ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
🏵🏵🏵🏵🏵🏵🏵🏵🏵🏵🏵🏵🏵🏵🏵🏵
☘ ಕರ್ನಾಟಕ ಸ್ಥಳ ಜನ್ಯದನ ತಳಿ ಹೆಸರೇನು
- ಅಮೃತಮಹಲ್.
☘ ಆಂಧ್ರಪ್ರದೇಶ ರಾಜ್ಯ ಸರ್ಕಾರವು ಆಸ್ಪತ್ರೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ
"ನಾಡು - ನುಡಿ" ಯೋಜನೆ ಜಾರಿಗೆ ತಂದಿದೆ.
☘ ಕರ್ನಾಟಕದಲ್ಲಿ "ರಾಬರ್ಟ್ ಬ್ರೂಸ್ ಫೂಟ್" ಪುರಾತತ್ವ ವಸ್ತು ಸಂಗ್ರಹಾಲಯ ಎಲ್ಲಿ ಸ್ಥಾಪನೆಯಾಯಿತು
- ಬಳ್ಳಾರಿಯಲ್ಲಿ.
☘ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಮಹಾರಾಷ್ಟ್ರ ಸರ್ಕಾರವು "ಶಿವ ಭೋಜನ" ಯೋಜನೆಯನ್ನು ಜಾರಿಗೆ ತಂದಿದೆ.
☘ ಜಾತಿ/ ಪ್ರಭೇದಗಳ ಸಮ ರೀತಿಯ ಹಂಚಿಕೆಯನ್ನು ಅಳೆಯುವುದು
- ಸಿಂಪ್ಸನ್ ಸೂಚಂಕದಿಂದ.
☘ ಭಾರತದ ಅಥ್ಲೇಟಿಕ್ಸ್ ಫೆಡರೇಶನ್ ನ ನೂತನ ಅಧ್ಯಕ್ಷರಾಗಿ "ಆದಿಲ್ ಸಮರಿವಾಲಾ"ಆಯ್ಕೆಯಾಗಿದ್ದಾರೆ.
☘ "ಶ್ರೀವತ್ಸವ ಸ್ಮೃತಿ" ಪುಸ್ತಕವನ್ನು ಬರೆದವರು
- ಸುಮತೀಂದ್ರ ನಾಡಿಗ.
☘ ಆಂಧ್ರಪ್ರದೇಶದ ವಿಜಯನಗರಂದಲ್ಲಿರುವ "ಕೇಂದ್ರೀಯ ಬುಡಕಟ್ಟು" ವಿವಿಯ ಮೊದಲ ಉಪಕುಲಪತಿಯಾಗಿ ಪ್ರೊ.ಟಿ.ವಿ. ಕಟ್ಟಿಮನಿ ಅವರನ್ನು ನೇಮಕ ಮಾಡಲಾಗಿದೆ.
☘ ಎರೆ ಗೊಬ್ಬರ ತಯಾರಿಕೆಗೆ ಬಳಕೆಯಾಗುವ ಎರೆ ಹುಳುಗಳಾವುವು.?
- ಐಸೆನಿಯಾ ಫೆಟಿಡಾ
- ಲಂಬ್ರಿಕುಸ್ರುಬೆಲ್ಲಸ್
🏵🏵🏵🏵🏵🏵🏵🏵🏵🏵🏵🏵🏵🏵🏵🏵
☘ ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ "ನ್ಯಾ.ಮದನ್ ಲೋಕೂರ್" ನೇತೃತ್ವದಲ್ಲಿ ಆಯೋಗವನ್ನು ನೇಮಕ ಮಾಡಲಾಗಿದೆ.
☘ ಕೃಷಿ ಹವಾಮಾನ ಮತ್ತು ಸಂಶೋಧನಾ ಕೇಂದ್ರ ಇರುವ ಸ್ಥಳ - ಧಾರವಾಡ.
☘ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಯ್ಕೆಸಮಿತಿಯ ಮುಖ್ಯಸ್ಥರಾಗಿ "ನೀತು ಡೇವಿಡ್" ಅವರನ್ನು ಆಯ್ಕೆ ಮಾಡಲಾಗಿದೆ.
☘ 2022ರ ವೇಳೆಗೆ ಕರ್ನಾಟಕವನ್ನು "ಕೊಳಗೇರಿ" ಮುಕ್ತ ರಾಜ್ಯವನ್ನಾಗಿಸಲು ಉದ್ದೇಶ ಹೊಂದಿದೆ.
☘ ಚುನಾವಣಾ ಅಭ್ಯರ್ಥಿಗಳ "ಚುನಾವಣಾ ವೆಚ್ಚದ ಮಿತಿ"ಯನ್ನು ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗವು 'ಹರೀಶ್ ಕುಮಾರ' ಮತ್ತು 'ಉಮೇಶ್ ಸಿನ್ಹಾ' ನೇತೃತ್ವದಲ್ಲಿ ಸಮಿತಿಯನ್ನು ನೇಮಕ ಮಾಡಲಾಗಿದೆ.
☘ ದೆಹಲಿಯಲ್ಲಿ ವಾಯುಮಾಲಿನ್ಯ ಮಾಡಿದರೆ 1ಕೋಟಿ ರೂ ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ನೀಡುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
☘ ಸಂವಿಧಾನದ 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ರಾಷ್ಟ್ರೀಯ ತುರ್ತುಪರಿಸ್ಥಿತಿ
- 356ನೇ ವಿಧಿಯ ಪ್ರಕಾರ ರಾಜ್ಯ ತುರ್ತುಪರಿಸ್ಥಿತಿ
- 360ನೇ ವಿಧಿಯ ಪ್ರಕಾರ ಆರ್ಥಿಕ ಅಥವಾ ಹಣಕಾಸು ತುರ್ತು ಪರಿಸ್ಥಿತಿ ಘೋಷಿಸಬಹುದು. ( ಆರ್ಥಿಕ ತುರ್ತು ಪರಿಸ್ಥಿತಿ ಭಾರತದಲ್ಲಿ ಇದುವರೆಗೂ ಘೋಷಣೆಯಾಗಿಲ್ಲ).
🏵🏵🏵🏵🏵🏵🏵🏵🏵🏵🏵🏵🏵🏵🏵🏵
☘ "ಅಪ್ಲಿಕೇಶನ್ ಡೆವಲಪ್ಪರ್ಸ್" ಸಮ್ಮೇಳನವನ್ನು ಆಯೋಜಿಸಿದ ಫಿನ್ ಟೇಕ್ ಕಂಪನಿ
- ಪೇಟಿಎಂ.
☘ ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿಗಳನ್ನು 1954 ಜನೆವರಿ 2 ರಂದು ಅಂದಿನ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರು ನೀಡಲು ಆರಂಭಿಸಿದರು.
☘ ಕರ್ನಾಟಕದಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನವನ್ನು ಕೈಗೊಳ್ಳಲು ಸಹಾಯ ಮಾಡುತ್ತಿರುವ ಸಂಸ್ಥೆ
- ನಬಾರ್ಡ್ ( NABARD).
☘ ಕೇರಳ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಆನೆಗಳನ್ನು ಸಾಕು ಪ್ರಾಣಿಗಳೆಂದು ಪರಿಗಣಿಸುವುದಿಲ್ಲ ಎಂದು ಆದೇಶ ನೀಡಿದೆ.
☘ ಮೂಲ ಸಂವಿಧಾನದಲ್ಲಿದ್ದ ಭಾಗಗಳು
- 22 ಭಾಗಗಳು
- 395 ವಿಧಿಗಳು
- 8 ಅನುಸೂಚಿಗಳು.
☘ ಪ್ರಸ್ತುತ ಸಂವಿಧಾನದಲ್ಲಿರುವ ಭಾಗಗಳು
- 25 ಭಾಗಗಳು
- 450 ವಿಧಿಗಳು
- 12 ಅನುಸೂಚಿಗಳು.
🏵🏵🏵🏵🏵🏵🏵🏵🏵🏵🏵🏵🏵🏵🏵🏵
☘ ನೇತಾಜಿ ಎಂದು ಯಾರನ್ನು ಕರೆಯಲಾಗುತ್ತದೆ?
- ಸುಭಾಸ್ ಚಂದ್ರ ಭೋಸ್.
☘ ಇತ್ತೀಚೆಗೆ ಸುಭಾಷ್ ಚಂದ್ರ ಬೋಸ್ ಅವರ ಎಷ್ಟನೇ ಜನ್ಮದಿನವನ್ನು ಆಚರಿಸಲಾಯಿತು?
- 125.
☘ ಭಾರತದ ಅತ್ಯಂತ ದೊಡ್ಡ ನಗರ ಪಾಲಿಕೆ ಯಾವುದು?
- ಬೆಂಗಳೂರು ಮಹಾನಗರ ಪಾಲಿಕೆ.
☘ ನಮ್ಮ ರಾಜ್ಯದ ಸಪ್ತಪದಿ ಎಂಬ ಸಾಮೂಹಿಕ ವಿವಾಹ ಕಾರ್ಯಕ್ರಮದ ಹೆಸರನ್ನು ಏನೆಂದು ಮರು ನಾಮಕರಣ ಮಾಡಲಾಗಿದೆ?
- ಸರಳ ವಿವಾಹ ಕಾರ್ಯಕ್ರಮ.
☘ ಕರ್ನಾಟಕ ಯೋಜನಾ ಮಾಂಡಳಿಯ ಪ್ರಸ್ತುತ ಉಪಾಧ್ಯಕ್ಷ ಯಾರು?
- ಬಿ.ಜೆ.ಪುಟ್ಟಸ್ವಾಮಿ.
☘ ಕರ್ನಾಟಕ ಯೋಜನಾ ಆಯೋಗದ ನೂತನ ಹೆಸರೇನು...?
- ಕರ್ನಾಟಕ ರಾಜ್ಯ ನೀತಿ & ಯೋಜನಾ ಆಯೋಗ.
🏵🏵🏵🏵🏵🏵🏵🏵🏵🏵🏵🏵🏵🏵🏵🏵
☘ ಪ್ರವಾಸಿ ಭಾರತೀಯ ದಿವಸವನ್ನು ಯಾವಾಗ ಆಚರಿಸುತ್ತಾರೆ?
- ಜನೆವರಿ 9.
☘ ಮೊಟ್ಟ ಮೊದಲ ಪ್ರವಾಸಿ ಭಾರತೀಯ ದಿವಸವನ್ನು ಎಷ್ಟರಲ್ಲಿ ಆಚರಿಸಲಾಯಿತು?.
- 2003
- ಇತ್ತೀಚೆಗೆ ಎಷ್ಟನೇ ಪ್ರವಾಸಿ ಭಾರತೀಯ ದಿವಸವನ್ನು ಆಚರಿಸಲಾಯಿತು? - 16.
☘ ಪ್ರವಾಸಿ ಭಾರತೀಯ ದಿವಸದ ದಿನದಂದು ಯಾವ ಪ್ರಶಸ್ತಿಯನ್ನು ನೀಡಲಾಗುತ್ತದೆ?
- ಪ್ರವಾಸಿ ಭಾರತೀಯ ಸಮ್ಮಾನ್.
☘ ಪ್ರವಾಸಿ ಭಾರತೀಯ ದಿವಸದ ಈ ವರ್ಷದ ಧ್ಯೇಯ ವಾಕ್ಯ?
- ಆತ್ಮನಿರ್ಭರ ಭಾರತಕ್ಕೆ ಕೊಡುಗೆ.
☘ ಪ್ರತೀ ವರ್ಷ ಪ್ರವಾಸಿ ಭಾರತೀಯ ದಿವಸವನ್ನು ಯಾರು ಆಯೋಜಿಸುತ್ತಾರೆ?
- ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯ & ಭಾರತೀಯ ಕೈಗಾರಿಕಾ ಒಕ್ಕೂಟ.
🏵🏵🏵🏵🏵🏵🏵🏵🏵🏵🏵🏵🏵🏵🏵🏵
☘ ಸಂವಿಧಾನದ ಭಾಗ -3ರ 12 ರಿಂದ 35ನೇ ವಿಧಿಗಳು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿವೆ.
☘ ಸಂವಿಧಾನದ ಭಾಗ-4 ರ 36 ರಿಂದ 51ನೇ ವಿಧಿಗಳು ರಾಜ್ಯ ನಿರ್ದೇಶಕ ತತ್ವಗಳು.
☘ ಸಂವಿಧಾನದ ಭಾಗ-5ರ 52 ರಿಂದ 151ನೇ ವಿಧಿಗಳು- ಕೇಂದ್ರ ಸರ್ಕಾರ.
☘ "ಮೇರ್ಕಾಂ ಕ್ಯಾಪಿಟಲ್" ವರದಿಯ ಪ್ರಕಾರ ಗುಜರಾತ್ ಮೂಲದ "ಅದಾನಿ ಸಮೂಹ"ವು ಸೌರಶಕ್ತಿ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೊದಲನೇ ಸ್ಥಾನವನ್ನು ಪಡೆದಿದೆ.
☘ "ಪರ್ಯಟನ ಸಂಜೀವಿನಿ" ಎಂಬ ಪ್ರವಾಸೋದ್ಯಮ ಯೋಜನೆ - ಅಸ್ಸಾಂ ಸರ್ಕಾರಕ್ಕೆ ಸಂಬಂಧಿಸಿದೆ.
☘ ರಾಷ್ಟ್ರೀಯ ಮತದಾರರ ದಿನ
- ಜನವರಿ -25.
☘ ರಾಷ್ಟ್ರೀಯ ಹೆಣ್ಣು ಮಗುವಿನ ದಿನ
- ಜನವರಿ- 24.
☘ 73ನೇ ಭಾರತೀಯ ಸೇನಾ ದಿನ
- ಜನವರಿ -15.
🏵🏵🏵🏵🏵🏵🏵🏵🏵🏵🏵🏵🏵🏵🏵🏵
☘ "ಡಿಜಿಟಲ್ ಸೇವಾ ಸೇತು" ಕಾರ್ಯಕ್ರಮ ಪ್ರಾರಂಭಿಸಿದ ರಾಜ್ಯ
- ಗುಜರಾತ್.
