🌷 ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನಿಧನ
ಎಚ್. ಎಸ್ ದೊರೆಸ್ವಾಮಿ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಎಂದು. ಉಪನ್ಯಾಸಕರಾಗಿದ್ದ ಅವರು ಕ್ವಿಟ್ ಇಂಡಿಯಾ ಚಳವಳಿಯ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ 14 ತಿಂಗಳುಗಳ ಕಾಲ ಜೈಲುವಾಸವನ್ನು ಅನುಭವಿಸಿದ್ದರು. ಬಳಿಕ ಗಾಂಧಿ ಮಾರ್ಗವನ್ನು ಅನುಸರಿಸುತ್ತಾ ಬದುಕಿದ ಎಚ್ ಎಸ್ ದೊರೆಸ್ವಾಮಿ ಹಲವು ಜನಪರ ಚಳವಳಿಯಲ್ಲಿ ಭಾಗಿಯಾಗಿದ್ದಾರೆ.
ಮಹಾತ್ಮ ಗಾಂಧಿಯ 'ಮೈ ಅರ್ಲಿ ಲೈಫ್' ಪುಸ್ತಕವು ದೊರೆಸ್ವಾಮಿ ಸ್ವಾತಂತ್ರ್ಯ ಚಳವಳಿಗೆ ಧುಮುಕಲು ಪ್ರೇರಣೆ ನೀಡಿತು.
ಬರವಣಿಗೆಯಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದ ದೊರೆಸ್ವಾಮಿ 98ನೇ ವಯಸ್ಸಿನಲ್ಲಿ 'ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟ' ಎಂಬ ಪುಸ್ತಕವನ್ನು ಬರೆದಿದ್ದರು.
🌷Awards ಪ್ರಶಸ್ತಿಗಳು
- 2017 – Conferred the Gandhi Seva Award for providing outstanding service to impoverished sections of the society by the Chief Minister of Karnataka.
- 2018 – Awarded the Basava Puraskara by the Government of Karnataka through the release of 2018 national awardees list.
- 2019 – Ramnath Goenka Excellence in Journalism Awards for Lifetime Achievement
No comments:
Post a Comment
If you have any doubts please let me know