Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 24 November 2020

ಭಾರತ ಅಥ್ಲೆಟಿಕ್ಸ್ ಫೆಡರೇಷನ್: ವೊಕರ್ ಹೆರ್ಮನ್ ರಾಜೀನಾಮೆ

  ಭಾರತ ಅಥ್ಲೆಟಿಕ್ಸ್ ಫೆಡರೇಷನ್: ವೊಕರ್ ಹೆರ್ಮನ್ ರಾಜೀನಾಮೆ





ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಹೈ ಪರ್ಫಾರ್ಮೆನ್ಸ್‌ ನಿರ್ದೇಶಕ ಸ್ಥಾನದಿಂದ ವೊಕರ್ ಹೆರ್ಮನ್ ಕೆಳಗಿಳಿದಿದ್ದಾರೆ.


ಅವರ ಕಾರ್ಯಾವಧಿಯನ್ನು 2024ರ ಒಲಿಂಪಿಕ್ಸ್‌ವರೆಗೂ ಈಚೆಗಷ್ಟೇ ಕೇಂದ್ರ ಕ್ರೀಡಾ ಸಚಿವಾಲಯವು ವಿಸ್ತರಿಸಿತ್ತು.  ಆದರೆ ನಿರ್ದಿಷ್ಟವಾದ ಯಾವುದೇ ಕಾರಣ ನೀಡದೇ ಈಗ ತಮ್ಮ ಸ್ಥಾನ ಬಿಟ್ಟಿದ್ದಾರೆ ಎಂದು ಎಎಫ್‌ಐ ಮೂಲಗಳು ಹೇಳಿವೆ. 


ಹೆರ್ಮನ್ ಅವರನ್ನು 2019ರಲ್ಲಿ ನೇಮಕ ಮಾಡಲಾಗಿತ್ತು. ಕೋವಿಡ್ –19 ಬಿಕ್ಕಟ್ಟಿನಿಂದಾಗಿ 2021ಕ್ಕೆ ಒಲಿಂಪಿಕ್ಸ್‌ ಮುಂದೂಡಲಾಗಿದೆ.  ಅದರಿಂದಾಗಿ ಹೆರ್ಮನ್ ಅವರನ್ನು 2024ರ ಒಲಿಂಪಿಕ್ಸ್‌ಗೂ ಮುಂದುವರಿಸಲು ಸಚಿವಾಲಯ ನಿರ್ಧರಿಸಿತ್ತು.


Extra Points

======

Herrmann was the second person to become Indian athletics' High Performance Director after a short stint by American Derek Boosey, a 1968 Mexico City Olympian, who was appointed in October 2015 ahead of the Rio Olympics but resigned after seven months in charge


ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

:: ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ






No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads