🎇 FDA, SDA, PSI, PDO ಪರೀಕ್ಷೆಗೆ ಉಪಯುಕ್ತವಾದ ಭಾರತ ಸಂವಿಧಾನದ ಟಾಪ್ 50 ಪ್ರಶ್ನೋತ್ತರಗಳು 🎇
🔥 ವಿಷಯ :: ಭಾರತ ಸಂವಿಧಾನ ಟಾಪ್ 50 ಪ್ರಶ್ನೋತ್ತರಗಳು 🔥
1)ಭಾರತದ ಪಾರ್ಲಿಮೇಂಟ್ ಇವುಗಳನ್ನು ಒಳಗೊಂಡಿದೆ?
1) ಲೋಕಸಭೆ
2) ರಾಜ್ಯಸಭೆ
3) ಲೋಕಸಭೆ ಮತ್ತು ರಾಜ್ಯಸಭೆ
4) ರಾಷ್ಟ್ರಪತಿ,ಲೋಕಸಭೆ,ರಾಜ್ಯಸಭೆ ✅✅✅
2) ಭಾರತದ ಉಪರಾಷ್ಟ್ರಪತಿಯನ್ನು ಕೆಳಕಂಡ ಮೂಲಕ ಅವರ ಸ್ಥಾನದಿಂದ ತೆಗೆದುಹಾಕಬಹುದು?
1) ರಾಷ್ಟ್ರಪತಿಯ ಸಮ್ಮತಿಯ ಮೇರೆಗೆ ಲೋಕಸಭೆ
2) ರಾಷ್ಟ್ರಪತಿಯ ಸಹಮತದೊಂದಿಗೆ ರಾಜ್ಯಸಭೆ
3) ರಾಜ್ಯಸಭೆಯ ಸದಸ್ಯರ ನಿರ್ಣಯದ ಮೂಲಕ ಮತ್ತು ಲೋಕಸಭೆಯ ಅನುಮತಿ ✅✅✅
4) ಸಚಿವ ಸಂಪುಟದ ಸಲಹೆ ಮೇರೆಗೆ ರಾಷ್ಟ್ರಪತಿ ತೆಗೆದುಹಾಕಬಹುದು
3) ರಾಜ್ಯಪಾಲರು ಈ ವ್ಯವಸ್ಥೆಯ ಅವಿಭಾಜ್ಯ ಅಂಗ
1) ಸಂಸತ್ತು
2) ರಾಜ್ಯ ಸರಕಾರ ✅✅✅
3) ರಾಜ್ಯ ನ್ಯಾಯಾಂಗ
4) ಕೇಂದ್ರಿಯ ನ್ಯಾಯಾಂಗ
4) ಇವುಗಳಲ್ಲಿ ಯಾವುದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲ?
1) ಗ್ರಾಮಸಭೆ
2) ಗ್ರಾಮ ಪಂಚಾಯತ
3) ನ್ಯಾಯ ಪಂಚಾಯತ್
4) ಗ್ರಾಮ ಸಹಕಾರ ಸಂಘ ✅✅✅
5) ಭಾರತ ಸಂವಿಧಾನದ 18 ನೇ ಭಾಗ ವಿವರಿಸುವುದು?
1) ಚುನಾವಣೆಗಳು
2) ಮುನ್ಸಿಪಾಲಿಟಿಗಳು
3) ಭಾಷೆ
4) ತುರ್ತು ಪರಿಸ್ಥಿತಿ ✅✅✅
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
6) ಕಲ್ಯಾಣ ರಾಜ್ಯ ಚಿಂತನೆ ಇರುವ ಸಂವಿಧಾನದ ಭಾಗ ಯಾವುದು?
1) 3 ನೇ ಭಾಗ
2) 4 ನೇ ಭಾಗ ✅✅✅
3) 5 ನೇ ಭಾಗ
4) 2 ನೇ ಭಾಗ
7) ಭಾರತದಲ್ಲಿ ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಯಾರು?
1) ರಾಜೇಂದ್ರ ಪ್ರಸಾದ
2) ವಿ.ವಿ.ಗಿರಿ
3) ನೀಲಂ ಸಂಜಿವ್ ರೆಡ್ಡಿ ✅✅✅
4) ಎಸ್ ರಾಧಾ ಕೃಷ್
8) ಕೆಳಗಿನ ಯಾವ ವಿಷಯ ರಾಜ್ಯ ಪಟ್ಟಿಯಲ್ಲಿದೆ?
