Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 1 December 2020

FDA, SDA, PSI, PDO ಪರೀಕ್ಷೆಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್ 50 ಪ್ರಶ್ನೋತ್ತರಗಳು

🎇 FDA, SDA, PSI, PDO ಪರೀಕ್ಷೆಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್ 50 ಪ್ರಶ್ನೋತ್ತರಗಳು 🎇



1) ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದವರು ?


1) ಮಧ್ವಾಚಾರ್ಯ ✅✅✅

2)  ಶಂಕರಾಚಾರ್ಯ

3)  ಕನಕದಾಸ

4)  ಬಸವಣ್ಣ


2) ಸಹಾಯಕ ಸೈನ್ಯ ಪದ್ದತೀ ಜಾರಿಗೆ ತಂದವನು ಯಾರು?


1) ಲಾರ್ಡ್ ವೆಲ್ಲೆಸ್ಲಿ

2)  ಲಾರ್ಡ ಡಾಲ್ಹೌಸಿ

3)  ಕಾರ್ನವಾಲೀಸ್

4)  ವಾರ್ನ ಹೇಸ್ಟಿಂಗ್


3) ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಿಡಿಕೊಂಡ ಓಡೆಯರು ಯಾರು?


1) ರಾಜ ಒಡೆಯರು ✅✅✅

2)  ಚಿಕ್ಕದೇವರಾಜ ಓಡೆಯರ

3)  ನಾಲ್ವಾಡಿ ಕೃಷ್ಣರಾಜ ಓಡೆಯರ

4)  ಚಿಕ್ಕ ವೀರರಾಜ


4) ಅಲ್ಲಾವುದ್ದೀನ್ ಖಿಲ್ಜಿಯ ದಂಡಯಾತ್ರೆಗಳ ಸರಿಯಾದ ಅನುಕ್ರಮ ಯಾವುದು ?


ಎ) ರಣಥಂಭೋರ್ ವಿಜಯ

ಬಿ) ಮಾಳ್ವದ ವಿಜಯ

ಸಿ) ಚಿತ್ತೋಡದ ವಿಜಯ

ಡಿ) ಗುಜರಾತ ವಿಜಯ


*ಸಂಕೇತಗಳು*

1) ಡಿ ಎ ಸಿ ಬಿ ✅✅✅

2)  ಎ ಸಿ ಬಿ ಡಿ

3)  ಡಿ ಬಿ ಎ ಸಿ

4)  ಬಿ ಎ ಡಿ ಸಿ


5) ರೈತರಿಗೆ ನೀಡಲಾಗಿದ್ದ "ತಕ್ಕಾವಿ ಸಾಲವನ್ನು" ಮನ್ನಾ ಮಾಡಿದ ದೆಹಲಿ ಸುಲ್ತಾನ

.

1)  ಮಹ್ಮದ ಬಿನ್ ತುಘಲಕ

2) ಸಿಕಂದರ್ ಲೋದಿ ✅✅✅

3)  ಫಿರೋಜ್ ಷಾ ತುಘಲಕ್

4)  ಫಿಯಾಸುದ್ದೀನ್ ತುಘಲಕ್


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


6) ಮಹಾತ್ಮ ಗಾಂಧಿ ಚಂಪಾರಣ್ಯ ಸತ್ಯಾಗ್ರಹ ನಡೆಸಲು ಕಾರಣ


1)  ಬಡಕಾರ್ಮಿಕರ ಶೋಷಣೆ ವಿರುದ್ದ

2)  ಹರಿಜನರ ಹಕ್ಕುಗಳ ರಕ್ಷಣೆ

3) ನೀಲಿ ಬೆಳೆಗಾರರ ಸಮಸ್ಯೆ ✅✅✅

4)  ಹಿಂದೂ & ಮುಸ್ಲೀಂರಲ್ಲಿ ಸಾಮರಸ್ಯ ಮೂಡಿಸಲು


7) ಗುಪ್ತ ಶಕ ವರ್ಷ ಪ್ರಾರಂಭವಾದುದ್ದು


1)   ಕ್ರಿ.ಶ.78

2)   ಕ್ರಿ.ಶ. 320 ✅✅✅

3)   ಕ್ರಿ.ಪೂ. 155

4)   ಕ್ರಿ.ಪೂ. 57


8) ಬೆಂಕಿಯಿಂದ ನಾಶವಾದ ಸಿಂಧೂ ನಾಗರೀಕತೆಯ ನಗರ


1)  ಹರಪ್ಪಾ

2)  ಮಹೆಂಜೋದಾರೋ

3) ಕೋಟಾಡಿಜಿ ✅✅✅

4)  ರಾಖಿಘರಿ


9) ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಎಷ್ಟು ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ ?


