಕ್ಷಣಾ ಕಲಿಕೆ. (ಡ) ಪ್ರಭುತ್ವ ಕಲಿಕೆ.
66. ವರ್ತನಾವಾದಿ
ಮನೋವಿಜ್ಞಾನಿಗಳ ಗುಂಪಿಗೆ ಸೇರದಮನೋವಿಜ್ಞಾನಿ :
ಎ) ಸ್ಕಿನ್ನರ್ ಬಿ) ಕೊಹ್ಲರ್
ಸಿ)
ಗುತ್ತಿ ಡಿ) ಥಾರ್ನಡೈಕ್
67. ಗ್ಯಾಗ್ನೆ
ಅವರ ಪ್ರಕಾರ ಕಲಿಕೆಯ ಅತ್ಯಂತ ಉನ್ನತ ಮಾದರಿ ಯಾವುದೆಂದರೆ
ಎ) ನಿಯಮ ಕಲಿಕೆ ಬಿ) ಸರಣಿ ಕಲಿಕೆ
ಸಿ)
ಸಮಸ್ಯೆ ಪರಿಹಾರ ಡಿ) ಪರಿಕಲ್ಪನೆ ಕಲಿಕೆ
68. ಧಾರಣೆಯನ್ನು
ಪರೀಕ್ಷಿಸುವ ನೇರ ವಿಧಾನ
ಎ) ವಿಸ್ಮರಣೆ ಬಿ) ಪುನಸ್ಮರಣೆ
ಸಿ) ಕಲಿಕೆ ಡಿ) ಅಭಿಪ್ರೇರಿಸುವಂತೆ
69. ಬಲಗೈಯಿಂದ
ಎಡಗೈಯಿಗೆ ಆಗುವ ತರಬೇತಿ ವರ್ಗಾವಣೆ
ಎ) ಧನಾತ್ಮಕ ಬಿ)
ಸಿ) ಶೂನ್ಯ ಡಿ) ದ್ವಿ ಪಾಶ್ರ್ವ
70. ಜೀವಿಗಳಿಗೆ ಇರುವ ಅಗತ್ಯಗಳನ್ನು ಹೀಗೆಂದು ಕರೆಯುತ್ತಾರೆ
ಎ) ಆಂತರಿಕ ಅಥವಾ
ಜೈವಿಕ ಬಿ) ಬಾಹ್ಯ
ಅಥವಾ ಜೈವಿಕ
ಸಿ)
ನಿರಂತರ ಮತ್ತು ಜೈವಿಕ ಡಿ) ಜೈವಿಕ
71. ತಂದೆ
ತಾಯಿಗಳು ತಮ್ಮ ಮಗುವಿನ ಬಗ್ಗೆ
ತೋರಿಸುವ ಕಾಳಜಿ
ಎ) ಆಂತರಿಕ ಅಭಿಪ್ರೇರಣೆ
ಬಿ) ಬಾಹ್ಯ ಅಭಿಪ್ರೇರಣೆ
ಸಿ) ಸಾಧನಾ ಪ್ರೇರಣೆ ಡಿ) ಸಂಬಂಧಿ ಪ್ರೇರಣೆ
72. ಮಗುವಿಗೆ
ನೀಡಿದ ಬಹುಮಾನ ಮತ್ತು ಶಿಕ್ಷೆಗಳು
ಎ) ಪುನರ್ ಚಲಿಸುತ್ತದೆ ಬಿ) ಅಭಿಪ್ರೇರಕವಾಗುತ್ತದೆ
ಸಿ) ಸಮಾನಾಕಾರವಾಗುತ್ತದೆ ಡಿ)
ಕ್ಷೀಣಕಾರಕವಾಗುತ್ತದೆ
73. ಸ್ಮøತಿ ಶಕ್ತಿಯ ಮೇಲೆ ಮೊದಲ ಪ್ರಯೋಗವನ್ನು ನಡೆಸಿದ ಮನೋವಿಜ್ಞಾನಿ
ಎ) ಎಬ್ಬಿಂಗ್ ಹಾಸ್ ಬಿ) ಆಸುಬೆಲ್
ಸಿ)
ಸ್ಟಾಗ್ನ್ರ್ ಡಿ) ಬೆಟ್ಸ್
74. ನಾವು
ಮೊದಲು ಕೇಳಿದ ಹೆಸರುಗಳನ್ನು ಜ್ಞಾಪಿಸಿಕೊಳ್ಳುವಶಕ್ತಿಯು ನಾವು ನಂತರ ಕೇಳಿದ
