Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 25 May 2021

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮೇಲೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು Current Affairs QA for Upcoming Examinations

  🌼 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮೇಲೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು 🌼


ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮೇಲೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು Current Affairs QA for Upcoming Examinations



1) ಎಸ್ಎಂ ಕೃಷ್ಣ ರವರ ಆತ್ಮಚರಿತ್ರೆ ಹೆಸರು? 

🔹 ಸ್ಮೃತಿ ವಾಹಿನಿ


2) 2019ನೇ ಸಾಲಿನ "ಬಸವ ಕೃಷಿ" ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು? 

🔸 ಪ್ರಕಾಶರಾವ್ ವೀರ ಮಲ್( ತೆಲಂಗಾಣ)


3) 2020ರ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರ? 

🔹 ಅನುಭವ ಮಂಟಪ


✍️2021ರ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರ?

🔸ವಿಜಯನಗರ ಸಾಮ್ರಾಜ್ಯ 


4) ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಉತ್ತಮ ಆಡಳಿತ ನಡೆಸುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ? 

🔸 ತಮಿಳುನಾಡು

( ಕರ್ನಾಟಕ- ಮೂರನೇ ಸ್ಥಾನ)


5) ದೇಶದ ಮೊದಲ "ತೃತೀಯ ಲಿಂಗಿಗಳಿಗೆ" ಆರಂಭವಾದ ವಿಶ್ವವಿದ್ಯಾಲಯ ಎಲ್ಲಿದೆ? 

🔹 ಉತ್ತರಪ್ರದೇಶದ ಕುಶಿನಗರ


6) ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ವಾದ ಹಿಮಾಚಲಪ್ರದೇಶದ ರೋಹ್ತಂಗ್ ಪಾಸಿಗೆ ಯಾರ ಹೆಸರು ಇಡಲಾಯಿತು? 

🔹 ಅಟಲ್ ಬಿಹಾರಿ ವಾಜಪೇಯಿ


7) ಇತ್ತೀಚಿಗೆ ಯಾವ ದೇಶದ ಚಿರತೆಯನ್ನು ಭಾರತಕ್ಕೆ ತರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ? 

🔹 ಆಫ್ರಿಕಾದ ಚಿರಿತೆಯನ್ನು


8) 2020 ರ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ? 

🔹 ಕೊನಾರ್ಕ್


9) ಪ್ರವಾಹ ಪೀಡಿತ ಮಡಗಾಸ್ಕರ್ ಗೆ ನೆರವು ನೀಡಿದ ಭಾರತದ ಕಾರ್ಯಚರಣೆ ಹೆಸರು? 

🔸 ಆಪರೇಷನ್ ವೆನಿಲ್ಲಾ


10) ಇತ್ತೀಚಿಗೆ ಹತ್ತು ರೂಪಾಯಿಗೆ ಊಟ ನೀಡುವ "ಶಿವ ಭೋಜನ" ಯೋಜನೆಯನ್ನು ಪ್ರಾರಂಭಿಸಿದ ರಾಜ್ಯ? 

🔸 ಮಹಾರಾಷ್ಟ್ರ


Click Here to Join Our Telegram ChannelFor More Updates


11) ಇತ್ತೀಚಿಗೆ ಕೇಂದ್ರ ಸಾರಿಗೆ ಸಚಿವಾಲಯ ರಸ್ತೆ ಯೋಜನೆಗಳ ಮೇಲ್ವಿಚಾರಣೆಗಾಗಿ ಯಾವ ಆನ್ಲೈನ್ ಪೋರ್ಟಲ್ ಪ್ರಾರಂಭಿಸಿದೆ? 

🔹 ಗತಿ ಪೋರ್ಟಲ್


12) ವಿಶ್ವದ ಅತ್ಯಂತ ಮಾಲಿನ್ಯಕಾರಕ ನಗರಗಳ ಪಟ್ಟಿಯಲ್ಲಿರುವ ಭಾರತದ ನಗರಗಳು ಯಾವುವು? 

🔸 *lಗುರುಗ್ರಾಮ ಮತ್ತು ಗಾಜಿಯಾಬಾದ್


13) ಇತ್ತೀಚಿಗೆ ಭಾರತೀಯ ವಾಯುಸೇನೆ ಯು ಯಾವ ವಿಮಾನ ಸೇವೆಯನ್ನು ರದ್ದುಗೊಳಿಸಿದರು? 