1) 5 ಕ್ಷೇತ್ರ

2)  4 ಕ್ಷೇತ್ರ

3)  2 ಕ್ಷೇತ್ರ

4)  1 ಕ್ಷೇತ್ರ


10) ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಸಂವಿಧಾನದ ವಿಧಿ ಯಾವುದು?


1)  14 ನೇ ವಿಧಿ

2)  18 ನೇ ವಿಧಿ

3) 29 ನೇ ವಿಧಿ ✅✅✅

4)   31 ನೇ ವಿಧಿ


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


11) ಸುಪ್ರೀಂ ಕೋರ್ಟಿನ "ಮೂಲ ಅಧಿಕಾರ ವ್ಯಾಪ್ತಿ" ಬಗ್ಗೆ ತಿಳಿಸುವ ವಿಧಿ ಯಾವುದು?


1)  130 ನೇ ವಿಧಿ

2)  133 ನೇ ವಿಧಿ

3) 131 ನೇ ವಿಧಿ ✅✅✅

4)  134 ನೇ ವಿಧಿ


12) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಪ್ರಧಾನಿ ಯಾರು?


1)  ಪಿ.ವಿ.ನರಸಿಂಹರಾವ್

2)  ಎ.ಬಿ.ವಾಜಪೇಯಿ

3)  ಮೊರಾರ್ಜಿ ದೇಸಾಯಿ

4) ರಾಜೀವ್ ಗಾಂಧಿ (1985) ✅✅✅


13) "ಸಮವರ್ತಿ ಪಟ್ಟಿ" ಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?


1) ಆಸ್ಟ್ರೇಲಿಯಾ ಸಂವಿಧಾನ ✅✅✅

2)  ಆಫ್ರೀಕಾ ಸಂವಿಧಾನ

3)  ರಷ್ಯಾ ಸಂವಿಧಾನ

4)  ಅಮೇರಿಕಾ ಸಂವಿಧಾನ


14) ಭಾರತ ಸಂವಿಧಾನ ಮಾನ್ಯ ಮಾಡಿರುವುದು?


1)  ಧಾರ್ಮಿಕ ಅಲ್ಪಸಂಖ್ಯಾತರು

2)  ಭಾಷಾ ಅಲ್ಪಸಂಖ್ಯಾತರು

3) ಮೇಲಿನ ಎರಡು ಸರಿ ✅✅✅

4)  ಯಾವುದೂ ಅಲ್ಲ


15) ಕೆಳಗಿನ ಯಾವ ಕಾಯ್ದೆ ದ್ವಿಸದನ ಶಾಸಕಾಂಗ ಸಭೆಗಳನ್ನು ಜಾರಿಗೋಳಿಸಿತು


1)  ಭಾರತ ಸರಕಾರ ಕಯ್ದೆ 1858

2)  ಭಾರತ ಸರಕಾರ ಕಾಯ್ದೆ 1915

3) ಭಾರತ ಸರಕಾರ ಕಾಯ್ದೆ 1919 ✅✅✅

4)  ಭಾರತ ಸರಕಾರ ಕಾಯ್ದೆ 1935


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


16) "ಪ್ರಸ್ಥಾವನೆ" ಯಲ್ಲಿನ ಸ್ವಾತಂತ್ರ್ಯ,ಸಮಾನತೆ,ಬ್ರಾತೃತ್ವ, ಇವು ಯಾವ ಕ್ರಾಂತಿಯ ಸ್ಪೂರ್ತಿಯಾಗಿವೆ ?


1)  ರಷ್ಯಾ ಕ್ರಾಂತಿ

2)  ಐರಿಷ್ ಕ್ರಾಂತಿ

3)  ಅಮೇರಿಕಾ ಕ್ರಾಂತಿ

4) ಫ್ರೆಂಚ್ ಕ್ರಾಂತಿ ✅✅✅


17) ಭಾರತ ಸಂವಿಧಾನದ "ನೀಲಿ ನಕ್ಷೆ" ಎಂದು ಕರೆಯಲಾಗುವ ಕಾಯ್ದೆ ಯಾವುದು ?