ಹೆಸರುಗಳ ಜ್ಞಾಪಿಸಿಕೊಳ್ಳುವಿಕೆಯಿಂದಾಗಿ ಕಡಿಮೆಯಾಗುತ್ತದೆ ಇದಕ್ಕೆ ಕಾರಣ
ಎ) ಮುಮ್ಮುಖ ಅವರೋಧನ
ಬಿ) ಹಿಮ್ಮುಖ ಅವರೋಧನ
ಸಿ) ಬಾಹ್ಯ ಅವರೋಧನ
ಡಿ) ಸಾಮಾನ್ಯ ಅವರೋಧನ
75. ನೆನಪನ್ನು
ಬೆಳೆಸುವ ತಂತ್ರ
ಎ) ಟಿವಿ-ಹಾಕಿಕೊಂಡು
ಕಲಿಯುವುದು
ಬಿ) ರೇಡಿಯೋ-ಹಾಕಿಕೊಂಡು
ಕಲಿಯುವುದು
ಸಿ)
ಕಲಿಕೆ-ವಿಶ್ರಾಂತಿ-ಕಲಿಕೆ
ಡಿ)
ಚುರು-ಚುರು-ಕಲಿಕೆ
76. ವ್ಯಕ್ತಿಯ
ಒಟ್ಟು ಚಟುವಟಿಕೆಗಳ ಮೊತ್ತ ಎಂದವರು
ಎ) ಜೆ.ಬಿ.ವ್ಯಾಟ್ಸನ್ ಬಿ) ಸ್ಕಿನ್ನರ
ಸಿ) ಆಲ್ಪೋರ್ಟ್ ಡಿ) ಹಾರ್ಟನ್ನರ್
77. ವ್ಯಕ್ತಿಯು
ಪ್ರಸ್ತುತ ಅಗತ್ಯತೆಯನ್ನು ಪೂರೈಸಿಕೊಳ್ಳುವಂತೆ ಒತ್ತಾಯಿಸುವ ಮಾನಸಿಕ ಮತ್ತು ಶಾರೀರಕ ಸ್ಥಿತಿ
ಎ) ಕಲಿಕೆ ಬಿ) ಪರಿಪಕ್ವತೆ
ಸಿ)
ಅಭಿಪ್ರೇರಣೆ ಡಿ) ಸ್ಮøತಿ
Please Note: The Answers are at the end of the page
78. ಕಾರ್ಯದಕ್ಷತೆಯ
ಉತ್ತಮ ಹಂತವನ್ನು ತಲುಪುವಇಚ್ಛೆಯನ್ನು ಹೀಗೆ ಎನ್ನುತ್ತೆವೆ.
ಎ) ಆಂತರಿಕ ಪ್ರೇರಣೆ ಬಿ) ಬಾಹ್ಯ ಅಭಿಪ್ರೇರಣೆ
ಸಿ) ಸಾಧನಾ ಅಭಿಪ್ರೇರಣೆ
ಡಿ) ಪ್ರಭುತ್ವಾಭಿಪ್ರೇರಣೆ
79. ಗಂಡು
ಮತ್ತು ಹೆಣ್ಣು ಮಕ್ಕಳಲ್ಲಿ ವ್ಯತ್ಯಾಸವಿಲ್ಲದಿರುವ ಅಂಶ ಯಾವುದು
ಎ) ಸಾಧನಾ ಅಭಿಪ್ರೇರಣೆ
ಬಿ)
ವಾಚನ ಗ್ರಹಿಕೆ
ಸಿ)
ವಾಕ್ ಸಾಮಥ್ರ್ಯ ಡಿ) ಬಾಹ್ಯ ಅಭಿಪ್ರೇರಣೆ
80. ಶಿಕ್ಷಕನು
ಮಕ್ಕಳ ಶಕ್ತಿ ಸಾಮಥ್ರ್ಯಗಳನ್ನು ರಚನಾತ್ಮಕ ಚಟುವಟಿಕೆಗಳ ಕಡೆಗೆ ಪರವಹಿಸುವಂತೆ ಮಾಡುವುದು
ಎ) ಅಭಿಪ್ರೇರಣೆ ಬಿ) ಪುಷ್ಠಿಕರಣ
ಸಿ)
ಅನುಬಂಧನ ಡಿ) ಸ್ಪೂರ್ತಿ
81. ಸ್ಮøತಿ ಶಕ್ತಿಯ ಮೇಲೆ
ಮೊದಲ ಪ್ರಯೋಗಗಳನ್ನು ನಡೆಸಿದಮನೋವಿಜ್ಞಾನಿ