🔹 ಮಿಗ್ 27


14)2019-20ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆಯಾದವರು? 

🔸 ಡಾಕ್ಟರ್ ಸಿದ್ದಲಿಂಗಯ್ಯ


15) ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ನಿರ್ಣಯ ಅಂಗೀಕರಿಸಿದೆ ದೇಶದ ಮೊದಲ ಮಹಾನಗರ ಪಾಲಿಕೆ? 

🔸 ಹೈದರಾಬಾದ್


16) ಇತ್ತೀಚಿಗೆ ಅಂತರಾಷ್ಟ್ರೀಯ ಗಾಂಧಿ ಪ್ರಶಸ್ತಿಗೆ ಯಾರನ್ನು ನಾಮನಿರ್ದೇಶನ ಮಾಡಲಾಗಿದೆ? 

🔸 ಡಾಕ್ಟರ್ ಎಂ.ಎಸ್ ಧರ್ಮಶಕ್ತು


17) ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯದ ಪ್ರಕರಣಗಳ ಇತ್ಯರ್ಥಗೊಳಿಸಲು ಆಂಧ್ರ ಸರ್ಕಾರ ಯಾವ ಹೆಸರಿನ ಪೊಲೀಸ್ ಠಾಣೆಗಳನ್ನು ತೆರೆಯಲು ನಿರ್ಣಯಿಸಿದೆ? 

🔸 ದಿಶಾ ಪೊಲೀಸ್ ಠಾಣೆ


18)2020-21ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ "ಬೀಜ ಸಂರಕ್ಷಣೆಗೆ" ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸಿನ ನೆರವು ಕಲ್ಪಿಸಲು ಯಾವ ಯೋಜನೆ ಪ್ರಕಟಿಸಲಾಗಿದೆ? 

🔹 ಧಾನ್ಯಲಕ್ಷ್ಮಿ ಯೋಜನೆ


19) ಹಣದುಬ್ಬರವನ್ನು ನಿಭಾಯಿಸಲು ಯಾವ ದೇಶವು ಹೊಸ ಕರೆನ್ಸಿ ಯೊಂದಿಗೆ ತನ್ನ ಕರೆನ್ಸಿಯನ್ನು ಬದಲಾಯಿಸುತ್ತದೆ? 

🔹 ಇರಾನ್


20) ಇತ್ತೀಚಿಗೆ ಮುಂಬೈ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ? 

🔸 ನಿಸರ್ಗ ಚಂಡಮಾರುತ


✍️ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿದ್ದು =ತಾಕ್ಬೇ ಚಂಡಮಾರುತ.


✍️ಬಂಗಾಳ ಕೊಲ್ಲಿಗೆ ಅಪ್ಪಳಿಸಿದ್ದು =ಯಾಸ್ ಚಂಡಮಾರುತ 


ನಿರಂತರವಾಗಿ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ‌ ದಿನವೂ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ ಪಡೆಯಿರಿ..!!!


21) 2020 ನೇ ಸಾಲಿನ "ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ" ಪಡೆದ ವಿಮಾನ ನಿಲ್ದಾಣ? 

🔹 ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ


22) ಇತ್ತೀಚಿಗೆ ರಜತಮಹೋತ್ಸವ ಆಚರಿಸಿಕೊಂಡ ವಿಶ್ವವಿದ್ಯಾಲಯ? 

🔸 ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ


23) ಕರ್ನಾಟಕದಲ್ಲಿ ಮನೆರೇಗಾ  ಯೋಜನೆಯಲ್ಲಿ 100 ಮಾನವ ದಿನಗಳನ್ನು ಎಷ್ಟು ದಿನಕ್ಕೆ ಹೆಚ್ಚಿಸಲಾಗಿದೆ? 

🔸 150 ದಿನಗಳಿಗೆ


24) ದೇಶದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ಕಟ್ಟಡ? 

🔸 "ದಿ 42"( ಕೊಲ್ಕತ್ತಾದಲ್ಲಿ 268ಮೀಟರ್)


25) ಕರ್ನಾಟಕ ರಾಜ್ಯದ ಮೊದಲ ತೋಳ ಸಂರಕ್ಷಿತ ಅರಣ್ಯ ಎಂದು ಯಾವ ಅರಣ್ಯವನ್ನು ಘೋಷಿಸಲು ಸರ್ಕಾರ ನಿರ್ಧರಿಸಿದೆ? 

