ವಚನಕಾರರ ಹೆಸರು ಮತ್ತು ಅಂಕಿತನಾಮ
🌿 ಜೇಡರದಾಸಿಮಯ್ಯ- ರಾಮನಾಥ
🌿 ಅಲ್ಲಮಪ್ರಭು- ಗುಹೇಶ್ವರ
🌿 ಅಕ್ಕಮಹಾದೇವಿ-ಚನ್ನಮಲ್ಲಿಕಾರ್ಜುನ
🌿ಬಸವಣ್ಣ- ಕೂಡಲ ಸಂಗಮದೇವ
🌿ಮುಕ್ತಾಯಕ್ಕ- ಅಜಗಣ್ಣ
💥💥💥💥💥💥💥💥💥💥💥💥💥💥💥💥💥
🌿ಚನ್ನಬಸವಣ್ಣ- ಕೂಡಲ ಚೆನ್ನಸಂಗಯ್ಯ
🌿ಅಂಬಿಗರ ಚೌಡಯ್ಯ- ಅಂಬಿಗರ ಚೌಡಯ್ಯ
🌿ಮಡಿವಾಳ ಮಾಚಯ್ಯ- ಕಲಿದೇವರದೇವ
🌿ಗಂಗಾಂಬಿಕೆ- ಗಂಗಾಪ್ರಿಯ ಕೂಡಲ ಸಂಗಮದೇವ
🌿ನೀಲಾಂಬಿಕೆ/ ನೀಲಲೋಚನೆಸಂಗಯ್ಯ
💥💥💥💥💥💥💥💥💥💥💥💥💥💥💥💥💥
🌿ಆದಯ್ಯಸೌರಾಷ್ಟ್ರ - ಸೋಮೇಶ್ವರ
🌿ಡೋಹಾರ ಕಕ್ಕಯ್ಯ-ಅಭಿನವ ಮಲ್ಲಿಕಾರ್ಜುನ
🌿ಮೋಳಿಗೆ ಮಾರಯ್ಯ-ನಿಃಕಳಂಕ ಮಲ್ಲಿಕಾರ್ಜುನ
🌿ಸೊನ್ನಲಿಗೆ ಸಿದ್ದರಾಮ- ಕಪಿಲಸಿದ್ದ ಮಲ್ಲಿಕಾರ್ಜುನ
🌿ಮಧುವಯ್ಯ- ಅರ್ಕೇಶ್ವರಲಿಂಗ
💥💥💥💥💥💥💥💥💥💥💥💥💥💥💥💥💥
🌿ಅಮುಗೆ ರಾಯಮ್ಮ- ಅಮುಗೇಶ್ವರ
🌿ನೀಲಮ್ಮ- ಬಸವ
🌿ಅಕ್ಕಮ್ಮ- ರಾಮೇಶ್ವರ ಲಿಂಗ
🌿ಸದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ- ಭೀಮೇಶ್ವರಾ
🌿ಸೂಳೆ ಸಂಕವ್ವ- ನಿರ್ಲಜ್ಜೇಶ್ವರ
💥💥💥💥💥💥💥💥💥💥💥💥💥💥💥💥💥
🌿ಕದಿರ ಕಾಯಕದ ಕಾಳವ್ವೆ- ಗುಮ್ಮೇಶ್ವರ
🌿ರೇಮಮ್ಮೆ- ನಿರಂಗಲಿಂಗ
🌿ಗುಡ್ಡವ್ವೆ- ನಿಂಬೇಶ್ವರಾ
🌿ವೀರಮ್ಮ- ಶಾಂತೇಶ್ವರ ಪ್ರಭುವೇ
🌿ಬಾಚಿಕಾಯಕದ ಕಾಳವ್ವೆಕರ್ಮಹರ - ಕಾಳೇಶ್ವರಾ
💥💥💥💥💥💥💥💥💥💥💥💥💥💥💥💥💥
🌿ಕೇತಲದೇವಿ - ಕುಂಬೇಶ್ವರ
🌿ರೇಚವ್ವೆ- ನಿಜಶಾಂತೇಶ್ವರ
🌿ಕಾಮಮ್ಮ- ನಿರ್ಭೀತಿ ನಿಜಲಿಂಗದಲ್ಲಿ
🌿ಲಕ್ಷ್ಮಮ್ಮ- ಅಗಜೇಶ್ವರಲಿಂಗವು