1) ರಕ್ಷಣೆ
2) ಅರಣ್ಯ
3) ಆರೋಗ್ಯ ✅✅✅
4) ವಿಮಾನಯಾನ
9) ಪಾನ ನಿಷೇಧವನ್ನು ಜಾರಿ ಗೊಳಿಸಲು ವಿವರಿಸುವ ಸಂವಿಧಾನಧ ವಿಧಿ?
1) 44 ನೇ ವಿಧಿ
2) 48 ನೇ ವಿಧಿ
3) 47 ನೇ ವಿಧಿ ✅✅✅
4) 46 ನೇ ವಿಧಿ
10) ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಯಾವ ವಿಧಿಯಲ್ಲಿ ನಿರೂಪಿಸಲಾಗಿದೆ?
1) 19(1)(ಎ) ವಿಧಿಯಲ್ಲಿ ವಿಶೇಷವಾಗಿ ನಿರೂಪಿಸಿದೆ
2) 19 (1) (ಎ)--- ವಿಧಿಯಡಿಯ ಅಭಿವ್ಯಕ್ತಿ ಸ್ವಾತಂತ್ಯದಲ್ಲಿ ✅✅✅
3) 1 & 2 ಎರಡು ಸರಿ
4) ಯಾವುದು ಅಲ್ಲ
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
11) ಭಾರತದಲ್ಲಿ ಮೊದಲ ಪಂಚಾಯಿತಿ ಯಾವ ರಾಜ್ಯದಲ್ಲಿ ರಚನೆಯಾಗಿತ್ತು
1) ಕೇರಳ
2) ರಾಜಸ್ಥಾನ ✅✅✅
3) ಕರ್ನಾಟಕ
4) ಆಂಧ್ರ ಪ್ರದೇಶ
12) ಬೆರುಬಾರಿಯನ್ನು ಪಾಕಿಸ್ತಾನಕ್ಕೆ ವರ್ಗಾಯಿಸಲು ಸಂವಿಧಾನಕ್ಕೆ ತಂದ ತಿದ್ದುಪಡಿ
1) 9 ನೇ ತಿದ್ದುಪಡಿ ✅✅✅
2) 10 ನೇ ತಿದ್ದುಪಡಿ
3) 8 ನೇ ತಿದ್ದುಪಡಿ
4) 5 ನೇ ತಿದ್ದುಪಡಿ
13) ಲೋಕಸಭೆಯ ಓಟ್ಟು ಗರಿಷ್ಠ ಸದಸ್ಯರ ಸಂಖ್ಯೆ ಎಷ್ಟು?
1) 250
2) 552 ✅✅✅
3) 545
4) 543
14) ಕೆಳಗಿನ ಯಾವ ವರ್ಷಗಳಲ್ಲಿ "ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು" ಘೋಷಿಸಲಾಗಿದೆ?
ಎ) 1987
ಬಿ) 1971
ಸಿ) 1975
*ಉತ್ತರ ಸಂಕೇತಗಳು*
1) ಎ ಮಾತ್ರ
2) ಬಿ ಮಾತ್ರ
3) ಸಿ ಮಾತ್ರ
4) ಎಲವೂ ಸರಿ ✅✅✅
15) ಭಾರತದ ರಾಷ್ಟ್ರಪತಿ ಯಾವ ರೀತೀಯ "ವೀಟೊ ಅಧಿಕಾರ" ಹೊಂದಿದ್ದಾರೆ ?
ಎ) ಕ್ವಾಲಿಪೈಡ್ ವಿಟೊ
ಬಿ) ಅಬ್ಸಲ್ಯೂಟ್ ವಿಟೊ
ಸಿ) ಸಸ್ಪೆನ್ಸಿವ್ ವಿಟೊ
ಡಿ) ಪಾಕೆಟ್ ವಿಟೊ
*ಉತ್ತರ ಸಂಕೇತಗಳು*
1) ಎ & ಬಿ ಸರಿ
2) ಬಿ & ಸಿ ಸರಿ
3) ಎ & ಸಿ ಸರಿ
4) ಎಲ್ಲವೂ ಸರಿ ✅✅✅
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
16) ಸಂವಿಧಾನ ರಚನಾ ಸಭೆಯ ಉಪಾಧ್ಯಕ್ಷರು ಯಾರಾಗಿದ್ದರು?
