ಮೇ ತಿಂಗಳಿನಲ್ಲಿವೆ 12 ಸರಕಾರಿ ರಜೆ
ಕರೋನಾ (ಕೋವಿಡ್-19) ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಇಡೀ ದೇಶದಲ್ಲಿ ಹೆಚ್ಚುತ್ತಿದೆ. ಅಗತ್ಯ ಕಾರಣಗಳಿಲ್ಲದೇ ಯಾವ ಜನರು ಕೂಡ ತಮ್ಮ ಮನೆಗಳಿಂದ ಹೊರಗೆ ಹೋಗಬಾರದು ಎಂದು ಈಗಾಗಲೇ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಘೊಷಿಸಲಾಗಿದೆ. ಸ್ನೇಹಿತರೇ ಇದು ತಂತ್ರಜ್ಞಾನದ ಯುಗ ಇಂದು ಡಿಜಿಟಲ್ ಮಾಧ್ಯಮಗಳಲ್ಲಿ ವಿವಿಧ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿದೆ. ಆದರೆ ಇನ್ನೂ ಗ್ರಾಹಕರು ಚೆಕ್ ಕ್ಲಿಯರೆನ್ಸ್, ಸಾಲಕ್ಕೆ ಸಂಬಂಧಿತ ಸೇವೆಗಳು ಮತ್ತು ಇತರ ಹಲವು ಕಾರ್ಯಗಳಿಗಾಗಿ ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಬ್ಯಾಂಕಿಂಗ್ ಗಳಿಗೆಬಯಾವ ದಿನ ರಜೆ ಇದೆಯೆಂದು ತಿಳಿದಿರಬೇಕಾದದ್ದು ಅವಶ್ಯಕವೂ ಹೌದು.
🌺🌺🌺🌺🌺🌺🌺🌺🌺🌺🌺🌺🌺🌺
ಬನ್ನಿ ಹಾಗಾದರೆ, 2021 ರ ಮೇನಲ್ಲಿ ಯಾವ ದಿನಾಂಕದಂದು, ಬ್ಯಾಂಕ್ ಹಾಗೂ ಸರಕಾರಿ ರಜಾದಿನಗಳು ಇರಲಿವೆ ಎಂಬುದನ್ನು ತಿಳಿಯೋಣ..!!
ಮೇ 1, 2021:
ಕಾರ್ಮಿಕ ದಿನ ಮತ್ತು ಮಹಾರಾಷ್ಟ್ರ ದಿನ. ಈ ಕಾರಣದಿಂದಾಗಿ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಅಸ್ಸಾಂ, ತೆಲಂಗಾಣ, ಮಣಿಪುರ, ಕೇರಳ, ಗೋವಾ ಮತ್ತು ಬಿಹಾರಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಮೇ 2, 2021:
ಭಾನುವಾರ.
ಮೇ 7, 2021:
ಈ ದಿನ ಜುಮಾತುಲ್ ವಿದಾ. ಈ ಕಾರಣದಿಂದಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಮೇ 8, 2021:
ಎರಡನೇ ಶನಿವಾರ, ಬ್ಯಾಂಕುಗಳಿಗೆ ಎರಡನೇ ಶನಿವಾರ ರಜೆ.
ಮೇ 9, 2021:
ಭಾನುವಾರ.
🌺🌺🌺🌺🌺🌺🌺🌺🌺🌺🌺🌺🌺🌺
ಮೇ 13, 2021:
ಈ ದಿನ ಈದ್-ಉಲ್-ಫಿತರ್. ಬ್ಯಾಂಕುಗಳಿಗೆ ರಜೆ ಇರುತ್ತದೆ.
ಮೇ 14, 2021:
ಈ ದಿನ ಭಗವಾನ್ ಪರಶುರಾಮ್ ಅವರ ಜನ್ಮದಿನವನ್ನು ಸೂಚಿಸುತ್ತದೆ. ರಂಜಾನ್-ಈದ್ ಮತ್ತು ಅಕ್ಷಯ ತೃತೀಯವೂ ಇದೆ. ಆದ್ದರಿಂದ ಬ್ಯಾಂಕುಗಳಿಗೆ ಈ ದಿನ ರಜೆ ಇರುತ್ತದೆ.
ಮೇ 16, 2021:
ಭಾನುವಾರ.
ಮೇ 22, 2021:
ನಾಲ್ಕನೇ ಶನಿವಾರ ಬ್ಯಾಂಕುಗಳಿಗೆ ರಜೆ.
ಮೇ 23, 2021:
ಭಾನುವಾರ
ಮೇ 26, 2021:
ಈ ದಿನ ಬುದ್ಧ ಪೂರ್ಣಿಮಾ. ಈ ಕಾರಣದಿಂದಾಗಿ ಸರಕಾರಿ ರಜೆ ಇರುತ್ತದೆ.
ಮೇ 30, 2021:
ಭಾನುವಾರ.
🌺🌺🌺🌺🌺🌺🌺🌺🌺🌺🌺🌺🌺🌺
No comments:
Post a Comment
If you have any doubts please let me know