🔹 ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿಯ ಬಂಕಾಪುರ ಅರಣ್ಯ


26) "ಮೇಳಾ ಖೀರ್"  ಭವಾನಿ ಉತ್ಸವ  ಯಾವ ರಾಜ್ಯದಲ್ಲಿ ಇತ್ತೀಚಿಗೆ ನಡೆಯಿತು? 

🔸 ಜಮ್ಮು ಮತ್ತು ಕಾಶ್ಮೀರ


27) ಇತ್ತೀಚಿಗೆ  "ಒನ್ ಫ್ಯಾಮಿಲಿ ಒನ್ ಜಾಬ್" ಯೋಜನೆಯನ್ನು ಯಾವ ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ? 

🔹 ಸಿಕ್ಕಿಂ


28) 2022 ರ ಕಾಮನವೇಲ್ತ್ ಕ್ರೀಡಾಕೂಟಕ್ಕೆ ಸೇರ್ಪಡೆಯಾದ ಕ್ರೀಡೆ? 

🔸 ಮಹಿಳಾ ಕ್ರಿಕೆಟ್


29)2020 ರ ಜಾನಪದ ಉತ್ಸವವನ್ನು ಯಾವ ಜಿಲ್ಲೆಯಲ್ಲಿ ನಡಸಿದ್ದಾರೆ? 

🔹 ಬೀದರ


30) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ? 

🔹 ನಾಗರ ಶೈಲಿ

🔰🔰🔰🔰🔰🔰🔰🔰🔰🔰🔰

















💢💢💢💢💢💢💢💢💢💢💢💢💢💢
Model Question Papers 18-04-2021
Question Papers PDF Download Now
Click Below Links To Download 18-04-2021 Question Papers PDF
GK Question Paper With Answers Part-IClick Here To Download
GK Question Paper With Answers Part-IIClick Here To Download
GK Question Paper With Answers Part-IIIClick Here To Download
Join Our Telegram ChannelClick Here to Join
Our YouTube ChannelClick Here to Subscribe
Our Facebook PageClick Here to Follow
THANK YOU FOR VISITING EDUTUBEKANNADA.COM


Model Question Papers Held on 11-04-2021



💢💢💢💢💢💢💢💢💢💢💢💢💢💢
Model Question Papers 11-04-2021
Question Papers PDF Download Now
Click Below Links To Download 11-04-2021 Question Papers PDF
GK Question Paper With Answers Part-IClick Here To Download
GK Question Paper With Answers Part-IIClick Here To Download
GK Question Paper With Answers Part-IIIClick Here To Download
Join Our Telegram ChannelClick Here to Join
Our YouTube ChannelClick Here to Subscribe
Our Facebook PageClick Here to Follow
THANK YOU FOR VISITING EDUTUBEKANNADA.COM


Graduate Primary School Teachers Recruitment
Question Papers PDF Download Now
Click Below Links To Download 6th to 8th GPSTR Question Papers PDF
GPSTR General Knowledge QP 2015 PDFClick Here To Download
GPSTR Kannada QP 2015 PDFClick Here To Download
GPSTR Chemistry Biology QP 2015 PDFClick Here To Download
GPSTR Physics Maths QP 2015 PDFClick Here To Download
GPSTR Social Sciene QP 2015 PDFClick Here To Download
TET/CTET Political Science Notes PDFClick Here To Download
TET/CTET Social Science Notes PDFClick Here To Download
TET/CTET Psychology Notes PDFClick Here To Download
TET/CTET Science Notes PDFClick Here To Download
TET/CTET English Notes PDFClick Here To Download
TET/CTET Child Development NotesClick Here To Download
TET/CTET Complete SyllabusClick Here To Download
TET/CTET History NotesClick Here To Download
Join Our Telegram ChannelClick Here to Join
Our YouTube ChannelClick Here to Subscribe
Our Facebook PageClick Here to Follow
THANK YOU FOR VISITING EDUTUBEKANNADA.COM


(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .




  💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥








You May Also Download These Exclusive PDF Notes
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ಇಲ್ಲಿ ಕ್ಲಿಕ್ ಮಾಡಿ
2018 SDA Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Indian Economic BookPDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
FDA SDA Model Question Paper 2020 PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
10000+ Science Question Answers 411 pages PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2010-2017 Old Police Constable Question Papers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ





💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥


(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)

💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥

::ನಮ್ಮ ಎಲ್ಲಾ Social Media Links ::

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..  













💥 ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ



💥 ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ...

 

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads