ಹಳೆಯ ಒಂದು ರೂಪಾಯಿ ನೋಟಿನಿಂದ ಗಳಿಬಹುದು ಬರೋಬ್ಬರಿ ₹ 45000/-
ಹಾಯ್ ಸ್ನೇಹಿತರೇ, ಲಾಕ್ ಡೌನ್ ಅವಧಿಯಲ್ಲಿ ಅನೇಕರಿಗೆ ಹಣಕಾಸಿ ತೊಂದರೆಗಳು ಎದುರಾಗುವುದು ಸಹಜ. ಹೀಗಾಗಿ ಮನೆಯಲ್ಲಿ ಕುಳಿತೇ ಹಣ ಸಂಗ್ರಹಿಸುವ ಸುಲಭ ವಿಧಾನಗಳನ್ನು ಜನ ದಿನವೂ ಹುಡುಕುತ್ತಲೇ ಇರುತ್ತಾರೆ. ಇಂದು ಹಲವಾರು ಆನ್‌ಲೈನ್ ವ್ಯವಹಾರಗಳು, ಯೂಟ್ಯೂಬ್ ಚಾನೆಲ್ ಗಳು ಹಾಗೂ ಹಲವಾರು ಬಗೆಯ ಆನ್‌ಲೈನ್ ಆಟಗಳೂ ಕುಳಿತಲ್ಲಿಯೇ ಹಣ ಮಾಡುವ ಸುಲಭ ಸಾಧನಗಳಾಗಿವೆ.
ಈಗ ಇದೆಲ್ಲಕ್ಕಿಂತಲೂ ವಿಭಿನ್ನವಾಗಿ ಹಣ ಗಳಿಸಬಹುದು. ಅದೂ ಮನೆಯಲ್ಲೇ ಕುಳಿತು. ಆದರೆ, ಅದಕ್ಕೆ ನಿಮ್ಮಲ್ಲಿ ಹಳೆಯ ಒಂದು ರೂಪಾಯಿ ನೋಟಿನ ಸಂಗ್ರಹ ಇರಬೇಕು.
ಹಳೆಯ ಕಾಲದ ನಾಣ್ಯಗಳಿಗೆ ಈಗ ಎಲ್ಲಿಲ್ಲದ ಬೆಲೆ ಇದೆ. ಕಾರಣ ಅವುಗಳು ಅಳಿಸಿ ಹೋಗಿರುವ ನಮ್ಮ ಸಂಸ್ಕೃತಿಯನ್ನು ಪುನಃ ಸ್ಮರಣೆಗೆ ತರಬಲ್ಲವುಗಳಾಗಿವೆ. ಜೊತೆಗೆ ಇತಿಹಾಸ ರಚನೆಗೂ ಹಾಗೂ ಇತಿಹಾಸ ತಿಳಿಯಲು ಸಹಾಯವಾಗಬಲ್ಲದು.
ಸ್ನೇಹಿತರೇ, ನಮ್ಮಲ್ಲಿ ಕೆಲವರಿಗೆ ಹಳೆಯ ನಾಣ್ಯಗಳು ಹಾಗೂ ಕರೆನ್ಸಿ ನೋಟುಗಳನ್ನು ಸಂಗ್ರಹಿಸುವುದೆಂದರೆ ಎಲ್ಲಲ್ಲದ ಆಸಕ್ತಿ. ಹಳೆಯ ಕಾಲದ ನಾಣ್ಯಗಳ ಸಂಗ್ರವನ್ನೇ ಕೆಲವರು ಹವ್ಯಾಸವಾಗಿಸಿಕೊಂಡು ಹಲವು ಬಗೆಯ ನಾಣ್ಯಗಳನ್ನೂ, ಹಳೆಯ ನೋಟುಗಳನ್ನೂ ಸಂಗ್ರಹಿಸಿಕೊಂಡಿರುತ್ತಾರೆ.