1) 1935 ಭಾ.ಸ.ಕಾಯ್ದೆ ✅✅✅

2)  1909 ಭಾ.ಸ.ಕಾಯ್ದೆ

3)  1919 ಭಾ.ಸ.ಕಾಯ್ದೆ

4)  1858 ಭಾ.ಸ.ಕಾಯ್ದೆ


18) ಭಾರತದ ಸಂವಿಧಾನ ಜಾರಿಯಾಗಲು ಕಾರಣವಾದ ವಿಧಿ ಯಾವುದು ?


1) 394  ನೇ ವಿಧಿ ✅✅✅

2)   1 ನೇ ವಿಧಿ

3)   395  ನೇ ವಿಧಿ

4)   2 ನೇ ವಿಧಿ


19) ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಗಾಂಧೀಜಿ ಎಲ್ಲಿದ್ದರು ?


1)  ದೆಹಲಿ

2)  ಮದ್ರಾಸ್

3) ನೌಕಾಲಿ ✅✅✅

4)  ಪೊರಬಂದರ್


20) ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಆಂಗ್ಲೊ--ಇಂಡಿಯನ್ ಸದಸ್ಯರು ಯಾರು ?


1)  ರೋಜರ್ ಬಿನ್ನಿ

2) ವಿನಿಶಾ ನೆರೋ ✅✅✅

3)  ಸಾಂಗ್ಲಿಯಾನಾ

4)  ಐವಾನ್ ಡಿಸೋಜಾ


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


21) ಪ್ರಸ್ತುತ "ರಾಷ್ಟ್ರಪತಿಯ ವೇತನ" ಎಷ್ಟು ?


1)  1ಲಕ್ಷ 50 ಸಾವಿರ

2) 5 ಲಕ್ಷ ✅✅✅

3)  2 ಲಕ್ಷ

4)  ಯಾವುದೂ ಅಲ್ಲ


22) ಚಿಕನ್  ಗುನ್ಯಾ ರೋಗ ಹರಡುವ ಸೋಳ್ಳೆ ಯಾವುದು?


1)  ಅನಾಫೆಲಿಸ್

2)  ಕ್ಯುಲೆಕ್ಸ

3) ಈಡಿಸ್ ಈಜಿಪ್ತ ✅✅✅

4)  ಯಾವುದೂ ಅಲ್ಲ


23) ಮಳೆಹನಿಯು ಗೋಲಾಕಾರವಾಗಿರಲು ಕಾರಣ


1)  ವಾತವರಣದ ಒತ್ತಡ

2)  ಗುರುತ್ವಾಕರ್ಷಣ ಶಕ್ತಿ

3) ಮೇಲ್ಮೈ ಬಿಗಿತ ✅✅✅

4)  ಯಾವುದೂ ಅಲ್ಲಾ


24) ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ "ಕೋಬಾಲ್ಟ್-60 " ಹೊರಸೂಸುವ ಕಿರಣ ಯಿವುದು


1)  ಕ್ಷ-ಕಿರಣ

2) ಗಾಮಾ ಕಿರಣ ✅✅✅

3)  ಅಲ್ಪಾ ಕಿರಣ

4)  ಬೀಟಾ ಕಿರಣ


25) ಕ್ಯಾಮರಾದಲ್ಲಿ ಮೂಡುವ ಪ್ರತಿಬಿಂಬದ ರೀತಿ ಯಿವುದು?


1)  ಸತ್ಯ ಮತ್ತು ನೇರ

2)  ಮಿಥ್ಯ ಮತ್ತು ನೇರ

3)  ಸತ್ಯ ಮತ್ತು ತಲೆಕೆಳಗು

4) ಮಿಥ್ಯ ಮತ್ತು ತಲೆ ಕೆಳಗೆ ✅✅✅


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


26) ಯಾವ ದೇಶದಲ್ಲಿ ಅತಿ ಹೆಚ್ಚು ಪ್ರಾಣಿ ಸಂಪತ್ತು ಇದೆ ?