1) ಬಿ.ಎನ್.ರಾಯ್
2) ಎಸ್.ಕೆ.ಮುಖರ್ಜಿ ✅✅✅
3) ರಾಜೇಂದ್ರ ಪ್ರಸಾದ
4) ಯಾರೂ ಅಲ್
17) ಭಾರತದ ಸಂವಿಧಾನವನ್ನು ತನ್ನ ಕೈ ಬರಹದಲ್ಲಿ ಬರೆದವರು ಯಾರು?
1) ಅಂಬೇಡ್ಕರ್
2) ಪ್ರೆಮ್ ಬಿಹಾರಿ ನರೈನ್ ರೈಜಾದ್ ✅✅✅
3) ಕೆ.ಎಮ್.ಮುನ್ಸಿ
4) ಬಿ.ಎನ್.ರಾವ್
18) ಸಂವಿಧಾನ ರಚನಾ ಸಭೆಯಲ್ಲಿ ಮೂಲಭೂತ ಹಕ್ಕುಗಳ ಉಪಸಮಿತಿಯ ಉಪಾಧ್ಯಕ್ಷರು ಯಾರಾಗಿದ್ದರು?
1) ವಲ್ಲಭಾಯಿ ಪಟೆಲ್
2) ಟಿ.ಟಿ.ಕೃಷ್ಣಮಾಚಾರಿ
3) ಜೆ.ಬಿ.ಕೃಪಾಲಾನಿ ✅✅✅
4) ಯಾರೂ ಅಲ್ಲ
19) ಸಂವಿಧಾನ ತಿದ್ದುಪಡಿ ವಿಧಾನವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
1) ಜರ್ಮನ್
2) ಆಫ್ರಿಕಾ ✅✅✅
3) ರಷ್ಯಾ
4) ಅಮೇರಿಕಾ
20) ಭಾರತ ಸಂವಿಧಾನದ 9 ನೇ ಅನುಸೂಚಿ ಸಂಬಂಧಿಸಿರುವುದು.
1) ಅಧಿಕೃತ ಭಾಷೆ
2) ಭೂ ಸುಧಾರಣೆ ✅✅✅
3) ಪಂಕ್ಷಾಂತರ ನಿಷೇಧ ಕಾಯ್ದೆ
4) ಸ್ಥಳಿಯ ಸರಕಾರಗಳು
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
21) ಯಾವ ಪ್ರಕರಣದಲ್ಲಿ ಪ್ರಸ್ಥಾವನೆ ಸಂವಿಧಾನದ ಭಾಗ ಎಂದು ಸುಪ್ರೀಂಕೊರ್ಟ ತೀರ್ಪು ನೀಡಿದೆ?
1) ಮಿನರ್ವಮಿಲ್ ಪ್ರಕರಣ
2) ಮೇನಕಾಗಾಂಧಿ ಪ್ರಕರಣ
3) ಕೇಶವಾನಂದ ಭಾರತಿ ಪ್ರಕರಣ ✅✅✅
4) ಶಂಕರಿ ಪ್ರಸಾದ್ ಪ್ರಕರಣ
22) ಅನಿವಾಸಿ ಭಾರತೀಯರಿಗೆ ದ್ವಿ--ಪೌರತ್ವ ನೀಡುವಂತೆ ಶಿಫಾರಸ್ಸು ಮಾಡಿದ ಸಮಿತಿ.
1) ಶುಂಗ್ಲು ಸಮಿತಿ
2) ಸ್ವರ್ಣಸಿಂಗ್ ಸಮಿತಿ
3) ಎಲ್.ಎಮ್.ಸಿಂಗ್ವಿ ಸಮಿತಿ ✅✅✅
4) ಜಿ.ವಿ.ಕೆ.ರಾವ್ ಸಮಿತ
23) ಅವಿರೋಧವಾಗಿ ಆಯ್ಕೆಯಿದ ಏಕೈಕ ರಾಷ್ಟ್ರಪತಿ ಯಾರು?
1) ವಿ.ವಿ.ಗಿರಿ
2) ಆರ್.ವೆಂಕಟರಾಮನ್
3) ಎನ್. ಸಂಜುವರೆಡ್ಡಿ ✅✅✅
4) ಜಾಕೀರ್ ಹುಸೇನ್
24) ಉಪರಾಷ್ಟ್ರಪತಿ ಅಭ್ಯರ್ಥಿ ಚುನಾವಣೆಯಲ್ಲಿ ಎಷ್ಟು ರೂಪಾಯಿ ಠೇವಣಿ ಇಡಬೇಕು?
1) 10 ಸಾವಿರ
2) 20 ಸಾವಿರ
3) 50 ಸಾವಿರ
4) 15 ಸಾವಿರ ✅✅✅
25) ಲೋಕಸಭೆಯ ಸ್ಪೀಕರ್ ಗೆ ಪ್ರಮಾಣ ವಚನ ಯಾರು ಬೋಧಿಸುತ್ತಾರೆ?
1) ಪ್ರೊಟರ್ಮ ಸ್ಪೀಕರ್ ✅✅✅
2) ರಾಷ್ಟ್ರಪತಿ
3) ಪ್ರಧಾನ ಮಂತ್ರಿ
4) ಉಪಸ್ಪೀಕರ್
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
26) 26 ನೇ ಲೋಕಸಭೆಯ ಪ್ರೊಟರ್ಮ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದವರು ಯಾರು?
1) ಸುಮಿತ್ರಾ ಮಹಾಜನ್
2) ಮೀರಾ ಕುಮಾರಿ
3) ಕಮಲ್ ನಾಥ ✅✅✅
4) ಹಮಿದ್ ಅನ್ಸಾರಿ
27) ಸಂಸತ್ತಿನ ಜಂಟಿ ಅಧಿವೇಶನದ ಅಧ್ಯಕ್ಷತೆ ವಹಿಸುವರು ಯಾರು?
1) ರಾಷ್ಟ್ರಪತಿ
2) ರಾಜ್ಯಸಭೆಯ ಸ್ಪೀಕರ್
3) ಲೋಕಸಭೆಯ ಸ್ಪೀಕರ್ ✅✅✅
4) ಪ್ರಧಾನಮಂತ್ರಿ
28) ಪ್ರಸ್ತುತ ಸಂಸತ್ತಿನ "ಸಾರ್ವಜನಿಕ ಲೆಕ್ಕಪತ್ರ ಸಮಿತಿಯ" ಅಧ್ಯಕ್ಷರು ಯಾರು?
1) ನರೇಂದ್ರ ಮೋದಿ
2) ಮಲ್ಲಿಕಾರ್ಜುನ ಖರ್ಗೆ ✅✅✅
3) ಪಿ.ಜಿ.ಕುರಿಯನ್
4) ಅರುಣ್ ಜೆಟ್ಲಿ
29) 2015 ಲೋಕಸಭೆಯಲ್ಲಿದ್ದ ಆಂಗ್ಲೋ-ಇಂಡಿಯನ್ ಸದಸ್ಯರು ಯಾರು?
1) ರಿಚರ್ಡ ಹೇ ಮತ್ತು ಜೆ.ಬೇಕರ್ ✅✅✅
2) ಜೆ.ಬೇಕರ್ & ಎಸ್.ಸ್ಟೀಪನ್
3) ರಿಚರ್ಡ ಹೇ & ಎ.ಸ್ಟೇಲ್
4) ಯಾರೂ ಅಲ್ಲ
30)" ಸರ್ಕಾರಿಯ ಆಯೋಗ" ಯಾವುದಕ್ಕೆ ಸಂಬಂಧಿಸಿದೆ?
1) ಕೇಂದ್ರ--ರಾಜ್ಯ ಸಂಬಂಧಗಳು ✅✅✅
2) ಪಂಜಾಬ್ ಸಮಸ್ಯೆ
3) ಈಶಾನ್ಯ ಗಡಿ ಸಮಸ್ಯೆ
4) ಯಾವುದು ಅಲ್ಲ
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
31) ಯಾವ ದೆಶದಲ್ಲಿ ತ್ರಿ-ಸದನ ಶಾಸಕಾಂಗ ಪದ್ದತಿ ಅಸ್ತಿತ್ವದಲ್ಲಿದೆ? ✅✅✅
1) ದಕ್ಷಿಣ ಆಫ್ರೀಕಾ
2) ಫಿಜಿ
3) *ಮಲೇಷಿಯಾ*
4) ಶ್ರೀಲಂಕಾ
32) ಕೆಳಗಿನ ಯಾವುದು "ಸಂಸತ್ತಿನ ಅತಿ ದೊಡ್ಡ ಸಂಸದಿಯ ಸಮಿತಿ" ಯಾಗಿದೆ?
1) ಸಾರ್ವಜನಿಕ ಲೆಕ್ಕಪತ್ರ ಸಮಿತಿ
2) ಸಾರ್ವಜನಿಕ ಉಧ್ಯಮಗಳ ಸಮಿತಿ
3) ಅಂದಾಜು ಸಮಿತಿ ✅✅✅
4) ಮನವಿಗಳ ಮೇಲಿನ ಸಮಿತಿ
33) ಪ್ರಸ್ತುತ 16 ನೇ ಲೋಕಸಭೆಯಲ್ಲಿ ಎಷ್ಟು ಜನ ಮಹಿಳಾ ಸಂಸದರಿದ್ದಾರೆ?
1) 61 ✅✅✅
2) 51
3) 75
4) 60
34) ಸೂಪರ್ ಕ್ಯಾಬಿನೆಟ್ ಎಂದು ಪ್ರಸಿದ್ಧಿಯಾದ ಸಮಿತಿ.
1) ಅಂದಾಜು ಸಮಿತಿ
2) ನೇಮಕಾತಿ ಸಮಿತಿ
3) ಆರ್ಥಿಕ ವ್ಯವಹಾರಗಳ ಸಮಿತಿ
4) ರಾಜಕೀಯ ವ್ಯವಹಾರಗಳ ಸಮಿತಿ ✅✅✅
35) ರಾಷ್ಟ್ರಪತಿ ಎಷ್ಟನೇ ವಿಧಿಯನ್ವಯ ಸುಗ್ರೀವಾಜ್ಞೆ ಹೊರಡಿಸುವರು?
1) 331
2) 122
3) 123 ✅✅✅
4) 318
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
36) ಸಂವಿಧಾನದ ಯಾವ ವಿಧಿಯು ರಾಷ್ಟ್ರಪತಿ & ರಾಜ್ಯಪಾಲರಿಗೆ ಕೆಲವು ರಕ್ಷಣೆ ಮತ್ತು ವಿನಾಯಿತಿಯನ್ನು ನೀಡಿದೆ?
1) 363
2) 361 ✅✅✅
3) 360
4) 359
37) ಕೇಂದ್ರ ಹಣಕಾಸು ಆಯೋಗದ ರಚನೆ ಬಗ್ಗೆ ತಿಳಿಸುವ ವಿಧಿ.
1) 380 ವಿಧಿ
2) 280 ವಿಧಿ ✅✅✅
3) 281 ವಿಧಿ
4) 381 ವಿಧಿ
38) ಪ್ರಸ್ತುತ ಕೇಂದ್ರ ಸಂಪುಟ ಕಾರ್ಯದರ್ಶಿ ಯಾರು?
1) ಪ್ರದೀಪ್ ಕುಮಾರ ಸಿನ್ಹಾ ✅✅✅
2) ಅಜಿತ್ ದೋವಲ್
3) ಅನುಪ್ ಮಿಶ್ರಾ
4) ರಾಜೀವ್ ಮಹರ್ಷಿ
39) ಸ್ಥಳಿಯ ಸರಕಾರಗಳ ವಿವರ ನೀಡುವ ಭಾರತದ ಏಕೈಕ ಶಾಸನ ಯಾವುದು?
1) ಗಿರ್ನಾರ್ ಶಾಸನ
2) ಹಲ್ಮೀಡಿ ಶಾಸನ
3) ಉತ್ತರ ಮೇರೂರು ಶಾಸನ ✅✅✅
4) ಜುನಾಗಡ್ ಶಾಸನ
40) ಭಾರತದ ಸಂವಿಧಾನದಲ್ಲಿನ ಯಾವ ಭಾಗವನ್ನು ರದ್ದು ಮಾಡಲಾಗಿದೆ?
1) 7 ನೇ ಭಾಗ ✅✅✅
2) 6 ನೇ ಭಾಗ
3) 18 ನೇ ಭಾಗ
4) 11 ನೇ ಭಾಗ
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
41) ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದ ಮಹಾತ್ಮಾ ಗಾಂಧೀಜಿ?