ಹಳೆಯ ಕಾಲದಲದಲಿ ನಾಣ್ಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ಇತ್ತು, ಆದರೆ ಈಗ ಹಣದ ಚಲಾವಣೆಯಲ್ಲಿ ನಾಣ್ಯಗಳಿಗಿಂತಲೂ ಹೆಚ್ಚಾಗಿ ನೋಟುಗಳನ್ನು ಬಳಸಲಾಗುತ್ತಿದೆ. ಹಳೆಯ ಒಂದು ರೂಪಾಯಿ ನೋಟುಗಳನ್ನು ರದ್ದುಗೊಳಿಸಿ ಹಲವು ವರ್ಷಗಳೇ ಆಗಿವೆ. ಆದರೆ, ಇದೀಗ ಈ ಹಳೇ ಕಾಲದ ಒಂದು ರೂಪಾಯಿ ನೋಟಿಗೆ ಭಾರೀ ಬೇಡಿಕೆ ಬಂದಿದೆ. ಅದು ಹೇಗೆ ಅಂತೀರಾ? ಈ ಮುಂದೆ ಓದಿ..!!!
ಆತ್ಮೀಯ ಸ್ನೇಹಿತರೇ, ಒಂದು ರೂಪಾಯಿ ನೋಟನ್ನು ಸರಕಾರ ರದ್ದುಗೊಳಿಸಿದ್ದರೂ ಸಹ ಇಂದು ಇದರ ಮೌಲ್ಯ ಸಾವಿರಾರು ರೂಪಾಯಿ ಹೆಚ್ಚಿದೆ. ಕೇವಲ ಒಂದು ರೂಪಾಯಿ ನೋಟನ್ನು ಮಾರುವ ಮೂಲಕ ಸಾವಿರಾರು ರೂಪಾಯಿ ಗಳಿಸಬಹುದಾದ ಸುವರ್ಣಾವಕಾಶವಿದೆ ಎಂದರೆ ನಂಬಲು ಆಗುತ್ತಿಲ್ಲ ಅಲ್ಲವೇ..??
ಹೌದು ಅಂಥದ್ದೊಂದು ಅವಕಾಶ ಈ ಲಭ್ಯವಿದೆ. ನಿಮ್ಮಲ್ಲಿರುವ ಹಳೆಯ ಒಂದು ರೂಪಾಯಿ ನೋಟನ್ನು ಯಾವುದೇ ಅಕ್ರಮವಿಲ್ಲದೇ, ಆನ್‌ಲೈನ್ ನಲ್ಲಿ ಮಾರಾಟ ಮಾಡಿ ಕೇವಲ ಇಂದು ರೂಪಾಯಿ ಬರೋಬ್ಬರಿ 45 ಸಾವಿರ ರೂಪಾಯಿಗಳನ್ನು ಒಡೆಯುವ ಸುವರ್ಣ ಅವಕಾಶ ಇದೆ.
ಮಾರಾಟ ಮಾಡುವ ನೋಟಿಗಿರಬೇಕಾದ ಅರ್ಹತಾ ಮಾನದಂಡಗಳು
- ನಿಮ್ಮ ಬಳಿ ಇರುವ ಒಂದು ರೂಪಾಯಿಯ ನೋಟು 1957ನೇ ಇಸವಿಯದ್ದಾಗಿರಬೇಕು.
- 1957 ರಲ್ಲಿ ಗವರ್ನರ್ ಆಗಿದ್ದ ಎಚ್. ಎಂ. ಪಟೇಲ್ ಅವರ ಸಹಿಯನ್ನು ಹೊಂದಿರಬೇಕು.
- ಮುಖ್ಯವಾಗಿ ಆ ನೋಟಿನ ಸೀರಿಯಲ್ ನಂಬರ್ 123456 ಆಗಿರಬೇಕು.
ಮಾರಾಟ ಮಾಡೋದು ಹೇಗೆ?
- ನಿಮ್ಮ ಬಳಿ ಏನಾದರೂ ಈ ನೋಟು ಇದ್ದರೆ, ಅದನ್ನು ಕಾಯಿನ್ ಬಜಾರ್ ವೆಬ್‌ಸೈಟ್ (coinbazzar website) ನಲ್ಲಿ ಮಾರಾಟ ಮಾಡಬಹುದು.