☘ 1853 ರ ಚಾರ್ಟರ್ ಕಾಯ್ದೆ
- ಭಾರತೀಯ ಸಂವಿಧಾನಾತ್ಮಕ ಇತಿಹಾಸದ ಮೈಲುಗಲ್ಲು.
☘ 1833 ರ ಚಾರ್ಟರ್ ಕಾಯ್ದೆ
- ಬಂಗಾಳದ ಗವರ್ನರ್ ಜನರಲ್ ಅನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ.
☘ 1813ರ ಚಾರ್ಟರ್ ಕಾಯ್ದೆ
- ಶಿಕ್ಷಣಕ್ಕಾಗಿ 1 ಲಕ್ಷ ರೂ. ವಾರ್ಷಿಕ ಖರ್ಚು ಮಾಡಲು ನಿರ್ದೇಶನ.
☘ Quad-4 ರಾಷ್ಟ್ರಗಳ ಎರಡನೇ ಸಭೆ ನಡೆದ ಸ್ಥಳ
- ಜಪಾನ್ ನ ಟೋಕಿಯೋದಲ್ಲಿ.
☘ ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯವು "ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರೀಡ್" ಯೋಜನೆಯನ್ನು ಪ್ರಸ್ತಾಪಿಸಿದೆ.
☘ ವಿಶ್ವ ನಿಸರ್ಗ ಸಂರಕ್ಷಣಾ ದಿನ
- ಜುಲೈ 28.
☘ ವಿಶ್ವ ಹತ್ತಿ ದಿನಾಚರಣೆ
- ಅಕ್ಟೋಬರ್ -7.
☘ ಏಷ್ಯಾದ ಅತಿದೊಡ್ಡ ಆದಿವಾಸಿಗಳ ಉತ್ಸವವಾದ "ಮೇಧಾರಂ" ಜಾತ್ರೆ ನಡೆಯುವುದು
- ತೆಲಂಗಾಣದಲ್ಲಿ.
🏵🏵🏵🏵🏵🏵🏵🏵🏵🏵🏵🏵🏵🏵🏵🏵
☘ 2020ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
- ಸೆಪ್ಟಂಬರ್ -15
- ಥೀಮ್ - "Covid19:A Spotlight on Democracy".
☘ ಸಂವಿಧಾನ ರಚನಾ ಸಭೆಯ ಮೊದಲ ಸಭೆ
- 1946 ಡಿಸೆಂಬರ್ 9 .
☘ ಸಂವಿಧಾನ ರಚನಾ ಸಭೆಯ ಕೊನೆಯ ಸಭೆ
- 1949ರ ನವಂಬರ್ 14-26.
☘ ಅಟಾರ್ನಿ ಜನರಲ್ ( 76ನೇ ವಿಧಿ) ಸಂಸತ್ತಿನ ಸದಸ್ಯರಲ್ಲದಿದ್ದರೂ ಕೂಡ ಸಂಸತ್ತಿನ ಎರಡು ಸದನಗಳು ಕಲಾಪದಲ್ಲಿ ಭಾಗವಹಿಸಬಹುದು, ಆದರೆ ಮತದಾನ ಮಾಡುವಂತಿಲ್ಲ.
- ಪ್ರಸ್ತುತ (15ನೇ) ಅಟಾರ್ನಿ ಜನರಲ್ :-
ಕೆ.ಕೆ. ವೇಣುಗೋಪಾಲ್.
☘ ಚಿಕ್ಕಬಳ್ಳಾಪುರ ಜಿಲ್ಲೆ 'ಗುಡಿಬಂಡೆ' ತಾಲೂಕಿನಲ್ಲಿರುವ ಆದಿನಾರಾಯಣಸ್ವಾಮಿ ಘಟ್ಟವನ್ನು "ಜೈವಿಕ ಪಾರಂಪರಿಕ ತಾಣ" ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ "ಕುಮಾರಧಾರ ನದಿ ತೀರದ ಉರುಂಬಿ" ಎಂಬ ಸ್ಥಳಕ್ಕೆ "ಸೂಕ್ಷ್ಮಜೀವಿ ಪ್ರದೇಶ" ಪಟ್ಟ ನೀಡಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.
🏵🏵🏵🏵🏵🏵🏵🏵🏵🏵🏵🏵🏵🏵🏵🏵
You May Also Download These Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Indian Economic BookPDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
FDA SDA Model Question Paper 2020 PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
10000+ Science Question Answers 411 pages PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2010-2017 Old Police Constable Question Papers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
::ನಮ್ಮ ಎಲ್ಲಾ Social Media Links ::
No comments:
Post a Comment
If you have any doubts please let me know