1)  ಬ್ರೆಜಿಲ್

2)  ಚೀನಾ

3) ಭಾರತ ✅✅✅

4)  ಅಮೆರಿಕಾ


27) ತೋಟಗಾರಿಕಾ ಬೇಸಾಯದಲ್ಲಿ ಅಪಾರ ಪ್ರಗತಿಯನ್ನು ಸಾಧಿಸುವುದಕ್ಕೆ ಎನೆಂದು ಕರೆಯುತ್ತಾರೆ?


1)  ಹಸಿರು ಕ್ರಾಂತಿ

2)  ಶ್ವೇತ ಕ್ರಾಂತಿ

3)  ಕೆಂಪು ಕ್ರಾಂತಿ

4) ಸುವರ್ಣ ಕ್ರಾಂತಿ ✅✅✅


28) ಸಸ್ಯಗಳ ಸುತ್ತಳತೆ ಮತ್ತು ವ್ಯಾಸ ಹೆಚ್ಚಿಸಲು ಕಾರಣವಾದ ಅಂಗಾಂಶ


1)  ಕ್ಸೈಲಮ್

2)  ತುದಿ ವರ್ಧನ

3) ಪಾರ್ಶ್ವ ವರ್ಧನ ✅✅✅

4)  ಕೋಲಂಕೈಮ


29) ಕರ್ನಾಟಕದ "ಗಂಧದ ನಗರ" ಎಂದು ಕರೆಯುವ ನಗರ


1) ಮೈಸೂರು ✅✅✅

2)  ಶಿವಮೊಗ್ಗ

3)  ಬೆಂಗಳೂರು

4)  ಮಡಿಕೇರಿ


30) "ಭಾರತದ ಸಮಯ ರೇಖೆ" ಆಂಧ್ರ ಪ್ರದೇಶದ ಯಾವ ನಗರದ ಮೇಲೆ ಹಾದು ಹೊಗಿದೆ ?


1)  ವಿಜಯವಾಡ

2) ಕಾಕಿನಾಡ ✅✅✅

3)  ಹೈದ್ರಾಬಾದ

4)  ವಿಶಾಖ ಪಟ್ಟಣ


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


31) ಪೆಟ್ರೋಲಿಂ ಯಾವ ಶಿಲೆಗಳಲ್ಲಿ ದೊರೆಯುತ್ತದೆ?


1) ಪದರು ಶಿಲೆ ✅✅✅

2)  ರೂಪಾಂತರ ಶಿಲೆ

3)  ಅಗ್ನಿ ಶಿಲೆ

4)  ಘನೀಕರಣ ಶಿಲೆ


32) ಭಾರತದಲ್ಲಿ ಕತ್ತೆಗಳ ಧಾಮ ಯಾವ ರಾಜ್ಯದಲ್ಲಿದೆ ?


1)  ಕೇರಳ

2)  ಕರ್ನಾಟಕ

3) ಗುಜರಾತ ✅✅✅

4)  ಬಿಹಾರ


33) ಕರ್ನಾಟಕದಲ್ಲಿ "ಇಂಧಿರಾ ಗಾಂಧಿ" ಆಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ?


1) ಮಲಪ್ರಭಾ ✅✅✅

2)  ಘಟಪ್ರಭಾ

3)  ಶರಾವತಿ

4)  ನೇತ್ರಾವತಿ


34) ಗಗನಯಾನಿಗಳು ಬಾಹ್ಯಕಾಶದಲ್ಲಿ ನಕ್ಷತ್ರಗಳನ್ನು


1)  ರಾತ್ರಿ ನೋಡುವರು

2)  ಸೂರ್ಯನ ವಿರುದ್ದ ದಿಕ್ಕಿನಲ್ಲಿ ನೋಡುವರು

3) ಎಲ್ಲಾ ದಿಕ್ಕುಗಳಲ್ಲಿ ಎಲ್ಲಾ ಸಮಯದಲ್ಲಿ ಕಾಣುವರು ✅✅✅

4)  ನೋಡಲು ಸಾಧ್ಯವಿಲ್ಲ


35) ರೇಖಾಂಶಗಳ ಒಟ್ಟು ಸಂಖ್ಯೆ ಎಷ್ಟು ?


