Part-II GK Model Question Papers with Answers 21-03-2021
ಹಾಯ್ ಸ್ಬೇಹಿತರೇ ಎಲ್ಲರಿಗೂ ನಮಸ್ಕಾರ..!!
Edutube Kannada ವೆಬ್‌ಸೈಟ್ ಗೆ ನಿಮಗಿದೋ ಸ್ವಾಗತ..!!!
ದಿನಾಂಕ: 21-03-2021 ರಂದು ಧಾರವಾಡದ ವಿವಿಧ ತರಬೇತಿ ಕೇಂದ್ರದವರು ನಡೆಸಿದ "ಸಾಮಾನ್ಯ ಜ್ಞಾನ" ಮಾದರಿ ಪರೀಕ್ಷೆಗಳನ್ನು ನಡೆಸಿರುತ್ತಾರೆ. ಸದರಿ ಮಾದರಿ ಪರೀಕ್ಷೆಗಳು ಮುಂಬರುವ ಕೆಎಎಸ್, ಎಫ್ಡಿಎ, ಎಸ್ಡಿಎ, ಪಿಎಸ್ಐ, ಪಿಸಿ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾಗುತ್ತವೆ.
ಮಾದರಿ ಪ್ರಶ್ನೆಪತ್ರಿಕೆಗಳ ಅಧ್ಯಯನದ ಮಹತ್ವ :-
ಸ್ನೇಹಿತರೇ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಪಠ್ಯಕ್ರಮ ಎಷ್ಟು ಮಹತ್ವವನ್ನು ಪಡೆದಿದೆಯೋ ಅಷ್ಟೇ ಮಹತ್ವವನ್ನು ಈ ಮಾದರಿ ಪರೀಕ್ಷೆಗಳು ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳು ಹೊಂದಿರುತ್ತವೆ. ಅಂದರೆ ಮುಂಬರುವ ಪರೀಕ್ಷೆಗಳ ನೀಲನಕ್ಷೆಯನ್ನು ಈ ಮಾದರಿ ಪ್ರಶ್ನೆಪತ್ರಿಕೆಗಳು ಒದಗಿಸುತ್ತವೆ ಎಂದರೆ ತಪ್ಪಾಗಲಾರದು.
ಮಾದರಿ ಪ್ರಶ್ನೆಪತ್ರಿಕೆಗಳ ಅಧ್ಯಯನವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗಳನ್ನೂ ಸಹ ಪರೀಕ್ಷೆಗಳನ್ನು ಒತ್ತಡ ರಹಿತವಾಗಿ, ಮಾನಸಿಕ ಸಿದ್ಧತೆಯಿಂದ ಹಾಗೂ ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸುವಂತೆ ಮಾಡುತ್ತವೆ.
ಈ ನಿಟ್ಟಿನಲ್ಲಿ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಲಗಳಿಗೆ ಉಪಯುಕ್ತವಾಗುವ ಹಲವಾರು ಮಾದರಿ ಪರೀಕ್ಷೆಗಳ ಸಂಗ್ರಹವನ್ನು ಈಗಾಗಲೇ www.edutubekannada.com ವೆಬ್‌ಸೈಟ್ ನಲ್ಲಿ Model Question Papers ಎಂಬ ಟ್ಯಾಬ್ ನ ಅಡಿಯಲ್ಲಿ ಅಪ್ಲೋಡ್ ಮಾಡಲಾಗಿದೆ. ತಾವುಗಳು ಅವುಗಳನ್ನೂ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದು.
🏵🏵🏵🏵🏵🏵🏵🏵🏵🏵🏵🏵🏵
ಸ್ನೇಹಿತರೇ, ದಿನಾಂಕ:21-03-2021 ರಂದು ಧಾರವಾಡದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್ ನವರು ನಡೆಸಿದ ಮಾದರಿ ಪರೀಕ್ಷೆಗಳ ಸಂಗ್ರಹದ PDF ಫೈಲ್‌ಗಳನ್ನು ಸಂಗ್ರಹಿಸಿ ನಿಮಗೆ ನೀಡುತ್ತಿದ್ದೇವೆ.
ಯಾವ ಯಾವ ತರಬೇತಿ ಸಂಸ್ಥೆಯ ಮಾದರಿ ಪ್ರಶ್ನೆಪತ್ರಿಕೆಗಳಿವೆ..!!??
ಇದು ಭಾಗ-II
1) ಸಂಕಲ್ಪ ಕೋಚಿಂಗ್ ಸೆಂಟರ್ ಧಾರವಾಡ
2) ಕ್ಲಾಸಿಕ್ ತರಬೇತಿ ಕೇಂದ್ರ ಧಾರವಾಡ
3) Classic KAS & PSI
4) ಸ್ಪರ್ಧಾ ಸ್ಪೂರ್ತಿ ತರಬೇತಿ ಕೇಂದ್ರ
IAS/ KAS ಅಕಾಡೆಮಿ ಗಳ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆಪತ್ರಿಕೆಗಳನ್ನು ಇಲ್ಲಿ ಅಪ್ಲೋಡ್ ಮಾಡಲಾಗಿದೆ
ಈ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ, ನೀವುಗಳು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆಪತ್ರಿಕೆಗಳ PDF ಡೌನ್‌ಲೋಡ್ ಮಾಡಿಕೊಳ್ಳಿ...!!!
🏵🏵🏵🏵🏵🏵🏵🏵🏵🏵🏵
File Details
File Category : Book
Download link: Given Below
File Language: Kannada
Which Department: Education
Which State: Karnataka
Published Date: 22-03-2021
File Format Type: PDF
File Side : 14.3 mb
Total Pages: 35 Pages
Download Link: Click Below Blue Color Download Part-II GK Model Question Papers with Answers 21-03-2021 PDF
Availability of Website Link: Yes
Scanned Copy: Yes
Editable text: No
Copy text: No
Print enable: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
🌺🌺🌺🌺🌺🌺🌺🌺🌺🌺🌺🌺🌺🌺
No comments:
Post a Comment
If you have any doubts please let me know