ಹತ್ತನೆಯ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಪ್ರಶ್ನೋತ್ತರಗಳು
10 ನೇ ತರಗತಿ ವಿಷಯ: ಸಮಾಜ ವಿಜ್ಞಾನ ಇತಿಹಾಸ
UPSC, IAS, IPS, KPSC, KAS, FDA, SDA, Group-C, PDO, PSI, TET, CET, Police Constable ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿನ ಆಯ್ದ ಪ್ರಮುಖ ಪ್ರಶ್ನೋತ್ತರಗಳು ನಿಮಗಾಗಿ.
Karnataka SSLC Social Science Chapter Wise Question Answers,
SSLC Social Science Chapter wise Question Answers : CHAPTER-3 Implications of British Rule
ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
1) ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರಾರು?
ಲಾರ್ಡ್ ಕಾರನ್ ವಾಲೀಸ್
2) ‘ಹಿಂದುಸ್ಥಾನದಲ್ಲಿರುವ ಪ್ರತಿಯೊಬ್ಬ ಭಾರತೀಯರೂ ಭ್ರಷ್ಟರೇ’ ಎಂದು ಹೇಳಿದವರಾರು?
ಲಾರ್ಡ್ ಕಾರನ್ ವಾಲೀಸ್
3) ಪ್ರಥಮವಾಗಿ ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದ ಗವರ್ನರ್ ಯಾರು?
ಲಾರ್ಡ್ ಕಾರನ್ ವಾಲೀಸ್
4) ‘ಸೂಪರಿಡೆಂಟ್ ಆಫ್ ಪೊಲೀಸ್’ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿದವರು ಯಾರು?
ಲಾರ್ಡ್ ಕಾರನ್ ವಾಲೀಸ್
5) ‘ದಿವಾನಿ ಅದಾಲತ್’ ಎಂಬ ನಾಗರೀಕ ನ್ಯಾಯಲಯವನ್ನು ಸ್ಥಾಪಿಸಿದವರು ಯಾರು?
ಲಾರ್ಡ್ ವಾರನ್ ಹೇಸ್ಟಿಂಗ್ಸ್
6) ‘ಫೌಜುದಾರಿ ಅದಾಲತ್’ ಎಂಬ ಅಪರಾಧ ನ್ಯಾಯಾಲಯವನ್ನು ಸ್ಥಾಪಿಸಿದವರು ಯಾರು?
ಲಾರ್ಡ್ ವಾರನ್ ಹೇಸ್ಟಿಂಗ್ಸ್
7) ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟೀಷ್ ಅಧಿಕಾರಿ ಯಾರು?
ಲಾರ್ಡ್ ವಾರನ್ ಹೇಸ್ಟಿಂಗ್ಸ್
8) 1781ರಲ್ಲಿ ಕೊಲ್ಕತ್ತಾ ಮದರಸವನ್ನು ಸ್ಥಾಪಿಸಿದವರು ಯಾರು?
ಲಾರ್ಡ್ ವಾರನ್ ಹೇಸ್ಟಿಂಗ್ಸ್
9) ಬ್ರಿಟೀಷ್ ಸೈನ್ಯ ವ್ಯವಸ್ಥೆಯಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದು?
ಸುಬೇದಾರ್
10) ಬ್ರಿಟೀಷ್ ಕಂದಾಯ ನೀತಿಗಳಿಂದ ‘ಭಾರತದ ರೈತರು ಸಾಲದಲ್ಲಿ ಹುಟ್ಟಿ, ಸಾಲದಲ್ಲೇ ಸತ್ತರು’ ಎಂದು ಹೇಳಿದವರು ಯಾರು?
ಚಾರ್ಲ್ಸ್ ಮೆಟಕಾಫ್
11) ಬನಾರಸ್ ನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿವರು ಯಾರು?
ಜೋನಾಥನ್ ಡಂಕನ್
12) ಬ್ರಿಟೀಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವರು ಯಾರು?
ಚಾರ್ಲ್ಸ್ ಗ್ರಾಂಟ್
13) ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಕಾನೂನು ಸದಸ್ಯನನ್ನಾಗಿ ಯಾರನ್ನು ನೇಮಿಸಿದನು?
ಮೆಕಾಲೆ
14) ಭಾರತವನ್ನು ಅಧೀನಪಡಿಸಿಕೊಳ್ಳಲು ಬ್ರಿಟೀಷರು ಬಳಸಿಕೊಂಡ ಮಾರ್ಗ ಯಾವುದು?
ಸಂಧಾನ & ಯುದ್ಧ ಮಾರ್ಗ
No comments:
Post a Comment
If you have any doubts please let me know