ಪ್ರಾಗೈತಿಹಾಸ ಕಾಲ
💥💥💥💥💥💥💥💥💥💥💥💥💥💥💥💥💥
- ಜಗತ್ತಿನ ಸೃಷ್ಠಿಯ ವಿಜ್ಞಾನಿಗಳ ಪ್ರಕಾರ - ಮಹಾಸ್ಪೋಟ (Big Bang ) ನಿಂದಾಯಿತು.
- ಭೂಮಿಯು ರೂಪುಗೊಂಡಿದ್ದು - ಸುಮಾರು 4600 ದಶಲಕ್ಷ ವರ್ಷಗಳ ಹಿಂದೆ.
- ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿ - ಅಮೀಬಾ.
- ಅಮೀಬಾ ಕಾಣಿಸಿಕೊಂಡಿದ್ದು - 700 ದಶಲಕ್ಷ ವರ್ಷ ಹಿಂದೆ.
- ಬಾಲವಿಲ್ಲದ ಗೋರಿಗಳು ಕಾಣಿಸಿಕೊಂಡಿದ್ದು - 1 ದಶಲಕ್ಷ ವರ್ಷಗಳ ಹಿಂದೆ.
- ಆಧುನಿಕ ಮಾನವನ ವಿಕಾಸವಾದದ್ದು - 40000 ವರ್ಷಗಳ ಹಿಂದೆ.
- ಆಧುನಿಕ ಮಾನವನ ಹೆಸರು - ಹೋಮೋ ಸೆಫಿಯನ್.
- ಹಳೆಯ ಶಿಲಾಯುಗದ ಹೆಸರು - ಪ್ರಾಚೀನ ಶಿಲಾಯುಗ ಅಥಾವ ಆರಂಭ ಕಾಲದ ಶಿಲಾಯುಗ.
- ಹೊಸ ಶಿಲಾಯುಗದ ಜನರ ಮೊದಲ ಸಂಗಾತಿ - ಕಾಡುನಾಯಿ.
- ಹೊಸ ಶಿಲಾಯುಗದ ಜನರ ಪ್ರಮುಖ ಬೆಳೆ - ಗೋದಿ , ಬಾರ್ಲಿ , ಅಕ್ಕಿ.
💥💥💥💥💥💥💥💥💥💥💥💥💥💥💥💥💥
- ಹೊಸ ಶಿಲಾಯುಗದ ಜನರು ಬೆಳೆದ ದ್ವಿದಳ ಧಾನ್ಯ - ಹುರುಳಿ.
- ಕುಂಬಾರ ಚಕ್ರ ಅಥಾವ ತಿಗರಿ ಎಂದರೆ - ಮಡಕೆ ತಯಾರಿಸುವ ಸಾಧನ.
- ಶಿಲಾಯುಗದ ಜನರು ಮಡಕೆ ತಯಾರಿಸಲು ಬಳಸುತ್ತಿದ್ದ ಸಾಧನ - ತಿಗರಿ.
- ಕಳೇಬರವನ್ನು ಹೂಳಲು ಪ್ರಾರಂಭಿಸಿದ ಯುಗ - ಹೊಸ ಶಿಲಾಯುಗ.
- ಲೋಹದ ವಸ್ತುಗಳ ತಯಾರಿಸುವ ತಂತ್ರ ಬಳಕೆಗೆ ಬಂದದ್ದು - 4000 ವರ್ಷಗಳ ಹಿಂದೆ.
- ಲೋಹ ಯುಗದಲ್ಲಿ ಬಳಸಿದ ಮೊದಲ ಲೋಹ - ತಾಮ್ರ.
- ತಾಮ್ರದ ಜೊತೆಗೆ ಇತರ ಲೋಹ ಬೆರೆಸಿ ತಯಾರಿಸಿದ ಲೋಹ - ಕಂಚು.
- ಲೋಹಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಕಂಚಿನ ಯುಗ.
- ಕಬ್ಬಿಣವು ಬಳಕೆಗೆ ಬಂದಿದ್ದು - ಸುಮಾರು 3000 ವರ್ಷಗಳ ಹಿಂದೆ.
💥💥💥💥💥💥💥💥💥💥💥💥💥💥💥💥💥
- ಬೃಹತ್ ಶಿಲಾ ಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಮೆಗಾಲತಿಕ್ ಅಥವಾ ಬೃಹತ್ ಶಿಲಾಯುಗ.
- ಮೆಗಾ ಪದದ ಅರ್ಥ - ದೊಡ್ಡದು.
- ಲಿತ್ ಎಂದರೆ - ಕಲ್ಲು.
- ಈ ಕಾಲದ ಜನರು ಅಲೆಮಾರಿಗಳಾಗಿದ್ದರು - ಹಳೆಯ ಶಿಲಾಯುಗ.
- ಹರಿತವಾದ ಆಯುಧವನ್ನು ಬಳಸಿದ್ದು - ನವಶಿಲಾಯುಗ.
- ಆದಿಮಾನವರ ವಾಸಸ್ಥಾನ - ಗುಹೆ , ಪೊಟರೆ ಹಾಗೂ ಕಲ್ಲು ಸ್ಥಂಭ.
- ಹಳೆಯ ಶಿಲಾಯುಗದ ಜನರ ಆಯುಧ - ಕಲ್ಲಿನ ಆಯುಧ ಮತ್ತು ಮೂಳೆ.