ಎ) ಎಬ್ಬಿಂಗ ಹೌಸ್ ಬಿ) ಆಸುಬೆಲ್
ಸಿ)
ಸ್ಟಾಗ್ನರ್ ಡಿ) ಗೇಟ್ಸ್
82. ನಾವು
ಮೊದಲು ಕೇಳಿದ ಹೆಸರುಗಳನ್ನು ಜ್ಞಾಪಿಸಿಕೊಳ್ಳುವ ಶಕ್ತಿಯು ನಾವು ನಂತರ ಕೇಳಿದ
ಹೆಸರುಗಳ ಜ್ಞಾಪಿಸಿಕೊಳ್ಳುವಿಕೆಯಿಂದಾಗಿ ಕಡಿಮೆಯಾಗುತ್ತದೆ ಇದಕ್ಕೆ ಕಾರಣ
ಎ) ಮುಮ್ಮುಖ ಅವರೋಧನ
ಬಿ) ಹಿಮ್ಮುಖ ಅವರೋಧನ
ಸಿ) ಬಾಹ್ಯ ಅವರೋಧನ
ಡಿ) ಸಾಮಾನ್ಯ ಅವರೋಧನ
83. ಪುನರಾವರ್ತನೆಯು
ಇದಕ್ಕೆ ಸಹಾಯಕ
ಎ) ಕಲಿಯುತ್ತಿರುವ ವಿಷಯವನ್ನು
ಪುಷ್ಠೀಕರಣಗೊಳಿಸಲು
ಬಿ)
ಕಲಿಕಾ ಸಾಮಗ್ರಿ ಬಲವರ್ಧನೆ ಮಾಡಲು
ಸಿ)
ವಿಷಯವನ್ನು ಸೂಕ್ತ ರೀತಿಯಲ್ಲಿ ಮೂಡಲು
ಡಿ) ನಮ್ಮ ಮೆದುಳಿನಲ್ಲಿ
ಸ್ಮøತಿ ಜಾಲ ಮೂಡಿಸಲು
84. ಈ ಮೂಲಕ ಜ್ಞಾಪಕ ಶಕ್ತಿಯನ್ನು
ವೃಧಿಸಬಹುದು
ಎ) ಸ್ಮರಣ ಸೂತ್ರಗಳ
ರಚನೆ
ಬಿ) ಮಾನಸಿಕ ಸಾಮಥ್ರ್ಯಗಳನ್ನು
ಬಳಸಿಕೊಳುವ್ಳಿ ಕೆ
ಸಿ)
ಗಳಿಕೆಯ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವಿಕೆ
ಡಿ) ಯಾವುದೂ ಅಲ್ಲ
85. ಸ್ಮರಣಾ
ಸೂತ್ರಗಳ ಅರ್ಥ
ಎ) ಕಲಿಯುವ ಕಲೆ
ಬಿ) ಅಭಿಪ್ರೇರಣಾ ತಂತ್ರ
ಸಿ) ವಸ್ತುವಿಷಯದ ಸಂಘಟನಾ
ಕಲೆ
ಡಿ) ಕೃತಕ ವ್ಯೂಹಗಳ
ಮೂಲಕ ಸ್ಮøತಿಯನ್ನು ವೃದ್ಧಿಸುವ
ಕಲೆ
86. ವ್ಯಕ್ತಿಯ
ಹಳೆಯನ್ನು ಮಾರ್ಪಡಿಸುವ ಸಾಮಥ್ರ್ಯವನ್ನು ಹೀಗೆನ್ನುತ್ತಾರೆ
ಎ) ಅಭಿಕ್ಷಮತೆ ಬಿ) ಅಭಿರುಚಿ
ಸಿ)
ಅಭಿಪ್ರೇರಣೆ ಡಿ) ಸೃಜನಶೀಲತೆ
87. ಮೆಲುಕು
ಹಾಕುವಿಕೆ ಎಂದರೆ
ಎ) ಮಾಹಿತಿಯು STM ನಲ್ಲಿದ್ದಾಗ, ಮೌನವಾಗಿ ಮಾನಸಿಕವಾಗಿ ಮಾಹಿತಿಯ ತುಣುಕುಗಳನ್ನು ಪುನರಾವರ್ತಿಸುವಿಕೆ
ಬಿ) ಮಾಹಿತಿಯನ್ನು ವ್ಯವಸ್ಥಿತವಾಗಿ
ವರ್ಗೀಕರಿಸುವಿಕೆ
ಸಿ) ಮಾಹಿತಿಯ ಪುನರುತ್ಪಾದನೆ
ಮಾಡುವ ಮುಂಚಿನ ಹಂತ
ಡಿ) ಮಾಹಿತಿಯ ಆಯ್ಕೆಗಾಗಿ ಮೀಸಲಾದ ಸಂಸ್ಕರಣೆಯ ಹಂತ
88. ಮಂದಗತಿಯಲ್ಲಿ
ಕಲಿಯುವವರ ಗುಣ ಈ ಕೆಳಗಿನವುಗಳಲ್ಲಿ
ಯಾವುದಿಲ್ಲ
ಎ) ಸಮನ್ವಯತೆಯ ಕೊರತೆ
ಬಿ) ಅಸಮರ್ಪಕ ವಿಚಾರ
ಕೌಶಲ್ಯ
ಸಿ)
ಅನಪೆಕ್ಷಿತ ಸಾಮಾಜಿಕ ಗುಣ
ಡಿ)
ತಾರ್ಕಿಕ ಆಲೋಚನೆ
89. ನೆನಪಿನ
ಮೇಲೆ ಪರಿಣಾಮ ಬೀರುವ ಪ್ರಕ್ರಿಯೆ
ಎ) ಧಾರಣೆ
ಬಿ) ಪುನಸ್ಮರಣೆ
ಸಿ) ಕಲಿಕೆ
ಡಿ) ಮೇಲಿನ ಎಲ್ಲವೂ
90. ಕಲಿತ
20 ನಿಮಿಷದ ನಂತರ ಮರೆವಿನ ಶೇಕಡಾ
ಪ್ರಮಾಣ ಎಷ್ಟು?
ಎ) 35% ಬಿ) 53%
ಸಿ)
47% ಡಿ) 66%
91. ಅರ್ಥಪೂರ್ಣ
ಕಲಿಕೆ ಈ ಯಾವುದನ್ನು ಪ್ರೋತ್ಸಾಹಿಸುತ್ತದೆ
ಎ) ಸ್ಮøತಿ
ಹೆಚ್ಚಿಸುತ್ತದೆ
ಬಿ) ಸ್ಮøತಿ
ಕಡಿಮೆ ಮಾಡುತ್ತದೆ
ಸಿ) ಸ್ಮøತಿ
ತಟಸ್ಥವಾಗಿರುತ್ತದೆ
ಡಿ) ಈ ಮೇಲಿನ
ಯಾವುದೂ ಇಲ್ಲ
Please Note: The Answers are at the end of the page
92. ಧಾರಣೆಯು.....................ನ ಪ್ರಮುಖ ಕಾರಕವಾಗಿದೆ
ಎ) ಮರೆವು ಬಿ) ನೆನಪು
ಸಿ)
ಅಭಿಪ್ರೇರಣೆ ಡಿ) ಸಂಯೋಗ
93. ಮಗುವಿನಲ್ಲಿ
ಮನೋಧೋರಣೆಗಳು ಯಾವಾಗಿನಿಂದರೂಪುಗೊಳ್ಳುತ್ತವೆ.
ಎ) ಹಸುಳೆತನದಿಂದ ಬಿ)
ಕಿಶೋರಾವಸ್ಥೆಯಿಂದ
ಸಿ) ಬಾಲ್ಯಾವಸ್ಥೆಯಿಂದ ಡಿ) ವಯಸ್ಕಾವದಿಯಿಂದ
94. ನಮ್ಮ
ಜೀವನದಲ್ಲಿ ನಡೆದ ಘಟನೆಯನ್ನು ನೆನಪಿಡುವುದು
ಎ) ಶಾಬ್ಧಿಕ ಸ್ಮøತಿ ಬಿ) ಪ್ರಾಸಂಗಿಕ ಸ್ಮøತಿ
ಸಿ)
ಜ್ಞಾನೆಂದ್ರೀಯ ಸ್ಮøತಿ ಡಿ) ಅಲ್ಪಕಾಲ ಸ್ಮøತಿ
95. ಒಬ್ಬ
ವ್ಯಕ್ತಿ ಏಕಾಂಗಿತನ ಬಯಸುತ್ತಾನೆ ಈ ವ್ಯಕ್ತಿ ಕೆಳಗಿನನಯಾವ
ಗುಂಪಿಗೆ ಸೇರುತ್ತಾನೆ?
