ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಪಿಡಿಎಫ್
ಪ್ರಿಯ ಮಿತ್ರರೇ,
ಸ್ಪರ್ಧಾ ಶಾರದೆ : ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಬೆಂಗಳೂರಿನ ನವೋದಯ ಫೌಂಡೇಶನ್ ನವರು ಪ್ರಕಟಿಸಿದ ಹಾಗೂ ಡಾ|| ರವಿ. ಎಸ್. ಆರ್ ರವರು ಸಂಪಾದಿಸಿದ ಸುಪ್ರಸಿದ್ಧ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿಯಾಗಿದೆ.
ಎಜ್ಯುಟ್ಯೂಬ್ ಕನ್ನಡ ಟೀಮ್ ಮುಂಬರುವ ಕೆಎಎಸ್, ಎಫ್‍ಡಿಎ, ಎಸ್‍ಡಿಎ, ಪಿಡಿಒ, ಪಿಎಸ್‍ಐ, ಹಾಗೂ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ಉಪಯುಕ್ತವಾಗುವಂತಹ "ಸ್ಪರ್ಧಾ ಶಾರದೆ : ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ" ಪುಸ್ತಕದ ಪಿಡಿಎಫ್ ಸಂಗ್ರಹನ್ನು ನಿಮ್ಮ ಕೈಯಲ್ಲಿ ನೀಡುತ್ತಿದೆ. ಅದೂ ಸಹ ಉಚಿತವಾಗಿ…!!! ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ ಪುಸ್ತಕ. ಅಂತಹ ಪುಸ್ತಕ ಸಂಗ್ರಹದ ಪಿಡಿಎಫ್ ಫೈಲ್‍ನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ನೀವು ಮಾಡಬೇಕಾಗಿದ್ದು ಇಷ್ಟೇ….!!!
ನಿಮಗಿದು ಗೊತ್ತೇ..?
ಇದೊಂದು ಪಿಡಿಎಫ್ ನಿಮ್ಮ ಹತ್ತಿರ ಇದ್ದರೆ ಯಾವುದೇ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಕೇವಲ 5 ಗಾತ್ರದ ಪಿಡಿಎಫ್ ಆದರೂ 626 ಪುಟಗಳನ್ನು ಹೊಂದಿದ್ದು, ಎಲ್ಲಾ ವಿಷಯಗಳ ಕುರಿತಾಗಿ ಸಮಗ್ರ ಮಾಹಿತಿ ಒದಗಿಸುವ ಪುಸ್ತಕವಾಗಿದೆ. ಸ್ನೇಹಿತರೆ ಇದೊಂದು ಪುಸ್ತಕದ ಪಿಡಿಎಫ್ ನಿಮ್ಮ ಹತ್ತಿರ ಇದ್ದರೆ ಯಾವುದೇ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ, ಯಶಸ್ಸುಗಳಿಸಬಹುದು.
🎇ಸ್ಪರ್ಧಾ ಶಾರದೆ : ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿಯ ವಿಶೇಷತೆಗಳು 🎇
🌟 ಕೆಎಎಸ್ ಪರೀಕ್ಷೆಯ ಪಠ್ಯಕ್ರಮ
🌟 ಹಿಂದಿನ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಅವಲೋಕನ
🌟 ಇತಿಹಾಸ
🌟 ಭೂಗೋಳ
🌟 ಸಂವಿಧಾನ
🌟 ಅರ್ಥಶಾಸ್ತ್ರ
🌟 ಸಾಮಾನ್ಯ ವಿಜ್ಞಾನ.
🌟 ಇನ್ನಿತರೆ ಹೆಚ್ಚುವರಿ ಸಮಗ್ರ ಮಾಹಿತಿ
Click Here to Download Spardha Sharade : Competitive Exam PDF Book
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know