1) ಸರಕಾರಿ ನೌಕರರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದರು
2) ತಮ್ಮ ಹುದ್ದೆಯನ್ನು ತೊರೆಯುವಂತೆ ಸೈನಿಕರಿಗೆ ಕೇಳಿಕೊಂಡರು
3) ಸಂಸ್ಥಾನಗಳ ರಾಜರಿಗೆ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಕೇಳಿಕೊಂಡರು
*ಉತ್ತರ ಸಂಕೇತಗಳು*
1) 1 ಮತ್ತು 2
2) 2 ಮತ್ತು 3
3) 3 ಮಾತ್ರ ✅✅✅
4) 1.2.ಮತ್ತು 3
42) ಸುಖಿ ರಾಜ್ಯದ ಕಲ್ಪನೆ ಎಲ್ಲವೂ ಈ ಕೆಳಗಿನ ಯಾವುದರಲ್ಲಿ ಕಾಣಬಹುದು
1) ಮೂಲಭೂತ ಹಕ್ಕುಗಳು
2) ಮೂಲಭೂತ ಕರ್ತವ್ಯಗಳು
3) ರಾಜ್ಯ ನೀತಿ ನಿರ್ದೇಶಕ ತತ್ವಗಳು ✅✅✅
4) ಯಾವುದೂ ಅಲ್ಲ
43) ಎಷ್ಟು ರಾಜ್ಯಗಳಲ್ಲಿ ವಿಧಾನಸಭೆಗೆ ಆಂಗ್ಲೋ ಇಂಡಿಯನ್ ಸದಸ್ಯರನ್ನು ನೇಮಕ ಮಾಡಲಾಗುತ್ತದೆ
1} 6 ರಾಜ್ಯಗಳಲ್ಲಿ ✅✅✅
2} 7 ರಾಜ್ಯಗಳಲ್ಲಿ
3} 8 ರಾಜ್ಯಗಳಲ್ಲಿ
4} ಎಲ್ಲಾ ರಾಜ್ಯಗಳಲ್ಲಿ
44) ರಾಜ್ಯ ಹೈಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡುವವರು ಯಾರು?
1} ರಾಷ್ಟ್ರಪತಿ ✅✅✅
2} ರಾಜ್ಯಪಾಲರು
3} ಕೇಂದ್ರ ಕಾನೂನು ಮಂತ್ರಿ
4} ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು
45) ಎಷ್ಟು ರಾಜ್ಯಗಳಲ್ಲಿ ವಿಧಾನ ಪರಿಷತ್ ✅✅✅
1} 5 ರಾಜ್ಯಗಳಲ್ಲಿ
2} 6 ರಾಜ್ಯಗಳಲ್ಲಿ
3} 7 ರಾಜ್ಯಗಳಲ್ಲಿ ✅✅✅
4} ಎಲ್ಲಾ ರಾಜ್ಯಗಳಲ್ಲಿ
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
46} ಕೇಂದ್ರ ಬಜೆಟ್ ಅನ್ನು ಎಷ್ಟನೇ ವಿಧಿ ಅನ್ವಯ ಮಂಡಿಸಲಾಗುತ್ತದೆ?
1} 110
2} 111
3} 112 ✅✅✅
4} 223
47) ಭಾರತ ಸಂವಿಧಾನದ ಪ್ರಸ್ತಾವನೆಯ ರಚನೆಕಾರರು
1) ಡಾ:ಬಿ.ಆರ್.ಅಂಬೇಡ್ಕರ್
2) ಜವಹಾರ್ ಲಾಲ್ ನೆಹರು ✅✅✅
3) ಸರ್ದಾರ್ ಪಟೇಲ್
4) ಕೆ ಎಂ ಮುನ್ಸ
48) ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಕೆಳಗಿನ ಯಾವ ಪರಿಕಲ್ಪನೆ ಕಂಡು ಬರುವುದಿಲ್ಲ
1} ಜಾತ್ಯತೀತತೆ
2} ನ್ಯಾಯ
3} ರಾಷ್ಟ್ರೀಯತೆ ✅✅✅
4} ಪ್ರಜಾಪ್ರಭುತ್
49) ದೇಶದಲ್ಲಿ ಪ್ರಥಮ "ಸಮ್ಮಿಶ್ರ ಸರಕಾರ" ಯಾವ ರಾಜ್ಯದಲ್ಲಿ ರಚನೆಯಾಯಿತು
1} ಕೇರಳ ✅✅✅
2} ಪಂಜಾಬ್
3} ಬಿಹಾರ್
4} ಒಡಿಸಾ
50) ಸಂವಿಧಾನದ "ಭಾಷೆಗಳ ಪಟ್ಟಿಯಲ" ಕನ್ನಡ ಭಾಷೆ ಎಷ್ಟನೇ ಸ್ಥಾನದಲ್ಲಿದೆ?
1} 2 ನೇ ಸ್ಥಾನ
2} 3 ನೇ ಸ್ಥಾನ
3} 5 ನೇ ಸ್ಥಾನ ✅✅✅
4} 6 ನೇ ಸ್ಥಾನ
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
💥💥💥💥💥💥💥💥💥💥💥💥💥💥💥💥💥💥💥💥
EduTube Kannada Other Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ
::ನಮ್ಮ ಎಲ್ಲಾ Social Media links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know