🔮 ಕರ್ನಾಟಕದ ಪ್ರಥಮಗಳು 🔮
🔯🔯🔯🔯🔯🔯🔯🔯🔯🔯🔯🔯
🛡 ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ'
(ಕೋಟೆ ಇರುವ ನಾಡು) ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ.
ಮೊದಲ ರಾಜಮನೆತನ - 🔺 ಕದಂಬರು.
🔅 ಮೊದಲ ಗದ್ಯ ಕೃತಿ -
🔺 ವಡ್ಡಾರಾಧನೆ.
🔅 ಪ್ರಥಮ ಗ್ರಂಥ -
🔺 ಕವಿರಾಜಮಾರ್ಗ.
🔅 ಮೊದಲ ಶಾಸನ -
🔺ಹಲ್ಮಿಡಿ ಶಾಸನ.
🔯🔯🔯🔯🔯🔯🔯🔯🔯🔯🔯🔯
🔅 ತಾಮ್ರ ಶಾಸನ -
🔺 ತಾಳಗುಂದ ಶಾಸನ.
🔅 ಮೊದಲ ಟೆಸ್ಟ್ ಆಟಗಾರ
🔺ಪಿ.ಇ.ಪಾಲಿಯಾ.
🔅 ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -
🔺 ಕೆನತ್ ಎಲ್.ಪೊವೆಲ್.
🔅 ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -
🔺ಶಾಂತಾ ರಂಗಸ್ವಾಮಿ.
🔅 ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ
🔺ಬೆನಗಲ್ ರಾಮರಾವ್.
🔯🔯🔯🔯🔯🔯🔯🔯🔯🔯🔯🔯
🔅 ಕನ್ನಡದ ಮೊದಲ ನಾಟಕ
🔺 ಮಿತ್ರಾವಿಂದ ಗೋವಿಂದ.
🔅 ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ -
🔺ಎಚ್.ವಿ.
ನಂಜುಡಯ್ಯ.
🔅 ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-
🔺 ಇಂದಿರಾಬಾಯಿ.
🔅 ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ -
🔺 ವಾರ್ಟರ್ ಎಲಿಯಟ್, ಧಾರವಾಡ.
🔯🔯🔯🔯🔯🔯🔯🔯🔯🔯🔯🔯
🔅 ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -
🔺ಚಂದ್ರವಳ್ಳಿ ಕೆರೆ.
🔅 ಮೊದಲ ಮುಖ್ಯಮಂತ್ರಿ ( ಮೈಸೂರು ರಾಜ್ಯ ) -
🔺 ಕೆ.ಸಿ.ರೆಡ್ಡಿ.
🔅 ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿ -
🔺 ಕೆಂಗಲ್
ಹನುಮಂತಯ್ಯ.
🔅 ಜೀವನ ಚರಿತ್ರೆ ಬರೆದವರು -
🔺 ಎಂ.ಎಸ್.ಪುಟ್ಟಣ್ಣ.
🔅 ಮಕ್ಕಳ ಮೊದಲ ವಿಶ್ವಕೋಶ -
🔺 ಬಾಲ ಪ್ರಪಂಚ.
🔯🔯🔯🔯🔯🔯🔯🔯🔯🔯🔯🔯
🔅 ವಿಷಯ ವಿಶ್ವಕೋಶ
🔺 ವಿವೇಕ ಚಿಂತಾಮಣಿ.
🔅 ವ್ಯಾಕರಣ ಗ್ರಂಥ -
🔺 ಕರ್ನಾಟಕ ಭಾಷಾ ಭೂಷಣ.
🔅 ಜೋತಿಷ್ಯ ಗ್ರಂಥ -
🔺ಜಾತಕ ತಿಲಕ.
🔅 ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ -
🔺 ಮೈಸೂರು.
🔅 ಮೊದಲ ಪ್ರಬಂಧ ಸಂಕಲ -
🔺ಲೋಕರಹಸ್ಯ.
🔅 ಮೊದಲ ಕಾವ್ಯ ಕೃತಿ -
🔺 ಆದಿ ಪುರಾಣ.
🔯🔯🔯🔯🔯🔯🔯🔯🔯🔯🔯🔯
🔅 ಗಣಿತಶಾಸ್ತ್ರ -
🔺 ವ್ಯವಹಾರ ಗಣಿತ.
🔅 ನವ್ಯ ಕಾದಂಬರಿ -
🔺ವಿಶ್ವಾಮಿತ್ರ ಸೃಷ್ಟಿ.
🔅 ಎಪಿಗ್ರಹಿಯಾ ಕರ್ನಾಟಕ ವನ್ನು ಸಂಪಾದಿಸಿದವರು-
🔺ಬಿ.ಎಲ್.ರೈಸ್.
🔅 ಮೊದಲ ಹಾಸ್ಯ ಲೇಖಕಿ-
🔺ಟಿ.ಸುನಂದಮ್ಮ.
🔯🔯🔯🔯🔯🔯🔯🔯🔯🔯🔯🔯
🔅 ಮೊದಲ ಮಹ್ಮದೀಯ ಕವಿ -
🔺 ಶಿಶುನಾಳ ಶರೀಫರು.
🔅 ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ -
🔺ವಿ.ಕೃ.ಗೋಕಾಕ.
🔅 ಸಾಹಿತ್ಯ ಸಮ್ಮೇಳನ ದ ಪ್ರಥಮ ಮಹಿಳಾ ಅಧ್ಯಕ್ಷರು -
🔺 ಜಯದೇವಿತಾಯಿ ಲಿಗಾಡೆ.
🔅 ರಾಜ್ಯ ಪೋಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ -
🔺ನೀಲಮಣಿ ರಾಜು.ಐ.ಪಿ.ಎಸ್.
🔯🔯🔯🔯🔯🔯🔯🔯🔯🔯🔯🔯
🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
You May Also Download These Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Indian Economic BookPDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
FDA SDA Model Question Paper 2020 PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
10000+ Science Question Answers 411 pages PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2010-2017 Old Police Constable Question Papers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)
💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥
::ನಮ್ಮ ಎಲ್ಲಾ Social Media Links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
No comments:
Post a Comment
If you have any doubts please let me know