ಸ್ಪರ್ಧಾ ವಿಜೇತ- ನವೆಂಬರ್ 2020 PDF
ಪ್ರಿಯ ಮಿತ್ರರೇ,
ಕರ್ನಾಟಕದ ಅತ್ಯುತ್ತಮ ಶೈಕ್ಷಣಿಕ ಮಾಸ ಪತ್ರಿಕೆಯಾದ ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ ಮಾಸಪತ್ರಿಕೆಯನ್ನು ಪಿಡಿಎಫ್ ಫೈಲ್ ರೂಪದಲ್ಲಿ ಸಂಗ್ರಹಿಸಿ EduTube Kannada ತಂಡ ನಿಮಗಾಗಿ ನೀಡುತ್ತಿದೆ.
ಸದರಿ ಮಾಸ ಪತ್ರಿಕೆಯು ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳು ಹಾಗೂ ಪ್ರಚಲಿತ ನೇಮಕಾತಿಗಳು ಅಧ್ಯಯನ ಸಾಮಗ್ರಿ ಇನ್ನಿತರೇ ಹತ್ತು ಹಲವಾರು ವಿಚಾರಗಳನ್ನು ಒಳಗೊಂಡಿದ್ದು, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಸ ಪತ್ರಿಕೆಯಾಗಿದೆ.
ಸ್ಪರ್ಧಾವಿಜೇತ ಮಾಸ ಪತ್ರಿಕೆಯ PDF ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
Click Here to Download Spardha Vijetha Magazine November 2020
(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗಲೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know