09 June 2021 Current Affairs || Daily Current Affairs 2021 || 09-06-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು
09 ಜೂನ್ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ ಸಂಗ್ರಹ. ದೈನಂದಿನ ಕನ್ನಡ ಪ್ರಚಲಿತ ವಿದ್ಯಮಾನಗಳು ನಿಮಗಾಗಿ..!! ಉತ್ತರಗಳು ಕೊನೆಯಲ್ಲಿವೆ...!!! ಈಗಲೇ ನೋಟ್ಸ್ ಮಾಡಿಕೊಳ್ಳಿ...!!!
01. ಇತ್ತೀಚೆಗೆ ಹಾಂಕಾಂಗ್ ಮತ್ತು ಶಾಂಗೈ ಬ್ಯಾಂಕಿಂಗ್ ಕಾರ್ಪೊರೇಷನ್ ಲಿಮಿಟೆಡ್ (HSBC) ಇಂಡಿಯಾದ ಸಿಇಒ ಆಗಿ ನೇಮಕಗೊಂಡವರು ಯಾರು?
A) ಹಿತೇಂದ್ರ ದೇವ್
B) ಆರ್. ಎಸ್. ಧೋಂಡ್ಕರ್
C) ರಾಮ್ ದೇವ್
D) ಅರ್ಜುನ್ ದೇವ್
02. ಹಾಂಕಾಂಗ್ ಮತ್ತು ಶಾಂಗೈ ಬ್ಯಾಂಕಿಂಗ್ ಕಾರ್ಪೊರೇಷನ್ ಲಿಮಿಟೆಡ್ (HSBC) ಇಂಡಿಯಾದ ಪ್ರಧಾನ ಕಛೇರಿ ಎಲ್ಲಿದೆ?
A) ಬೆಂಗಳೂರು,
B) ರಾಜಸ್ಥಾನ
C) ಮುಂಬೈ
D) ನಾಸಿಕ್
03. ಇತ್ತೀಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?
A) ಅಬ್ದುಲ್ ರಹೀಮ್
B) ಅಬ್ದುಲ್ಲಾ ಶಾಹೀದ್
C) ವೋಲ್ಕಾನ್ ಬೋಜ್ಕರ್
D) ಮೇಲಿನ ಯಾರೂ ಅಲ್ಲ
04. ಇತ್ತೀಚೆಗೆ ವಿಶ್ವ ಬ್ಯಾಂಕ್ ನ ಶೈಕ್ಷಣಿಕ ಸಲಹೆಗಾರರಾಗಿ ನೇಮಕಗೊಂಡವರು ಯಾರು?
A) ಸಾಗರ್ ಅನೂಪ್
B) ಅಮರಸಿಂಹ ಡಾಲೆ
C) ರಂಜಿತಸಿಂಹ ಡಿಸಾಲೆ
D) ಸಂದೀಪ್ ಕೌರ್
05. ಭಾರತೀಯ ನೌಕಾಪಡೆಯ 24ನೆಯ ಮುಖ್ಯಸ್ಥರು ಯಾರು?
A) ಅಡ್ಮಿರಲ್ ದೇವೆಂದ್ರ ಕುಮಾರ್ ಜೋಶಿ
B) ಅಡ್ಮಿರಲ್ ಸುನಿಲ್ ಲಂಬಾ
C) ಅಡ್ಮಿರಲ್ ರಾಬಿನ್ ಧೋವನ್
D) ಅಡ್ಮಿರಲ್ ಕರಮ್ ಬೀರ್ ಸಿಂಗ್
06. ಇತ್ತೀಚೆಗೆ ಯಾವ ದೇಶವು 120 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದ ಕೃತ ಸೂರ್ಯನನ್ನು ನಿರ್ಮಿಸಿ, ವಿಶ್ವ ದಾಖಲೆಯನ್ನು ಮಾಡಿದೆ?
A) ಚೀನಾ
B) ಅಮೇರಿಕ
C) ಫ್ರಾನ್ಸ್
D) ರಷ್ಯಾ
07. ಇತ್ತೀಚೆಗೆ ಕೋವಿಡ್ ನ ನಂತರ ಉಂಟಾಗುವ ಫಂಗಲ್ ಸೋಂಕುಗಳ ಚಿಕಿತ್ಸೆಗಾಗಿ ಯಾವ ಸಂಸ್ಥೆಯು ಆಂಫೋಟೆರಿಸಿನ್ ಬಿ (AmB) ಔಷಧಿಯನ್ನು ಸಂಶೋಧಿಸಿದೆ?
A) ಐಐಟಿ ಖರಗ್‌ಪುರ
B) ಐಐಟಿ ಮುಂಬೈ
C) ಐಐಟಿ ಹೈದರಾಬಾದ್
D) ಐಐಟಿ ದೆಹಲಿ
08. ಇತ್ತೀಚೆಗೆ ಯಾವ ರಾಜ್ಯವು'ಪ್ರಾಣ್ ವಾಯು ದೇವತಾ ಪಿಂಚಣಿ ಯೋಜನೆ' ಯನ್ನು ಘೋಷಿಸಿದೆ?
A) ಕರ್ನಾಟಕ
B) ರಾಜಸ್ಥಾನ
C) ಗುಜರಾತ್
D) ಹರಿಯಾಣ
09. "ದಿ ಏಷ್ಯಾ ಯೂನಿವರ್ಸಿಟಿ ರ್ಯಾಂಕಿಂಗ್ ಪಟ್ಟಿ 2021' ರಲ್ಲಿ ಯಾವ ಭಾರತೀಯ ಸಂಸ್ಥೆಯು ಅಗ್ರಸ್ಥಾನದಲ್ಲಿದೆ?
A) ಐಐಟಿ ಖರಗ್‌ಪುರ
B) ಐಐಎಸ್ಸಿ ಬೆಂಗಳೂರು
C) ಐಐಎಂ ಅಹಮದಾಬಾದ್
D) ಐಐಟಿ ದೆಹಲಿ
10. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯ (PNGRB) ಹೊಸ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
A) ಸಂಜೀವ್ ನಂದನ್ ಸಹೈ
B) ವಿ. ಕೆ. ಸರಸ್ವತ್
C) ನಂದಕುಮಾರ್ ಸಾಯಿ
D) ಸಾಯಿ ಕೃಷ್ಣ. ವಿ
ಸರಿ ಉತ್ತರಗಳು
01 ➡ A) ಹಿತೇಂದ್ರ ದೇವ್
02 ➡ C) ಮುಂಬೈ
03 ➡ B) ಅಬ್ದುಲ್ಲಾ ಶಾಹೀದ್
04 ➡ C) ರಂಜಿತಸಿಂಹ ಡಿಸಾಲೆ
05 ➡ D) ಅಡ್ಮಿರಲ್ ಕರಮ್ ಬೀರ್ ಸಿಂಗ್
06 ➡ A) ಚೀನಾ
07 ➡ C) ಐಐಟಿ ಹೈದರಾಬಾದ್
08 ➡ D) ಹರಿಯಾಣ
09 ➡ B) ಐಐಎಸ್ಸಿ ಬೆಂಗಳೂರು
10 ➡ A) ಸಂಜೀವ್ ನಂದನ್ ಸಹೈ
No comments:
Post a Comment
If you have any doubts please let me know