- ಈ ಒಂದು ರೂಪಾಯಿ ನೋಟಿನ ಮೂಲ ಬೆಲೆ 49,999 ರೂಪಾಯಿ ಇದೆ. ಆದರೆ ರಿಯಾಯಿತಿ ನಂತರ 44,999ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿದೆ.
- ಹೆಚ್ಚಿನ ಮಾಹಿತಿಯನ್ನು ನೀವು ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು.
- ವೆಬ್‌ಸೈಟ್‌ನ ಶಾಪ್ ಸೆಕ್ಷನ್‌ಗೆ ಹೋಗಿ ಅಲ್ಲಿ ನೋಟ್ ಬಂಡಲ್ ಮೇಲೆ ಕ್ಲಿಕ್ ಮಾಡಿದರೆ ಈ ಕುರಿತಾದ ಎಲ್ಲಾ ಮಾಹಿತಿ ನಿಮಗೆ ಸುಲಭವಾಗಿ ಸಿಗುತ್ತದೆ.
ನಿಮಗಿದು ಗೊತ್ತೇ.?
- 26 ವರ್ಷಗಳ ಹಿಂದೆಯೇ ಭಾರತ ಸರಕಾರ ಒಂದು ರೂಪಾಯಿ ನೋಟುಗಳನ್ನು ರದ್ದು ಮಾಡಿತು.
- ನೋಟುಗಳ ಮಾರಾಟಕ್ಕೆ ಬಿಡ್ ಕರೆಯಲಾಗುತ್ತದೆ.
- ನಿಮಗೂ ಕೂಡ ಹಳೆಯ ನೋಟುಗಳ ಸಂಗ್ರಹ ಬೇಕಾದರೆ ಕಾಯಿನ್ ಬಜಾರ್ ವೆಬ್‌ಸೈಟ್ ನಲ್ಲಿ ಕೊಂಡುಕೊಳ್ಳಬಹುದು.
ಕಾಯಿನ್ ಬಜಾರ್ ವೆಬ್‌ಸೈಟ್ ನ ವೈಶಿಷ್ಟ್ಯತೆ
- ಸ್ನೇಹಿತರೇ, ಕಾಯಿನ್ ಬಜಾರ್ ಒಂದು ಹಳೆಯ ನಾಣ್ಯ ಮತ್ತು ರೂಪಾಯಿಗಳ ಸಂಗ್ರಹವನ್ನು ಹೊಂದಿರುವ ಜಾಲತಾಣವಾಗಿದೆ.
- ಈ ವೆಬ್‌ಸೈಟ್‌ನಲ್ಲಿ ಸ್ವಾತಂತ್ರ್ಯಪೂರ್ವದ ಅಂದರೆ, ಬ್ರಿಟಿಷ್ ಆಡಳಿತ ಕಾಲದ ಕರೆನ್ಸಿ ನೋಟುಗಳೂ ಕೂಡ ಲಭ್ಯವಿವೆ.
- ಬ್ರಿಟಿಷರ ಕಾಲದ ಒಂದು ನೋಟಿಗೆ 7 ಲಕ್ಷ ರೂಪಾಯಿವೆರೆಗೆ ಬಿಡ್ ಮಾಡಲಾಗಿದೆ.
- ನಿಮ್ಮ ಬಳಿಯೂ ಇಂತಹ ಹಳೇ ಕಾಲದ ನೋಟುಗಳಿದ್ದರೆ, ಈ ವೆಬ್ಸೈಟ್‌ಗೆ ಭೇಟಿ ನೀಡುವ ಮೂಲಕ ಮಾರಾಟ ಮಾಡಬಹುದು.
- ಈ ಮೂಲಕ ಸಾವಿರಾರು ಅಥವಾ ಲಕ್ಷಾಂತರ ರೂಪಾಯಿ ಹಣವನ್ನು ಕ್ಷಣಮಾತ್ರದಲ್ಲಿ ಗಳಿಸಬಹುದು.
No comments:
Post a Comment
If you have any doubts please let me know