Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 13 February 2021

Kannada Question Answers For FDA, SDA, PSI 2021

 Kannada Question Answers For FDA, SDA, PSI







☘ ದೊಡ್ಡರಂಗೇಗೌಡ ಕಾವ್ಯನಾಮ – ಮನುಜ

☘ ಕನ್ನಡದ ಮೊದಲ ರಾಷ್ಟ್ರಕವಿ ಯಾರು – ಮಂಜೇಶ್ವರ ಗೋವಿಂದ ಪೈ

☘ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು – ಬಾಬಾಬುಡನ್

☘  ಅರಕಲಗೂಡು ನರಸಿಂಗರಾವ್ ಕೃಷ್ಣರಾವ್  ಸಾಹಿತಿಗಳ ಕಾವ್ಯನಾಮ – ಅ.ನ.ಕೃ

☘ ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು – ಎಸ್.ಎಮ್.ಕೃಷ್ಣ

☘ ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು – ಈಸೂರು (ಶಿವಮೊಗ್ಗ ಜಿಲ್ಲೆ)

☘ ಸಾವಿರ ಹಾಡುಗಳ ಸರದಾರ ಯಾರು – ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)

☘ ಅಜ್ಜಂಪುರ ಸೀತಾರಾಂ ಸಾಹಿತಿಗಳ ಕಾವ್ಯನಾಮ – ಆನಂದ

☘ದೇವುಡು ನರಸಿಂಹ ಶಾಸ್ತ್ರಿ – ಕುಮಾರ ಕಾಳಿದಾಸ

☘ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ – ಹರ್ಡೆಕರ್ ಮಂಜಪ್ಪ

☘ಆದ್ಯರಂಗಾಚಾರ್ಯ ಸಾಹಿತಿಗಳ ಕಾವ್ಯನಾಮ – ಶ್ರೀರಂಗ

☘ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು
 – ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್

☘ ಕೆ. ವಿ. ಪುಟ್ಟಪ್ಪ  ಸಾಹಿತಿಗಳ ಕಾವ್ಯನಾಮ 
– ಕುವೆಂಪು

☘ ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು 
– ಗಿರೀಶ್ ಕಾರ್ನಾಡ್

☘ ನಂದಳಿಕೆ ಲಕ್ಷ್ಮೀನಾರಾಯಣ 
– ಮುದ್ದಣ

☘ ದೇ.ಜವರೇಗೌಡ 
– ದೇಜಗೌ

☘ ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು 
– ಕನ್ನಡದ ಸಂಸಾರ ನೌಕೆ (೧೯೩೬)

☘ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಸಾಹಿತಿಗಳ ಕಾವ್ಯನಾಮ – ಅ.ರಾ.ಮಿತ್ರ

☘ ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ 
– ಡಿವಿಜಿ

☘ ಎಂ. ಆರ್. ಶ್ರೀನಿವಾಸಮೂರ್ತಿ
 – ಎಂ.ಆರ್.ಶ್ರೀ

☘ ಕನ್ನಡದ ಮೊದಲ ದಿನ ಪತ್ರಿಕೆ ಯಾವುದು
 – ಮಂಗಳೂರು ಸಮಾಚಾರ

☘ ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು 
– ದಕ್ಷಿಣ ಕನ್ನಡ

☘ ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ  ಸಾಹಿತಿಗಳ ಕಾವ್ಯನಾಮ 
– ಕೆ.ಎಸ್.ಎನ್ಸಾ

☘ ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ  ಸಾಹಿತಿಗಳ ಕಾವ್ಯನಾಮ 
– ಜಡಭರತ

☘ ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು 
– ವಿ.ಎಸ್.ರಮಾದೇವಿ

☘ ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ  ಸಾಹಿತಿಗಳ ಕಾವ್ಯನಾಮ 
– ಮಧುರಚೆನ್ನ

☘ ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು
 – ಕೆ.ಎಸ್.ನಾಗರತ್ನಂ

☘ ಕನ್ನಡದ ಮೊದಲ ಕವಯತ್ರಿ ಯಾರು
 – ಅಕ್ಕಮಹದೇವಿ

☘ಚಂದ್ರಶೇಖರ ಪಾಟೀಲ  ಸಾಹಿತಿಗಳ ಕಾವ್ಯನಾಮ 
– ಚಂಪಾ

☘ ಕನ್ನಡದ ಮೊದಲ ಗದ್ಯ ಬರಹ ಯಾವುದು
 – ವಡ್ಡಾರಾಧನೆ

☘ ಕರ್ನಾಟಕದ ಮೊದಲ ಬ್ಯಾಂಕ್ ಯಾವುದು
 – ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)

