WTO ಗೆ ಆಯ್ಕೆಯಾದ ಮೊದಲ ಮಹಿಳೆ - ಗೋಜಿ ಓಕೊಂಜೊ-ಐವೆಲಾ (Ngozi Okonjo-Iweal)
ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯರು ಫೆಬ್ರುವರಿ 15, 2021 ರಂದು ನೈಜೀರಿಯಾದ ಮೂಲದ ಆರ್ಥಿಕ ತಜ್ಞೆ ಗೋಜಿ ಓಕೊಂಜೊ-ಐವೆಲಾ (Ngozi Okonjo-Iweal) ಅವರನ್ನು ವಿಶ್ವ ವ್ಯಾಪಾರ ಸಂಸ್ಥೆಯ 7 ನೆಯ ಮಹಾನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಾನಿರ್ದೇಶಕಿ ಹಾಗೂ ಮೊದಲ ಆಫ್ರಿಕನ್ ಮಹಿಳೆಯಾಗಿದ್ದಾರೆ.
ನಿಮಗಿದು ಗೊತ್ತೇ..?
WTO ಗೆ ಆಯ್ಕೆಯಾದ ಮೊದಲ ಮಹಿಳೆ ಮತ್ತು ಆಫ್ರಿಕಾದ ಮೊದಲ ಪ್ರಜೆ ಗೋಜಿ ಓಕೊಂಜೊ-ಐವೆಲಾ
ನಿಮಗಿದು ತಿಳಿದಿರಲಿ :-
🏵 ಗೋಜಿ ಓಕೊಂಜೊ-ಐವೆಲಾ ಮಾರ್ಚ್ 01, 2021 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಹಗೂ
ಆಗಸ್ಟ್ 31, 2025 ರ ವರೆಗೆ WTO ದ ಮಹಾನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
🏵 ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನಲ್ಲಿ ಉಂಟಾಗುವ ಆರ್ಥಿಕ ಮತ್ತು ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತ್ವರಿತವಾಗಿ ಪರಿಹರಿಸಲು ಸದಸ್ಯರೊಂದಿಗೆ ಕಾರ್ಯ ನಿರ್ವಹಿಸುವುದು ಮುಖ್ಯವಾಗಿದೆ ಎಂದು ಐವೆಲಾ ಹೇಳಿದರು.
🏵 ಐವೆಲಾ ಜಾಗತಿಕ ಹಣಕಾಸು ತಜ್ಞೆ, ಅರ್ಥಶಾಸ್ತ್ರಜ್ಞೆ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ವೃತ್ತಿಪರರಾಗಿದ್ದಾರೆ. ಅಲ್ಲದೇ ಏಷ್ಯಾ ಆಫ್ರಿಕಾ, ಯೂರೋಪ್, ಲ್ಯಾಟಿನ್ ಅಮೇರಿಕಾ ಮತ್ತು ಉತ್ತರ ಅಮೇರಿಕಾದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
🏵 ಐವೆಲಾ 2 ಬಾರಿ ನೈಜೀರಿಯಾದ ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ.
🏵 ಐವೆಲಾ 25 ವರ್ಷಗಳ ಕಾಲ ವಿಶ್ವ ಬ್ಯಾಂಕ್ ನಲ್ಲಿ ಅಭಿವೃದ್ಧಿ ಆಡಳಿತಗಾರ್ತಿಯಾಗಿ
ಕರ್ತವ್ಯ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
🌼 WTO ಬಗ್ಗೆ ನೀವು ತಿಳಿದಿರಲೇಬೇಕಾದ ಸಂಗತಿ 🌼
🌺 WTO - World Trade Organization
🌺 ಸ್ಥಾಪನೆ - 01 ಜನೆವರಿ 1995 (ಮರ್ರಾಕೆಶ್ ಒಪ್ಪಂದದ ಪ್ರಕಾರ)
🌺 ಕೇಂದ್ರ ಕಚೇರಿ - ಸ್ವಿಟ್ಜರ್ಲೆಂಡ್ ನ ಜಿನೆವಾ
🌺 ಸದಸ್ಯ ರಾಷ್ಟ್ರಗಳು - 164
🌺 ನಿಯೋಜಿತ ಮಹಾನಿರ್ದೇಶಕರು - ಗೋಜಿ ಓಕೊಂಜೊ-ಐವೆಲಾ (01 ಮಾರ್ಚ್ 2021 ರಿಂದ 31 ಆಗಸ್ಟ್ 2025)
🌺 ನಿರ್ಗಮಿತ ಮಹಾನಿರ್ದೇಶಕರು - ರಾಬರ್ಟ್ ಅಜಿವಾಡೋ
🌺 ಪ್ರಥಮ ಮಹಾನಿರ್ದೇಶಕರು - ಪೀಟರ್ ಸದರ್ಲ್ಯಾಂಡ್
🌺 ಆಡಳಿತ ಭಾಷೆಗಳು - ಫ್ರೆಂಚದ, ಸ್ಪ್ಯಾನಿಷ್, ಇಂಗ್ಲೀಷ್
🌺 ಇತ್ತೀಚೆಗೆ WTO ಗೆ ಸೇರ್ಪಡೆಯದ 164 ನೇ ರಾಷ್ಟ್ರ ಅಫ್ಘಾನಿಸ್ತಾನ - 29 ಜುಲೈ 2016
You May Also Download These Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Indian Economic BookPDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
FDA SDA Model Question Paper 2020 PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
10000+ Science Question Answers 411 pages PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2010-2017 Old Police Constable Question Papers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
::ನಮ್ಮ ಎಲ್ಲಾ Social Media Links ::
No comments:
Post a Comment
If you have any doubts please let me know