ಕನ್ನಡ ವ್ಯಾಕರಣ ಮಾರ್ಗ PDF
ಪ್ರಿಯ ಮಿತ್ರರೇ ಮುಂಬರುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ ಕನ್ನಡ “ವ್ಯಾಕರಣ ಮಾರ್ಗ” ಎಂಬ ಕನ್ನಡ ವ್ಯಾಕರಣದ ಪಿಡಿಎಫ್ ಫೈಲ್‍ನ್ನು ಎಜ್ಯುಟ್ಯೂಬ್ ಕನ್ನಡ ಸಂಗ್ರಹಿಸಿ ನಿಮಗೆ ನೀಡುತ್ತಿದೆ..
ಕನ್ನಡ ವ್ಯಾಕರಣ ಮಾರ್ಗ ಪಿಡಿಎಫ್ ನೋಟ್ಸ್ ವಿಶೇಷತೆಗಳು
- ವರ್ಣಮಾಲೆಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ಸಮಾಸಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ಸಂಧಿಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ತದ್ಧಿತಾಂತಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ಕೃದಂತಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ದ್ವಿರುಕ್ತಿಗಳು, ಜೋಡುನುಡಿಗಳು, ಅನುಕರಣಾವ್ಯಯ,
- ತತ್ಸಮ ತದ್ಭವಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ದೇಶೀ ಹಾಗೂ ಅನ್ಯದೇಶಿ ಪದಗಳು
- ವಾಕ್ಯದ ಪ್ರಕಾರಗಳು, ಪದಗಳ ಅರ್ಥ
- ವಿಭಕ್ತಿ ಪ್ರತ್ಯಯಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ಲೇಖನ ಚಿಹ್ನೆಗಳು, ಅವ್ಯಯಗಳು
- ನಾಮಪದಗಳು, ಕ್ರಿಯಾಪದಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ಛಂದಸ್ಸು : ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ಷಟ್ಪದಿಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ಖ್ಯಾತ ಕರ್ನಾಟಕ ವೃತ್ತಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
- ಅಲಂಕಾರಗಳ ಪರಿಚಯ ಹಾಗೂ ಮಾದರಿ ಪ್ರಶ್ನೆಗಳು
ಇತ್ಯಾದಿ ಸಮಗ್ರ ವಿಷಯಗಳ ಕುರಿತಾದ ಸುಲಲಿತವಾದ ಹಾಗೂ ಸುಂದರವಾದ ವಿವರಣೆ ಸಹಿತ “ವ್ಯಾಕರಣ ಮಾರ್ಗ” ಎಂಬ ಸುಂದರ ಕನ್ನಡ ವ್ಯಾಕರಣ ಪುಸ್ತಕದ ಪಿಡಿಎಫ್ ಫೈಲ್‍ನ್ನು ಮುಂಬರುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಎಜ್ಯುಟ್ಯೂಬ್ ಕನ್ನಡ ತಂಡ ಸಂಗ್ರಹಿಸಿ, ನಿಮಗೆ ನೀಡುತ್ತಿದೆ.
ಕನ್ನಡ ವ್ಯಾಕರಣ ಮಾರ್ಗ ಪಿಡಿಎಫ್ ಫೈಲ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಲು ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ
PDF FILE DETAILS
Strictly For Educational And Knowledge Purpose Only
Click Here to Download Kannada Vyakarana Marga PDF
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know