☘ ವಿನಾಯಕ ಕೃಷ್ಣ ಗೋಕಾಕ್
 – ವಿನಾಯಕ




☘ ಕನ್ನಡದ ಮೊದಲ ವರ್ಣ ಚಿತ್ರ ಯಾವುದು
 – ಅಮರ ಶಿಲ್ಪಿ ಜಕಣಾಚಾರಿ

☘ ಕಾವ್ಯಾನಂದ ಇದು ಯಾರ ಕಾವ್ಯ ನಾಮ – ಸಿದ್ದಯ್ಯ ಪುರಾಣಿಕ್

☘ ಕಸ್ತೂರಿ ರಘುನಾಥಚಾರ ರಂಗಾಚಾರ ಸಾಹಿತಿಗಳ ಕಾವ್ಯನಾಮ 
– ರಘುಸುತ 

☘ ಜಾನಕಿ ಶ್ರೀನಿವಾಸ ಮೂರ್ತಿ ಸಾಹಿತಿಗಳ ಕಾವ್ಯನಾಮ 
– ವೈದೇಹಿ 

☘ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು – ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)

☘ ಅಂಬಳ ರಾಮಕೃಷ್ಣಶಾಸ್ತ್ರಿ 
– ಶ್ರೀಪತಿ

☘ ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ 
– ರಾಣಿ ಅಬ್ಬಕ್ಕ

☘ ತಳುಕಿನ ರಾಮಾಸ್ವಾಮಿ ಸುಬ್ಬರಾವ್ ಸಾಹಿತಿಗಳ ಕಾವ್ಯನಾಮ 
– ತ.ರಾ.ಸು. 

☘ ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು 
– ರಣಧೀರ ಕಂಠೀರವ

☘ ಕುಳಕುಂದ ಶಿವರಾಯ  ಸಾಹಿತಿಗಳ ಕಾವ್ಯನಾಮ 
– ನಿರಂಜನ

 ☘ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು 
– ಡಾ|| ಕುವೆಂಪು

☘ ತಿರುಮಲೆ ರಾಜಮ್ಮ  ಸಾಹಿತಿಗಳ ಕಾವ್ಯನಾಮ 
– ಭಾರತಿ

☘ ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಯಾರು –  ಜಯದೇವಿತಾಯಿ ಲಿಗಾಡೆ  (೧೯೭೪ ಮಂಡ್ಯ)

☘ ಬೆಟಗೇರಿ ಕೃಷ್ಣಶರ್ಮ ಸಾಹಿತಿಗಳ ಕಾವ್ಯನಾಮ 
– ಆನಂದಕಂದ

☘ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಾಹಿತಿಗಳ ಕಾವ್ಯನಾಮ 
– ಪೂಚಂತೇ 

☘ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಸಾಹಿತಿಗಳ ಕಾವ್ಯನಾಮ 
– ಬಿಎಂಶ್ರೀ

👉  ಪ್ರಸಿದ್ಧ ಸಾಹಿತಿ / ಆತ್ಮಕಥೆ
=================
☘ ಕುವೆಂಪು 
- ನೆನಪಿನ ದೋಣಿಯಲ್ಲಿ

☘ ಶಿವರಾಮ ಕಾರಂತ 
- ಹುಚ್ಚು ಮನಸಿನ ಹತ್ತು ಮುಖಗಳು

☘ ಮಾಸ್ತಿ ವೆಂಕಟೇಶ ಅಯ್ಯಂಗಾರ್
 - ಭಾವ

☘ ಅರಕಲಗೂಡು ನರಸಿಂಗರಾಯ ಕೃಷ್ಣರಾಯ
- ಬರಹಗಾರನ ಬದುಕು

☘ ಎಸ್.ಎಲ್.ಭೈರಪ್ಪ
- ಭಿತ್ತಿ






(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)

💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥

::ನಮ್ಮ ಎಲ್ಲಾ Social Media Links ::

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












💥 ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ



💥 ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ...

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads