Current Affairs Question Answers February-2021
- ಒಲಂಪಿಕ್ಸ್ ಪದಕಗಳನ್ನು ಪಡೆದಿರುವ ಕ್ರೀಡಾಪಟುಗಳ ಪೈಕಿ ಬದುಕಿರುವ ಅತಿ ಹಿರಿಯರು ಯಾರು - ಆ್ಯಗ್ನೇಸ್ ಕಲೇತಿ
- ರಾಜ್ಯದಲ್ಲಿ ಆಕಾಶವಾಣಿಯ ಮೂಲಕ ಆರಂಭಿಸಲಾಗುತ್ತಿದೆ ಹೊಸ ಶಿಕ್ಷಣದ ಕಾರ್ಯಕ್ರಮ - ಕಲಿಯುತ್ತಾ ನಲಿಯೋಣ
- ಸಾರ್ವಜನಿಕರಿಂದ ಸಲಹೆ ಪಡೆಯುವ ಬಿಬಿಎಂಪಿಯ ಅಭಿಯಾನ - ನನ್ನ ನಗರ ನನ್ನ ಬಜೆಟ್
- ಸುದ್ದಿಯಲ್ಲಿರುವ ಭಾರತೀಯ ಮೂಲದ ಬ್ರೀಸಿಂಗ್ ಏನೆಂದು ನೇಮಕಗೊಳ್ಳಲಿದ್ದಾರೆ - ಅಮೆರಿಕದ ಉಪಾಧ್ಯಕ್ಷರ ಉಪ ಪತ್ರಿಕಾ ಕಾರ್ಯದರ್ಶಿ
- ಎಷ್ಟು ಲಕ್ಷದವರೆಗಿನ ಆಭರಣಗಳನ್ನು ಖರೀದಿಸಲು ಕೆವೈಸಿಯ ಅವಶ್ಯಕತೆ ಇರುವುದಿಲ್ಲ ಎಂದು ತೆರಿಗೆ ಇಲಾಖೆ ಹೇಳಿದೆ - 2 ಲಕ್ಷ ರೂಪಾಯಿ
- 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲಿ ನಡೆಯಲಿದೆ - ಹಾವೇರಿ
- ಮಣ್ಣಿನಿಂದ ಕೋಬಾಲ್ಟನ್ನು ತೆಗೆಯಲು ಯಾವ ಬ್ಯಾಕ್ಟೀರಿಯಾ ಬಳಸಬಹುದು - ಜಿಯೋ ಬ್ಯಾಕ್ಟರ್
- ವಿಶ್ವನಾಥ ಆನಂದ ಇವರು ಯಾವ ಸಲಹಾ ಮಂಡಳಿಯ ಸದಸ್ಯರಾಗಲು ಒಪ್ಪಿಕೊಂಡಿದ್ದಾರೆ - ಅಖಿಲ ಭಾರತ ಚೆಸ್ ಒಕ್ಕೂಟ ಸಲಹಾ ಮಂಡಳಿ
- ಕೆಲವು ಹುಲಿಗಳನ್ನು ಉತ್ತರಾಖಂಡದ ಜಿಮ್ ಕಾರ್ಬೆಟ್ ಅಭಯಾರಣ್ಯದಿಂದ ರಾಜಾಜಿ ಹುಲಿ ಮೀಸಲು ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ ಇದಕ್ಕೆ ಕಾರಣ - ಹುಲಿ ಸಂಖ್ಯೆಯ ನಿರ್ವಹಣೆಗಾಗಿ
- 16ನೆಯ ಪ್ರವಾಸಿ ಭಾರತೀಯ ದಿವಸ ವನ್ನು ನರೇಂದ್ರಮೋದಿ ಉದ್ಘಾಟಿಸಿದರು.