- ಕಬ್ಬಿಣದ ಯುಗದ ಜನಾಂಗವನ್ನು ಈ ಹೆಸರಿನಿಂದ ಕರೆಯುವರು - ಬೃಹತ್ ಶಿಲಾಯುಗ ಜನಾಂಗ.
- ಮೆಗಾಲಿತಿಕ್ ಪದದ ಅರ್ಥ - ದೊಡ್ಡ ಕಲ್ಲು.
💥💥💥💥💥💥💥💥💥💥💥💥💥💥💥💥💥
- ಲಿಖಿತ ಆಧಾರ ಇರುವ ಇತಿಹಾಸಕ್ಕೂ ಹಿಂದಿನದು - ಪ್ರಾಗೈತಿಹಾಸ ಕಾಲ.
- ಪ್ರಾಗೈತಿಹಾಸ ಕಾಲದ ಇನ್ನೋಂದು ಹೆಸರು - ಇತಿಹಾಸ ಪೂರ್ವಕಾಲ.
- ಪ್ರಾಗೈತಿಹಾಸ ಕಾಲದ ಘಟ್ಟಗಳು - ಶಿಲಾಯುಗ ಹಾಗೂ ಲೋಹ ಯುಗ.
- ಭೂಮಿಯು ರೂಪುಗೊಂಡಿದ್ದು - 460 ಕೋಟಿ ವರ್ಷಗಳ ಹಿಂದೆ.
- ಭೂಮಿಯ ಮೇಲೆ ಜೀವ ಸೃಷ್ಠಿಯಾದದ್ದು - 70 ಕೋಟಿ ವರ್ಷಗಳ ಹಿಂದೆ.
- ಭೂಮಿಯ ಮೇಲೆ ಕಾಣಿಸಿದ ಮೊದಲ ಜೀವಿ - ಅಮೀಬಾ.
- ಅಮೀಬಾ ಕಾಣಿಸಿಕೊಂಡಿದ್ದು - 70 ವರ್ಷಗಳ ಹಿಂದೆ.
- ಮಾನವ ವಿಕಾಸಕ್ಕೆ ಕಾರಣವಾದ ಪ್ರಾಣಿಗಳ ಉಗಮ - 30 ಲಕ್ಷ ವರ್ಷಗಳ ಹಿಂದೆ.
- ಮಾನವನ ಉದಯ ಕಾಲ - 5 ಲಕ್ಷ ವರ್ಷಗಳ ಹಿಂದೆ.
- ಬರಹವು ಬಳಕೆಗೆ ಬಂದಿದ್ದು - 5000 ವರ್ಷಗಳ ಹಿಂದೆ.
💥💥💥💥💥💥💥💥💥💥💥💥💥💥💥💥💥
- ಬರಹದ ನೆರವು ಸಿಗದ ಇತಿಹಾಸ - ಪ್ರಾಗೈತಿಹಾಸ ಕಾಲ
- ಪ್ರಾಗೈತಿಹಾಸವನ್ನು ಅರಿಯುವುದು - ಮಾನವ ಬಳಸುತ್ತಿದ್ದ ಸಾಧನಗಳಿಂದ.
- Paleolithic age - ಎಂದರೆ - ಹಳೆಯ ಶಿಲಾ ಯುಗ.
- Microlithic age - ಎಂದರೆ - ಸೂಕ್ಷ್ಮ ಶಿಲಾಯುಗ.
- Neolithic age - ಎಂದರೆ - - ತಾಮ್ರ ಯುಗ.
- Iron age - ಎಂದರೆ - ಕಬ್ಬಿಣ ಯುಗ.
- ಹಳೆಯ ಶಿಲಾಯುಗದ ಜನರನ್ನು ಈ ಹೆಸರಿನಿಂದ ಕರೆಯುವರು - ಕಪಿ ಮಾನವರು.
- ಹಳೆಯ ಶಿಲಾಯುಗ ಸಾಗಿದ್ದು - ಸುಮಾರು 4 ಲಕ್ಷ ವರ್ಷಗಳ ಹಿಂದೆ.
- ಹಳೆಯ ಶಿಲಾಯುಗದಲ್ಲಿ ಕಂಡುಹಿಡಿದಲ್ಲಿ ಕಂಡು ಹಿಡಾದ ಸಾಧನಗಳು - ಬೆಂಕಿ ಹಾಗೂ ಬಿಲ್ಲು ಬಾಣ.
💥💥💥💥💥💥💥💥💥💥💥💥💥💥💥💥💥
- ಬೌಧ್ಧಿಕ ಮಾನವನ ಉಗಮವಾಗಿದ್ದು - 40000 ವರ್ಷಗಳ ಹಿಂದೆ.
- ಬೌದ್ಧಿಕ ಮಾನವನ ಇನ್ನೋಂದು ಹೆಸರು - ಹೋಮೋಸೆಫಿಯನ್.
- ಈ ಕಾಲದ ಜನರು ಆಹಾರ ಸಂಗ್ರಹಕಾರು - ಹಳೆಯ ಶಿಲಾಯುಗ.
- ಸಿಂಧೂ ನದಿಯ ಉಪನದಿಗಳು - ಸೋಹಾನ್ ಮತ್ತು ಬಿಯಾಸ್.
💥💥💥💥💥💥💥💥💥💥💥💥💥💥💥💥💥💥💥💥💥
(FDA and SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
💥💥💥💥💥💥💥💥💥💥💥💥💥💥💥💥💥💥💥💥
EduTube Kannada Other Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ
::ನಮ್ಮ ಎಲ್ಲಾ Social Media links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know