08 June 2021 Current Affairs || Daily Current Affairs 2021 || 08-06-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು
08 ಜೂನ್ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ ಸಂಗ್ರಹ. ದೈನಂದಿನ ಕನ್ನಡ ಪ್ರಚಲಿತ ವಿದ್ಯಮಾನಗಳು ನಿಮಗಾಗಿ..!! ಉತ್ತರಗಳು ಕೊನೆಯಲ್ಲಿವೆ...!!! ಈಗಲೇ ನೋಟ್ಸ್ ಮಾಡಿಕೊಳ್ಳಿ...!!!
01. ಬ್ರೈನ್ ಟ್ಯೂಮರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A) ಜೂನ್ 10
B) ಜೂನ್ 12
C) ಜೂನ್ 08
D) ಜೂನ್ 06
02. ಸಮುದ್ರ ಮಾಲಿನ್ಯ ತಡೆಗಟ್ಟುವ ವಿಶ್ವ ಸಾಗರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A) ಜೂನ್ 14
B) ಜೂನ್ 08
C) ಜೂನ್ 10
D) ಜೂನ್ 06
03. ವಿಶ್ವ ಸಾಗರ ದಿನವನ್ನು ವಿಶ್ವಸಂಸ್ಥೆಯು ಯಾವ ವರ್ಷದಿಂದ ಆಚರಣೆ ಮಾಡುತ್ತ ಬಂದಿದೆ?
A) 2005
B) 2006
C) 2007
D) 2008
04. ವಿಶ್ವ ಸಾಗರ ದಿನ 2021ರ ಥೀಮ್ ಏನು?
A) ಸಾಗರ : ಜೀವನ ಮತ್ತು ಜೀವನೋಪಾಯ
B) ಸಾಗರದಲ್ಲಿನ ಬದುಕು
C) ಸಾಗರ ಜೀವನ & ಕೋವಿಡ್-19
D) ಸಾಗರ ಜೀವಿಗಳ ಮಾರಣಹೋಮ
05. ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಜಾಹೀರಾತುಗಳನ್ನು ಹಾಕುವಾಗ ತನ್ನ ಮಾರುಕಟ್ಟೆ ಪ್ರಭಾವವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಯಾವ ದೇಶ ಗೂಗಲ್ ಗೆ 1945 ಕೋಟಿ ರೂಪಾಯಿಗಳ ದಂಡ ವಿಧಿಸಿದೆ?
A) ಅಮೇರಿಕ
B) ಜಪಾನ್
C) ಫ್ರಾನ್ಸ್
D) ಭಾರತ
06. ಇತ್ತೀಚೆಗೆ ಗೇಲ್ ಗ್ಯಾಸ್ ನ ಹೊಸ ಸಿಇಒ ಆಗಿ ನೇಮಕಗೊಂಡವರು ಯಾರು?
A) ರಮಣ್ ಛಡ್ಡಾ
B) ಅರುಣ್ ಶುಕ್ಲಾ
C) ಎಮ್. ವಿ. ರವಿ
D) ರಮಣ್ ಮಿಶ್ರಾ
07. ಇತ್ತೀಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?
A) ಅಬ್ದುಲ್ ಹಮೀದ್
B) ಅಬ್ದುಲ್ಲಾ ಸಾಹೀದ್
C) ಅಬ್ದುಲ್ ರಹೀಮ್
D) ಅಬೂಬಕ್ಕರ್
08. ದೇಶದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಯನ್ನು ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಆರಂಭಿಸಿದ ಲಸಿಕಾ ಅಭಿಯಾನ ಯಾವುದು?
A) ಮಿಷನ್ ಇಂದ್ರಧನುಷ್
B) ಮಿಷನ್ ಕೋವಿಡ್
C) ಮಿಷನ್ ಮೋದಿ
D) ಮಿಷನ್ ವಿಜಯ
09. ಇತ್ತೀಚೆಗೆ ಅಮೆರಿಕ ಮೂಲದ ಜಾಲತಾಣ ದೈತ್ಯ ಟ್ವಿಟ್ಟರ್ ಅನ್ನು ಯಾವ ದೇಶ ನಿಷೇಧಿಸಿದೆ?
A) ದಕ್ಷಿಣ ಆಫ್ರಿಕಾ
B) ಪಾಕಿಸ್ತಾನ
C) ನೈಜೀರಿಯಾ
D) ಕೀನ್ಯಾ
10. ಕರ್ನಾಟಕದ ಕಾಶ್ಮೀರ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?
A) ಉತ್ತರ ಕನ್ನಡ
B) ದಕ್ಷಿಣ ಕನ್ನಡ
C) ಮೈಸೂರು
D) ಕೊಡಗು
No comments:
Post a Comment
If you have any doubts please let me know