KPSC : SDA PREVIUOS YEAR QUESTION PAPERS WITH ANSWER
ಪ್ರಿಯ ಮಿತ್ರರೇ,
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ನಿರ್ದಿಷ್ಟ ಪರೀಕ್ಷೆಯ “ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ” ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಕೆಎಪಿಎಸ್‍ಸಿ ನಡಸುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಎಫ್‍ಡಿಎ ಹಾಗೂ ಎಸ್‍ಡಿಎ ಸಿದ್ಧತೆಯಲ್ಲಿಯೂ ಕೂಡ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಅಧ್ಯಯನ ಅಗತ್ಯವಾಗಿದೆ. ಕೆಪಿಎಸ್‍ಸಿ ನಡೆಸುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ನಿಟ್ಟಿನಲ್ಲಿ ಅನೇಕ ಅಭ್ಯರ್ಥಿಗಳು ಹಿಂದಿನ ವರ್ಷಗಳ ಹಳೆಯ ಪ್ರಶ್ನೆಪತ್ರಿಕೆಗಳ ಹುಡುಕಾಟದಲ್ಲಿರುತ್ತಾರೆ.
ನೆನಪಿರಲಿ :
ಸ್ನೇಹಿತರೇ ನಿಮಗೆ ನೆನಪಿರಲಿ ಹಳೆಯ ಪ್ರಶ್ನೆಪತ್ರಿಕೆಗಳ ಅಧ್ಯಯನ ಎಂದರೆ 1990 ರಲ್ಲಿ ನಡೆದ ಪ್ರಶ್ನೆಪತ್ರಿಕೆಗಳ ಅಧ್ಯಯನ ಎಂದರ್ಥವಲ್ಲ. ಕಳೆದ 4-5 ವರ್ಷದ ಪ್ರಶ್ನೆಪತ್ರಿಕೆಗಳನ್ನು ಸುದೀರ್ಘವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ಅಧ್ಯಯನ ನಡೆಸಿದರೆ ಸಾಕು.! ಪರೀಕ್ಷೆಯ ರೂಪುರೇಷೆಗಳು ಅರ್ಥವಾಗಿ, ಮುಂಬರುವ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.
ನೀರಿಗಾಗಿ ಸಿಕ್ಕ ಸಿಕ್ಕ ಎಲ್ಲ ಕಡೆಗಳಲ್ಲಿ ಗುಂಡಿ ತೋಡುವುದಕ್ಕಿಂತ ಒಂದೇ ಕಡೆ ಆಳವಾಗಿ ಗುಂಡಿ ತೋಡುವುದು ಒಳಿತು ಎಂಬಂತೆ ಸಿಕ್ಕ ಸಿಕ್ಕ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ನಡೆಸದೇ ಕೆಲವೇ ಕೆಲವು ಆಯ್ದ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ನಡೆಸಿದರೆ ಒಳಿತು ಎಂಬುದು ನನ್ನ ಅಭಿಮತ.
ಹಾಗಾದರೆ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ ಆಯ್ದ ಪ್ರಮುಖ ಹಾಗೂ ಉಪಯುಕ್ತವಾದ ಪ್ರಶ್ನೆಪತ್ರಿಕೆಯ ಸಂಗ್ರಹ ಎಲ್ಲಿ ಸಿಗುತ್ತೆ.? ಅದಕ್ಕೇನಾದರೂ ಹಣ ಕೊಡಬೇಕೆ.? ಯಾವ ಪುಸ್ತಕಾಲಯದಲ್ಲಿ ಸಿಗುತ್ತದೇ ಎಂಬ ಪ್ರಶ್ನೆಗಳು ನಿಮ್ಮನ್ನು ಸಹಜವಾಗಿಯೇ ಕಾಡುತ್ತವೆ ಅಲ್ಲವೇ.?
ಚಿಂತಿಸದರಿ..!!! ಅದಕ್ಕೆಂದೆ ನಿಮ್ಮ ಎಜ್ಯುಟ್ಯೂಬ್ ಕನ್ನಡ ಟೀಮ್ ಮುಂಬರುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ ಆಯ್ದ ಪ್ರಮುಖ ಹಾಗೂ ಉಪಯುಕ್ತವಾದ ಪ್ರಶ್ನೆಪತ್ರಿಕೆಗಳ ಸಂಗ್ರಹನ್ನು ನಿಮ್ಮ ಕೈಯಲ್ಲಿ ನೀಡುತ್ತಿದೆ. ಅದೂ ಸಹ ಉಚಿತವಾಗಿ…!!! ಪ್ರಶ್ನೆಪತ್ರಿಕೆಯ ಸಂಗ್ರಹದ ಪಿಡಿಎಫ್ ಫೈಲ್‍ನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ನೀವು ಮಾಡಬೇಕಾಗಿದ್ದು ಇಷ್ಟೇ….!!!
ಈ ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಹಳೆಯ 2006-2017 ರ ವರೆಗಿನ ಎಸ್‍ಡಿಎ ಪ್ರಶ್ನೆಪತ್ರಿಕೆಗಳ ಪಿಡಿಎಫ್ ಫೈಲ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಿ,,,!!!
Click Here to Download SDA Question Papers PDF
(ಶೀಘ್ರದಲ್ಲಿಯೇ ಎಫ್‍ಡಿಎ ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಅಪ್‍ಲೋಡ್ ಮಾಡಲಾಗುವುದು, ನಿರೀಕ್ಷಿಸಿ. . . . . . . ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್‍ಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ
::ನಮ್ಮ ಎಲ್ಲಾ Social Media links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know