🌿ಗಂಗಮ್ಮ- ಗಂಗೇಶ್ವರಲಿಂಗದಲ್ಲಿ
💥💥💥💥💥💥💥💥💥💥💥💥💥💥💥💥💥
🌿ಮಸಣಮ್ಮ- ನಿಜಗುಣೇಶ್ವರಲಿಂಗದಲ್ಲಿ
🌿ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ- ಉರಿಲಿಂಗ ಪೆದ್ದಿಗಳರಸ
🌿ರೇಕಮ್ಮಶ್ರೀ - ಗುರು ಸಿದ್ದೇಶ್ವರ
🌿ಗಜೇಶ ಮಸಣಯ್ಯಗಳ - ಪುಣ್ಯಸ್ತ್ರೀಮಸಣಯ್ಯಪ್ರಿಯ ಗಜೇಶ್ವರಾ
🌿ಕದಿರ ರೆಮ್ಮವ್ವೆ-ರೆಮ್ಮಿಯೊಡೆಯ ಗುಮ್ಮೇಶ್ವರಾ
💥💥💥💥💥💥💥💥💥💥💥💥💥💥💥💥💥
🌿ಗೊಗ್ಗವ್ವೆ- ನಾಸ್ತಿನಾಥ
🌿ಅಕ್ಕನಾಗಮ್ಮ- ಸಂಗನ ಬಸವಣ್ಣ
🌿ಸತ್ಯಕ್ಕ- ಶಂಭುಜಕೇಶ್ವರಾ
🌿ಮೋಳಿಗೆ ಮಹಾದೇವಿನಿಃ-ಕಳಂಕ ಮಲ್ಲಿಕಾರ್ಜುನಲಿಂಗ
🌿ಲಂಗಮ್ಮ- ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
💥💥💥💥💥💥💥💥💥💥💥💥💥💥💥💥💥
🌿ನಜಗುಣ - ಶಿವಯೋಗಿಶಂಭುಲಿಂಗ
🌿ಪುರಂದರದಾಸರು - ಪುರಂದರವಿಠಲ
🌿ಕನಕದಾಸರು - ಕಾಗಿನೆಲೆಯಾದಿಕೇಶವ
🌿ವಜಯದಾಸರು- ವಿಜಯ ವಿಠಲ
🌿ವಯಾಸರಾಯರು- ವ್ಯಾಸವಿಠಲ
💥💥💥💥💥💥💥💥💥💥💥💥💥💥💥💥💥
🌿ಮಹಿಪತಿದಾಸರು- ಗುರು ಮಹಿಪತಿ
🌿ವಾದಿರಾಜರು- ಹಯವದನ
🌿ಶರೀಪಾದರಾಜರು- ರಂಗವಿಠಲ
🌿ಜಗನ್ನಾಥದಾಸರು- ಜಗನ್ನಾಥವಿಠಲ
🌿ನರಹರಿ ತೀರ್ಥರು- ರಘುಪತಿ
💥💥💥💥💥💥💥💥💥💥💥💥💥💥💥💥💥
🌿ಗೋಪಾಲದಾಸರು- ಗೋಪಾಲ ವಿಠಲ
🌿ಶರೀಜಯಚಾಮರಾಜೇಂದ್ರ - ಒಡೆಯರ್ ಶ್ರೀ ವಿದ್ಯ
💥💥💥💥💥💥💥💥💥💥💥💥💥💥💥💥💥
(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ.
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know