- 16ನೇ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಗಳು ಸುರಿನಾಮ್ ರಾಷ್ಟ್ರದ ಅಧ್ಯಕ್ಷರಾದ ಚಂದ್ರಿಕಾ ಪರ್ಸಾದ ಸಂತೋಕಿ
- ಇತ್ತೀಚೆಗೆ ನಿಧನರಾದ ವೇದ ಮೆಹ್ತಾ ಯಾರು - ಆತ್ಮಚರಿತ್ರೆ ಕಾರರು
- ವಿದ್ಯಾರ್ಥಿಗಳಿಗಾಗಿ ಪ್ರತಿ ದಿನ 2ಜಿಬಿ ಉಚಿತ ಡೇಟಾವನ್ನು ಘೋಷಿಸಿದ ರಾಜ್ಯ - ತಮಿಳುನಾಡು
- ಕೃತಿಚೌರ್ಯದ ಆರೋಪದಿಂದಾಗಿ ರಾಜೀನಾಮೆಯನ್ನು ನೀಡಿದ ಆಸ್ಟ್ರಿಯಾದ ಸಚಿವ - ಕ್ರಿಸ್ಟಿನ್ ಆಶ್ ಬಾಚರ್
- ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಪ್ರಥಮ ಮಹಿಳಾ ನಿರ್ದೇಶಕರಾಗಿ ಯಾರು ನೇಮಕವಾಗಿದ್ದಾರೆ - ಡಾ. ಶ್ರೀದೇವಿ ಅನ್ನಪೂರ್ಣ
- 2020-21 ರಲ್ಲಿ 10 ಕೋಟಿ ಜನರಿಗೆ ನರೇಗಾ ಯೋಜನೆಯಲ್ಲಿ ಅತಿ ಹೆಚ್ಚು ಕೆಲಸವನ್ನು ಒದಗಿಸಿದ ರಾಜ್ಯ ಯಾವುದು - ಪಶ್ಚಿಮ ಬಂಗಾಳ
- ಗೋವಿಂದ್ ಆಗಿ ಅತಿ ಹೆಚ್ಚು ಮರಣಗಳು ಯಾವ ರಾಜ್ಯದಲ್ಲಿ ಸಂಭವಿಸಿದೆ - ಮಹಾರಾಷ್ಟ್ರ
- ಆಧುನಿಕ ನೇಪಾಳದ ವಾಸ್ತುಶಿಲ್ಪಿಯ 299 ನೆಯ ಜನ್ಮದಿನೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು, ಅವರು ಯಾರು - ಪೃಥ್ವೀ ನಾರಾಯಣ ಶಾಹ
- ಭಾರತೀಯ ನೌಕಾಪಡೆಯ ಅತ್ಯಂತ ವಿಸ್ತಾರವಾದ ಕರಾವಳಿ ರಕ್ಷಣಾ ಕವಾಯತು - ಸೀ ವಿಜಿಲ್ ಎರಡನೆಯ ಆವೃತ್ತಿ
- ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ - ಅಮೆರಿಕದ ಅಧ್ಯಕ್ಷ ದೋಷಾರೋಪಣೆ
- ಜನಾಗ್ರಹದ ಅತ್ಯುತ್ತಮ ರಾಜ್ಯ ಪ್ರಶಸ್ತಿ ಯಾವ ರಾಜ್ಯಕ್ಕೆ ದೊರೆತಿದೆ - ಒಡಿಶಾ.
- ಎರಡು ಬಾರಿ ದೋಷಾರೋಪಣೆಗೆ ಒಳಗಾದ ಪ್ರಥಮ ಅಮೆರಿಕದ ಅಧ್ಯಕ್ಷ - ಡೊನಾಲ್ಡ್ ಟ್ರಂಪ್
- ವಿಶ್ವದ ಅತ್ಯಂತ ಪುರಾತನ ಚಿತ್ರಕಲೆಯು ಎಲ್ಲಿ ದೊರೆತಿದೆ - ಇಂಡೋನೇಷಿಯಾದ ಸುಲವೇಸಿ ಗುಹೆಯಲ್ಲಿ (45000 ವರ್ಷ ಹಳೆಯದು)
- ಕಾಮಿಕ್ ಪುಸ್ತಕಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಬೆಲೆಗೆ ಹರಾಜಾದ ಕಾಮಿಕ್ ಪುಸ್ತಕ - ಟಿನ್ ಟಿನ್ ಕಾಮಿಕ್ ಪುಸ್ತಕ
- ಫೆಬ್ರುವರಿ 18, 2021 ರಂದು ಮಂಗಳಗ್ರಹವನ್ನು ತಲುಪಲಿರುವ ನಾಸಾದ ರೋವರ್ - ಪ್ರಿಸರ್ವನ್ಸ್ ರೋವರ್.
- ಸುದ್ದಿಯಲ್ಲಿರುವ ಬೋಟ್ ಹ್ಯಾಂಡಿ ರೋಬೊಟನ್ನು ಯಾವ ಕಂಪನಿ ತಯಾರಿಸಿದೆ - ಸ್ಯಾಮ್ಸಂಗ್
- ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ - ಪಿ ರವಿಕುಮಾರ್
- ಯಾವ ಕ್ಷಿಪಣಿಯನ್ನು ರಫ್ತಿಗಾಗಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ - ಆಕಾಶ
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
You May Also Download These Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Indian Economic BookPDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
FDA SDA Model Question Paper 2020 PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
10000+ Science Question Answers 411 pages PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2010-2017 Old Police Constable Question Papers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)
💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥
::ನಮ್ಮ ಎಲ್ಲಾ Social Media Links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
No comments:
Post a Comment
If you have any doubts please let me know