1)  90

2)  180

3)  120

4) 360 ✅✅✅


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


36) ಪರ್ವತವನ್ನು ಏರುವ ವ್ಯಕ್ತಿ ಮುಂದೆ ಬಾಗುವುದಕ್ಕೆ ಕಾರಣ


1)  ವೇಗವನ್ನು ಹೆಚ್ಚಿಸಿಕೊಳ್ಳಲು

2)  ಜಾರುವುದನ್ನು ತಡೆಯಲು

3)  ಆಯಾಸ ಪರಿಹರಿಸಿಕೊಳ್ಳಲು

4) ಸ್ಥಿರತೆಯನ್ನು ಕಾಪಾಡಿಕೊಳ್ಳಲು ✅✅✅


37) ಕಥಕ್ಕಳಿ : ಕೇರಳ :: ಮೋಹಿನಿ ಅಟ್ಟಂ :.........


1)  ತಮಿಳುನಾಡು

2) ಕೇರಳ ✅✅✅

3)  ಆಂಧ್ರ ಪ್ರದೇಶ

4)  ಅಸ್ಸಾಂ


38) ಯಾವ ಮಣ್ಣನ್ನು "ರೆಗೂರ್ ಮಣ್ಣು" ಎಂದು ಕರೆಯುತ್ತಾರೆ


1)  ಕೆಂಪು ಮಣ್ಣು

2) ಕಪ್ಪು ಮಣ್ಣು✅✅✅

3)  ಮೆಕ್ಕಲು ಮಣ್ಣು

4)  ಜಂಬಿಟ್ಟಿಗೆ ಮಣ್ಣು


39) ವಿಶ್ವದಲ್ಲಿ ಅತ್ಯಂತ ವೇಗದ "ವೈ➖ಫೈ" ವ್ಯವಸ್ಥೆಯನ್ನು ಹೊಂದಿದ ವಿಮಾನ ನಿಲ್ದಾಣ ಯಾವುದು ?


1)  ಹೆಲ್ಸಿಂಕಿ ಏರ್ಫೋರ್ಟ (ಫಿನ್ಲ್ಯಾಂಡ)

2)  ಚಟ್ಟಾನೊಗ ಮೆಟ್ರೊಪಾಲಿಟಿನ್ ಏರಫೊರ್ಟ (ಯು.ಎಸ್.ಎ)

3)  ಸುವರ್ಣ ಭೂಮಿ ಮೆಟ್ರೊಪಾಲಿಟಿನ್ ಏರ್‌ಪೋರ್ಟ್ (ಭ್ಯಾಂಕಾಕ್) ✅✅✅

4)  ಸ್ಟಾಕ್ಲೋಮ್ ಏರ್ಲ್ಯಾಂಡ್ ಏರ್ಫೋರ್ಟ (ಸ್ವೀಡನ್)


40) ಭಾರತದ "ನೀಲಿ ನಗರ" ಎಂದು ಪ್ರಸಿದ್ದವಾದ ನಗರ


1)  ಜೈಪುರ

2) ಉದಯಪುರ ✅✅✅

3)  ಹೈದ್ರಾಬಾದ

4)  ಲಡಾಕ್


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


41) ಭಾರತದ ದಕ್ಷಿಣದ ತುದಿ (ದ್ವೀಪಗಳನ್ನು ಸೆರಿಸಿದಾಗ) ಯಾವುದು ?


1)  ಕನ್ಯಾಕುಮಾರಿ

2)  ಪಾಮಿರ್ ಗ್ರಂಥಿ

3) ಪಿಗ್ಮಿಲಿಯನ್ ಪಾಯಿಂಟ್ ✅✅✅

4)  ಯಾವುದು ಅಲ್ಲಾ


42) ಭಾರತ ಮತ್ತು ಬಾಂಗ್ಲದೇಶದ ನಡುವಿನ ಗಡಿ ರೇಖೆ ಯಿವುದು ?


1)  ಡ್ಯುರಾಂಡ ರೇಖೆ

2)  ಪಾಕ್ ಜಲಸಂಧಿ

3)  ಸ್ಟ್ಯಾಫರ್ಡ ರೇಖೆ ✅✅✅

4)  ಯಾವುದೂ ಅಲ್ಲ


43) ಗರಿಷ್ಟ ಸಾಂಧ್ರತೆ ಹೊಂದಿರುವ ಸೌರಮಂಡಲದ ಗ್ರಹ ಯಾವುದು ?


1)   ಗುರು

2)   ಶನಿ (ಕಡಿಮೆ ಸಾಂದ್ರತೆ ಗೃಹ )

3)  ಭೂಮಿ ✅✅✅

4)   ಯುರೇನೆಸ್


44) ಕರ್ನಾಟಕದ ಅತಿ ಆಳವಾದ ಕಣಿವೆ ಯಾವುದು ?


1)  ಆಗುಂಬೆ ಕಣಿವೆ

2)  ಕೊಲ್ಲೂರು ಕಣಿವೆ

3) ಭೀಮೇಶ್ವರ ಕಣಿವೆ ✅✅✅

4)  ಯಾವುದು ಅಲ್ಲ


45) ಯಾವ ನದಿಯನ್ನು ನೇಪಾಳದಲ್ಲಿ "ಅರುಣಾ ನದಿ" ಎಂದು ಕರೆಯುವರು ?


1)  ಬ್ರಹ್ಮಪುತ್ರ ನದಿ

2)  ಬಿಯಾಸ್ ನದಿ

3)  ಸಟ್ಲೇಜ್ ನದಿ

4)  ಕೋಸಿ ನದಿ ✅✅✅


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


46) ಅಗಸ್ತ್ಯ ಋಷಿ ಯಾವ ನದಿಯ ತೀರದಲ್ಲಿ ತಪಸ್ಸು ಮಾಡಿದರು ?


1)  ಗಂಗಾ ನದಿ

2) ಯಮುನಾ ನದಿ ✅✅✅

3)  ಕಾವೇರಿ ನದಿ

4)  ಸರಸ್ವತಿ ನದಿ


47) ಅಂತರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ( IFPRI) ವರಧಿ ಪ್ರಕಾರ "ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ" ಭಾರತದ ಸ್ಥಾನ ಎಷ್ಟು ?


1)  119 ನೇ ಸ್ಥಾನ

2) 100 ನೇ ಸ್ಥಾನ ✅✅✅

3)  50   ನೇ ಸ್ಥಾನ

4)  101 ನೇ ಸ್ಥಾನ


48) ವಿಧಾನ ಸಭೆಯನ್ನು "ಶಿಲಾಕಾವ್ಯ"ವೆಂದು ಬಣ್ಣಿಸಿದವರು ಯಾರು ?


1) ಕುವೆಂಪು ✅✅✅

2)  ಎಸ್.ನಿಜಲಿಂಗಪ್ಪ

3)  ಜಿ.ಎಸ್.ಶಿವರುಧ್ರಪ್ಪ

4)  ಕೆಂಗಲ್ ಹನುಮಂತಯ್ಯ


49) "ವಿಶ್ವ ಪರಿಸರ ಸಂರಕ್ಷಣಾ" ದಿನವನ್ನು ಎಂದು ಆಚರಿಸಲಾಗುತ್ತದೆ?


1) ಜುಲೈ - - 28 ✅✅✅

2)  ಜೂನ್ - -5

3)  ಜುಲೈ   - 15

4)  ಜುಲೈ   - 20


50) 2017 ನೇ ಸಾಲಿನ "ವಾಲ್ಮೀಕಿ ಪ್ರಶಸ್ತಿ"ಯನ್ನು ಯಾರಿಗೆ ದೊರೆತಿದೆ ?


1)  ಎಚ್.ಎಸ್.ದೊರೆಸ್ವಾಮಿ

2)  ಪಿ.ಸಾಯಿನಾಥ

3)  ತಿಪ್ಪೇಸ್ವಾಮಿ ✅✅✅

4)  ಯಾರೂ ಅಲ್ಲ


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯


🌻 ಉಪಯುಕ್ತ ಸ್ಪರ್ಧಾತ್ಮಕ ವಿಷಯಗಳ ಮಾಹಿತಿಯನ್ನು ಒದಗಿಸುವ ಒಂದು ಸಣ್ಣ ಪ್ರಯತ್ನ....🙏🙏

ಇನ್ನೂ ಹೆಚ್ಚಿನ ಮಾಹಿತಿಗಾಗಿ www.edutubekannada.blogspot.com ಗೆ ನಿರಂತರವಾಗಿ ಭೇಟಿ ಕೊಡಿ


🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯



(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .



💥💥💥💥💥💥💥💥💥💥💥💥💥💥💥💥💥💥💥💥

EduTube Kannada Other Exclusive PDF Notes
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ಇಲ್ಲಿ ಕ್ಲಿಕ್ ಮಾಡಿ
2018 SDA Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ


(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .



ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..




















ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads