ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಜೀವಿತಾವಧಿಯವರೆಗೆ ಮಾನ್ಯ
ಹೌದು ಸ್ನೇಹಿತರೇ, ಕೇಂದ್ರ ಶಿಕ್ಷಣ ಸಚಿವರಾದ ರಮೇಶ್ ಪೋಖ್ರಿಯಾಲ್ ರವರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯ ಅರ್ಹತಾ ಪ್ರಮಾಣಪತ್ರವನ್ನು ಜೀವಿತಾವಧಿಯವರೆಗೆ ಮಾನ್ಯತೆ ಮಾಡಲಾಗಿದೆ ಎಂದು ಗುರುವಾರ ಅವರು ತಿಳಿಸಿದ್ದಾರೆ.
ರಾಜ್ಯದಲ್ಲೂ ಅನ್ವಾಯವಾಗುತ್ತಾ.?
ಸ್ನೇಹಿತರೇ, 'ಶಿಕ್ಷಕರ ಅರ್ಹತಾ ಪರೀಕ್ಷಾ ಅರ್ಹತಾ ಪ್ರಮಾಣಪತ್ರಗಳ ಸಿಂಧುತ್ವದ ಅವಧಿಯನ್ನು 2021 ರಿಂದ ಪೂರ್ವಾನ್ವಯ ಆಗುವಂತೆ ಏಳು ವರ್ಷಗಳಿಂದ ಜೀವಿತಾವಧಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ' ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಏಳು ವರ್ಷಗಳ ಅವಧಿ ಈಗಾಗಲೇ ಮುಗಿದಿರುವ ಅಭ್ಯರ್ಥಿಗಳಿಗೆ ಮರುಮೌಲ್ಯೀಕರಿಸಲು ಮತ್ತು ಹೊಸ ಟಿಇಟಿ ಪ್ರಮಾಣಪತ್ರಗಳನ್ನು ನೀಡಲು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪಕ್ಷಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತವೆ' ಎಂದೂ ಕೂಡ ಅವರು ಹೇಳಿದರು.
ಹಿಂದಿನ ನಿಯಮ :
ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ಎನ್ ಸಿಟಿಇ) ಫೆಬ್ರವರಿ 11, 2011 ರ ಮಾರ್ಗಸೂಚಿಗಳು ಟಿಇಟಿಯನ್ನು ರಾಜ್ಯ ಸರ್ಕಾರಗಳು ನಡೆಸುತ್ತವೆ ಮತ್ತು ಟಿಇಟಿ ಪ್ರಮಾಣಪತ್ರಗಳ ಸಿಂಧುತ್ವವು ಟಿಇಟಿ ಯನ್ನು ಅಂಗೀಕರಿಸಿದ ದಿನಾಂಕದಿಂದ ಏಳು ವರ್ಷಗಳಾಗಿತ್ತು.
ಈ ಹಿಂದೆ ಶಿಕ್ಷಕರು ಒಂದು ಸಾರಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದರೆಂದರೆ, ಅದು ಏಳು ವರ್ಷಗಳ ವರೆಗೆ ಮಾನ್ಯತೆಯನ್ನು ಹೊಂದಿತ್ತು. ಈ ಮಾನ್ಯತೆಯನ್ನು ವಿಸ್ತರಿಸುವಂತೆ ಹಲವಾರು ಶಿಕ್ಷಕ ಸಂಘಟನೆಗಳು ಒತ್ತಾಯಿಸಿದ್ದವು. ಈಗ ಕೇಂದ್ರ ಶಿಕ್ಷಣ ಸಚಿವರೇ ಖುದ್ದು ಈ ವಿಚಾರವನ್ನು ತಿಳಿಸಿದ್ದು, ಶಿಕ್ಷಕರ ಅರ್ಹತಾ ಪರೀಕ್ಷೆಯ ಮಾನ್ಯತೆ ಹೆಚ್ಚಿಸುವ ಶಿಕ್ಷಕರ ಬೇಡಿಕೆ ಈಡೇರಿದಂತಾಗಿದೆ.
ಬೋಧನಾ ಕ್ಷೇತ್ರದಲ್ಲಿ ವೃತ್ತಿಜೀವನ ವನ್ನು ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಇದು ಸಕಾರಾತ್ಮಕ ಹೆಜ್ಜೆಯಾಗಲಿದೆ ಎಂದು ಪೊಖ್ರಿಯಾಲ್ ಹೇಳಿದರು. ಅಲ್ಲದೇ ಟಿಇಟಿ ಅರ್ಹತಾ ಪ್ರಮಾಣಪತ್ರವನ್ನು ಹೊಂದಿರುವುದು ಒಬ್ಬ ವ್ಯಕ್ತಿಯು ಶಾಲಾ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಅತ್ಯಗತ್ಯ ಅರ್ಹತೆಗಳಲ್ಲಿ ಒಂದಾಗಿದೆ.
Model Question Papers 18-04-2021 Question Papers PDF Download Now | |
---|---|
Click Below Links To Download 18-04-2021 Question Papers PDF | |
GK Question Paper With Answers Part-I | Click Here To Download |
GK Question Paper With Answers Part-II | Click Here To Download |
GK Question Paper With Answers Part-III | Click Here To Download |
Join Our Telegram Channel | Click Here to Join |
Our YouTube Channel | Click Here to Subscribe |
Our Facebook Page | Click Here to Follow |
THANK YOU FOR VISITING EDUTUBEKANNADA.COM | |
Model Question Papers 11-04-2021 Question Papers PDF Download Now | |
---|---|
Click Below Links To Download 11-04-2021 Question Papers PDF | |
GK Question Paper With Answers Part-I | Click Here To Download |
GK Question Paper With Answers Part-II | Click Here To Download |
GK Question Paper With Answers Part-III | Click Here To Download |
Join Our Telegram Channel | Click Here to Join |
Our YouTube Channel | Click Here to Subscribe |
Our Facebook Page | Click Here to Follow |
THANK YOU FOR VISITING EDUTUBEKANNADA.COM | |
Graduate Primary School Teachers Recruitment Question Papers PDF Download Now | |
---|---|
Click Below Links To Download 6th to 8th GPSTR Question Papers PDF | |
GPSTR General Knowledge QP 2015 PDF | Click Here To Download |
GPSTR Kannada QP 2015 PDF | Click Here To Download |
GPSTR Chemistry Biology QP 2015 PDF | Click Here To Download |
GPSTR Physics Maths QP 2015 PDF | Click Here To Download |
GPSTR Social Sciene QP 2015 PDF | Click Here To Download |
TET/CTET Political Science Notes PDF | Click Here To Download |
TET/CTET Social Science Notes PDF | Click Here To Download |
TET/CTET Psychology Notes PDF | Click Here To Download |
TET/CTET Science Notes PDF | Click Here To Download |
TET/CTET English Notes PDF | Click Here To Download |
TET/CTET Child Development Notes | Click Here To Download |
TET/CTET Complete Syllabus | Click Here To Download |
TET/CTET History Notes | Click Here To Download |
Join Our Telegram Channel | Click Here to Join |
Our YouTube Channel | Click Here to Subscribe |
Our Facebook Page | Click Here to Follow |
THANK YOU FOR VISITING EDUTUBEKANNADA.COM | |
You May Also Download These Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Indian Economic BookPDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
FDA SDA Model Question Paper 2020 PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
10000+ Science Question Answers 411 pages PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2010-2017 Old Police Constable Question Papers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
::ನಮ್ಮ ಎಲ್ಲಾ Social Media Links ::
No comments:
Post a Comment
If you have any doubts please let me know