ಎ) ಎಕ್ವೊಮಾರ್ಷಿಕ್ ಬಿ)
ಎಂಡೋಮಾರ್ಷಿಕ
ಸಿ)
ಮಿಸೋಮಾರ್ಷಿಕ್ ಡಿ) ಯವುದೂ ಅಲ್ಲ
96. Motivation ಎಂಬ ಪದವು ಈ ಕೆಳಗಿನ
ಭಾಷೆಯಿಂದ ಬಂದಿದೆ.
ಎ) ಲ್ಯಾಟಿನ್ ಬಿ) ಗ್ರೀಕ್
ಸಿ)
ಚೈನೀಸ್ ಡಿ) ಸಂಸ್ಕ್ರತ
97. ಅಬಿಪ್ರೇರಣೆ
ಎನ್ನುವುದು ಕಲಿಕೆಗೆ
ಎ) ಅನಗತ್ಯ ಬಿ) ಪ್ರೇರಕ
ಸಿ)
ಅತ್ಯವಶ್ಯಕ ಡಿ)
ಕಲಿವವರ ಮೆಲೆ
98. ಪ್ರೇರಣೆಯ
ಪ್ರಕಾರಗಳು ಇಲ್ಲದಿರುವುದು
ಎ) ಆಂತರಿಕ ಬಿ) ಬಾಹ್ಯ
ಸಿ)
ಜೈವಿಕ ಡಿ) ಮನೋವಿಜ್ಞಾನ್
99. ಬಾಹ್ಯ
ಪ್ರಚೋದನೆಯ ಪ್ರಕಾರಗಳು
ಎ) ಹಿತಕರ ವಿಕರ್ಷಣೆ ಬಿ) ಅಹಿತಕರ ವಿರ್ಕಷಣೆ
ಸಿ) ಮಾನಸಿಕ ವಿಕರ್ಷಣೆ
ಡಿ) ಎ ಮತ್ತು ಬಿ
100.ಸಂಗೀತ ನೃತ್ಯ
ಅಭಿರುಚಿ ಇವುಗಳ ..............ಗೆ ಉದಾಹರಣೆಯಾಗಿವೆ.
ಎ)
ಹಿತಕರ ವಿಕರ್ಷಣೆ ಬಿ) ಅಹಿತಕರ ವಿಕರ್ಷಣೆ
ಸಿ) ಮಾನಸಿಕ ವಿಕರ್ಷಣೆ
ಡಿ) ಭೌತಿಕ
ವಿಕರ್ಷಣೆ
💥💥💥💥💥💥💥💥💥💥💥💥💥
ಉತ್ತರಗಳು
51 ಸಿ 76 ಎ
52 ಎ 77 ಸಿ
53 ಬಿ 78 ಸಿ
54 ಸಿ 79 ಡಿ
55 ಡಿ 80 ಎ
56 ಎ 81 ಎ
57 ಎ 82 ಬಿ
58 ಸಿ 83 ಎ
59 ಸಿ 84 ಸಿ
60 ಸಿ 85 ಡಿ
61 ಸಿ 86 ಸಿ
62 ಎ 87 ಎ
63 ಸಿ 88 ಡಿ
64 ಬಿ 89 ಡಿ
65 ಎ 90 ಬಿ
66 ಬಿ 91 ಎ
67 ಸಿ 92 ಸಿ
68 ಬಿ 93 ಎ
69 ಡಿ 94 ಬಿ
70 ಎ 95 ಬಿ
71 ಡಿ 96 ಎ
72 ಬಿ 97 ಸಿ
73 ಎ 98 ಡಿ
74 ಬಿ 99 ಡಿ
75 ಸಿ 100 ಬಿ
No comments:
Post a Comment
If you have any doubts please let me know